ಸಾಲ ತೀರಿಸು ಇಲ್ಲ ನಿನ್ನ ಸುಂದರವಾದ ಮಗಳನ್ನು ಕೊಡು ಅಂದ ಶ್ರೀಮಂತ,, ನಂತರ ರೈತನ ಮಗಳು ಮಾಡಿದ ಕೆಲಸಕ್ಕೆ ಪೊಲೀಸರು ಸಲ್ಯೂಟ್ ಮಾಡಿದರು…ಮಾಡಿದ ಸಾಲವನ್ನ ವಾಪಸ್ ಕೊಡು ಇಲ್ಲವಾದರೆ ನಿನ್ನ ಸುಂದರವಾದ ಮಗಳನ್ನು ನನಗೆ ಕೊಡು ಎಂದು ಹೇಳಿ ಒಬ್ಬ ಬಡ ರೈತನಿಗೆ ಶ್ರೀಮಂತ ಆಮೇಶ ಓಡುತ್ತಾನೆ ಅದಾದ ಮೇಲೆ ಆ ಬಡ ರೈತನ ಮಗಳು ಮಾಡಿದ್ದೇನು ಗೊತ್ತಾ ಇದರ ಬಗ್ಗೆ ಪೂರ್ತಿ ವಿಷಯವನ್ನು ನಿಮಗೆ.
ತಿಳಿಸಿಕೊಡುತ್ತೇನೆ.ಒಂದು ಮುದ್ದಾದ ಕುಟುಂಬ ಒಬ್ಬ ರೈತಾಪಿ ವರ್ಗದ ಸಂಸಾರ ಎಂದು ಹೇಳಬಹುದು ಬಹಳ ಸುಂದರವಾಗಿರುವಂತಹ ಒಬ್ಬಳು ಹೆಣ್ಣು ಮಗಳು ಅವಳ ಜೀವನವನ್ನು ಚೆನ್ನಾಗಿ ಬೆಳೆಸಬೇಕು ಎಂದು ಕನಸು ಕಂಡಿರುವಂತಹ ರೈತ ತಾನು ಬೆಳೆದಿರುವಂತಹ ಬೆಳೆ ನಾಶವಾಗಿದೆ ಎಂದು ಹೇಳಿ ಒಂದಿಷ್ಟು ಸಾಲವನ್ನು ಮಾಡಿರುತ್ತಾನೆ ಹೀಗೆ.
ಮೂರು ಎಕರೆ ಜಮೀನಿನಲ್ಲಿ ಉಳಿಮೆ ಮಾಡಿಕೊಂಡು ಜೀವನ ಮಾಡ್ತಿದ್ದಂತಹ ರೈತನಿಗೆ ಆ ಸಾಲದವರೇ ಜಾಸ್ತಿ ಆಗುತ್ತಾ ಹೋಗುತ್ತದೆ ಆ ಸಾಲ ಕೊಟ್ಟಿರುವಂತಹ ಶ್ರೀಮಂತ ಸಾಲಕ್ಕೆ ಬಡ್ಡಿ ಚಕ್ರ ಬಡ್ಡಿಯನ್ನು ಸೇರಿಸಿ ನನ್ನ ಸಾಲವನ್ನ ವಾಪಸ್ ಕೊಡು ಇಲ್ಲವಾದರೆ ನಿನ್ನ ಸುಂದರವಾದ ಮಗಳನ್ನ ನನಗೆ ಕೊಡು ಎಂದು ಹೇಳಿ ಆಮಿಷವನ್ನು ಒಡ್ಡುತ್ತಾನೆ ಹೀಗೆ ಹೇಳಿದಂತಹ ಶ್ರೀಮಂತನ.
ಮಾತನ್ನು ಕೇಳಿದ್ದ ರೈತನಿಗೆ ವಿಚಲಿತವಾಗುತ್ತದೆ ಏನಪ್ಪಾ ಇವರು ಈ ರೀತಿಯಾಗಿ ಕೇಳುತ್ತಿದ್ದಾರೆ ನನ್ನ ಮಗಳು ಇನ್ನು ಓದಿ ಬೆಳೆಯಬೇಕಾಗಿರುವ ಮಗಳು 9ನೇ ತರಗತಿ ಓದುತ್ತಿದ್ದಾಳೆ ಈಗಲೇ ನನ್ನ ಮಗಳನ್ನು ಕೊಡು ಎಂದು ಕೇಳುತ್ತಾನಲ್ಲ ಎಂದು ಹೇಳಿ ಯೋಚನೆ ಮಾಡಿ ಚಿಂತಾಕ್ರಾಂತನಾಗಿ ಮನೆಗೆ ಬರುತ್ತಾನೆ ಸರಿಯಾಗಿ ಊಟ ಮಾಡುತ್ತಿರುವುದಿಲ್ಲ ನಿದ್ದೆ ಕೂಡ ಸರಿಯಾಗಿ.
ತುಂಬಾ ದಿನದಿಂದ ಮಾಡಿರುವುದಿಲ್ಲ ಇದನ್ನ ಕಂಡಿರುವಂತಹ ಅವರ ಹೆಂಡತಿ ಆ ರೈತನಿಗೆ ಕೇಳುತ್ತಾರೆ ಯಾಕೆ ಸರಿಯಾಗಿ ಇತ್ತೀಚಿಗೆ ಊಟ ಮಾಡುತ್ತಿಲ್ಲ ಸರಿಯಾಗಿ ನಿದ್ದೆಯೂ ಮಾಡುತ್ತಿಲ್ಲ ಏನೋ ಒಂದು ಯೋಚನೆ ಮಾಡುತ್ತಿರುತ್ತೀರಲ್ಲ ಎಂದು ಹೇಳಿದಾಗ ಏನಿಲ್ಲ ಎಂದು ಹೇಳುತ್ತಾನೆ ತನ್ನಲ್ಲಿರುವಂತಹ ಆ ಒಂದು ನೋವನ್ನು ತನ್ನ ಹೆಂಡತಿಗೆ ಹೇಳಿ ಅವಳಿಗೆ ಏಕೆ.
ಯೋಚನೆ ಕೊಡಬೇಕು ಎಂದು ಆವನಲ್ಲಿ ಇರುತ್ತದೆ ಆದರೆ ಇಲ್ಲ ನೀವು ಯಾಕೋ ತುಂಬಾ ದಿನದಿಂದ ತುಂಬಾನೇ ಕೊರಗುತ್ತಿದ್ದೀರಾ ನಿಮ್ಮ ಮುಖದಲ್ಲಿ ಗೊತ್ತಾಗುತ್ತಿದೆ ಏನೋ ಒಂದು ಯೋಚನೆ ಮಾಡುತ್ತಿದ್ದೀರಾ ದೊಡ್ಡ ಸಮಸ್ಯೆಯಲ್ಲಿ ಇದ್ದೀರಾ ಎನಿಸುತ್ತದೆ ದಯವಿಟ್ಟು ಹೇಳಿ ಎಂದು ಕೇಳಿದಾಗ ಆ ಬಡ ರೈತ ತನ್ನ ಹೆಂಡತಿಗೆ ಒಬ್ಬ ಶ್ರೀಮಂತ ಹೇಳಿರುವಂತಹ.
ಮಾತನ್ನು ಹೇಳುತ್ತಾರೆ ನಾವು ಮಾಡಿರುವಂತಹ ಸಾಲವನ್ನು ತೀರಿಸಲಿಲ್ಲ ಎಂದರೆ ನನ್ನ ಮಗಳನ್ನು ಅವರು ಕೇಳುತ್ತಿದ್ದಾರೆ ಅವರಿಗೆ ಕೊಡಬೇಕಂತೆ ಎಂದು ಹೇಳಿದಾಗ ಆ ಒಂದು ತಾಯಿಗೆ ಸಿಡಿಲು ಬಡಿದಂತೆ ಆಗುತ್ತದೆ ಆ ಊರಿಗೆ ಶ್ರೀಮಂತರು ಅವರು ಅವರನ್ನು ಎದುರೇ ಹಾಕಿಕೊಂಡು ಬದುಕಲು ಆಗುತ್ತದೆಯಾ ಎಂದು ನಮ್ಮ ಮಗಳು ನೋಡಿದರೆ ಈಗ ಇನ್ನೂ ಒಂಬತ್ತನೇ.
ತರಗತಿ ಓದುತ್ತಿದ್ದಾಳೆ ಹೀಗಾದರೆ ಹೇಗೆ ಎಂದು ಕೇಳಿದಾಗ ಒಂದು ರೀತಿ ಹೇಗೆ ನಾವೇನಾದರೂ ಆತ್ಮಹತ್ಯೆ ಮಾಡಿಕೊಳ್ಳಬೇಕಾ ನಮ್ಮ ಬಳಿ ಸಾಲ ತೀರಿಸುವುದಕ್ಕೆ ಬೆಳೆ ಕೂಡ ಸರಿಯಾಗಿ ಬರುತ್ತಿಲ್ಲ ನಮಗೆ ಏನು ಸಾಕಾಗುತ್ತಿಲ್ಲ ಸಾಲ ಹೇಗೆ ತೀರಿಸುವುದು ಎಂದು ಯೋಚನೆ ಮಾಡುತ್ತಿರುವ ಆ ಸಂದರ್ಭದಲ್ಲಿ ಪ್ರತಿದಿನ ಆ ಒಬ್ಬ.
ರೈತನಿಗೆ ಶ್ರೀಮಂತನ ಒಂದು ಕಿರುಕಳ ಜಾಸ್ತಿ ಆಗುತ್ತದೆ ಈ ರೀತಿಯ ವಿಚಾರವನ್ನು ನೋಡಿಕೊಂಡಿರುವಂತಹ ಒಂದು ಬಡ ರೈತನ ಮಗಳು ಅವಳು ಬಂದು ಅಪ್ಪನಿಗೆ ಹೇಳುತ್ತಾಳೆ ಅಪ್ಪ ನೀನು ಏನು ಯೋಚನೆ ಮಾಡಬೇಡ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.