ಸರಿಗಮಪ ಸೀಸನ್ 1 ರಿಂದ 19 ರ ವಿನ್ನರ್ ಯಾರು ಅವರು ಈಗ ಹೇಗಿದ್ದಾರೆ ಗೊತ್ತಾ… ಕಿರುತೆರೆಯ ಜನಪ್ರಿಯ ಸಿಂಗರ್ ರಿಯಾಲಿಟಿ ಶೋ ಆಗಿರುವ ಸರಿಗಮಪ ಕಾರ್ಯಕ್ರಮವು ತನ್ನ 19 ಸೀಸನ್ಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಈಗ ಸರಿಗಮಪ ಸೀಸನ್ 1 ರಿಂದ 19 ರವರೆಗಿನ ವಿನ್ನರ್ ಯಾರು.
ಹಾಗೂ ಈಗ ಅವರು ಹೇಗಿದ್ದಾರೆ ಅನ್ನುವುದನ್ನ ಇಂದಿನ ವಿಡಿಯೋದಲ್ಲಿ ತಿಳಿಯೋಣ ಬನ್ನಿ.ಸರಿಗಮಪ ಸೀಸನ್ 1ರ ವಿನ್ನರ್ ಚಿನ್ಮಯ್ ಸರಿಗಮಪ ಸೀಸನ್ 3ರ ವಿನ್ನರ್ ಓಹಿಲೇಶ್ವರಿ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ ನಾಲ್ಕರ ವಿನ್ನರ್ ಮನೋಜವಂ ಆತ್ರೆಯ ಸರಿಗಮಪ ಲಿಟಲ್ ಚಾಂಪಿಯನ್.
ಸೀಸನ್ ಐದರ ವಿನ್ನರ್ ಅಶ್ವಿನ್ ಶರ್ಮ ಸರಿಗಮಪ ಸವಾಲು ಸೀಸನ್ ಆರರ ವಿನ್ನರ್ ನಕುಲ ಅಭಯಂಕರ್ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ ಎಂಟರ ವಿನ್ನರ್ ಅಖಿಲ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 9ರ ವಿನ್ನರ್ ಗಗನ್ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ ಹತ್ತರವಿನ್ನರ್ ಸುಪ್ರಿಯಾ ಜೋಶಿ.
ಸರಿಗಮಪ ಸೀಸನ್ ಹನ್ನೊಂದರ ವಿನ್ನರ್ ಚನ್ನಪ್ಪ ಹುದ್ದಾರ, ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 12ರ ವಿನ್ನರ್ ಅನ್ವಿತಾ ಸರಿಗಮಪ ಸೀಸನ್ 13ರ ವಿನ್ನರ್ ಸುನಿಲ್ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 14ರ ವಿನ್ನರ್ ವಿಶ್ವ ಪ್ರಸಾದ್, ಸರಿಗಮಪ ಸೀಸನ್ 15ರ ವಿನ್ನರ್ ಕೀರ್ತನ್ ಹೊಳ್ಳ, ಸರಿಗಮಪ ಲಿಟಲ್.
ಚಾಂಪ್ಸ್ ಸೀಸನ್ ಹದಿನಾರರ ವಿನ್ನರ್ ಓಂಕಾರ್ ಪತ್ತಾರ, ಸರಿಗಮಪ ಸೀಸನ್ 17ರ ವಿನ್ನರ್ ಶ್ರೀನಿಧಿ ಶಾಸ್ತ್ರಿ, ಸರಿಗಮಪ ಚಾಂಪಿಯನ್ಶಿಪ್ ಸೀಸನ್ 18ರ ವಿನ್ನರ್ ನಂದಿತಾ ಹಾಗೂ ಟೀಮ್, ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19ರ ವಿನ್ನರ್ ಪ್ರಗತಿ ಬಿ ಬಡಿಗೇರ್.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.