ಈಗ ಪ್ರಪಂಚದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನ ನೋಡಿದ್ರೆ ಕಲಿಯುಗದ ಮುಕ್ತಾಯದ ಸಮಯ ಹತ್ತಿರವಾಗ್ತಿದೆ ಅಂತ ಅನ್ಸುತ್ತೆ. 2012 ಡಿಸೆಂಬರ್ 12 ರಂದು ಪ್ರಪಂಚ ಪ್ರಳಯವಾಗುತ್ತೆ ಅಂತ ಹೇಳ್ತಿದ್ರು. ಆದರೆ ಅದು ಪೋಸ್ಟ್ಪೋನ್ ಆಗಿ 2023 2024 ರಲ್ಲಿ ಪ್ರಾರಂಭವಾಗುತ್ತೆ ಅಂತ ಅನ್ಸುತ್ತೆ. ಆಸ್ಟ್ರೇಲಿಯಾದಲ್ಲಿ ಉಂಟಾದ ಭಾರಿ ಕಾಳ್ಗಿಚ್ಚು ಆಫ್ರಿಕಾ ದೇಶದಲ್ಲಿ ಬಂದ ಬಾರಿ ಮಳೆ ಅಮೆರಿಕಾದಲ್ಲಿ ಬಂದ ಬಾರಿ ಚಳಿ ಚೀನಾದಲ್ಲಿ ಪ್ರಾರಂಭವಾಗಿ ಪ್ರಪಂಚವನ್ನೇ ಆಕ್ರಮಿಸಿದ ಕರೋನ ವೈರಸ್. ಅಮೆಜಾನ್ ಅರಣ್ಯದಲ್ಲಿ ಬಂದಿರುವ ಬಹಳ ಪ್ರಪಂಚದಾದ್ಯಂತ ಬದಲಾಗಿರುವ ವಾತಾವರಣದ ಬದಲಾವಣೆಗಳು ಸಮುದ್ರ ಮಟ್ಟ ಜಾಸ್ತಿ ಆಗ್ತಾ ಇರೋದು.

WhatsApp Group Join Now
Telegram Group Join Now

ಅಂಟಾರ್ಕ್ಟಿಕಾದಲ್ಲಿ ಮಂಜು ಕರಗುತ್ತಿರುವುದು ಇವೆಲ್ಲ ಪ್ರಪಂಚವನ್ನ ಬೆಚ್ಚಿ ಬೀಳುವ ರೀತಿ ಮಾಡುತ್ತಿವೆ. ಇದು ಸಾಲದು ಅಂತ ಪ್ರಪಂಚದ ಕೆಲವು ದೇಶಗಳ ಮಧ್ಯೆ ಯುದ್ಧಗಳು ಕೂಡ ನಡೆಯುತ್ತಿವೆ. ಇವುಗಳನ್ನೆಲ್ಲಾ ಗಮನಿಸಿದರೆ ಈ ಕಲಿಯುಗದ ಮುಕ್ತಾಯದ ಸಮಯ ಹತ್ತಿರವಾಗಿದೆ ಅಂತ ಅನ್ಸುತ್ತೆ. ಒಂದು ವೇಳೆ ಇದೆ ನಡೆದರೆ ನಾವು ಭಯಪಡುವ ಅವಶ್ಯಕತೆ ಇಲ್ಲ. ಅದೇ ರೀತಿ ಈ ಬ್ರಹ್ಮಾಂಡದ ಕಾಲಚಕ್ರ ವನ್ನು ನಿಲ್ಲಿಸಲು ನಮ್ಮಿಂದ ಸಾಧ್ಯವೂ ಇಲ್ಲ. ನಮ್ಮ ಬ್ರಹ್ಮಾಂಡದಲ್ಲಿ ಪ್ರತಿಯೊಂದು ವಸ್ತು ಕಾಲಚಕ್ರದ ನಿಯಮದಂತೆ ಚಲನೆಯಲ್ಲಿರುತ್ತೆ. ಇದರ ಬಗ್ಗೆ ನಮ್ಮೆಲ್ಲರಿಗೂ ಗೊತ್ತು ಕಣ್ಣಿಗೆ ಕಾಣಿಸದೇ ಇರುವ ಆಟದ ಒಳಗೆ ಎಲೆಕ್ಟ್ರಾನ್ ಪ್ರೋಟಾನ್ ನ್ಯೂಟ್ರಾ ನ್‌ಗಳ ಚಲನೆಯಲ್ಲಿರುತ್ತೆ.

See also  ಗಂಡ ಹೆಂಡತಿ ಸೇರುವ ಮುನ್ನ 7 ನಿಯಮ ತಿಳಿದಿರಲೆಬೇಕು.‌ಅಮವಾಸ್ಯೆ ಹುಣ್ಣಿಮೆ ಎಂದು ನೋಡದೆ ಸೇರುವವರಿಗೆ ಇದು ಕಟ್ಟಿಟ್ಟಬುತ್ತಿ

ನಮ್ಮ ದೇಹದ ಒಳಗೆ ರಕ್ತದ ಚಲನೆ ಇರುತ್ತೆ. ನಮ್ಮ ಭೂಮಿ ಮೇಲೆ ನಾವು ಚಲನೆಯಲ್ಲಿ ಇರ್ತೀವಿ. ಈ ಭೂಮಿ ಸೂರ್ಯನ ಸುತ್ತ ಚಾಲನೆಯಲ್ಲಿದೆ ನಮ್ಮ ಸೌರ ಕುಟುಂಬ ಗೆಳತಿಯ ಸುತ್ತ ಚಾಲನೆಯಲ್ಲಿದೆ ನಮ್ಮ ಗೆಲಾಕ್ಸಿ ಕೂಡ ಬ್ರಹ್ಮಾಂಡದ ಯಾವುದೋ ಒಂದು ವಸ್ತುವಿನ ಸುತ್ತ ಚಲನೆಯಲ್ಲಿದೆ. ಈ ರೀತಿ ಬಿಗ್‌ಬ್ಯಾಂಗ್ ದಾಗಿನಿಂದ ಇದುವರೆಗೂ ಈ ಬ್ರಹ್ಮಾಂಡದಲ್ಲಿರುವ ಪ್ರತಿ ವಸ್ತು ಕೂಡ ಚಲನೆಯಲ್ಲಿದೆ. ಇದೇ ರೀತಿ ನಮ್ಮ ಹಿಂದೂ ಧರ್ಮದಲ್ಲಿರುವ ಯುಗ ಗಳು ಕೂಡ ಚಲನೆಯಲ್ಲಿವೆ. ಯುಗಗಳು ನಾಲ್ಕು ಸತ್ಯಯುಗ ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ.

ಈಗ ನಡೆಯುತ್ತಾ ಇರುವುದೇ ಕಲಿಯುಗ ಕಲಿಯುಗದ ಅಂತ್ಯಕ್ಕೆ ಶ್ರೀಕೃಷ್ಣನು ತಾನು ಬರುತ್ತೇನೆ ಎಂದು ಹೇಳುತ್ತಾನೆ ಕಲಿಯುಗದ ನಂತರ ಬರುವ ಯುಗವೇ ಸತ್ಯಯುಗ ಈ ಸತ್ಯಯುಗದಲ್ಲಿ ಜೀವನ ನಾಲ್ಕು ಕಾಲಿನ ಮೇಲೆ ನಿಂತಿರುತ್ತದೆ ಅಂದರೆ ಯುಗದಲ್ಲಿ ಯಾವಾಗಲೂ ಮನುಷ್ಯನು ಸತ್ಯವನ್ನೇ ಹೇಳುತ್ತಾನೆ ಸತ್ಯವನ್ನು ಬಿಟ್ಟು ಬೇರೇನು ಹೇಳುವುದೇ ಇಲ್ಲ ಇದು ಒಂದು ಬಂಗಾರದ ಯುಗ ಅಂತನೇ ಹೇಳಬಹುದು ಈ ಯುಗದಲ್ಲಿ ಮನುಷ್ಯನ ಜೀವನದ ಆಯಸ್ಸು ಒಂದು ಲಕ್ಷ ವರ್ಷಗಳು ಮತ್ತೆ ಮನುಷ್ಯನ ಎತ್ತರ 32 ಅಡಿ ಮನುಷ್ಯ ಉದ್ದ ಇರುತ್ತಾನೆ ಇದು ಒಂತರ ಸುಖದ ಯುಗ ಅಂತ ಕರೆಸಿಕೊಳ್ಳುತ್ತದೆ ನಿಜವಾಗಲೂ ಈ ಯುಗದಲ್ಲಿ ಹುಟ್ಟಿದವರು ಪುಣ್ಯವಂತರು ಆಗಿರುತ್ತಾರೆ

See also  ಅಮ್ಮ ಮಗಳಿಗೆ ಒಬ್ಬನೇ ಗಂಡ ಆಸ್ತಿಗೋಸ್ಕರ ಹೆತ್ತ ಮಗಳೇ ಇಟ್ಲು ಪಿಂಡ..ಜಿಮ್ ಬಾಡಿ ಮಾಡಿದ ಎಡವಟ್ಟು

ಈ ಯುಗದಲ್ಲಿ ಎಲ್ಲರೂ ಸತ್ಯವಂತರಾಗಿರುತ್ತಾರೆ. ಎಲ್ಲರೂ ಪುಣ್ಯದಿಂದ ಜೀವನವನ್ನು ಮಾಡುತ್ತಾರೆ ಸಂತೋಷ ಸುಖ ನೆಮ್ಮದಿ ತುಂಬಿ ತುಳುಕುತ್ತದೆ ಯಾರು ಕೂಡ ಈ ಯುಗದಲ್ಲಿ ಸುಳ್ಳನ್ನು ಹೇಳುವುದೇ ಇಲ್ಲ ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಂತ್ರ ಯುಗದಲ್ಲಿ ಹುಟ್ಟುತ್ತದೆ ಮನುಷ್ಯ ಈ ಯುಗದಲ್ಲಿ ತುಂಬಾ ಸಂತೋಷದಿಂದ ಇರುತ್ತಾನೆ ಈ ಯುಗದಲ್ಲಿ ಪ್ರೀತಿ ಬಿಟ್ಟರೆ ಇನ್ನೇನು ಕಾಣುವುದಿಲ್ಲ ತುಂಬಾ ಖುಷಿಯಿಂದ ಸಂತೋಷದಿಂದ ಜೀವನವನ್ನು ಮಾಡುತ್ತಾನೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god