ಸರ್ ಇದೇ ಕಾರಣಕ್ಕೆ ಮದುವೆಯಾದರು ಮುಚ್ಚಿಟ್ಟಿದೆ – ಸತ್ಯ ಬಿಚ್ಚಿಟ್ಟ ವಿನೋದ್ ರಾಜ್…ಅನೇಕ ಬಾರಿ ವಿನೋದ್ ರಾಜ್ ಅವರ ಮದುವೆ ಕುರಿತು ಪ್ರಶ್ನೆ ಇದ್ದರೂ ಈವರೆಗೆ ಅವರ ವೈವಾಹಿಕ ಜೀವನದ ಬಗ್ಗೆ ಯಾವುದೇ ಸ್ಪಷ್ಟತೆ ಅಥವಾ ಸುಳಿವು ಸಿಕ್ಕಿರಲಿಲ್ಲ ಬಹುತೇಕರು ಅವರಿಗೆ ಮದುವೆಯಾಗಿಲ್ಲ.

WhatsApp Group Join Now
Telegram Group Join Now

ಅಂದುಕೊಂಡಿದ್ದರು ಆದರೆ ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿನೋದ್ ರಾಜ್ ಮದುವೆಗೆ ಸಂಬಂಧಿಸಿದಂತೆ ಪೋಸ್ಟ್ ಹಾಗೂ ಫೋಟೋ ವೈರಲ್ ಆಗಿದ್ದವು ಈ ಬಗ್ಗೆ ನಟ ವಿನೋದ್ ರಾಜ್ ಆಗಲಿ ಅಥವಾ ತಾಯಿ ಲೀಲಾವತಿಯಾಗಲಿ ಇದರ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ.


ಆದರೆ ಈಗ ಕುದ್ದು ಲೀಲಾವತಿಯವರು ಮಗನ ಮದುವೆ ಬಗ್ಗೆ ಹೇಳಿದ್ದು ಏನು ಹೇಳಿದ್ದಾರೆ ಎಂದು ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೀರಾ ಮದುವೆಯ ಬಗ್ಗೆ ಯೂಟ್ಯೂಬ್ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಲೀಲಾವತಿಯವರು ಹೌದು ನನ್ನ ಮಗನಿಗೆ ಮದುವೆಯಾಗಿದೆ ಗಂಡು ಮಗ ಸಹ ಇದ್ದಾನೆ ಏಳು.

ಜನರ ಸಮ್ಮುಖದಲ್ಲಿ ತಿರುಪತಿಯಲ್ಲಿ ಮದುವೆ ಮಾಡಿದ್ದೇನೆ ಎಲ್ಲರಂತೆ ನನ್ನ ಮಗನ ಮದುವೆಯನ್ನು ಆಡಂಬರದಿಂದ ವಿಜ್ರಂಬಣೆಯಿಂದ ಪ್ಯಾಲೇಸ್ ಅಥವಾ ಚೌಲ್ಟ್ರಿಯಲ್ಲಿ ಮದುವೆ ಮಾಡಲು ನನಗೆ ಶಕ್ತಿ ಇರಲಿಲ್ಲ ಅದಾಗಲೇ ನಾನು ಅಷ್ಟೊಂದು ಸಿನಿಮಾ ಮಾಡಿದ್ದರು ನನ್ನ ಬಳಿ ಹಣವಿರಲಿಲ್ಲ ಹೀಗಾಗಿ ಈ.

ವಿಷಯವನ್ನ ಮುಚ್ಚಿಟ್ಟಿದ್ದೆ ನಮ್ಮ ಸಂಸಾರವನ್ನು ಕೆದುಕುವವರು ನರಕಕ್ಕೆ ಹೋಗುತ್ತಾರೆ ನನ್ನ ಮೊಮ್ಮಗ ಸೊಸೆ ತಮಿಳುನಾಡಿನಲ್ಲಿ ಇದ್ದಾರೆ ಅಲ್ಲಿಯವರಿಗೆ ಎಲ್ಲವೂ ಇದೆ ದೊಡ್ಡ ಬಂಗಲೆ ಆಸ್ತಿ ಎಲ್ಲವೂ ಕೂಡ ಇದೆ ನಾನೇ ಇಷ್ಟಪಟ್ಟು ಆ ಹುಡುಗಿಯನ್ನು ವಿನೋದ್ ರಾಜ್ ಗೆ ಮದುವೆ ಮಾಡಿ ಕೊಟ್ಟೆ ಆದರೆ ಇಷ್ಟು.

ವರ್ಷಗಳ ಬಳಿಕ ಈ ವಿಷಯವನ್ನು ಕೆದಕಿ ನಮ್ಮ ನೆಮ್ಮದಿಯನ್ನ ಹಾಳು ಮಾಡುತ್ತಿರುವುದು ನಿಜಕ್ಕೂ ನೋವಾಗುತ್ತಿದೆ ನಮ್ಮ ಬಾಡಿಗೆ ನಮ್ಮಣ್ಣ ಬದುಕಲು ಬಿಟ್ಟುಬಿಡಿ ಎಂದು ಲೀಲಾವತಿಯವರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god