ನಮಸ್ಕಾರ ಪ್ರಿಯ ವೀಕ್ಷಕರೆ, ವಿಶ್ವದಲ್ಲಿ ಪ್ರತಿಕ್ಷಣ ಏನೋ ಒಂದು ವಿಚಿತ್ರ ನಡಿತಾನೇ ಇರುತ್ತೆ ಮೊಬೈಲ್ ಮತ್ತು ಇಂಟರ್ನೆಟ್ ಬಂದಾಗಿದೆ. ಮನೆಗೆಲ್ಲೇ ಕೂತು ನೋಡುತ್ತಿದ್ದೇವೆ ಆದರೆ ಕೆಲವೊಂದು ಅದ್ಭುತವಾದ ವಿಚಿತ್ರವಾದ ಫನ್ನಿಯಾದ ಘಟನೆಗಳನ್ನು ನೋಡಿದರೆ ನಿಜವಾಗಲೂ ಕೂಡ ನಮ್ಮ ಬ್ರೈನ್ ಬ್ಲಾಕ್ ಆಗಿ ಬಿಡುತ್ತೆ ಅಂತಹ ಕೆಲವೊಂದು ಕ್ಯಾಮೆರಾದಲ್ಲಿ ರೆಕಾರ್ಡದ ನಂಬಲಾಗಿದ ಘಟನೆಗಳನ್ನು ನೋಡೋಣ ಆದರೆ ವಿಡಿಯೋ ಸ್ಟಾರ್ಟ್ ಮಾಡೋಕು ಮುಂಚೆ ವಿಡಿಯೋ ಇಷ್ಟವಾದರೆ ಒಂದು ಲೈಕ್ ಮಾಡಿ ಕ್ಯಾಮೆರಾದಲ್ಲಿ ರೆಕಾರ್ಡಾಗಿತ್ತು.
ತುಂಬಾ ಟ್ರಾಫಿಕ್ ಇರುವ ಪ್ರದೇಶದಲ್ಲಿ ಈ ಕಾರ್ ಮುಂದಕ್ಕೆ ಹೋಗ್ತಾ ಇರುತ್ತೆ ಆಗ ಸಡನ್ ಆಗಿ ಈ ರೀತಿ ಆಗುತ್ತೆ ಆದ್ರೆ ಇಲ್ಲಿ ಏನಾಗಿದೆ ಅಂತ ಅನ್ಕೋಬೇಡಿ. ವಿಡಿಯೋನ ನೋಡಿ ಇಲ್ಲಿ ಅಡ್ಡವಾಗಿ ಬಂದ ವೆಹಿಕಲ್ ಎಲ್ಲಿಂದ ಬರುತ್ತೆ ಅನ್ನೋದು ಯಾರಿಗೂ ಗೊತ್ತಾಗ್ತಿಲ್ಲ ಆಗಿನವರೆಗೂ ಈ ಕಾರ್ ಮುಂದೆ ಬೇರೆ ಯಾವ ವೆಹಿಕಲ್ಸ್ ಇರೋದಿಲ್ಲ ಆದರೆ ಇದು ಯಾವ ಡೈರೆಕ್ಷನ್ ಇಂದ ಬಂದಿದೆ ಅನ್ನೋದೇ ಗೊತ್ತಾಗೋದಿಲ್ಲ ಆದರೆ ಸಡನ್ ಆಗಿ ಎದುರಿಗೆ ಬಂದು ಬಿಡುತ್ತೆ ಈ ವಿಡಿಯೋ ನೋಡೋದಕ್ಕೆ ಎಡಿಟೆಡ್ ವಿಡಿಯೋ ತರ ಕಾಣಿಸ್ತಿಲ್ಲ ಆದ್ರೂ ಕೂಡ ಈ ವಿಡಿಯೋ ಹಿಂದಿನ ಮಿಸ್ಟರಿ ಏನು ಅನ್ನೋದು ಇಂದಿಗೂ ಕೂಡ ಗೊತ್ತಾಗಿಲ್ಲ .

ಈ ವಿಡಿಯೋ ಕ್ಲಿಪ್ ಯೂಟ್ಯೂಬ್ ನಲ್ಲಿ ತುಂಬಾ ಫೇಮಸ್ ಆಗಿದೆ ಈ ಘಟನೆ 2020 ರಲ್ಲೂ ರಷ್ಯಾದಲ್ಲಿ ನಡೆದಿದೆ. ಇಷ್ಟಕ್ಕೂ ಇಲ್ಲಿ ನಡೆದದ್ದು ಏನೆಂದರೆ ಮದುವೆಯಾದ ಮಹಿಳೆ ತನ್ನ ಗಂಡ ಮನೆಯಲ್ಲಿ ಇಲ್ಲ ಅಂತ ತನ್ನ ಪ್ರಿಯಕರನನ್ನ ಮನೆಗೆ ಕರೆಸಿಕೊಂಡಿರುತ್ತಾರೆ ಮೇಲ್ಗಡೆ ನೋಡಿಕೊಳ್ಳದೆ ಮನೆಯಲ್ಲಿ ಮನೆಯಲ್ಲಿದ್ದ ಬೆಡ್ ಶೀಟ್‌ನ ಹಗ್ಗವಾಗಿ ಮಾಡಿಕೊಂಡು ಹಿಂದೆಯಿಂದ ತಪ್ಪಿಸಿಕೊಳ್ಳೋಣ ಅಂತ ಅಂದುಕೊಳ್ಳುತ್ತಾನೆ ಆದರೆ ಅದೇ ಸಮಯಕ್ಕೆ ಆ ಗಂಡ ಬಂದು ಈತನನ್ನು ನೋಡ್ತಾನೆ .
ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಅಂತ ಮೇಲಿಂದ ಹಗ್ಗವನ್ನು ಪ್ರಯತ್ನಿಸುತ್ತಾನೆ ಮೇಲೆ ಈ ರೀತಿ ನಡಿತಾ ಇದ್ರೆ ಕೆಳಗಡೆ ಇದ್ದ ಜನರು ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡ್ತಾ ಇರುತ್ತಾರೆ ಆದರೆ ಪ್ರಿಯಕರ ಕೆಳಗಡೆ ಇಳಿಯುತ್ತಿರುವಾಗ ಈತನಿಗೆ ಮತ್ತೊಂದು ಕಷ್ಟ ಎದುರಾಗುತ್ತೆ. ಅದೇನೆಂದರೆ ಕೂಡ ಹೇಗೋ ಮಾಡಿ ಕೆಳಗಡೆ ಇಳಿಯಲು ಪ್ರಯತ್ನಿಸುತ್ತಾನೆ. ಆದ್ರೆ ಹೀಗೆ ಇಳಿಯುವಾಗ ಹಗ್ಗ ಹರಿದು ಕೆಳಗಡೆ ಬಿದ್ದುಬಿಡುತ್ತಾನೆ.
ಬಿದ್ದ ಮೇಲೆ ನಿಧಾನವಾಗಿ ಎದ್ದು ಅಲ್ಲಿಂದ ಹೋಗ್ತಾ ಇರುವಾಗ ಸಡನ್ ಆಗಿ ಆಕೆಯ ಗಂಡ ಆತನ ಮುಂದೆ ಪ್ರತ್ಯಕ್ಷವಾಗುತ್ತಾನೆ. ಇದನ್ನು ನೋಡಿದ ಪ್ರಿಯಕರ ಅಲ್ಲಿಂದ ಎದ್ನೋ ಬಿದ್ನೋ ಅಂತ ಓಡಿ ಹೋಗುತ್ತಾನೆ. ಸಾಮಾನ್ಯವಾಗಿ ಯಾವುದಾದರೂ ಗೇಮ್ ಆದ ಮೇಲೆ ಈ ರೀತಿಯಾಗಿ ಪ್ರೆಸ್ ಕಾನ್ಫರೆನ್ಸ್ ಗಳು ನಡೆಯುತ್ತವೆ. ಆದರೆ ಇಲ್ಲಿರುವ ಪ್ಲೇಯರ್ ಮೈಕ್ ದೂರ ಇದೆ ಎಂದು ಪಕ್ಕದಲ್ಲಿರುವ ಹುಡುಗಿಯನ್ನು ನೋಡಿ. ದೇವರೇ ಯುವತಿ ಎಷ್ಟು ಸುಂದರವಾಗಿದ್ದಾಳೆ ಅಂತ ಅಂದುಬಿಡುತ್ತಾನೆ. ಆದರೆ ಆತನಿಗೆ ಗೊತ್ತಿರದ ವಿಷಯ ಮೈಕ್ ಫಸ್ಟ್ ದೂರ ಇದ್ದರೂ ಕೂಡ.ತುಂಬಾ ಚೆನ್ನಾಗಿ ಕೇಳಿಸುತ್ತೆ .
ಇದನ್ನು ಮನಸ್ಸಲ್ಲಿ ಅಂದುಕೊಂಡಿದ್ದೇನೆ ಅಂತ ಅಂದುಕೊಳ್ಳುತ್ತಾನೆ. ಆದರೆ ಅದು ಎಲ್ಲರಿಗೂ ಕೇಳಿಸಿರುತ್ತದೆ. ಅಲ್ಲಿ ಇದ್ದವರು ಕೂಡ ಎಲ್ಲರೂ ಅದನ್ನು ಕೇಳಿ ನಗಲು ಪ್ರಾರಂಭಿಸುತ್ತಾರೆ. ಫ್ರೆಂಡ್ಸ್ ಈ ವಿಡಿಯೋ ಟಿವಿ 2022 ರಲ್ಲಿ ಜುಲೈ ತಿಂಗಳಿನಲ್ಲಿ ಒಂದು ಆಸ್ಪತ್ರೆಯಲ್ಲಿ ರೆಕಾರ್ಡ್ ಆಗುತ್ತೆ ಆಗ ಟೈಮ್ ಮಧ್ಯರಾತ್ರಿ ಎರಡು ಗಂಟೆ 45 ನಿಮಿಷ ಆಗಿರುತ್ತೆ ಆ ದಿನ ಸಡನ್ ಆಗಿ ಒಬ್ಬ ಡಾಕ್ಟರ್ ಯಾವುದೋ ದೃಶ್ಯವನ್ನ ನೋಡಿ ಭಯದಿಂದ ಹೊರಗಡೆ ಓಡಿ ಬರ್ತಾನೆ ಅದನ್ನ ನೋಡಿದವರಿಗೆ ಅಲ್ಲಿ ಏನಾಗಿದೆ ಅನ್ನೋದು ಅರ್ಥವಾಗುವುದಿಲ್ಲ ಆದರೆ ನಂತರ ನಡೆದ ಘಟನೆಯನ್ನು ನೋಡಿ ಅವರು ಕೂಡ ಓಡಿ ಹೋಗುತ್ತಾರೆ ಆದರೆ ಅಲ್ಲಿ ಏನು ನಡೆಯುತ್ತೆ ಅನ್ನೋದನ್ನ ನೀವೇ ನೋಡಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.