ಸಾಯಿಯ ಹೆಸರು ಹೇಳುತ್ತಾ ಒಂದು ಸಂಖ್ಯೆಯನ್ನು ಆರಿಸಿ ನಿಮ್ಮ ಭಾಗ್ಯದಲ್ಲಿ ಏನು ಬರೆದಿದೆ ಅಂತ ನೋಡಿ

WhatsApp Group Join Now
Telegram Group Join Now

ಒಂಬತ್ತನೆಯ ಸಂಖ್ಯೆ ನಿನ್ನ ಆಯ್ಕೆಯಾಗಿದೆಯಾ? ಹಾಗಾದರೆ ಕೇಳು ನಿನ್ನ ಆಯ್ಕೆ ಒಂಬತ್ತು ಆಗಿದೆಯ. ಕೆಲವೊಮ್ಮೆ ನಿನ್ನ ಭರವಸೆ, ನಂಬಿಕೆ, ವಿಶ್ವಾಸ ನಿನ್ನ ದೃಢಭಕ್ತಿಯ ವಿಶ್ವಾಸದಿಂದ ನೀನು ನಡೆಯುತ್ತಿರುವ ಆತ್ಮವಿಶ್ವಾಸದಿಂದ ಬಂದದ್ದನ್ನೆಲ್ಲಾ ನೀನು ಎದುರಿಸುತ್ತಿರುವಾಗ ಕೆಲವರು ನಿನ್ನನ್ನ ಕೇಳುತ್ತಾರೆ.

ಯಾವ ಬೆಂಬಲ ನಿಮಗಿದೆ, ಯಾರು ನಿನ್ನ ಜೊತೆಗೆ ಇದ್ದಾರೆ ಎನ್ನುವ ಗರ್ವದಿಂದ ನೀನು ಈ ಜೀವನವನ್ನು ಈ ಜಗತ್ತನ್ನ ಎದುರಿಸಲು ಪಟ್ಟಿರುವೆ ಎಂದು ಕೇಳಿದಾಗ ಆದ ನೀನು ಎಷ್ಟೊಂದು ಶಾಂತವಾಗಿ ಹೇಳ್ತೀಯ. ಇದು ಗೌರವವಲ್ಲ, ಜಂಭವಲ್ಲ. ನನ್ನ ಬಾಬಾ ನನ್ನ ಜೊತೆಗಿದ್ದಾರೆ ಎನ್ನುವ ವಿಶ್ವಾಸ, ನಂಬಿಕೆ, ಭರವಸೆ ನಾನು ಬಿದ್ದರು, ಸೋತರು ನನ್ನ ಕೈ ಹಿಡಿದು ಎತ್ತಲು ನನ್ನ ಬಾಬಾ ಬಂದೇ ಬರುತ್ತಾರೆ.

ನನ್ನ ಸಾಯಿ ನನ್ನ ಎಂತಹ ಸಮಯದಲ್ಲಾದರೂ ಸಂಭಾಳಿಸುತ್ತಾರೆ ಎನ್ನುವ ನಂಬಿಕೆ ವಿಶ್ವಾಸ ನನ್ನ ಸಾಯಿ ನನ್ನಲ್ಲಿ ಧೈರ್ಯ ಯಾರು ನನ್ನ ಜೊತೆಗೆ ಇರುತ್ತಾರೆ ಇಲ್ಲವೋ ನನಗೆ ತಿಳಿದಿಲ್ಲ. ಆದರೆ ನನ್ನ ಬಾಬಾ ನನ್ನ ಜೊತೆಗೆ ಇದ್ದೇ ಇರುತ್ತಾರೆ. ನನ್ನ ಕೊನೆಯವರೆಗೆ ಅವರು ನನಗೆ ಸಹಾಯ ಮಾಡುತ್ತ ನನ್ನ ಜೊತೆಗೆ ಇರುತ್ತಾರೆ. ನಾನು ತಪ್ಪು ಮಾಡಿದಾಗ ನನಗೆ ಬುದ್ಧಿ ಹೇಳಿ ಸರಿಯಾದ ದಾರಿ ತೋರಿಸುತ್ತಾರೆ.

ಅದೇ ನಾನು ನಡೆಯುತ್ತಿರುವ ದಾರಿ ಸರಿ ಇದ್ದರೆ ಪ್ರತಿ ಕ್ಷಣವು ನನ್ನ. ಇದು ನನಗೆ ಸಹಾಯ ಮಾಡುತ್ತಾರೆ, ಆಶೀರ್ವದಿಸುತ್ತಾರೆ ಎನ್ನುವ ದೃಢವಾದ ವಿಶ್ವಾಸ ನಂಬಿಕೆಯೇ ಈ ನಿನ್ನ ಸಂಖ್ಯೆ ಆಯ್ಕೆಯಾಗಿದೆ. ಕಂದ. ಈ ವಿಶ್ವದಲ್ಲಿರುವ ಪ್ರತಿಯೊಂದು ಮನುಷ್ಯ ಪ್ರಾಣಿ, ಪಕ್ಷಿ, ಗಿಡ, ಮರ, ನದಿ, ಪರ್ವತ, ಭೂಮಿ, ಆಕಾಶ ಹಾಗು ಸಜೀವ ಮತ್ತು ನಿರ್ಜೀವ ವಸ್ತುಗಳು ಚಲನವಲನಗೆ ಒಂದು ಶಕ್ತಿಯ ಅವಶ್ಯಕತೆ ಇದ್ದೇ ಇದೆ.

ಆ ಶಕ್ತಿ ವಿಶ್ವ ಶಕ್ತಿಯಾಗಿದೆ, ಕಂದ ನನ್ನ ಶಕ್ತಿಯಾಗಿದೆ. ಈ ಶಕ್ತಿ ಎಲ್ಲ ಕಡೆ ವ್ಯಾಪಿಸಿದೆ. ಆದರೆ ಕೆಲವರ ಕಣ್ಣಿಗೆ ಇದು ಕಾಣಿಸುವುದಿಲ್ಲ. ನೀನು ಕೂಡ ನಿನ್ನ ತಾಯಿಯ ಗರ್ಭದಲ್ಲಿ ಇರುವ ನಿಖರವಾದ ಸಂಖ್ಯೆ 99 ಪ್ರತಿಯೊಬ್ಬ ಮನುಷ್ಯ ಪ್ರೀತಿ ಆನಂದ ವಿಸ್ಮಯ, ಶಾಂತಿ, ಸಿಟ್ಟು, ಧೈರ್ಯ, ದುಃಖ, ಭಯ, ವಂಚನೆ ಎಂಬ ನವರಸ ಭಾವನೆಗಳನ್ನು ಹೊಂದಿರುತ್ತಾನೆ. ಒಂಬತ್ತು ರತ್ನಗಳು ಇವೆ ಮತ್ತು ವಜ್ರ ವೈಡೂರ್ಯ ಗೋಮೇಧಿಕ ಮರಕತ ಮಾಣಿಕ್ಯ ಪಚ್ಚೆ ನೀಲ ನಿನ್ನ ದೇಹವು ಕೂಡ ಒಂಬತ್ತು ದ್ವಾರಗಳನ್ನು ಹೊಂದಿದೆ.

ಇನ್ನು ಅನೇಕ ರೀತಿಯ ಉದಾಹರಣೆಗಳನ್ನ ನೀವು ಕಾಣಬಹುದು. ಇದೇ ರೀತಿ ಈ ವಿಶ್ವದ ಶಕ್ತಿ ಒಂದು ತನ್ನದೇಯಾದ ವಿಶಿಷ್ಟವಾದ ಕಂಪನ ತರಂಗಗಳನ್ನು ಹೊಂದಿದೆ. ಮಗು ಆ ತರಂಗಗಳ ಸಂಖ್ಯೆ ಕೂಡ ಒಂಬತ್ತು ಆಗಿದೆ. ನಿನ್ನ ಆಯ್ಕೆ ಕೂಡ ಒಂಬತ್ತು ಆಗಿದೆ. ಖಂಡಿತ ನಿನ್ನ ಸಂಖ್ಯೆಯ ಖಂಡಿತ ನಿನ್ನ ಅದು ಖಂಡಿತ ಇದೆ. ನಿನ್ನ ಅದೃಷ್ಟದ ಸಂಖ್ಯೆಯಾಗಿ ಮುಂದೆ ಬದಲಾಗುತ್ತದೆ, ಖಂಡಿತವಾಗಿಯೂ.

ನಿಮ್ಮ ಮುಂದಿನ ಕೆಲಸ ಕಾರ್ಯಗಳಲ್ಲಿ ಉನ್ನತಿ ಸಿಗಲಿದೆ. ಹಾಗೆ ನೀನು ಕೂಡ ಶ್ರದ್ಧೆ ಇಟ್ಟು ಶ್ರಮಪಡಬೇಕು. ನನ್ನ ಶಕ್ತಿಯ ಜೊತೆ ವಿಶೇಷವಾಗಿ ಸಂಪರ್ಕ ಹೊಂದಲು ಈ ಸಂಖ್ಯೆ ನನಗೆ ಸಹಾಯ ಮಾಡಿದೆ. ಮಗು ಹೇಡಿತನ ವೈಫಲ್ಯಕ್ಕೆ ಕಾರಣವಾದರೆ ನಿನ್ನ ಧೈರ್ಯ, ಆತ್ಮವಿಶ್ವಾಸ ಅವಕಾಶ ಕಲ್ಪಿಸುತ್ತವೆ. ನಿನ್ನ ಭಯ ಮೊದಲು ದೂರ ಮಾಡು ನಿನ್ನ ಆತ್ಮ ಸ್ಥೈರ್ಯ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಎಂತಹ ಪರಿಸ್ಥಿತಿ ಬಂದರು ಎದುರಿಸು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god