ಮೇಷ ರಾಶಿ :- ನೀವು ಉದ್ಯಮಿಯಾಗಿದ್ದರೆ ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಅವಸರದಿಂದ ಮಾಡಬೇಡಿ ಹೊಸ ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದರೆ ನೀವು ಎಚ್ಚರದಿಂದ ನಿರ್ಧಾರವನ್ನು ತೆಗೆದುಕೊಳ್ಳಿ ವ್ಯಾಪಾರಸ್ಥರು ಉತ್ತಮವಾದ ಲಾಭವನ್ನು ಪಡೆಯಬಹುದು. ನಿಮಗೆ ಮೇಲಾಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಲಿದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ.
ವೃಷಭ ರಾಶಿ :- ನೀವು ವಿದ್ಯಾರ್ಥಿಯಾಗಿದ್ದರೆ ಇಂದು ನಿಮಗೆ ಬಹಳ ಶುಭ ದಿನವಾಗಲಿದೆ ನೀವು ಅಧ್ಯಯನದಲ್ಲಿ ಯಾವುದೇ ಅಡಚಣೆ ಇದ್ದರೆ ಇಂದು ಅದು ದೂರವಾಗುವ ಸಾಧ್ಯತೆ ಇದೆ ಉದ್ಯೋಗಕಾಂಶಗಳು ಕಠಿಣ ಶ್ರಮದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ವ್ಯಾಪಾರಸ್ಥರು ಉತ್ತಮವಾದ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6:25 ರಿಂದ ರಾತ್ರಿ 9 ರವರೆಗೆ.
ಮಿಥುನ ರಾಶಿ :- ನೌಕರಸ್ಥ ರಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ ಕಚೇರಿಯಲ್ಲಿ ನೀವು ಒಳ್ಳೆಯ ಸುದ್ದಿಯನ್ನು ಸಹ ಪಡೆಯಬಹುದು ನೀವು ಬಡತಿಯನ್ನು ಪಡೆಯಬಹುದು ಅಥವಾ ನೀವು ಬಯಸಿದ ಕಡೆ ವರ್ಗಾವಣೆಯ ಕೂಡ ಪಡೆಯಬಹುದು. ನಿರುದ್ಯೋಗಿಗಳು ಕಠಿಣ ಶ್ರಮದ ಉತ್ತಮ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12:40 ರಿಂದ ಸಂಜೆ 6ಮಧ್ಯಾಹ್ನ 12:40 ರಿಂದ ಸಂಜೆ 6 ಗಂಟೆಯವರೆಗೆ.
ಕರ್ಕಾಟಕ ರಾಶಿ :- ಈ ದಿನ ಬೆಳಗ್ಗೆ ನೀವು ಒಳ್ಳೆಯ ಸುದ್ದಿಯನ್ನು ಪಡೆಯಲಿದ್ದೀರಿ ಇದರಿಂದ ನಿಮಗೆ ಸಂತೋಷವಾಗಲಿದೆ ಮನೆಯ ವಾತಾವರಣ ಹರ್ಷಿತದಿಂದ ಕೂಡಿರುತ್ತದೆ ನೀವು ನಿಮ್ಮ ಪ್ರೀತಿ ಪಾತ್ರರ ಜೊತೆ ಶಾಂತಿ ದಿನವನ್ನು ಅನುಭವಿಸುತ್ತೀರಿ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಂಪೂರ್ಣ ಬೆಂಬಲ ಸಿಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 15 ರಿಂದ 11:30 ವರೆಗೆ.
ಸಿಂಹ ರಾಶಿ :- ನಿಮ್ಮ ಹಿರಿಯರು ನಿಮಗೆ ಯಾವುದೇ ಸಲಹೆಯನ್ನು ನೀಡಿದರೆ ಅವರ ಮಾತುಗಳನ್ನು ನಿರ್ಲಕ್ಷಿಸಬೇಡಿ ಏಕೆಂದರೆ ಅದು ನಿಮಗೆ ಏಕೈಕ ಪ್ರಯೋಜನವಾಗಲಿದೆ ಸಂಗಾತಿಯೊಂದಿನ ಸಂಬಂಧದಲ್ಲಿ ಕಹಿ ಇರಬಹುದು ಅವರ ಭಾವನೆಗಳನ್ನು ಗೌರವಿಸುವುದು ಉತ್ತಮ.ಹಣದ ಪರಿಸ್ಥಿತಿ ಇಂದು ಸಾಮಾನ್ಯವಾಗಿ ಅಲ್ಲಿದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12 ರವರೆಗೆ.
ಕನ್ಯಾರಾಶಿ :- ನೀವು ಯಾರೊಂದಿಗೂ ಮುಖ ಮುಗ್ಗಿ ಚರ್ಚೆ ಮಾಡುವುದು ಒಳ್ಳೆಯದೆಲ್ಲ ವ್ಯರ್ಥ ವಿವಾದಗಳಲ್ಲಿ ನಿಮ್ಮ ಅಮೂಲ್ಯ ಶಕ್ತಿ ಮತ್ತು ಸಮಯವನ್ನು ಹಾಳು ಮಾಡಿಕೊಳ್ಳಬೇಡಿ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಇಂದು ಕಷ್ಟಕರ ದಿನವಾಗಲಿದೆ. ಅಧಿಕಾರಿಗಳು ನಿಮ್ಮೊಂದಿಗೆ ಸರಿಯಾಗಿ ವರ್ತನೆ ಮಾಡದೆ ಹೋಗಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:30ವರೆಗೆ.
ತುಲಾ ರಾಶಿ :- ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಜಾಗೃತಿಯನ್ನು ವಹಿಸಬೇಕು ಆರೋಗ್ಯದ ಬಗ್ಗೆ ಹೆಚ್ಚಿನ ಗಂಭೀರವಾಗಿ ಇರಬೇಕೆಂದು ನಿಮಗೆ ಸೂಚಿಸಲಾಗಿದೆ ನಿಮಗೆ ಹೃದಯ ಸಂಬಂಧಿಸಿದೆ ಕಾಯಿಲೆ ಇದ್ದರೆ ನಿರ್ಲಕ್ಷಿಸಬೇಡಿ ಮನೆಯ ಸದಸ್ಯರೊಂದಿಗೆ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ ಮನೆಯ ಕಿರಿಯರ ಮನಸ್ಥಿತಿಯನ್ನು ನೀವು ಹೆಚ್ಚಿಸಬೇಕು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5:30 ರಿಂದ ರಾತ್ರಿ 8:45 ರವರೆಗೆ.
ವೃಶ್ಚಿಕ ರಾಶಿ :- ಈ ದಿನ ನಿಮಗೆ ಮಿಶ್ರಫಲದ ದಿನವಾಗಲಿದೆ ನೀವು ಉದ್ಯಮಿಗಳಾಗಿದ್ದರೆ ಕಾನೂನಿನ ಸಂಬಂಧಿಸಿದ ವಿಚಾರದಲ್ಲಿ ಎಚ್ಚರವಿರಲಿ ಮತ್ತೊಂದಡೆ ದುಡಿಯುವ ಜನರ ಸಾಮಾನ್ಯವಾಗಿರುತ್ತದೆ ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡಬಾರದೆಂದು ನಿಮಗೆ ಸೂಚಿಸಲಾಗಿದೆ. ಹಣದ ಸ್ಥಿತಿ ತೃಪ್ತಿಕರವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬೂದು ಸಮಯ – ಬೆಳಗ್ಗೆ 6:15 ರಿಂದ 9:30 ರವರೆಗೆ.
ಧನುಷ ರಾಶಿ :- ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಬಹಳ ಶುಭ ದಿನವಾಗಿರುತ್ತದೆ ನಿಮ್ಮ ಯಾವುದೇ ಕೆಲಸವು ದೀರ್ಘ ಕಾಲದಿಂದ ನಿಂತು ಹೋಗಿದ್ದಾರೆ ಅದು ಇಂದು ಪೂರ್ಣಗೊಳ್ಳುತ್ತದೆ ಮರಗೆ ಸಂಬಂಧಿಸಿದ ವ್ಯಾಪಾರಿಗಳು ಇಂದು ಉತ್ತಮವಾದ ಲಾಭವನ್ನು ಪಡೆಯಬಹುದು. ಎಲೆಕ್ಟ್ರಾನಿಕ್ ಸಂಬಂಧಿಸಿದ ಜನರು ನಿರೀಕ್ಷೆಯ ತಕ್ಕಂತೆ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12:30 ರಿಂದ 3:30 ರವರೆಗೆ.
ಮಕರ ರಾಶಿ :- ಉದ್ಯೋಗಸ್ಥರು ನಿಮ್ಮ ಕಚೇರಿಯಲ್ಲಿ ನಿಮ್ಮ ಕೆಲಸದ ಮೇಲಿರುವ ಆಸಕ್ತಿಯಿಂದ ಮೇಲಧಿಕಾರಿಗಳು ತೃಪ್ತರಾಗಿರುತ್ತಾರೆ ಬಹುಶಃ ನಿಮಗೆ ದೊಡ್ಡ ಗೌರವ ಸಿಗುತ್ತದೆ ಹಣದ ಪರಿಸ್ಥಿತಿ ಬಲವಾಗಿರುತ್ತದೆ ಆರ್ಥಿಕವಾಗಿ ನೀವು ಅಗತ್ಯ ಇರುವವರಿಗೆ ಸಹಾಯ ಮಾಡಬಹುದು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಸಹಾಯ ಮಾಡಬೇಕು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 230 ರವರೆಗೆ.
ಕುಂಭ ರಾಶಿ :- ಇಂದು ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರುತ್ತೆ ನೀವು ಇಂದು ಸಕಾರಾತ್ಮಕತೆಯನ್ನು ಅನುಭವಿಸುತ್ತೀರಿ ನೀವು ವ್ಯಾಪಾರ ಮಾಡುತ್ತಿದ್ದರೆ ದೊಡ್ಡ ವ್ಯವಹಾರವನ್ನು ನಡೆಸುತ್ತಿದ್ದರೆ ದಾಖಲೆಗಳ ಮೇಲೆ ಹೆಚ್ಚಿನ ಗಮನವನ್ನು ಹರಿಸಿ ಹೋಟೆಲ್ ವ್ಯಾಪಾರ ಮಾಡುವವರು ನೈರ್ಮಲ್ಯತೆ ಕಡೆ ಹೆಚ್ಚಿನ ಕಾಳಜಿ ಏನೋ ವಹಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5 ರವರೆಗೆ.
ಮೀನ ರಾಶಿ :- ಹಣದ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನವಲ್ಲ ನೀವು ಸಾಲ ತೆಗೆದುಕೊಳ್ಳಲು ಬಯಸುತ್ತಿದ್ದರೆ ನೀವು ಬಹಳ ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹಣಕಾಸಿನ ಹೊರೆ ನಿಮ್ಮ ಮೇಲೆ ಹೆಚ್ಚಾಗಬಹುದು. ವೈಯಕ್ತಿಕ ಜೀವನದಲ್ಲಿ ನಿಮ್ಮ ಸಂಬಂಧದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 7 ರಿಂದ ರಾತ್ರಿ 10.15 ರವರೆಗೆ.