360 ಕಾಯಿಲೆಗಳಿಗೆ ಒಂದೇ ಮನೆಮದ್ದು ಬಿಪಿ ಶುಗರ್ ಡೊಳ್ಳು ಹೊಟ್ಟೆ ಕೊಲೆಸ್ಟ್ರಾಲ್…ಚಹಾ ಕಾಫಿಯಿಂದ ಆಗುವಂತಹ ಭಯಾನಕವಾಗಿರುವ ಅನಾಹುತಗಳು ಈ ಕುರಿತಾಗಿ ಇರುವಂತಹ ಮಾಹಿತಿಯನ್ನು ನೋಡೋಣ,ಚಹಾ ಕಾಫಿ ಇದು ಆಯುರ್ವೇದಿಕದಲ್ಲಿ ಉಲ್ಲೇಖ ಇಲ್ಲದೆ ಇರುವಂತಹ ಬೇರು.

WhatsApp Group Join Now
Telegram Group Join Now

ನಾನು ಒಂದು ಪ್ರಶ್ನೆ ಮಾಡುತ್ತೇನೆ ಕೆಲವು ಆಯುರ್ವೇದಿಕ ವೈದ್ಯರು ಕೂಡ ಚಹಾ ಮತ್ತು ಕಾಫಿಯನ್ನು ಕುಡಿಯಬಹುದು ಎಂದು ಹೇಳುತ್ತಾರೆ ಆಗ ನನಗೆ ಬೇಜಾರಾಗುತ್ತದೆ ಆಯುರ್ವೇದ ವೈದ್ಯರಾಗಿ ಆಯುರ್ವೇದದಲ್ಲಿ ಬದುಕದೆ ಇದ್ದರೆ ಪರವಾಗಿಲ್ಲ ಬೇರೆಯವರಿಗಾದರೂ ತಪ್ಪು ಬೋಧನೆಯನ್ನ ಮಾಡಿ.

ಆಯುರ್ವೇದವನ್ನು ದಾರಿ ತಪ್ಪಿಸಬೇಡಿ ಚಹಾ ಮತ್ತು ಕಾಫಿಯಲ್ಲಿ ಬಳಸುವಂತಹ ಚಹಾ ಪುಡಿಯಲ್ಲಿ ಟೆನಿನ್ ಅಂಶ ಕಾಫಿ ಪುಡಿಯಲ್ಲಿ ಜತಿನ್ ಅಂಶ ಸಕ್ಕರೆಯಲ್ಲಿ ಸ್ವಲ್ಪರು ಹಲವಾರು ಆ ಒಂದು ಕೆಟ್ಟ ರಾಸಾಯನಿಕ ಅಂಶಗಳು ಎಲ್ಲವೂ ಸೇರಿಕೊಂಡಿರುತ್ತವೆ ಸಕ್ಕರೆಯಲಂತೂ ಬೇಕಾದಷ್ಟು.

ರಾಸಾಯನಿಕ ಅಂಶಗಳು ಅವುಗಳ ಹೆಸರನ್ನು ಕೇಳಿದರೆ ನಮಗೆ ಮೈ ಜುಮ್ ಎನ್ನುತ್ತದೆ ಅಷ್ಟೊಂದು ವಿಷಕಾರಿ ಅಂಶಗಳು ಸಕ್ಕರೆಯಲ್ಲಿ ಸೇರಿರುತ್ತದೆ ಸಕ್ಕರೆಯಲ್ಲಿ ನ್ಯೂಟ್ರಿಷಿಯನ್ ವಿಟಮಿನ್ ಫೈಬರ್ ಇದೆಯಾ ಕ್ಯಾಲ್ಸಿಯಂ ಇದೆಯಾ? ಸಕ್ಕರೆಯಲ್ಲಿ ಮೈಕ್ರೋ ನ್ಯೂಟ್ರಿಯೆಂಟ್ಸ್ ಇದೆಯಾ.

ಯಾವುದಾದರೂ ಒಂದು ಪೋಷಕಾಂಶವಿದೆಯಾ ಸಕ್ಕರೆಯಲ್ಲಿ ಹೋಗಲಿ ಟೀ ಕುಡಿಯಲ್ಲಾದರೂ ಯಾವುದಾದರೂ ಪೋಷಕಾಂಶವಿದೆಯಾ ನ್ಯೂಟ್ರಿಯಾನ್ಸ್ ಇದೆಯಾ ಅಥವಾ ಒಳ್ಳೆಯ ಕೆಮಿಕಲ್ ಏನಾದರೂ ಇದೆಯಾ ಇಲ್ಲ ಟೆನಿನ್ ಪೆನಿನ್ ನಿಕೋಟಿನ್ ಇದೆಲ್ಲಾ ಕ್ಯಾನ್ಸರ್ ಕಾರಕವಾಗಿ ಇರುವಂತಹ.

ಅಂಶಗಳು ಇದನ್ನ ಹೊಂದಿರುವಂತಹ ಆ ಒಂದು ಚಹಾ ಕಾಫಿಯನ್ನು ನಾವು ಕುಡಿದರೆ ನಮ್ಮ ಜೀವನದಲ್ಲಿ ಏನಾಗಬಾರದು ಇದಕ್ಕೆ ಮೊದಲು ಸ್ಲೋ ಪಾಯಿಸನ್ ಎಂದು ಹೇಳುತ್ತಿದ್ದವು ಇತ್ತೀಚಿಗೆ ಸ್ಪೀಡ್ ಪಾಯ್ಸನ್ ಎಂದು ಹೇಳಬೇಕಾಗಿದೆ ಏಕೆ ಎಂದರೆ ಚಹ ಕಾಫಿ ಎಷ್ಟರ ಮಟ್ಟಿಗೆ ನಮ್ಮ.

ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರೆ ನೆನೆಸಿಕೊಂಡರೆ ಭಯ ಆಗುತ್ತದೆ ಮೊದಲು ಯಾರದೋ ಮನೆಯಲ್ಲಿ ಚಹಾ ಕಾಫಿ ಮಾಡುತ್ತಿದ್ದರು ಈಗ ಯಾರ ಮನೆಯಲ್ಲಿ ಚಹಾ ಕಾಫಿ ಮಾಡುವುದಿಲ್ಲ ಎಂದು ಹುಡುಕಾಡಬೇಕಾಗುತ್ತದೆ ಅಷ್ಟೊಂದು ಆ ಚಹಾ ಕಾಫಿಗೆ ಅಂಟಿಕೊಂಡಿದ್ದೇವೆ ಬೆಳಗ್ಗೆ ಎದ್ದು.

ಟೀ ಕಾಫಿ ಕುಡಿಯದೇ ಇದ್ದರೆ ಕೆಲವೊಂದು ಜನಗಳಿಗೆ ತಲೆನೋವು ಬರುತ್ತದೆ ಇನ್ನು ಕೆಲವು ಜನರಿಗೆ ಮೋಶನ್ ಆಗುವುದಿಲ್ಲ ಇನ್ನೂ ಕೆಲವು ಜನರಿಗೆ ಚಹಾ ಕಾಫಿ ಕುಡಿಯದೆ ಇದ್ದರೆ ಸಾಕು, ಸಿಟ್ಟು ಬರುತ್ತದೆ ಏಕೆಂದರೆ ಇದು ಸೈಕೋ ಸಿಮೆಸ್ಟಿಕ್ ಪ್ರಾಬ್ಲಮ್ ಆಗಿದೆ ಅದು ನಮಗೆ ಅಂಟಿಕೊಂಡಿದೆ .

ಅದಕ್ಕೆ ನಾವು ಅಡಿಕ್ಟ್ ಆಗಿದ್ದೇವೆ ಅದರಲ್ಲಿ ಇರುವಂತಹ ಕೆಮಿಕಲ್ ಗಳು ಹೇಗೆ ಸಾರಾಯಿಯಲ್ಲಿ ಗುಟ್ಕಾ ತಂಬಾಕಿನಲ್ಲಿ ಕೆಮಿಕಲ್ಗಳು ಅಡಿಕ್ಷನ್ ಆಗುತ್ತದೆ ಈ ಸಾರಾಯಿ ಗುಟ್ಕಾ ತಂಬಾಕಿನಲ್ಲಿ ಇರುವಂತಹ ಕೆಮಿಕಲ್ ಗಳ ರೀತಿಯಲ್ಲಿಯೇ ಇದರಲ್ಲಿ ಟೆನ್ ಇನ್ ಕೆಫಿನ್ ನಮ್ಮ ಮೆದುಳಿಗೆ ಅಡಿಕ್ಷನನ್ನು ಸೃಷ್ಟಿ.

ಮಾಡುತ್ತವೆ ಇದು ಬಹಳ ಡೇಂಜರ್ ಜೊತೆಗೆ ಸಲ್ಪರ್ ಜಾಸ್ತಿಯಾದರೆ ಕಿಡ್ನಿ ಏನಾಗಬಾರದು ಲಿವರ್ ಹಾಗೂ ಹಾರ್ಟಿಗೂ ಏನಾಗಬಾರದು ಈ ಒಂದು ಕಾಫಿ ಟೀ ಕುಡಿದ ಮೇಲೆ ಏನು ಬದಲಾಗುತ್ತದೆ ಆದರೆ ಅದು ಫ್ರೆಶ್ ಅಲ್ಲ ನಶೆ ಅದು.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god