ಶುಭ ಪೂಂಜ! ತ್ರಿದೇವಿ ಕೃಪೆ ನಮ್ಮ ಮನೆಯಲ್ಲೂ ಕೋಲಾ ದೈವ ನಡೆಸ್ತೀವಿ…ಮೊಗ್ಗಿನ ಮನಸ್ಸು ಎಂಬ ಸಿನಿಮಾ ಹೆಸರನ್ನು ಕೇಳುತ್ತಿದ್ದ ಹಾಗೆ ಕಣ್ಣು ಒಂದು ತಾಸು ಹರಳುತ್ತದೆ ಆ ಸಿನಿಮಾದಲ್ಲಿ ಹೆಣ್ಣು ಮಕ್ಕಳ ಜೀವನ ಹೇಗಿರುತ್ತದೆ ಮತ್ತು ಅವರ ಕಾಲೇಜು ದಿನಗಳಲ್ಲಿ ನಡೆಯುವಂತಹ ಕೆಲವು ಪ್ರೀತಿಯ ಅಂಶ ಹಾಗೂ ಮನೆಯವರ ಮೇಲಿರುವ ಕಾಳಜಿ ಮತ್ತು ಅವರ.

WhatsApp Group Join Now
Telegram Group Join Now

ಭವಿಷ್ಯದ ಮೇಲೆ ಇರುವ ಒತ್ತಡ ಮತ್ತು ಅವರ ಆಸೆ ಆಕಾಂಕ್ಷೆಗಳ ಬಗ್ಗೆ ಇಂಚಿಂಚಾಗಿ ಆ ಸಿನಿಮಾದಲ್ಲಿ ತೋರಿಸಲಾಗಿತ್ತು ಅದರಿಂದ ಕರ್ನಾಟಕದ ಪ್ರತಿ ಮನೆಗೂ ಆ ಸಿನಿಮಾ ದೊಡ್ಡ ರೀತಿಯಲ್ಲಿ ತಲುಪಿತ್ತು ಆ ಸಿನಿಮಾ ಬಂದು ಬರೋಬ್ಬರಿ 14 ವರ್ಷ ಆಯ್ತು ಒಂದು ಸಿನಿಮಾದ ಕುರಿತು ಶುಭಪುಂಜವರನ್ನು ಮಾತನಾಡಿಸಿದಾಗ ಅವರು ತುಂಬಾ ಉತ್ಸಾಹಕದಿಂದ.

ಹಲವಾರು ವಿಷಯಗಳನ್ನು ಹಂಚಿಕೊಂಡರು ಮತ್ತು ಅವರ ಈಗಿನ ಸಿನಿಮವಾದ ತ್ರಿದೇವಿ ಎಂಬ ಸಿನಿಮಾ ಮೂಲಕ ಅವರು ಪುನಹ ಚಿತ್ರರಂಗಕ್ಕೆ ಬರುತ್ತಿದ್ದಾರೆ ಶುಭಪುಂಜ ಅವರಿಗೆ ಅವರ ಅಭಿಮಾನಿಗಳು ಎಲ್ಲಿ ಹೋದರು ಅಲ್ಲಿ ಅವರ ಹತ್ತಿರ ಕೇಳುತ್ತಿದ್ದದ್ದು ಒಂದೇ ಪ್ರಶ್ನೆ ನೀವು ವುಮೆನ್ಸ್ ಸಿನಿಮಾದಲ್ಲಿ ನಟಿಸಬೇಕು ಎಂದು ಆ ರೀತಿ ಸಿನಿಮಾಗಳನ್ನು ನೀವು ಮಾಡಿದರೆ.

See also  ಅಂಬಾನಿ ಮದುವೆಗೆ ಐದು ಸಾವಿರ ಕೋಟಿ ಬಡವರ ಮನರ ಹುಡುಗೀನಾ ಅಂಬಾನಿ ಪತ್ನಿ..ಕೋಟಿ ಕೋಟಿ ಇದ್ರೂ ಆರೋಗ್ಯ ಸಮಸ್ಯೆ

ತುಂಬಾ ಚೆನ್ನಾಗಿ ಇರುತ್ತದೆ ಎಂದು ಕೇಳಿಕೊಳ್ಳುತ್ತಿದ್ದರು.ಈಗಷ್ಟೇ ಶುಭಪುಂಜ ಅವರು ಬಿಗ್ ಬಾಸ್ ಗೆ ಕೂಡ ಹೋಗಿ ಬಂದ ನಂತರವೂ ಅಭಿಮಾನಿಗಳು ಅದೇ ರೀತಿ ಒಂದು ಕಥೆಯನ್ನು ನೀವು ಮಾಡಬೇಕು ಎಂದು ಕೇಳಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ ಶುಭಪುಂಜವರು ಈ ಹಿಂದೆ ಅಂದರೆ ಮೊಗ್ಗಿನ ಮನಸ್ಸು ಆದ ನಂತರ ಸಣ್ಣ ಪುಟ್ಟ ಚಿತ್ರಗಳಲ್ಲಿ ನಟಿಸುತ್ತಿದ್ದರು.

ಹಾಗೆ ಹೀರೋಯಿನ್ ಆಗಿ ಕೂಡ ಹಲವು ಚಿತ್ರಗಳಲ್ಲಿ ನಟಿಸಿದರು ಅವರು ಒಂದೆರಡು ಸಿನಿಮಾವನ್ನು ಕೂಡ ಮಾಡಿದ್ದರು.ಆದರೆ ಅದು ಜನರಿಗೆ ಅಷ್ಟಾಗಿ ತಲುಪಲಿಲ್ಲ ಏಕೆಂದರೆ ಶುಭಪುಂಜ ಎಂದ ತಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಮುದ್ದು ಮುದ್ದಾಗಿರುವ ಅವರ ಮುಖ ಮತ್ತು ಪೆದ್ದು ಪೆದ್ದಾಗಿ ಮಾತಾಡುವ ಅವರ ಮಾತಿನ ಶೈಲಿ ಚಿಕ್ಕ ಮಕ್ಕಳಂತೆ ಇರುವ.

ಅವರ ಸ್ವಭಾವ ಎಲ್ಲರಿಗೂ ಇಷ್ಟವಾಗುತ್ತದೆ ಹಾಗಾಗಿ ಈ ಚಿತ್ರದಲ್ಲಿ ಅವರು ಒಂದು ಒಳ್ಳೆಯ ಕಥೆ ಮತ್ತು ಒಳ್ಳೆಯ ಬರವಣಿಗೆ ಹಾಗೂ ಅದ್ಭುತವಾದ ಸ್ಕ್ರೀನ್ ಪ್ಲೇ ಹಾಗೂ ಅವರು ಈ ಚಿತ್ರದಲ್ಲಿ ಕುಸ್ತಿ ಮಾಡುವ ಹಾಗೂ ಕೂಡ ಕಾಣಿಸಿಕೊಂಡಿದ್ದಾರೆ ಈ ಸಿನಿಮಾದ ಬಗ್ಗೆ ಅವರು ತುಂಬಾ ದೊಡ್ಡ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ ಈ ಸಿನಿಮಾವನ್ನು ಅಭಿಮಾನಿಗಳು ನೋಡಬೇಕು ಮತ್ತು ಅವರ.

See also  ಧರ್ಮಸ್ಥಳ ಸೌಜನ್ಯ ಕೇಸ್ ಹೈಕೋರ್ಟ್ ಜಡ್ಜ್ ಶಾಕ್..ಕೋರ್ಟ್ಮಲ್ಲಿ ಪ್ರಬಲವಾದ ಪ್ರತಿವಾದ..

ಅನಿಸಿಕೆಗಳನ್ನು ಹೇಳಬೇಕು ಎಂದು ಅವರು ತುಂಬಾ ಕಾಯುತ್ತಿದ್ದಾರೆ ಈ ಸಿನಿಮಾ ಹಲವು ಸಿನಿಮಾ ತಾರೆಗಳು ನೋಡಿ ತುಂಬಾ ಮೆಚ್ಚುಗೆಯ ಪ್ರಸಂಶವನ್ನು ಕೊಟ್ಟಿದ್ದಾರೆ ಮತ್ತು ಈ ಸಿನಿಮಾ ತುಂಬಾ ಅವಾರ್ಡ್ ಗಳನ್ನು ಕೂಡ ಗಳಿಸಿದೆ ಮತ್ತು ಇವರು ಹಲವಾರು ತಿಂಡಿ ತಿನಿಸುಗಳನ್ನು ತುಂಬಾ ಇಷ್ಟ ಪಟ್ಟು ತಿನ್ನುವ ಸ್ವಭಾವದವರು ಆದರೆ ಈ ಸಿನಿಮಾಗೋಸ್ಕರ ಇವರು.

ತುಂಬಾ ಕಷ್ಟವನ್ನು ಪಟ್ಟಿದ್ದಾರೆ ಅಂದರೆ ಅವರ ತೂಕವನ್ನು ಇಳಿಸುವುದಾಗಿರಬಹುದು ಅಥವಾ ತುಂಬಾ ಯೋಗಾಸನ ಹಾಗೂ ಹಲವಾರು ವರ್ಕೌಟ್ಗಳನ್ನು ಮಾಡಿ ತುಂಬಾ ಅದ್ಭುತವಾಗಿ ಈ ಸಿನಿಮಾ ಗೋಸ್ಕರ ಅವರು ಅವರನ್ನು ತುಂಬಾ ದೃಢವಾಗಿ ಅವರ ನಟನೆ ಬರಬೇಕು ಎಂದು ಅದು ಅಷ್ಟು ಅದ್ಭುತವಾಗಿ ಜನರಿಗೆ.

ಕಾಣಬೇಕು ಎಂದು ಅವರನ್ನು ಅವರು ತೊಡಗಿಸಿಕೊಂಡಿದ್ದಾರೆ ಅನೇಕರು ಇವರಿಗೆ ಹೇಳಿದ್ದರು ನೀವು ಆಕ್ಷನ್ ರೀತಿಯ ಸಿನಿಮಾಗಳನ್ನು ಮಾಡಿದರೆ ಜನರು ಅದನ್ನು ಒಪ್ಪುವುದಿಲ್ಲ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god