ಮೇಷ ರಾಶಿ :- ಇಲ್ಲಿಯತನಕ ಇದ್ದ ಹಣಕಾಸಿನ ಸಮಸ್ಯೆ ಇಂದು ಬಗೆಹರಿಯುತ್ತದೆ ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ನಿಮ್ಮ ಶ್ರಮದಿಂದ ನಿಮ್ಮ ಕುಟುಂಬದಲ್ಲಿ ಒಳ್ಳೆಯ ಶುಭಕಾರ್ಯಗಳು ನಡೆಯ ಲಿದೆ ಇದರಿಂದ ನಿಮ್ಮ ಕುಟುಂಬದವರೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತೀರಿ ಅದೃಷ್ಟ ಸಂಖ್ಯೆ-1 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಈ ದಿನ ನೀವು ಯಾವ ಕೆಲಸವನ್ನು ಮಾಡಬೇಕು ಎಂದುಕೊಂಡಿರುತ್ತೀರೋ ಈ ಸಮಯ ದಲ್ಲಿ ಮಾಡುವುದು ಬಹಳ ಉತ್ತಮ ಇದರಿಂದ ನಿಮ್ಮ ಕೆಲಸದಲ್ಲಿಯೂ ಹೆಚ್ಚಿನ ಅಭಿವೃದ್ಧಿಯನ್ನು ಕಾಣುತ್ತೀರಿ ಹಣಕಾಸಿನ ವಿಷಯದಲ್ಲಿ ಈ ದಿನ ಸ್ವಲ್ಪ ಜಾಗರೂಕತೆ ಯನ್ನು ವಹಿಸುವುದು ಉತ್ತಮ ಇಲ್ಲವಾದಲ್ಲಿ ನಿಮ್ಮಲ್ಲಿರುವ ಹಣ ಸುಲಭ ವಾಗಿ ಜಾರಿಕೊಳ್ಳುತ್ತದೆ ಅದೃಷ್ಟ ಸಂಖ್ಯೆ -1 ಅದೃಷ್ಟದ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆ ವರೆಗೆ.

ಮಿಥುನ ರಾಶಿ :- ವಿದ್ಯಾರ್ಥಿಗಳಾಗಿದ್ದರೆ ನೀವು ಇತರ ಯೋಚನೆಗಳನ್ನು ಬಿಟ್ಟು ನಿಮ್ಮ ಓದಿನತ್ತ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕು. ಈ ದಿನ ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ ಜೊತೆಗೆ ಈ ದಿನ ಹಣಕಾಸಿನ ಖರ್ಚು ಕಡಿಮೆ ಇರುತ್ತದೆ ಮತ್ತು ಉಳಿತಾಯದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಲು ಸಾಧ್ಯವಾಗುತ್ತದೆ ಮಿಥುನ ರಾಶಿಯ ಪುರುಷರು ನಿಮ್ಮ ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ ಅದೃಷ್ಟ ಸಂಖ್ಯೆ:- 9 ಅದೃಷ್ಟದ ಬಣ್ಣ :-ಕೆಂಪು ಬಣ್ಣ ಸಮಯ :- ಬೆಳಿಗ್ಗೆ 11 ರಿಂದ ಮಧ್ಯಾಹ್ನ 12:30 ರವರೆಗೆ.


ಕಟಕ ರಾಶಿ:- ಈ ದಿನ ಮನೆಯವರೊಟ್ಟಿಗೆ ಉತ್ತಮ ವಾದ ಸಂಭಂದವನ್ನು ಹೊಂದಿರುತ್ತೀರಿ ಇದರಿಂದ ಎಲ್ಲರ ಬೆಂಬಲವನ್ನು ಪಡೆಯುತ್ತೀರಾ ಮತ್ತು ಮಾನಸಿಕವಾಗಿ ಶಾಂತಿಯನ್ನು ಅನುಭವಿಸುತ್ತೀರಿ ಜೊತೆಗೆ ಈ ದಿನ ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತೀರಿ ಇನ್ನು ಉದ್ಯೋಗ ಹುಡುಕುತ್ತಿರುವವರಿಗೆ ಈ ದಿನ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಾಗಿದೆ ಅದೃಷ್ಟ ಸಂಖ್ಯೆ:- 5 ಅದೃಷ್ಟ ಬಣ್ಣ:- ಕೇಸರಿ ಬಣ್ಣ ಸಮಯ:- ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯ ರವರೆಗೆ.

ಸಿಂಹ ರಾಶಿ:- ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ವನ್ನು ಸುಧಾರಿಸಲು ಪ್ರಯತ್ನಿಸಿ ಇಲ್ಲವಾದಲ್ಲಿ ಮುಂದೆ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ ಉದ್ಯೋಗಿಗಳಿಗೆ ಈ ದಿನ ಬಹಳ ಕಾರ್ಯ ನಿರಂತರವಾಗಿರುತ್ತದೆ ಹಾಗಾಗಿ ಈ ಸಮಯದಲ್ಲಿ ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ಸಿಂಹ ರಾಶಿಯವರು ಯಾರಿಗಾದರೂ ಸಾಲವನ್ನು ಕೊಡಬೇಕಾದರೆ ಬಹಳ ಎಚ್ಚರಿಕೆಯನ್ನು ವಹಿಸಿ ಹಣವನ್ನು ಕೊಡುವುದು ಉತ್ತಮ ಅದೃಷ್ಟ ಸಂಖ್ಯೆ:- 1 ಅದೃಷ್ಟ ಬಣ್ಣ:-ಹಳದಿ ಬಣ್ಣ ಸಮಯ:- ಸಂಜೆ 4:30 ರಿಂದ ರಾತ್ರಿ 8 ಗಂಟೆಯವರೆಗೆ.

ಕನ್ಯಾ ರಾಶಿ:- ಈ ದಿನ ನೀವು ಸಾಲ ಕೊಡುವುದನ್ನು ಮತ್ತು ಸಾಲ ಪಡೆಯುವುದನ್ನು ತಪ್ಪಿಸಲಾಗಿದೆ ಈ ದಿನದ ಮಧ್ಯದಲ್ಲಿ ನೀವು ಹಣಕಾಸಿನ ಯಾವುದೇ ವಿಷಯದಲ್ಲಿ ವಿಫಲವನ್ನು ಕಾಣಬಹುದು ಅದು ನಿಮಗೆ ಸಾಕಷ್ಟು ನೋವನ್ನು ತಂದುಕೊಡಬಹುದು ಈ ದಿನ ಉದ್ಯೋಗಿಗಳಿಗೆ ಒಳ್ಳೆಯ ದಿನವಾಗಿರುತ್ತದೆ ವ್ಯಾಪಾರಿಗಳಿಗೆ ಈ ದಿನ ಅಷ್ಟೇನು ಶುಭಕರವಾಗಿಲ್ಲ ಅದರಿಂದ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗಿರು ತ್ತದೆ ಅದೃಷ್ಟ ಸಂಖ್ಯೆ:- 2 ಅದೃಷ್ಟ ಬಣ್ಣ:-ಕೇಸರಿ ಬಣ್ಣ ಸಮಯ:- ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ.

ತುಲಾ ರಾಶಿ:- ಈ ದಿನ ನಿಮ್ಮ ಕೆಲಸ ಕಾರ್ಯದ ಜೊತೆ ನಿಮ್ಮ ಆರೋಗ್ಯದಲ್ಲಿಯೂ ಕೂಡ ಹೆಚ್ಚಿನ ಗಮನ ವನ್ನು ವಹಿಸಿ ಇದಲ್ಲದೆ ನಿಮ್ಮ ಮನೆಯಲ್ಲಿರುವಂತಹ ಹಿರಿಯರ ಆರೋಗ್ಯದಲ್ಲಿಯೂ ಕೂಡ ಹೆಚ್ಚಿನ ಗಮನವನ್ನು ವಹಿಸಿ ಹಾಗೂ ಈ ದಿನ ನಿಮ್ಮ ಅಗತ್ಯಕ್ಕೂ ಹೆಚ್ಚಿನ ಖರ್ಚನ್ನು ಮಾಡುವುದನ್ನು ತಪ್ಪಿಸಿ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಈ ದಿನ ವಿಶೇಷವಾಗಿ ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ನಿಮಗೆ ಧೈರ್ಯ ಹೆಚ್ಚು ಇರುತ್ತದೆ ವ್ಯಾಪಾರ ಮಾಡುವುದರಿಂದ ಹೆಚ್ಚಿನ ಲಾಭವನ್ನು ಕೂಡ ಗಳಿಸಬಹುದು ಅದೃಷ್ಟ ಸಂಖ್ಯೆ:- 3 ಅದೃಷ್ಟ ಬಣ್ಣ:- ಹಸಿರು ಬಣ್ಣ ಸಮಯ:- ಬೆಳಗ್ಗೆ 7 ರಿಂದ ಮಧ್ಯಾಹ್ನ 2:30 ರವರೆಗೆ.

ವೃಶ್ಚಿಕ ರಾಶಿ:- ವೃಶ್ಚಿಕ ರಾಶಿಯವರು ನಿಮ್ಮ ಸಂಗಾತಿ ಯನ್ನು ಗೌರವದಿಂದ ನೋಡಿಕೊಳ್ಳಬೇಕು ಹೊರಗಡೆ ನಡೆದಂತಹ ಒತ್ತಡವನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ತೋರಿಸಬೇಡಿ ವ್ಯಾಪಾರಸ್ಥರಿಗೆ ಈ ದಿನ ಆರ್ದಿಕ ಸಂಕಷ್ಟಗಳಿಂದ ಸಮಾಧಾನ ಸಿಗಬಹುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇರಲು ಪ್ರತಿನಿತ್ಯ ಯೋಗ ಮತ್ತು ಧ್ಯಾನವನ್ನು ಮಾಡಿ ಅದೃಷ್ಟ ಸಂಖ್ಯೆ:- 4 ಅದೃಷ್ಟ ಬಣ್ಣ :- ಹಳದಿ ಬಣ್ಣ ಸಮಯ:- ಮಧ್ಯಾಹ್ನ 3 ರಿಂದ ಸಂಜೆ 5:30ರ ವರೆಗೆ.

ಧನಸ್ಸು ರಾಶಿ:- ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ ನಿರ್ಲಕ್ಷಿಸಬೇಡಿ ನೀವೇನಾದರೂ ಹೊಸ ಉದ್ಯೋಗಗಳನ್ನು ಹುಡುಕು ತ್ತಿದ್ದರೆ ಈ ದಿನ ಒಳ್ಳೆಯ ಸುದ್ದಿಗಳನ್ನು ಪಡೆಯ ಬಹುದು ಈ ದಿನ ಹಣಕಾಸಿನ ಪರಿಸ್ಥಿತಿ ತೃಪ್ತಿಕರ ವಾಗಿರುತ್ತದೆ ಹಾಗೂ ಈ ದಿನ ಆರ್ದಿಕ ನಿರ್ಧಾರವನ್ನು ತೆಗೆದುಕೊಳ್ಳಲು ಯೋಚನೆಯನ್ನು ಮಾಡುತ್ತೀರಾ ಅದೃಷ್ಟ ಸಂಖ್ಯೆ:- 1 ಅದೃಷ್ಟ ಬಣ್ಣ:-ಕೆಂಪು ಬಣ್ಣ ಸಮಯ:-ಸಂಜೆ 5 ರಿಂದ ರಾತ್ರಿ 8.30 ರವರೆಗೆ.

ಮಕರ ರಾಶಿ:- ಈ ದಿನ ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿ ಕೊಳ್ಳಬೇಕಾಗುತ್ತದೆ ವಿಶೇಷವಾಗಿ ನಿಮ್ಮ ಮೊಂಡುತನದ ಸ್ವಭಾವವು ನಿಮಗೆ ಸಮಸ್ಯೆಯನ್ನು ಉಂಟು ಮಾಡಬಹುದು ಮತ್ತು ಮಾತನಾಡುವಾಗ ನಿಮ್ಮ ಮಾತುಗಳ ಬಗ್ಗೆ ಮತ್ತು ಪದ ಬಳಕೆಯ ಬಗ್ಗೆ ವಿಶೇಷವಾಗಿ ಗಮನವನ್ನು ವಹಿಸಿ ವ್ಯಾಪಾರಸ್ಥರು ಈ ದಿನ ಉತ್ತಮವಾದಂತಹ ಲಾಭವನ್ನು ನಿರೀಕ್ಷಿಸಬಹುದು ವಿಶೇಷವಾಗಿ ನಿಮ್ಮ ವ್ಯಾಪಾರ ಕಬ್ಬಿಣ ಮತ್ತು ಇಟ್ಟಿಗೆಗೆ ಸಂಬಂಧಿಸಿದಂತೆ ಉತ್ತಮ ಲಾಭವನ್ನು ಪಡೆಯಬಹುದು ಅದೃಷ್ಟ ಸಂಖ್ಯೆ:-4 ಅದೃಷ್ಟ ಬಣ್ಣ:-ನೇರಳೆ ಬಣ್ಣ ಸಮಯ:-ಬೆಳಗ್ಗೆ 6 ರಿಂದ 11:30 ರವರೆಗೆ.

ಕುಂಭ ರಾಶಿ:- ಆರ್ಥಿಕವಾಗಿ ಈ ದಿನ ನಿಮಗೆ ನೆಮ್ಮದಿ ಯ ದಿನವಾಗಿರುತ್ತದೆ ನೀವು ಇತ್ತೀಚಿಗೆ ಹಣಕಾಸಿನ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿದ್ದರೆ ಇಂದು ನೀವು ಸ್ವಲ್ಪ ಪರಿಹಾರವನ್ನು ಪಡೆಯಬಹುದು ಉದ್ಯೋಗಿಗಳಿಗೆ ವೇತನ ಹೆಚ್ಚಾಗುವ ಸಾಧ್ಯತೆ ಇದೆ ವ್ಯಾಪಾರಿಗಳು ಕೂಡ ಈ ದಿನ ಹೆಚ್ಚು ಲಾಭವನ್ನು ಪಡೆಯಬಹುದು ನಿಮ್ಮ ವಿರೋಧಿಗಳಿಗೆ ನೀವು ಈ ದಿನ ಕಠಿಣ ಸ್ಪರ್ಧೆಯನ್ನು ನೀಡಬಹುದು ಅದೃಷ್ಟ ಸಂಖ್ಯೆ :- 4 ಅದೃಷ್ಟ ಬಣ್ಣ:- ಕೇಸರಿ ಬಣ್ಣ ಸಮಯ:- ಮಧ್ಯಾಹ್ನ 3 ರಿಂದ ಸಂಜೆ 5:30ರವರೆಗೆ.

ಮೀನ ರಾಶಿ :- ನಿಮ್ಮ ಮನಸ್ಸನ್ನು ಆದಷ್ಟು ಈ ದಿನ ಶಾಂತವಾಗಿ ಇಟ್ಟುಕೊಳ್ಳಿ ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಿ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ನಿಮ್ಮ ಕೆಲಸದ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಿ ಮೀನ ರಾಶಿಯವರ ಕೋಪಗೊಳ್ಳುವಿಕೆಯಿಂದ ಈ ದಿನ ಮನೆಯಲ್ಲಿ ಸ್ವಲ್ಪ ಕಲಹಗಳು ಉಂಟಾಗಬಹುದು ಹಾಗಾಗಿ ನಿಮ್ಮ ಮಾತುಗಳನ್ನು ಎಚ್ಚರಿಕೆಯಿಂದ ಆಡುವುದು ಉತ್ತಮ ಅದೃಷ್ಟ ಸಂಖ್ಯೆ :- 1 ಅದೃಷ್ಟ ಬಣ್ಣ:-ಬಿಳಿ ಬಣ್ಣ ಸಮಯ:- ಸಂಜೆ 4 ರಿಂದ ರಾತ್ರಿ 8 ಗಂಟೆಯ ವರೆಗೆ.