ಸಂಖ್ಯಾಶಾಸ್ತ್ರದ ಪ್ರಕಾರ 1 10 19 ಮತ್ತು 28 ರಂದು ಜನಿಸಿದವರ ಗುಣಲಕ್ಷಣಗಳು…1 10 19 28ರ ಸಂಖ್ಯೆಯ ಒಡೆಯ ಸೂರ್ಯ ಈ ದಿನಾಂಕದಲ್ಲಿ ಹುಟ್ಟಿದವರ ಸಂಪೂರ್ಣ ಮಾಹಿತಿ ಹಾಗೂ ಅವರ ಗುಣಲಕ್ಷಣಗಳನ್ನು ತಿಳಿಯೋಣ.ವರ್ಷದ ಯಾವುದೇ ತಿಂಗಳು 1 10 19 28 ಈ ದಿನಾಂಕದಲ್ಲಿ ಜನಿಸಿದವರು ಸೂರ್ಯನ ನಿಯಂತ್ರಣಕ್ಕೆ.

WhatsApp Group Join Now
Telegram Group Join Now

ಒಳಪಡುತ್ತಾರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಗ್ರಹಕ್ಕೆ ಸಂಬಂಧ ಪಟ್ಟ ಎಲ್ಲಾ ಗುಣ ನಡತೆಗಳು ಇವರಲ್ಲಿ ಅಡಗಿರುತ್ತದೆ ನವಗ್ರಹಗಳ ನಾಯಕನು ಸಮಸ್ತ ಜೀವ ರಾಶಿಗಳಿಗೆ ಆತ್ಮ ಸ್ವರೂಪನು ಪ್ರಪಂಚದ ಬೆಳಕಿನ ಆಟಗಳ ಸೂತ್ರದಾರನು ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ ಸ್ವರೂಪನು ಈ ಸೂರ್ಯದೇವನು ಸಂಖ್ಯಾಶಾಸ್ತ್ರದ ಪ್ರಕಾರ ಪ್ರಪ್ರಥಮವಾದ 1 ಸಂಖ್ಯೆಗೆ ಸೂರ್ಯ.

ಒಡೆಯನೆಂದು ಹೇಳಲಾಗುತ್ತದೆ ಸಾಮಾನ್ಯವಾಗಿ ಎತ್ತರವುಳ್ಳವರಾಗಿ ವಿಶಾಲವಾದ ಭುಜಗಳು ದಟ್ಟವಾದ ತಲೆ ಕೂದಲು ದೃಢವಾದ ದಂತಪಕ್ತಿಗಳು ಸಿಂಹ ಗಾಂಭೀರ್ಯ ಉಳ್ಳವರು ಸ್ವಾಭಿಮಾನಿಗಳು ಮಿತ ಭಾಷೆಗಳು ಮುಂದಾಳತ್ವ ವಹಿಸುವವರು ತಾವು ಇನ್ನೊಬ್ಬರ ಕೈ ಕೆಳಗೆ ಬದುಕುವುದಕ್ಕಿಂತ ತಮ್ಮ ಕೈಕೆಳಗೆ ಇತರರು ಬದುಕಬೇಕು ನಾವು ಹೇಳಿದಂತೆ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಕೇಳಬೇಕು ಎಂದು ಇವರು ಬಯಸುತ್ತಾರೆ ಈ ಸಂಖ್ಯೆಯವರು ನ್ಯಾಯನಿಷ್ಠೆ ಪ್ರಾಮಾಣಿಕತೆಗೆ ಹೆಸರಾಗಿರುತ್ತಾರೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಇವರ ನೈಪುಣ್ಯತೆ ಎದ್ದು ಕಾಣುತ್ತದೆ ಹೆಚ್ಚಾಗಿ ಇವರು ಯಾರ ಬೆಳೆಯು ಸೇರುವುದಿಲ್ಲ ಹೆಚ್ಚು ಮಾತನಾಡುವುದು ಇಲ್ಲ ಮಾತನಾಡಬೇಕು ಎಂದು ಬಯಸಿದರೆ ಮಾತಿನಲ್ಲೇ ಮೋಡಿ ಮಾಡುತ್ತಾರೆ ಇವರ ಹೃದಯ ಬಹಳ.

ಮೃದುವಾಗಿರುವುದರಿಂದ ಇತರರ ಕಷ್ಟಗಳಿಗೆ ನೆರವಾಗಲು ಧಾವಿಸುತ್ತಾರೆ ಸುಳ್ಳು ಕಪಟ ಎನ್ನುವುದು ಇವರಿಗೆ ಆಗುವುದಿಲ್ಲ ಮನಸ್ಸಿನಲ್ಲಿ ಯಾವುದೇ ರಹಸ್ಯವನ್ನು ಮುಚ್ಚಿಟ್ಟುಕೊಳ್ಳದೆ ಎಲ್ಲವನ್ನು ಹೇಳಿಬಿಡುವ ಇವರ ಸ್ವಭಾವಗಳಲ್ಲಿ ಒಂದು ತಮಗಾಗಿ ಇನ್ನೊಬ್ಬರಿಂದ ಸಹಾಯ ಬೇಡುವುದು ಇವರ ಮನಸ್ಸಿಗೆ ವಿರುದ್ಧವಾದದ್ದು ತಮ್ಮಲ್ಲಿರುವುದನ್ನು ಕೊಟ್ಟು.

ಸುಮ್ಮನಾಗುತ್ತಾರೆ ವಿನಹ ಯಾವುದೇ ಕಾರಣಕ್ಕೂ ಇನ್ನೊಬ್ಬರ ಹತ್ತಿರ ಬೇಡುವುದಿಲ್ಲ ಪ್ರಯಾಣ ಮಾಡುವುದು ಪ್ರಕೃತಿಯ ಸೌಂದರ್ಯ ವನ್ನು ಸವಿಯುವುದು ದೈವಶಕ್ತಿಗಳಲ್ಲಿ ನಂಬಿಕೆ ಇಡುವುದು ತಾವೇ ಸ್ವಂತ ದುಡಿದು ಯಾರ ಬಳಿಯೂ ಸಹಾಯವನ್ನು ಬೇಡದಂತೆ ಬದುಕಬೇಕು ಎಂಬ ಛಲವನ್ನು ಹೊಂದಿರುತ್ತಾರೆ ಸಾಮಾನ್ಯವಾಗಿ ಇವರ ಸಾಂಸಾರಿಕ ಜೀವನ.

25ನೇ ವಯಸ್ಸಿನಿಂದ 30 32 40ನೇ ವಯಸ್ಸಿನಲ್ಲೂ ಪ್ರಾರಂಭವಾಗುವ ಸಾಧ್ಯತೆಗಳಿರುತ್ತದೆ ಆದರೂ ಸಾಮಾಚಾರಿಕ ಜೀವನ ಸುಖ ಸಂತೋಷದಿಂದ ಇರುವುದಿಲ್ಲ ಗಂಡ ಹೆಂಡತಿಯ ನಡುವೆ ಯಾವುದಾದರೂ ಒಂದು ಮನಸ್ತಾಪ ಇದ್ದೇ ಇರುತ್ತದೆ ಬಹಳಷ್ಟು ಆಸೆ ಆಕಾಂಕ್ಷೆಗಳು ಇವರ ಮನದಲ್ಲಿ ಇದ್ದರು ಅವು ಈಡೇರುವುದಿಲ್ಲ ಸದಾ ಇನ್ನೊಬ್ಬರ ಒಳತಿಗಾಗಿಯೇ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ದುಡಿಯುವುದು ಇವರ ಸ್ವಭಾವ ಈ ಸಂಖ್ಯೆಯವರು ಹಣಕಾಸಿನ ವಿಷಯದಲ್ಲಿ ಅಷ್ಟೇನೂ ತೃಪ್ತಿಯನ್ನು ಹೊಂದಿರುವುದಿಲ್ಲ ಯಾವಾಗಲೂ ಸಮಸ್ಯೆಗಳು ಇದ್ದೇ ಇರುತ್ತವೆ ಹಣ ಕೈಯಲ್ಲಿ ನಿಲ್ಲುವುದಿಲ್ಲ 40ನೇ ವಯಸ್ಸಿನ ನಂತರ ಈ ರೀತಿಯ ಜಂಜಾಟ ದ ಜೀವನ ಸ್ಥಿರವಾಗಿ ಸುಖಮಯವಾಗಿ ಪ್ರಾರಂಭವಾಗುತ್ತದೆ ಈ ಒಂದು ಸಂಖ್ಯೆ ಉಳ್ಳವರು ಸಾಮಾನ್ಯವಾಗಿ ಉದ್ಯೋಗದಲ್ಲಿ.

ಇದ್ದರೆ ದೊಡ್ಡ ಅಧಿಕಾರಿ ಕೆಲಸದಲ್ಲಿ ಅಥವಾ ವಿದ್ಯುತ್ ಗೆ ಸಂಬಂಧಪಟ್ಟ ಹಾಗೆ ಅಥವಾ ಮನೆ ಕಟ್ಟುವ ಕಾಂಟ್ರಾಕ್ಟರ್ ಕೆಲಸದಲ್ಲಿ ದೊಡ್ಡ ವ್ಯಾಪಾರಸ್ಥರಾಗಿ ಚಲನಚಿತ್ರ ಕಲಾವಿದರಾಗಿ ರಾಜಕೀಯದಲ್ಲಿ ಮುಖಂಡರಾಗಿ ಇರುತ್ತಾರೆ ಈ ಸಂಖ್ಯೆಯ ವ್ಯಕ್ತಿಗಳಲ್ಲಿ ಸೂರ್ಯನ ಪಾತ್ರ ಅತಿ ಮುಖ್ಯವಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god