ಸಮುದ್ರದ ಕೆಳಗೆ ಹೋದ ಶವ ಮೇಲಕ್ಕೆ ತರುವ ಸಾಹಸ… ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಒಂದು ನಮಸ್ಕಾರ ಮಾಡುತ್ತ ನಾವು ನಮ್ಮ ಕೆಲಸವನ್ನು ಶುರು ಮಾಡೋಣ ನಾನು ಈಗ ಮಲ್ಪೆ ಬಂದರಿನಲ್ಲಿ ಇದ್ದೇನೆ ಇದು ಉಡುಪಿ ಜಿಲ್ಲೆ ನಾನು ಆಗಲೇ ನಿಮಗೆ ಹೇಳಿದ ಹಾಗೆ ಬಹಳ ಅಪರೂಪದ ವ್ಯಕ್ತಿತ್ವ ಸುಮಾರು 600 ಕ್ಕೂ ಹೆಚ್ಚು ಶವಗಳನ್ನು ನೀರಿನಿಂದ ಅದು.
ಸಮುದ್ರದ ಹಾಳಕ್ಕೆ ನೂರಡಿ ಆಳಕ್ಕೆ ಇಳಿದು ಸಮುದ್ರದಲ್ಲಿ ಬಿದ್ದಂತಹ ಶವವನ್ನು ಮೇಲಕ್ಕೆ ತಂದು ಅವುಗಳನ್ನ ವಾರಸುದಾರರಿಗೆ ಒಪ್ಪಿಸುವಂತಹ ಒಂದು ಸಾಹಸದ ಕೆಲಸವನ್ನ ಮಾಡುತ್ತಿರುವಂತಹ ನಮ್ಮ ಈಶ್ವರ್ ಮಲ್ಪೆ ಅವರ ಕಥೆಗೆ ನಿಮ್ಮೆಲ್ಲರಿಗೂ ಸ್ವಾಗತ.ಸರ್ ನಮಸ್ಕಾರ ಹೇಗಿದ್ದೀರಾ ಸರ್, ಚೆನ್ನಾಗಿದೆ ಸರ್, ಈಶ್ವರ್ ಮಲ್ಪೆ ಅವರು ಇವರಿಗೆ ವಯಸ್ಸು 46.
ಆದರೆ ಅವರನ್ನು ನೋಡಿದರೆ ಹಾಗೆ ಅನಿಸುವುದಿಲ್ಲ ಪ್ರಕೃತಿ ದೇವಿಯ ಕೊಡುಗೆ ಜೊತೆಗೆ ಅವರ ಶ್ರಮ ಇದುವರೆಗೂ ಎಷ್ಟು ದೇಹವನ್ನು ಹೊರಗೆ ತೆಗೆದಿದ್ದೀರಾ ಈ ಮಲ್ಪೆ ಬೀಚಿನಲ್ಲಿ ನೀರಿಗೆ ಬಿದ್ದರೆ ಕಮ್ಮಿ ಅಂದರು ಒಂದು ಗಂಟೆಗೆಲ್ಲ ಮೇಲೆ ಬರುತ್ತದೆ ಸಿಕ್ಕಿಲ್ಲವೆಂದರೆ ಸ್ಕೂಪೋ ಡೈ ಹಾಕಿ ಹುಡುಕಬೇಕಾಗುತ್ತದೆ ಅಂತದರಲ್ಲಿ ಅಲ್ಲಿ ಇದಿಯಲ್ಲ ಸೈಂಟ್ ಬೆರಸ್ ಅಲ್ಲಿ ಒಂದು ಸಲ.
ಮೂರು ಜನ ನೀರಿಗೆ ಬಿದ್ದರು ಬಾಡಿ ಸಿಕ್ಕಿಲ್ಲ ಆಮೇಲೆ ಅದನ್ನ ಸ್ಕೂಪೋ ಡೈವಿಂಗ್ ಹಾಕಿ ಹುಡುಕುತ್ತೇವೆ ಆಗ ಕೆಲವೆಲ್ಲ ಇಲ್ಲಿ ಸಮುದ್ರದಲ್ಲೆಲ್ಲ ಒಂದು ಎರಡು ಗಂಟೆಗೆ ಮೇಲೆ ಬರುತ್ತದೆ ಇಲ್ಲವೆಂದರೆ ಒಂದು ದಿನವಾದರೆ ಬೇರೆ ಕಡೆ ತೇಲಿಕೊಂಡು ಹೋಗುತ್ತದೆ ಅದು ಇಲ್ಲವೆಂದರೆ ಸ್ಕೂಪೋ ಡೈ ಹುಡುಕಬೇಕಾಗುತ್ತದೆ ನಮ್ಮ ಮಲ್ಪೆ ಬಂದರು ಇದೆಯಲ್ಲ.
ಅದರಲ್ಲಿ ಆರ್ಬರ್ ಹತ್ತಿರ ಹೋದರೆ ನೀರಿಗೆ ಬಿದ್ದರೆ ಮೇಲೆ ಬರುವುದೇ ಇಲ್ಲ,ಯಾಕೆ ಸರ್,ಅಲ್ಲಿ ಊಳಿನ ಸಮಸ್ಯೆ ಇದೆ ಸಿಕ್ಕಿದರೆ ಇಷ್ಟು ಜೀವ ಒಳಗೆ ಹೋಗಿರುತ್ತದೆ ಅಂದರೆ ಅರ್ಧ ಜೀವ ಅಡಿಗೆ ಹೋಗುತ್ತದೆ ಅಂತಹ ಜೀವ ಅಡಿಗೆ ಹೋದರೆ ಮೇಲಕ್ಕೆ ಬರುವುದಕ್ಕೆ ಆಗುವುದಿಲ್ಲ ಕೆಲವು ಡಿಕಂಪಸ್ ಆಗಿ ಏಳೆಂಟು ದಿನ ಬಿಟ್ಟ ಮೇಲೆ ಮೇಲೆ ಬರುತ್ತದೆ ಇಲ್ಲವೆಂದರೆ ನಾವು ಹುಡುಕಿ.
ತರಬೇಕಾಗುತ್ತದೆ ವರ್ಷಕ್ಕೆ ಕಮ್ಮಿ ಎಂದರೆ 22ರಿಂದ 23 ಜನ ಬೀಳುತ್ತಾರೆ ಎಲ್ಲಿ ಸರ್, ಹಾರ್ಬರ್ ನಲ್ಲಿ ಅಂತದರಲ್ಲಿ ಐದು ವರ್ಷದಲ್ಲಿ ಕಮ್ಮಿ ಎಂದರು ಈ ವರ್ಷ ಬಿಟ್ಟು ಹೋದ ವರ್ಷದ ಐದು ವರ್ಷದಲ್ಲಿ 78 ಜನಾ ಸತ್ತಿದ್ದಾರೆ ಅಲ್ಲಿ ಆ ಎಲ್ಲಾ ಬಾಡಿಯನ್ನು ನಾನೇ ತೆಗೆದಿದ್ದೇನೆ ನಮ್ಮ ಐದು ವರ್ಷದಲ್ಲಿ ನಮ್ಮ ಮಲ್ಪೆಯಲ್ಲಿ ಸುಮಾರು ಅಂದರು 76 ಜನ ಅಲ್ಲಿ ಬಿದ್ದಿರುವುದು.
ಅದು ಕೇಸ್ ಕೂಡ ರೆಕಾರ್ಡ್ ಆಗಿದೆ ಅದರಲ್ಲೂ ಊರಿನ ಸಮಸ್ಯೆ ಜಾಸ್ತಿ ಈಗಾಗಲೇ ಹೂಳು ತೆಗೆಯುವುದಕ್ಕೆ ಮಿಷನ್ ಬಂದಿದೆ ಆದರೂ ಸಹ ಅದು ಮೂರು ತಿಂಗಳು ಇರುತ್ತದೆ ಅದರಲ್ಲಿ ಸಾವಿರ ಬಾರಿ ಕಾಲಿ ಟ್ರಿಪ್ ಒಡಿಯಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.