ಶುಕ್ರವಾರ ಬಿರುವಿನ ಒಳಗೆ ಈ ಚಿಕ್ಕ ವಸ್ತು ಇಟ್ಟು ನೋಡಿ ಕೋಟಿ ಕೋಟಿ ಹಣ ಕೈ ಸೇರುತ್ತೆ…ಕೆಲವೊಮ್ಮೆ ನಾವು ಕೊಟ್ಟಂತಹ ಸಾಲ ಹಿಂದಿರುಗಿ ಸದೆಯಾ ಬಹಳ ಸತಾಯಿಸುತ್ತಿರುತ್ತಾರೆ ಹಾಗೆ ಹಣಕಾಸಿನ ಸಮಸ್ಯೆ ಯಥೇಚ್ಛವಾಗಿ ಆಗುತ್ತಿರುತ್ತದೆ ಯಾವ ಕೆಲಸಗಳಿಗೆ ಕೈಹಾಕಿದರು ಕೂಡ ಅಭಿವೃದ್ಧಿಯನ್ನ ಕಾಣುವುದಿಲ್ಲ ಮನೆಯಲ್ಲಿ ಆರ್ಥಿಕ ಸಂಕಷ್ಟವಾಗುತ್ತೆ ಮಾಡುವಂತಹ.

WhatsApp Group Join Now
Telegram Group Join Now

ವೃತ್ತಿಯಲ್ಲಿ ವ್ಯಾಪಾರ ವ್ಯವಹಾರದಲ್ಲಾಗಲಿ ಲಾಭವನ್ನು ಕಾಣದೆ ಕೇವಲ ನಷ್ಟವನ್ನೇ ಅನುಭವಿಸುತ್ತಿರುತ್ತೀರಿ ಇಂತಹ ಸಂದರ್ಭದಲ್ಲಿ ನಾವು ಕೆಲವೊಂದಷ್ಟು ನಮ್ಮ ಪೂರ್ವಿಕರು ಪರಿಹಾರ ಶಾಸ್ತ್ರಗಳಲ್ಲಿ ಬರೆದಂತಹ ಪರಿಹಾರಗಳನ್ನ ನಾವು ಮಾಡಿಕೊಂಡಿದ್ದ ಆದರೆ ನಮ್ಮ ಎಲ್ಲ ಸಮಸ್ಯೆಗಳಿಂದ ನಾವು ಹೊರ ಬರಬಹುದು ಅದರಲ್ಲೂ ಮುಖ್ಯವಾಗಿ ಕೊಟ್ಟಂತಹ ಸಾಲ.

ಹಿಂದಿರುಗಿಸದೆ ಸತಾಯಿಸುತ್ತಿದ್ದರೆ ಆ ಸಾಲ ಕೂಡ ದಿನದಿಂದ ದಿನಕ್ಕೆ ಆದಷ್ಟು ಬೇಗ ನಿಮಗೆ ಹಿಂತಿರುಗುವಂತೆ ಮಾಡುತ್ತದೆ ಹಾಗೆ ಅದರ ಜೊತೆಗೆ ಅನೇಕ ಮೂಲಗಳಿಂದ ದನಾಗಮನವಾಗುತ್ತದೆ ಅದಕ್ಕೆ ಮುಖ್ಯವಾಗಿ ನಾವು ಮಾಡಿಕೊಳ್ಳಬೇಕಾದಂತಹ ಪರಿಹಾರದಲ್ಲಿ ಇದಕ್ಕೆ ಮುಖ್ಯವಾಗಿ ದಾಲ್ಚಿನ್ನಿ ಚಕ್ಕೆ ಎಂದು ಏನನ್ನು ಕರೆಯುತ್ತೇವೆ ಈ ದಾಲ್ಚಿನ್ನಿ.

ಚಕ್ಕೆಯಿಂದ ಮಾಡಿಕೊಳ್ಳುವಂತಹ ಪರಿಹಾರ, ಈ ದಾಲ್ಚಿನ್ನಿ ಚಕ್ಕೆ ಶುಕ್ರನಿಗೆ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ ಶುಕ್ರ ಗ್ರಹಕ್ಕೆ ಪ್ರಿಯವಾದ ಈ ದಾಲ್ಚಿನ್ನಿ ಚಕ್ಕೆ ಶುಕ್ರ ಎಂದರೆ ನಿಮಗೆ ಗೊತ್ತೇ ಇದೆ ಮಹಾಲಕ್ಷ್ಮಿ ಶುಕ್ರನಿಗೆ ಅಧಿದೇವತೆ ಹಾಗಾಗಿ ಶುಕ್ರವಾರದ ದಿನ ಈ ದಾಲ್ಚಿನ್ನಿ ಚಕ್ಕೆಯನ್ನ ಮಾಡಿಕೊಳ್ಳುವಂತಹ ಪರಿಹಾರವನ್ನ ಮಾಡಿಕೊಂಡಿದ್ದೆ ಯಾದಲ್ಲಿ ನಿಮ್ಮ ಆರ್ಥಿಕ ಸಂಕಷ್ಟಗಳಿಂದ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ನೀವು ದೂರ ಬರಬಹುದು ನಿಮ್ಮ ಮಾಡುವಂತಹ ವ್ಯಾಪಾರ ವ್ಯವಹಾರದಲ್ಲಿ ಅತ್ಯಂತ ಅಭಿವೃದ್ಧಿ ಯಶಸ್ಸನ್ನ ಕಾಣುತ್ತೀರ ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ ನೀವು ಕೊಟ್ಟಂತಹ ಸಾಲವಾಗಿರಬಹುದು ನಿಮ್ಮಿಂದ ಪಡೆದುಕೊಂಡಂತಹ ಹಣವಾಗಿರಬಹುದು ಯಾವುದೇ ಆಗಿರಲಿ ಹಣ ನಿಮಗೆ ತಕ್ಷಣವಾಗಿ ನಿಮಗೆ ಹಿಂದಿರುಗುತ್ತದೆ ಯಾವುದಾದರೂ ಒಂದು.

ಕಾರ್ಯ ಮಾಡುತ್ತಿದ್ದೀರಾ ಕಾರ್ಯದಲ್ಲಿ ಹಣಕಾಸಿನ ಸಮಸ್ಯೆ ಬರುತ್ತಿದೆ ಮನೆ ಕಟ್ಟುವುದಾಗಿರಲಿ ವ್ಯಾಪಾರ ವ್ಯವಹಾರವಾಗಿರಲಿ ನಾನಾ ಪ್ರಕಾರದಲ್ಲಿ ನಿತ್ಯ ಜೀವನದಲ್ಲಿ ನಮಗೆ ಸಮಸ್ಯೆಗಳು ಇದ್ದೇ ಇರುತ್ತದೆ ಹಣಕಾಸಿನ ಸಮಸ್ಯೆ ಕಾಡುತ್ತದೆ ಯಾವುದೋ ಒಂದು ಕೆಲಸ ಮಾಡುವುದಕ್ಕೆ ಹೊರಡುತ್ತೀರಾ ಅಲ್ಲಿ ಏನೋ ಒಂದು ತಡೆಯಾಗುತ್ತಿರುತ್ತದೆ ಮುಖ್ಯವಾಗಿ ಹಣಕಾಸಿನ ಸಮಸ್ಯೆ.

ಆಗಬಾರದು ಎಂದರೆ ಈ ಚಕ್ಕೆಯಿಂದ ನಾವು ಮಾಡಿಕೊಳ್ಳುವಂತಹ ಪರಿಹಾರ ಅತ್ಯಂತ ಪ್ರಮುಖವಾದಂಥಹ ಈ ಒಂದು ಪರಿಹಾರ ಶಾಸ್ತ್ರದಲ್ಲಿ ತಿಳಿಸಿರುವಂತೆ ಬೇಗ ಒಂದು ಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ ಇದನ್ನು ಮುಖ್ಯವಾಗಿ ನಾವು ಮಾಡಿಕೊಳ್ಳಬೇಕಾದದ್ದು ಒಂದು ಚಕ್ಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಒಂದು ಚಕ್ಕೆ.

ತೆಗೆದುಕೊಂಡು ಅದಕ್ಕೆ ಹತ್ತು ರೂಪಾಯಿ ಆಗಿರಲಿ ಅಥವಾ 20 ರೂಪಾಯಿ ಆಗಿರಲಿ ರೂ.50ಗೆ ಬೇಕಾದರೂ ಹಾಗಿರಬಹುದು ಇತ್ತೀಚಿನ ದಿನಗಳಲ್ಲಿ ನಾವು ಬಳಸುತ್ತಿರುವಂತಹ ಹಣ ಅಥವಾ ನೋಟು ಏನಿದೆ ಅದನ್ನು ದಾಲ್ಚಿನ್ನಿ ಚಕ್ಕೆಗೆ ಸುತ್ತ ಬೇಕಾಗುತ್ತದೆ.ಹಾಗೆ ಸುತ್ತಿದ ನಂತರ ಒಂದು ಕೆಂಪು ಎಳೆದಾರವನ್ನು ತೆಗೆದುಕೊಂಡು ಆ ದಾಲ್ಚಿನ್ನಿ ಚಕ್ಕೆ ಮತ್ತು ಹತ್ತು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ರೂಪಾಯಿ ನೋಟಿಗೆ ನೀವು ಗಂಟು ಹಾಕಬೇಕಾಗುತ್ತದೆ ಮೂರು ಗಂಟುಗಳ್ಳನ್ನ ಹಾಕಬೇಕಾಗುತ್ತದೆ ಈ ಮೂರು ಗಂಟುಗಳನ್ನ ಹಾಕಿ ನಿಮ್ಮ ಪೂಜಾ ಮಂದಿರದಲ್ಲಿ ಇಟ್ಟು ನೀವು ಅದಕ್ಕೆ ಪೂಜೆ ಮಾಡಿ ಧೂಪದೀಪಗಳನ್ನು ಅರ್ಪಿಸಬೇಕಾಗುತ್ತದೆ ಅದನ್ನು ಮಾಡಿದ ನಂತರ ಅದನ್ನು ತೆಗೆದು ದೇವರೇ ಮನೆಯಲ್ಲೇ ಕೂಡ ನೈರುತ್ಯ ಭಾಗದಲ್ಲಿ ಇಡೀ ಅಥವಾ ನಿಮ್ಮ ಬೀರುವಿನ ನೈರುತ್ಯ.

ಮೂಲೆಯಲ್ಲಿ ಇಟ್ಟು ಕೊಳ್ಳಬಹುದು ಈ ರೀತಿ ಇಡುವುದರಿಂದ ಮನೆಯಲ್ಲಿ ದನಾಕರ್ಷಣೆಯಾಗುತ್ತದೆ ಅನೇಕ ಮೂಲಗಳಿಂದ ನಿಮಗೆ ಧನ ಲಾಭವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god