ಸತಿಪತಿಯರ ಅನೈತಿಕ ಸಂಬಂಧವನ್ನು ಸರಿಪಡಿಸಲು ಈ ಟಿಪ್ಸ್ ಫಾಲೋ ಮಾಡಿ… ಇವತ್ತಿನ ವಿಷಯವಾಗಿ ನಾವು ಸಂಬಂಧದಲ್ಲಿ ಬರುವಂತಹ ಅಂದರೆ ಗಂಡ ಹೆಂಡತಿಯ ನಡುವೆ ಬರುವಂತಹ ಅನೈತಿಕ ಸಂಬಂಧದ ಬಗ್ಗೆ ಒಂದು ಟಿಪ್ಸ್ ಅನ್ನು ಕೊಡುತ್ತೇನೆ ಈ ಒಂದು ಟಿಪ್ಸ್ ಅನ್ನು ಉಪಯೋಗಿಸಿ ನೀವು ನಿಮ್ಮ ಒಂದು ಸಂಬಂಧವನ್ನು ಸರಿಪಡಿಸಿಕೊಳ್ಳಬಹುದು ಅಥವಾ ಅವರನ್ನು.
ಸರಿದಾರಿಗೆ ನಡೆಸಬಹುದು ಕೆಲವರು ಪ್ರಶ್ನೆಯನ್ನು ಕೇಳುತ್ತಿದ್ದಾರೆ ಯಾವ ರೀತಿ ನಾವು ಗಂಡ ಹೆಂಡತಿಯರಲ್ಲಿ ಈ ರೀತಿ ಸಮಸ್ಯೆಗೆ ಬಿದ್ದಾಗ ಅವರನ್ನು ಹೇಗೆ ಹೊರಗೆ ತರಬಹುದು ಅಥವಾ ತುಂಬಾ ಜನ ನೀವು ಹೀಗೆ ಬಾದೆಯನ್ನು ಪಡುತ್ತಾ ಇರುತ್ತೀರಾ ಹೇಳುವುದಕ್ಕೂ ಆಗುವುದಿಲ್ಲ ಅದು ಅವರನ್ನು ಹೊರಗಡೆ ತರುವುದಕ್ಕೂ ಆಗುವುದಿಲ್ಲ ಅವರನ್ನು ನಿಮ್ಮಷ್ಟಕ್ಕೆ ನೀವು.
ಅವರ ಫೋಟೋವನ್ನು ನೋಡುತ್ತಾ ನೋಡುತ್ತಾ ನೀವು ಆ ಒಂದು ಫೋಟೋದ ಬಳಿ ಕೇಳಿಕೊಳ್ಳುತ್ತಾ ಹೋದಾಗ ನಿಮಗೆ ತನ್ನಷ್ಟಕ್ಕೆ ಒಂದು ಫಲ ದೊರೆಯುತ್ತಾ ಹೋಗುತ್ತದೆ ನಿಮಗೆ ಏನು ಬೇಕೋ ಅದು ದೊರೆಯುತ್ತಾ ಹೋಗುತ್ತದೆ ಅದು ತೋಳದ ಚಿತ್ರ ತೋಳ ಎಲ್ಲರಿಗೂ ಗೊತ್ತು ತೋಳದ ಚಿತ್ರವನ್ನು ತೋಳ ತುಂಬಾ ಬುದ್ಧಿವಂತಿಕೆ ನರಿ ಬುದ್ಧಿ ಎಂದು ಹೇಳುತ್ತೇವೆ ತುಂಬಾ.
ಬುದ್ಧಿವಂತದು ನರಿ ಬುದ್ದಿವಂತ ಪ್ರಾಣಿ ತನ್ನ ತಲೆಯನ್ನು ಉಪಯೋಗಿಸಿಕೊಂಡು ಅದು ಸುಲಭವಾಗಿ ಯಾವುದೇ ವಿಷಯವನ್ನಾದರೂ ಅದು ಚುರುಕಾಗಿ ತನಗೆ ಹೇಗೆ ಬೇಕೋ ಹಾಗೆ ಅದು ಫಲವನ್ನು ಪಡೆಯುತ್ತಾ ಹೋಗುತ್ತದೆ ಇದೇ ರೀತಿ ನಾವು ಆ ತೋಳದ ಚಿತ್ರವನ್ನು ಉಪಯೋಗಿಸಿಕೊಂಡು ನಮ್ಮ ನಮ್ಮ ಜೀವನದಲ್ಲಿ ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ.
ಮದುವೆ ಎಂದು ಆದರೆ ಅವರಿಗೆ ಒಂದು ಸಂಸಾರ ಚೆನ್ನಾಗಿ ಇದ್ದರೆ ನೋಡುವವರಿಗೂ ಚಂದ ಅವರಿಗೂ ಚೆಂದ ಹಾಗೆ ಅವರೆಲ್ಲದೆ ಅವರಿಗೆ ಹುಟ್ಟಿರುವ ಮಕ್ಕಳಿಗೂ ಅದೊಂದು ಒಳ್ಳೆಯ ಉಪಯೋಗವಾಗುತ್ತದೆ ಏಕೆಂದರೆ ಮಕ್ಕಳು ಬಾಧೆ ಪಡುತ್ತಾರೆ ತಂದೆ ತಾಯಿಯನ್ನು ಗಲಾಟೆ ಮಾಡಿಕೊಳ್ಳುತ್ತಾರೆ ಅಥವಾ ಕಿತ್ತಾಡಿಕೊಳ್ಳುತ್ತಾರೆ ಹೊಡೆದಾಡಿಕೊಳ್ಳುತ್ತಾರೆ ಅಥವಾ.
ಹೊಡೆದಾಡಿಕೊಳ್ಳುತ್ತಾರೆ ಬೇರೆಯಾಗುತ್ತಾರೆ ಡಿವೋರ್ಸ್ ಆಗುತ್ತಾರೆ ಅಥವಾ ಬೇರೆಯವರ ಒಟ್ಟಿಗೆ ಹೋಗುತ್ತಾರೆ ಗಂಡ ಹೆಂಡತಿಯನ್ನು ಬಿಟ್ಟು ಹೆಂಡತಿ ಗಂಡನನ್ನು ಬಿಟ್ಟು ಬೇರೆ ಒಂದು ಸಂಸಾರವನ್ನು ಕಟ್ಟಿಕೊಳ್ಳುತ್ತಾರೆ ಆದರೆ ಇದರಲ್ಲಿ ಸಫರಾಗುವರು ಯಾರು ಎಂದರೆ ಮಕ್ಕಳು ಮಕ್ಕಳಿಗೆ ಈ ರೀತಿ ಒಂದು ಸಮಸ್ಯೆ.
ಬಂದಾಗ ಅವರು ಯಾರ ಬಳಿ ಹೇಳಬೇಕು ಯಾರ ಹತ್ತಿರ
ಹೋಗುತ್ತಾರೆ ಕೋರ್ಟ್ ಕೂಡ ಒಂದು ಆ ತಾಯಿ ಹತ್ತಿರ ಇರಬೇಕು ಮಕ್ಕಳು ಇಲ್ಲವಾದರೆ ತಂದೆಯ ಹತ್ತಿರ ಇರಬೇಕು ಈ ರೀತಿಯಾಗಿ ಆಗುತ್ತದೆ ಮಕ್ಕಳಿಗೆ ಇಬ್ಬರು ಬೇಕಾಗುತ್ತದೆ ತಂದೆ ತಾಯಿ ಇಬ್ಬರು ಬೇಕು ಈ ರೀತಿಯಲ್ಲ ಇರಬೇಕಾದರೆ ಮಕ್ಕಳು.
ಹಾಳಾಗುತ್ತಾರೆ ಮಕ್ಕಳಿಗೆ ಧಕ್ಕೆ ತೋಚುವುದಿಲ್ಲವಂತೆ ನಾನು ಯಾವತ್ತಿಗೂ ಕೂಡ ಡಿವಾರ್ಸಿಗೆ ಒಪ್ಪಿಗೆಯನ್ನು ಕೊಡುವುದಿಲ್ಲ
ಏಕೆಂದರೆ ಏನು ಅರಿಯದೆ ಹೊಟ್ಟೆಯಲ್ಲಿ ಹುಟ್ಟಿರುತ್ತಾರೆ ಮಕ್ಕಳು ಅವರನ್ನು ಯಾಕೆ ಸಫರ್ ಪಡಿಸಬೇಕು ಎಂದು ನನ್ನ ಮಾತು ಹಾಗೆ ಮಕ್ಕಳು ಆಗಿಲ್ಲ ಅಂದರೆ ವಿಚಾರ ಬೇರೆ ಮಕ್ಕಳಾದ ಮೇಲೆ ಗಂಡ.
ಹೆಂಡತಿ ಚೆನ್ನಾಗಿರಬೇಕು ಒಟ್ಟಿಗೆ ಇರಬೇಕು ಹಾಗೆ ಅದೇ ಒಂದು ನೋಡುವುದಕ್ಕೆ ಚೆಂದ ಹಿರಿಯರಿಗೂ ಒಳ್ಳೆಯದು ಮಕ್ಕಳಿಗೂ ಒಳ್ಳೆಯದು ಸಮಾಜಕ್ಕೂ ಒಳ್ಳೆಯದು ಒಂದು ಸ್ಥಿತಿ ಗತಿ ಎಲ್ಲದಕ್ಕೂ ಒಳ್ಳೆಯದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.