ಶ್ರೀಮಂತರ ಆ 10 ಗುಟ್ಟುಗಳು : ಬಡವರು ಮತ್ತು ಮಧ್ಯಮ ವರ್ಗದವರು ಬಡವರಾಗಿ ಉಳಿದುಕೊಳ್ಳುತ್ತಾರೆ ಆದರೆ ಶ್ರೀಮಂತರು ಮಾತ್ರ ಹೆಚ್ಚು ಶ್ರೀಮಂತರಾಗುತ್ತಲೇ ಹೋಗುತ್ತಾರೆ.ಇವುಗಳ ಬಗ್ಗೆ ಸಂಶೋಧನೆ ನಡೆಸಿ ನೋಡಿದಾಗ ಇದಕ್ಕೆ 10 ರೀತಿಯ ಕಾರಣಗಳು ಎಂದು ಸಂಕ್ಷಿಪ್ತವಾಗಿ ತಿಳಿದು ಬರುತ್ತದೆ, ಬಡವರು ಬಡವರಾಗಿ ಉಳಿದುಬಿಡುತಾರೆ ಇದಕ್ಕೆ ಅನೇಕ ಕಾರಣಗಳನ್ನು ತಿಳಿಯಲು ರಿಸರ್ಚ್ ಟೀಮ್ ಇದರ ಬಗ್ಗೆ ರಿಸರ್ಚ್ ಮಾಡಿದೆ.1.ಕಷ್ಟಪಟ್ಟು ದುಡಿಯಬೇಕು ಮತ್ತು ಅವರು ಹಾಕಿಕೊಂಡಿರುವ ಆ ಕಂಫರ್ಟ್ ಜೋನನ್ನು ಬಿಟ್ಟು ಹೊರಗೆ ಬರಬೇಕು ಮಧ್ಯಮ ವರ್ಗದ ವ್ಯಕ್ತಿಗಳು ಹಾಗೂ ಬಡವರು ಕಷ್ಟಗಳನ್ನು ಕೊಡ ಪಡುತ್ತಾರೆ ಆದರೆ ಒಂದು ಕಂಫರ್ಟ್ ಝೋನ್ ನಲ್ಲಿ ಉಳಿದುಬಿಡುತ್ತಾರೆ. ಬೆಳಿಗ್ಗೆ ರೆಡಿಯಾಗಿ ಕೆಲಸಕ್ಕೆ ಹೋದರೆ ಕೆಲಸ ಮುಗಿದ ನಂತರ ಮನೆ ಟಿವಿ ಊಟ ಇದನ್ನು ಮುಗಿಸಿ ನಿದ್ರೆಗೆ ಜಾರುತ್ತಾರೆ. ಅವರು ಈ ಕಂಫರ್ಟ್ ಒಳಗೆ ಸಿಲುಕು ಹಾಕಿ ಇದರಿಂದ ಹೊರಗೆ ಬರಲು ಪ್ರಯತ್ನಿಸುವುದಿಲ್ಲ ಆದರೆ ಅನೇಕ ಶ್ರೀಮಂತರನ್ನು ನೀವು ಗಮನಿಸಬಹುದು ಅವರು ತುಂಬಾ ಹಾರ್ಡ್ ವರ್ಕರ್ ಆಗಿರುತ್ತಾರೆ. ನಾನಾ ರೀತಿಯ ಕಮಿಟ್ಮೆಂಟ್ ಹಾಗೂ ಅವರು ಹಾಕಿಕೊಂಡಿರುವ ಕಂಪೆನಿಗಳನ್ನು ಬಿಟ್ಟು ಅವರದೇ ರೀತಿಯ ಮಾರ್ಗವನ್ನು ಕಂಡುಕೊಂಡಿರುತ್ತಾರೆ ತುಂಬಾ ವೇಳೆಗಳ ಕಾಲ ಕೆಲಸ ಮಾಡಬೇಕು ಹಾಗೆ ಮಾಡಿದರೆ ಮಾತ್ರ ಒಂದು ವಿಷಯದಲ್ಲಿ ಅವರು ಪರಿಪೂರ್ಣರಾಗಿ ಮುಂದುವರೆಯಲು ಸಾಧ್ಯ.

2. ಸಂಪಾದನೆಗಿಂತ ಹೆಚ್ಚು ಖರ್ಚು ಮಾಡುವುದನ್ನು ನಿಲ್ಲಿಸಬೇಕು, ಸಾಮಾನ್ಯವಾಗಿ ಬಡವರು ಮತ್ತು ಮಧ್ಯಮ ವ್ಯಕ್ತಿಗಳು ನೂರು ರೂಪಾಯಿ ಸಂಪಾದನೆ ಮಾಡಿದರೆ 120 ರೂಪಾಯಿ ಹಣವನ್ನು ದಾಟಿಸುವ ಲೆಕ್ಕದಲ್ಲಿ ಖರ್ಚುಗಳನ್ನು ಮಾಡುತ್ತಾರೆ ಆದರೆ ಶ್ರೀಮಂತರು ಮಾತ್ರ ನೂರು ರೂಪಾಯಿ ಸಂಪಾದನೆ ಮಾಡಿದರೆ ಕನಿಷ್ಠ 30ರಿಂದ 50 ರುಪಾಯಿ ಮಾತ್ರ ಖರ್ಚನ್ನು ಮಾಡುತ್ತಾರೆ ಇನ್ನು ಉಳಿದ ಹಣವನ್ನು ಸಂಗ್ರಹಣೆ ಮಾಡಿ ಇಟ್ಟುಕೊಳ್ಳುತ್ತಾರೆ. ಅವರಿಗೆ ತಿಳಿದಿರುತ್ತದೆ ಹೀಗೆ ಮಾಡಿದರೆ ಅಷ್ಟೇ ನಾನು ಶ್ರೀಮಂತರಾಗಲು ಸಾಧ್ಯ ಎಂದು ಆದರೆ ಮಧ್ಯಮ ಹಾಗೂ ಬಡವರು ತುಂಬಾ ಉದಾರಿಗಳು ಅವರ ಅತಿಯಾಗಿ ಯೋಚಿಸುವುದಿಲ್ಲ ಮಧ್ಯಮ ವ್ಯಕ್ತಿಗಳು ಹಾಗೂ ಬಡವರು ತಾವು ತಿಂಗಳಿಗೆ ಎಷ್ಟು ಹಣವನ್ನು ದುಡಿದರೆ ಅದರಲ್ಲಿ ನಾವು ಎಷ್ಟು ಸೇವ್ ಮಾಡಬೇಕು ಎಂದು ಸರಿಯಾಗಿ ಲೆಕ್ಕವನ್ನು ಹಾಕಿ ಯೋಚಿಸುತ್ತಾರೆ.

WhatsApp Group Join Now
Telegram Group Join Now

3. ಬೇರೆಯವರ ಬಳಿ ಕೆಲಸಗಳನ್ನು ಮಾಡಿ ಶ್ರೀಮಂತನಾಗಲು ಕೊನೆಯವರೆಗೂ ಕೂಡ ಸಾಧ್ಯವಿಲ್ಲ ಅವರು ಸ್ವಂತ ದುಡಿಮೆಯನ್ನು ಮಾಡಿದರಷ್ಟೇ ಬಹುಬೇಗ ಶ್ರೀಮಂತನಾಗಲು ಸಾಧ್ಯ ಸಾಮಾನ್ಯವಾಗಿ ಮಿಡ್ಲ್ ಕ್ಲಾಸ್ ಹಾಗು ಬಡವರು ಒಂದು ಎಜುಕೇಶನನ್ನು ಕಂಪ್ಲೀಟ್ ಮಾಡಿದ ನಂತರ ಒಂದು ಕೆಲಸ ಸಿಕ್ಕರೆ ಸಾಕು ಅದರಿಂದ ದುಡಿದು ನಾನು ಮುಂದೆ ಬರುತ್ತೇನೆ ಎಂದು ಯೋಚಿಸುತ್ತಾರೆ .ಆದರೆ ಆ ಕೆಲಸದಲ್ಲಿ ಸೇರಿ ಎಷ್ಟು ದುಡಿಯಲು ಸಾಧ್ಯ ಹಾಗೂ ಎಷ್ಟು ಸ್ಯಾಲರಿಯನ್ನು ಇನ್ಕ್ರೀಸ್ ಮಾಡಲು ಸಾಧ್ಯ ಆದರೆ ಶ್ರೀಮಂತನಾಗಲು ಯತ್ನಿಸುವರು ನಾನು ಒಂದಷ್ಟು ಜನಗಳಿಗೆ ಕೆಲಸವನ್ನು ಕೊಡಬೇಕು ಹಾ ನಿಟ್ಟಿನಲ್ಲಿ ನಾನು ಶ್ರೀಮಂತನಾಗಲು ಸಾಧ್ಯ ಎಂದು ಅವರು ಯೋಚಿಸುತ್ತಾ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.