ಸಾವನ್ನು ಗೆದ್ದು ಬಂದ ಸಮಂತ…ಸಮಂತ ಅವರು ಚಿತ್ರರಂಗದಲ್ಲಿ ಅತಿ ದೊಡ್ಡ ಹೆಸರು ಹೊಂದಿರುವ ನಟಿ ಆದರೆ ಇದೀಗ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರದ ಪರಿಸ್ಥಿತಿಯಲ್ಲಿ ಇದೆ ಇತ್ತೀಚಿಗೆ ನಡೆದ ಅವರ ಮುಂದಿನ ಸಿನಿಮಾವಾದ ಶಾಕುಂತಲ ಎಂಬ ಸಿನಿಮಾದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ಅವರು ಇದ್ದಕ್ಕಿದ್ದಂತೆ ಕಣ್ಣೀರನ್ನು.

WhatsApp Group Join Now
Telegram Group Join Now

ಹಾಕಲು ತೊಡಗುತ್ತಾರೆ ಅವರಿಗೆ ಕಣ್ಣು ಮಂಜದ ರೀತಿ ಮತ್ತು ತುಂಬಾ ಸುಸ್ತಾಗುವ ರೀತಿ ಆಗುತ್ತಿರುತ್ತದೆ,ಈ ಒಂದು ಕಾರ್ಯಕ್ರಮ ಮುಗಿದ ನಂತರ ಪ್ರತಿಯೊಬ್ಬರೂ ಮಾತನಾಡಿಕೊಂಡಿದ್ದು ಈ ಚಿತ್ರದ ಮೂಲಕವೇ ಸಮಂತ ಅವರ ಸಿನಿ ಪಯಣ ಮುಗಿದು ಹೋಯಿತು ಎಂದು ಜನರ ಊಹಾಪೋಹಗಳು ಅದೇನೇ ಇದ್ದರು ಸಮಂತ ಅವರು ಅವರ.

ಬದುಕನ್ನು ಗೆದ್ದಿದ್ದಾರೆ ಸಮಂತ ಅವರ ಜೀವನ ಮತ್ತೊಬ್ಬರಿಗೆ ಸ್ಪೂರ್ತಿಯಾಗುತ್ತಿದೆ ಏಕೆಂದರೆ ಅವರು ಅನುಭವಿಸಿದ ಕಷ್ಟಗಳು ಒಂದೆರಡು ಅಲ್ಲ ಏಕೆಂದರೆ ಅವರ ಜೀವನದಲ್ಲಿ ನಡೆದು ಹೋದಂತಹ ಅಂತ ಘಟನೆಗಳಿಂದ ಅವರು ಮಾನಸಿಕವಾಗಿ ತುಂಬಾ ನೊಂದಿದ್ದರು.ಅದರ ಜೊತೆ ಜೊತೆಯಲ್ಲೇ ಈ ಮಯೋಸಿಟೀಸ್ ಎಂಬ ಕಾಯಿಲೆ ಕೂಡ ಬಂದಾಗ ಅದರ.

ವಿರುದ್ಧ ಹೋರಾಡಿ ಇಷ್ಟು ಬೇಗ ಯಾರಿಂದಲೂ ಗುಣಮುಖರಾಗಲು ಸಾಧ್ಯವಿಲ್ಲ ಆದರೆ ಸಮಂತ ಅವರಿಗೆ ಇದ್ದ ಆ ಚೈತನ್ಯ ಮತ್ತು ಆ ಒಂದು ನಂಬಿಕೆಯಿಂದ ಅವರು ಇದೀಗ ಚೇತರಿಕೆಯ ಹಂತದಲ್ಲಿದ್ದಾರೆ ಸಾಮಾನ್ಯವಾಗಿ ಸಮಂತವರನ್ನು ಹೊರಗಿನ ಜಗತ್ತಿನಿಂದ ನೋಡಿದರೆ ಅವರು ದೊಡ್ಡ ನಟಿ ಪ್ರತಿ ಸಿನಿಮಾಗೂ ಕೋಟಿ ಕೋಟಿ ಹಣವನ್ನು ಪಡೆಯುವ ನಟಿ ಮತ್ತು.

ಐಶಾರಾಮಿ ಜೀವನ ಕಾರು ಬಂಗಲೇ ಆಳುಕಾಳು ಒಳ್ಳೆಯ ಮನೆತನ ಒಳ್ಳೆಯ ಗಂಡ ಹೀಗೆ ಪ್ರತಿಯೊಬ್ಬರ ಕಣ್ಣಿಗೂ ಕೇವಲ ಇಷ್ಟು ಮಾತ್ರ ಕಾಣುತ್ತಿತ್ತು ಆದರೆ ಅವರು ಮಾನಸಿಕವಾಗಿ ನೆಮ್ಮದಿಯಿಂದ ಇದ್ದಿರಲಿಲ್ಲ,ಇದರಿಂದಲೇ ಅವರು ಮಯೋ ಸಿಟಿಸ್ ಎಂಬ ಕಾಯಿಲೆಗೆ ತುತ್ತಾಗುವಂತೆ ಮಾಡಿತು,ಈಗಿನ ಜನಸಾಮಾನ್ಯರಿಗೆ ಈ ಮಯೋ ಸಿಟಿಸ್ ಎಂಬ ಕಾಯಿಲೆಯ.

ಬಗ್ಗೆ ಅಷ್ಟಾಗಿ ಅರಿವು ಇಲ್ಲ ಏಕೆಂದರೆ ಈ ಒಂದು ಕಾಯಿಲೆಯೂ ಕೇವಲ ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಬರುವಂತ ಕಾಯಿಲೆ ಮತ್ತು ಭಾರತದಲ್ಲಿ ಇದಕ್ಕೆ ಸೂಕ್ತವಾದ ಚಿಕಿತ್ಸೆ ಇಲ್ಲ ಇದಕ್ಕಾಗಿ ದಕ್ಷಿಣ ಕೊರಿಯಾ ಅಥವಾ ಅಮೆರಿಕ ಈ ರೀತಿ ಬೇರೆ ದೇಶಗಳಿಗೆ ಹೋಗಿ ನೀವು ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು ಒಂದು ವೇಳೆ ಆ ಒಂದು ಕಾಯಿಲೆ ಬಂದರೆ.ಮಯೋ ಸಿಟಿಸ್ ಎಂದರೆ ಸಾಮಾನ್ಯರು.

ಅಂದುಕೊಂಡಂತಹ ಕಾಯಿಲೆ ಅಲ್ಲ ಅದು ನಿಮ್ಮ ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಮ್ಮ ದೇಹವನ್ನು ತುಂಬಾ ತಿಂದು ಹಾಕಿಬಿಡುತ್ತದೆ,ಒಂದು ವೇಳೆ ನೀವು ಕುಳಿತುಕೊಂಡರೆ ಎದ್ದು ನಿಂತುಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಎದ್ದು ನಿಂತಿದ್ದರೆ ಕುಳಿತುಕೊಳ್ಳಲು ಕಷ್ಟವಾಗುತ್ತದೆ ನಮ್ಮ ದೇಹವು ಯಾವುದಕ್ಕೂ ಸರಿಯಾಗಿ ಸ್ಪಂದಿಸದೆ ಇರುವ ರೀತಿಯಲ್ಲಿ ಪೂರ್ತಿ ದೇಹದ.

ಚೈತನ್ಯವನ್ನೇ ಕಳೆದುಕೊಂಡ ರೀತಿ ಆಗಿಬಿಡುತ್ತದೆ,ಈ ಒಂದು ಕಾಯಿಲೆಯಿಂದ ನಟಿ ಸಮಂತವರು ದಕ್ಷಿಣ ಕೊರಿಯಾ ಅಮೆರಿಕ ಮತ್ತು ಕೇರಳದಲ್ಲೂ ಕೂಡ ಆಯುರ್ವೇದಿಕ್ ಚಿಕಿತ್ಸೆಯನ್ನು ಪಡೆದುಕೊಂಡರು ಇದೀಗ ಸ್ವಲ್ಪಮಟ್ಟಿಗೆ ಅಂದರೆ 90ರಷ್ಟು ಅವರು ಕ್ಷೇಮವಾಗಿದ್ದಾರೆ,ನಟಿ ಸಮಂತ ಅವರು ಆಧ್ಯಾತ್ಮದ.

ಕಡೆ ವಾಲಿದ್ದಾರೆ ಏಕೆಂದರೆ ಈಗ ಅವರ ದೇಹಕ್ಕಾಗಲಿ ಮನಸ್ಸಿಗಾಗಲಿ ಬೇಕಾಗಿರುವುದು ಶಾಂತಿ ಹಾಗಾಗಿ ಅವರು ಭಕ್ತಿಯ ಮಾರ್ಗವನ್ನು ಹಿಡಿದಿದ್ದಾರೆ ಅದರಿಂದ ನೀವು ಈಗಿನ ಅವರ ಯಾವುದೇ ಒಂದು ಫೋಟೋವನ್ನು ನೋಡಿದರೆ ಅವರ ಕೈಯಲ್ಲಿ ಒಂದು ರುದ್ರಾಕ್ಷಿ ಮಣಿ ಇರುತ್ತದೆ.

ಅವರ ನಂಬಿಕೆ ಅವರನ್ನು ಕೈಬಿಟ್ಟಿಲ್ಲ ಹಾಗಾಗಿ ನಟಿ ಸಮಂತವರು ಅವರ ಬದುಕಿನ ಮೇಲಿದ್ದ ಅತಿಯಾದ ಪ್ರೀತಿ ಮತ್ತು ಅವರು ಮತ್ತೆ ಬಂದೇ ಬರುವರೆಂಬ ನಂಬಿಕೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ