ಸಿಂಹ ರಾಶಿಗೆ ಇದೆಯಾ ಒಂದು ವಿಶೇಷ ಶಕ್ತಿ…. ಅದೃಷ್ಟಕೊಟ್ಟು ಹಣ ತಂದು ಕೊಡುವ ಒಂದು ಶಕ್ತಿ ಇದೆ, ಇವತ್ತು ನಾವು ಸಿಂಹ ರಾಶಿಯ ಏಪ್ರಿಲ್ ತಿಂಗಳ ಭವಿಷ್ಯವನ್ನು ನೋಡೋಣ. ಬಹಳಷ್ಟು ಬಾರಿ ನಾವು ಏನೋ ಅಂದುಕೊಂಡಿರುತ್ತೇವೆ ಇದೊಂದು ಕೆಲಸ ಆಗಬೇಕು ನನ್ನಿಂದ ಇದೊಂದು ನಾನು ಮಾಡಲೇಬೇಕು ಏನೇ ಬರಲಿ ಇದನ್ನು ಚೆನ್ನಾಗಿ ಮಾಡಬೇಕು ಆದರೆ ಯಾರನ್ನು ಭೇಟಿ.

WhatsApp Group Join Now
Telegram Group Join Now

ಮಾಡಬೇಕು ಎಲ್ಲೋ ಹೋಗಬೇಕು ಮೀಟಿಂಗ್ ಅನ್ನು ಅಟೆಂಡ್ ಮಾಡಬೇಕು ನಾಲಕ್ ಆರು ಜನರ ಬಳಿ ವಿಚಾರ ಮಾಡಬೇಕು ತಿಳಿದುಕೊಳ್ಳಬೇಕು ಅದರ ಬಗ್ಗೆ ಒಂದು ಸರಿಯಾದ ಪ್ಲಾನಿಂಗ್ ಬೇಕು ಆ ಕೆಲಸಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ಕೆಲಸವಾದರೂ ಒಂದು ಪ್ಲಾನಿಂಗ್ ವಿಷಯ ತಿಳಿದುಕೊಳ್ಳುವುದು ಮತ್ತು ಅದನ್ನು ಎಕ್ಸಿಕ್ಯೂಟ್ ಮಾಡುವುದಕ್ಕೆ ಮುಂದಾಗುವುದು.

ಇದರ ಅವಶ್ಯಕತೆ ಇದೇ ಸ್ವಲ್ಪ ಡೋಲಮಾನವಾಗಿದೆ ನಿಮ್ಮ ಪರಿಸ್ಥಿತಿ ಯಾಕೆ ಡೋಲ ಮಾಯವಾಗಿದೆ ಅದು ಅದೇ ರೀತಿ ಕಂಟಿನ್ಯೂ ಆಗುತ್ತದೆಯಾ ಏಪ್ರಿಲ್ ತಿಂಗಳಿನಲ್ಲಿ ಅಥವಾ ನೀವೇನಾದರೂ ಮುಂದಾಗಿ ಧುಮುಕಿ ಅಂದರೆ ರಂಗಕ್ಕೆ ನುಗ್ಗಿ ಕೆಲಸಗಳನ್ನು ಸಕ್ಸಸ್ ಮಾಡುವಂತಹ ಸಾಧ್ಯತೆಗಳೇನಾದರೂ ಇದೆಯಾ ಏಪ್ರಿಲ್ ತಿಂಗಳಿನಲ್ಲಿ ಆ ರೀತಿಯಾಗಿ ಏನಾದರೂ.

ಹೊಸ ಪ್ರಯತ್ನಕ್ಕೆ ನೀವು ಮುನ್ನಡೆ ಬರೆಯುವವರು ಇದ್ದೀರಾ ಅಥವಾ ಯಥಾಪ್ರಕಾರ ಮಾಡಬೇಕು ಎಂದು ಅಂದುಕೊಳ್ಳುತ್ತೀರಾ ತುದಿವರೆಗೆ ನಿಮಗೆ ತೆಗೆದುಕೊಂಡು ಹೋಗುವುದಕ್ಕೆ ನಿಮಗೆ ಉತ್ಸಾಹ ಇರುವುದಿಲ್ಲ ಮಧ್ಯದಲ್ಲೇ ಬಿಟ್ಟುಬಿಡುವುದು ಅಥವಾ ಬೇರೆ ಯಾವುದೋ ವಿಜ್ಞೆಗಳು ಬರುವುದು ಅಥವಾ ಬೇರೆ ಯಾವುದೋ ಕೆಲಸ ಬರುವುದು.

ಅದೇ ಸಮಯದಲ್ಲಿ ಕೊನೆಗೆ ಶಕ್ತಿಯ ಇಲ್ಲ ಸುಸ್ತಾಗಿ ಹೋಯಿತು ಅಥವಾ ಆರೋಗ್ಯ ಸಮಸ್ಯೆ ಏನಾದರೂ ಬಂತು ಮತ್ತೆ ಅದನ್ನು ಬಾಕಿ ಉಳಿಸುವುದು ಆ ಪ್ರಾಜೆಕ್ಟ್ ಅನ್ನು ಈ ತರದ ಘಟನೆಗಳ ಮುಂದುವರಿದುಕೊಂಡು ಹೋಗುತ್ತದೆ ಅಥವಾ ಏನಾದರೂ ಉತ್ಸಾಹದಿಂದ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಸಕ್ಸೆಸ್ ಕಡೆಗೆ ಹೋಗುವವರಿದ್ದೀರಾ ಏನಾಗುತ್ತದೆ ಎಂದು.

ಮುಂದೆ ತಿಳಿಯೋಣ. ವಿಶೇಷವಾಗಿ ರವಿಗ್ರಹ ಶನಿ ಗ್ರಹದ ಜೊತೆ ಕೂಡುತ್ತದೆ ಸಿಂಹ ರಾಶಿಯವರಿಗೆ ಅಷ್ಟೊಂದು ಒಳ್ಳೆಯ ಬೆಳವಣಿಗೆ ಎಲ್ಲಾ ರಾಶಿಯಾಧಿಪತಿ ರವಿ ಬುದನ ಜೊತೆ ಇದ್ದರೂ ಕೂಡ ಬುಧ ಗ್ರಹ ಕೂಡ ಇರುತ್ತದೆ ಜೊತೆಯಲ್ಲಿ ಮೊದಲ ವಾರದಲ್ಲಿ ಆಮೇಲೆ ಬುಧ ಗ್ರಹ ದೂರವಾಗುತ್ತದೆ ಏಳನೇ ತಾರೀಖಿನ ನಂತರ ರವಿ ಮತ್ತು ಶನಿ ಅವರ ನಡುವಿನ ಒಂದಷ್ಟು.

ಸಂಘರ್ಷಗಳು ದಾಖಲಾಟಗಳು ಹಾಗೇನೇ ಈ ಶನಿ ಸಪ್ತಮ ಭಾವದಲ್ಲಿ ಇದ್ದಾಗ ವಿಪರೀತವಾದ ಆಲಸ್ಯ ಡೈರೆಕ್ಷನ್ ಲೆಸ್ ಆಗುವುದು ಮನಸ್ಸು ಯಾವುದ್ಯಾವುದೋ ಕಡೆ ಹೋಗುವುದು ಬೇಡದೆ ಇರುವಂತಹ ವಿಷಯಗಳು ಬೇಕಾಗಿ ಇರುವಂತಹ ವಿಷಯಗಳು ಎಲ್ಲವೂ ಕೂಡ ಮಿಶ್ರಣವಾಗಿ ಬರುವಂತದ್ದು ಬೇಕಾಗಿರುವ ವಿಷಯಗಳನ್ನು ಮಾಡುತ್ತಿರುತ್ತೀರಾ.

ಬೇಡದಿರುವುದರ ಕಡೆ ಕೂಡ ಗಮನ ಹೋಗುತ್ತದೆ ಬೆಳೆದಿರುವಂತಹ ವಿಚಾರಗಳು ನಿಮ್ಮ ಮನಸ್ಸನ್ನು ಆವರಿಸಿಕೊಂಡು ತುಂಬಿಕೊಳ್ಳುತ್ತಾ ತುಂಬಿಕೊಳ್ಳುತ್ತಾ ಎಷ್ಟು ಬಾರಿ ನಮಗೆ ಹೀಗೆ ಆಗುತ್ತದೆ ಯುಟ್ಯೂಬ್ ನೆಟ್ ಪ್ಲೆಕ್ಸ್ ಅಥವಾ ಅಮೆಜಾನ್ ಯಾವುದೋ ಒಂದು ಓಪನ್ ಮಾಡುತ್ತೀರಾ ವಿಡಿಯೋಗಳನ್ನು ಒಂದೊಂದಾಗಿ ನೋಡುತ್ತಾ ಹೋಗುತ್ತೀರಾ.

ದಿನಕ್ಕೆ ನಾಲ್ಕರಿಂದ ಐದು ಏಳು ಫಿಲಂ ಗಳನ್ನು ನೋಡುವವರು ಇದ್ದಾರೆ ಯೂಟ್ಯೂಬ್ ನಲ್ಲಿ ಕೇವಲ ನ್ಯೂಸ್ಗಳನೆ ನೋಡಿ ಕುಳಿತುಕೊಳ್ಳುವವರು ಇದ್ದಾರೆ 3 4 ಗಂಟೆ ಇಷ್ಟವಾಗಿರುವ ಚಾನೆಲ್ಗಳು ಟಾಪಿಕ್ಗಳು ವಿಷಯಗಳನ್ನು ನೋಡುತ್ತಾ ಹೋದರೆ.

ಎಂಡ್ಲೇಸ್ ಇವತ್ತು ಹಾಕಿರುವ ವಿಡಿಯೋ ನೆನ್ನೆ ಹಾಕಿರುವ ವಿಡಿಯೋ ಮೊನ್ನೆ ಹಾಕಿರುವ ವಿಡಿಯೋ 15 ದಿನದ ಹಿಂದೆ ಹಾಕಿರುವ ವಿಡಿಯೋ ಹನುಮಂತನ ಬಾಲದ ರೀತಿ ಬೆಳೆಯುತ್ತಾ ಹೋಗುತ್ತದೆ ಕಥೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god