ಶಿವನೇ ನನ್ನ ಗಂಡ ಎಂದ ಅಕ್ಕನ ಅಂತ್ಯ ಹೇಗಾಯಿತು?… ಶಿವಶರಣೆ ಅಕ್ಕಮಹಾದೇವಿಯ ಬಗ್ಗೆ ನಿಮಗೆ ಎಷ್ಟು ಗೊತ್ತು ಸಾವಿರ ವರ್ಷಗಳ ಹಿಂದೆಯೇ ಇವರು ಮಾಡಿದ್ದು ಎಂತಹ ಕ್ರಾಂತಿ ಯುವರಾಜನನ್ನು ಮದುವೆಯಾಗಲು ಇವರು ಹಾಕಿದ್ದ ಶರತೇನೂ ಇವರು ವಸ್ತ್ರಾತ್ಯಾಗ ಮಾಡಿದ್ದೇಕೆ ಅನುಭವ ಮಂಟಪಕ್ಕೆ ಬಂದಾಗ ಏನಾಯಿತು ಎಲ್ಲವನ್ನು ಈ ವಿಡಿಯೋದಲ್ಲಿ ಹೇಳುತ್ತೇನೆ.

WhatsApp Group Join Now
Telegram Group Join Now

ಜನನ ಮತ್ತು ಬಾಲ್ಯ, ಶಿವಶರಣೆ ಅಕ್ಕಮಹಾದೇವಿ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಬಳಿ ಇರುವ ಉಡುತೊಡಿಯಲ್ಲಿ ಸಾವಿರದ 1130ರಲ್ಲಿ ಜನಿಸಿದರು ಇವರು ಬಸವಣ್ಣ ಅಲ್ಲಮಪ್ರಭುಗಳ ಸಮಕಾಲಿನವರಾಗಿದ್ದರು ಇವರ ಬಾಲ್ಯದ ಹೆಸರು ಮಹಾದೇವಿ ಎಂದು ಇತ್ತು ತಂದೆ ನಿರ್ಮಲ ಶೆಟ್ಟಿ ಯಾದರೆ ತಾಯಿ ಸುಮತಿಯಾಗಿದ್ದರು ಚಿಕ್ಕವರಿಂದಲೂ ಇವರು.


ಚೆನ್ನಮಲ್ಲಿಕಾರ್ಜುನನನ್ನು ಆರಾಧಿಸಿ ಕೊಂಡೆ ಬಂದಿದ್ದರು ಬಾಲ್ಯದಿಂದಲೇ ಸೌಂದರ್ಯಕ್ಕೆ ಹೆಸರಾಗಿದ್ದ ಇವರು ಶಿವನನ್ನೇ ತನ್ನ ಪತಿಯೆಂದು ನಂಬಿಕೊಂಡು ಬಂದಿದ್ದರು, ಆಕರ್ಷಿತನಾದ ಉಡುತಡಿಯ ರಾಜ! ರಾಜನ ಮದುವೆಗೆ ಶರತ್ತು ವಿಧಿಸಿದ ಅಕ್ಕ! ಮಹಾದೇವಿಯ ಸೌಂದರ್ಯ ಕಂಡು ಉಡುತಡಿಯ ಜೈನ ರಾಜ ಕೌಶಿಕ ಆಕರ್ಷಿತನಾದ ಕಾಮವು ಪ್ರೀತಿಯೋ ಮಹಾದೇವಿಯ.

See also  ಧರ್ಮಸ್ಥಳ ಸೌಜನ್ಯ ಕೇಸ್ ಹೈಕೋರ್ಟ್ ಜಡ್ಜ್ ಶಾಕ್..ಕೋರ್ಟ್ಮಲ್ಲಿ ಪ್ರಬಲವಾದ ಪ್ರತಿವಾದ..

ಮನೆಯವರ ಬಳಿ ಮದುವೆ ಮಾತುಕತೆಗೆ ಜನ ಕಳುಹಿಸಿದ ಆದರೆ ಮಹಾದೇವಿಯ ತಂದೆ ಮತ್ತು ತಾಯಿ ಗೆ ರಾಜನ ಜೊತೆ ಮಗಳನ್ನು ಮದುವೆ ಮಾಡಿಕೊಡುವುದಕ್ಕೆ ಇಷ್ಟ ಇರೋದಿಲ್ಲ ಹೀಗಾಗಿ ನಿನ್ನ ಜೀವನ ನೀನೇ ನಿರ್ಧಾರ ಮಾಡು ಎಂದು ಮಹಾದೇವಿಯ ಇಷ್ಟಕ್ಕೆ ಬಿಟ್ಟರು ರಾಜನ ಮನಸ್ಸಿನಲ್ಲಿ ಏನಿದೆ ಅನ್ನುವುದು ಅಕ್ಕಮಹಾದೇವಿಗೆ ಗೊತ್ತಿತ್ತು ಹೀಗಾಗಿ ನಾನು.

ಮದುವೆಯಾಗುವುದಿಲ್ಲ ಎಂದು ಹೇಳಿದರು ಆದರೆ ರಾಜನ ಪರವಾಗಿ ಮಾತುಕತೆಗೆ ಬಂದವರು ಒಂದು ವೇಳೆ ಮದುವೆಗೆ ಒಪ್ಪದೇ ಇದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು ತನ್ನ ಕುಟುಂಬದ ಬಗ್ಗೆ ಯೋಚಿಸಿದ ಮಹಾದೇವಿ ಮದುವೆಗೆ ಒಪ್ಪಿದ್ದರು.ಆದರೆ ಮೂರು ಷರತ್ತುಗಳನ್ನು ಇಟ್ಟರು ಅದರಲ್ಲಿ ಮೊದಲನೆಯದು ದೈಹಿಕ.

ಸಂಬಂಧ ಒಂದದೆ ಇರುವುದು,ಎರಡನೆಯದು ಸದಾಶಿವ ಪೂಜೆ ಮಾಡಲು ಅವಕಾಶ ನೀಡಬೇಕು, ಮೂರನೆಯದು ಶಿವಭಕ್ತರು ಹಾಗೂ ಜ್ಞಾನಿಗಳ ಜೊತೆ ಮುಕ್ತವಾಗಿ ಮಾತನಾಡು ಸ್ವಾತಂತ್ರ್ಯ ಈ ಮೂರು ಷರತ್ತಿಗೆ ಒಪ್ಪಿದರೆ ನಾನು ಮದುವೆಯಾಗುತ್ತಿದೆ ಎಂದರು ಆದರೆ ರಾಜ ಆ ಶರತುಗಳು ಏನು ಅನ್ನುವುದನ್ನು ಅರ್ಥಮಾಡಿಕೊಳ್ಳದೆ ಮದುವೆಯಾಗಿ ಬಿಟ್ಟ ಮದುವೆಯಾಗಿ.

See also  ಅಂಬಾನಿ ಮದುವೆಗೆ ಐದು ಸಾವಿರ ಕೋಟಿ ಬಡವರ ಮನರ ಹುಡುಗೀನಾ ಅಂಬಾನಿ ಪತ್ನಿ..ಕೋಟಿ ಕೋಟಿ ಇದ್ರೂ ಆರೋಗ್ಯ ಸಮಸ್ಯೆ

ಬಿಟ್ಟರೆ ಎಲ್ಲವೂ ಸರಿಯಾಗುತ್ತದೆ ಎಂದು ಕೌಶಿಕ ರಾಜ ಅಂದುಕೊಂಡಿದ್ದ. ಮದುವೆಯಾದ ಮೇಲೆ ಆಗಿದ್ದೇ ಬೇರೆ ಹೀಗೆ ಮದುವೆಯಾಗಿ ಕೌಶಿಕ ರಾಜನ ಅರಮನೆಗೆ ಬಂದ ಅಕ್ಕಮಹಾದೇವಿ ಅಲ್ಲೂ ತನ್ನ ಶಿವಪೂಜೆಯನ್ನ ಮುಂದುವರೆಸಿದ್ದಳು ರಾಜನ ಜೊತೆ ದೈಹಿಕ ಸಂಬಂಧಕ್ಕೆ ಮುಂದಾಗಲಿಲ್ಲ ಇದರಿಂದ ಕೋಪಗೊಂಡ ಕೌಶಿಕ ರಾಜ.

ಬಲವಂತಕ್ಕೆ ಮುಂದಾದ ಆಗ ಮಹಾದೇವಿ ಕೌಶಿಕ ರಾಜನನ್ನೇ ತ್ಯಜಿಸಿದರು ತಾನು ಧರಿಸಿದ್ದ ವಜ್ರ ವೈಡೂರ್ಯ ಆಭರಣದಿಂದ ಸೇರಿದಂತೆ ಬಟ್ಟೆಯನ್ನು ಕೂಡ ಕಳಿಚಿಟ್ಟು ನಗ್ನವಾಗಿ ಅರಮನೆಯಿಂದ ಒರಟರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god