ಟಾಟಾ ದಲ್ಲಿ ಜಾಬ್ ಮಾಡ್ತಿದ್ದ ಇಂಜಿನಿಯರ್ ಸಿಎಂ ಆಗುವಷ್ಟು ಬೆಳೆದಿದ್ದು ಹೇಗೆ..ಬಸವರಾಜ್ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಹುಟ್ಟಿ ಇಂಜಿನಿಯರಿಂಗ್ ಪದವಿಯನ್ನು ಪಡೆದು ಟಾಟಾ ಮೋಟರ್ಸ್ ನಲ್ಲಿ ವೃತ್ತಿಜೀವನ ಆರಂಭಿಸಿದ ಬಸವರಾಜ್ ಬೊಮ್ಮಾಯಿ ಇವತ್ತು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ ಜನತಾದಳದಿಂದ ರಾಜಕೀಯ ಜೀವನ ಆರಂಭಿಸಿದವರು.

WhatsApp Group Join Now
Telegram Group Join Now

ಕರ್ನಾಟಕದಲ್ಲಿ ಬಿಜೆಪಿಯಿಂದ ಸಿಎಂ ಆದ ನಾಲ್ಕನೇ ವ್ಯಕ್ತಿ ಹಾಗಿದ್ದರೆ ಯಾರು ಈ ಬಸವರಾಜ್ ಬೊಮ್ಮಾಯಿ ಇವರ ಹಿನ್ನೆಲೆ ಏನು ಇವರ ಜೀವನದ ಹಾದಿ ಹೇಗಿದೆ ಇವರು ಸಿಎಂ ಹುದ್ದೆಗೆ ಹೇರಿದ್ದು ಹೇಗೆ ಇವರ ಆಸ್ತಿಯಷ್ಟು ಇದರ ಬಗ್ಗೆ ಕೆಲವೊಂದು ಆಸಕ್ತಿಕರ ವಿಷಯಗಳನ್ನ ಈ ವಿಡಿಯೋದಲ್ಲಿ ಹೇಳ್ತಾ ಹೋಗುತ್ತೇವೆ.1960ರಲ್ಲಿ ಜನನ ಟಾಟಾ ದಲ್ಲಿ ವೃತ್ತಿ ಜೀವನ.

ಬಸವರಾಜ್ ಬೊಮ್ಮಾಯಿ ಜನವರಿ 28 1960ರಲ್ಲಿ ಅಂದಿನ ಅಂದಿನ ಮೈಸೂರು ರಾಜ್ಯದ ಹುಬ್ಬಳ್ಳಿಯಲ್ಲಿ ಜನಿಸಿದರು ತಂದೆ ಕರ್ನಾಟಕದ ಮಾಜಿ ಸಿಎಂ ಆದ ಎಸ್ ಆರ್ ಬೊಮ್ಮಾಯಿ ಮತ್ತು ತಾಯಿ ಗಂಗಮ್ಮ ಬಸವರಾಜ್ ಬೊಮ್ಮಾಯಿ ಹುಬ್ಬಳ್ಳಿ ಧಾರವಾಡದ ಬಿಬಿ ಬೋಮ್ಮಾರೆಡ್ಡಿ ಕಾಲೇಜ್ ಇಂಜಿನಿಯರಿಂಗ್ ಆಫ್ ಟೆಕ್ನಾಲಜಿಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಪದವಿಯನ್ನು ಪಡೆದಿದ್ದಾರೆ ಈಗ ಇದು ಕೆಎಲ್ ಟೆಕ್ನಾಲಜಿ ಇರುವ ಸಿಟಿಯಾಗಿದೆ ಇಂಜಿನಿಯರಿಂಗ್ ಓದಿದ ಬಸವರಾಜ್ ಬೊಮ್ಮಾಯಿ ಮಹಾರಾಷ್ಟ್ರದ ಪುಣೆಗೆ ಹೋಗಿ ಟಾಟಾ ಮೋಟಾರ್ಸ್ ನಲ್ಲಿ ವೃತ್ತಿಜೀವನ ಆರಂಭ ಮಾಡಿದರು ಅಲ್ಲಿ ಮೂರು ವರ್ಷ ಕೆಲಸ ಮಾಡಿದ್ದರು ಬಸವರಾಜ್ ಬೊಮ್ಮಾಯಿ ಕೃಷಿಕ ಮತ್ತು ಕೈಗಾರಿಕಾ ಉದ್ಯಮಿ ಕೂಡ ಆಗಿದ್ದಾರೆ ಚೆನ್ನಮ್ಮ.

ಅನು ಅವರನ್ನ ಮದುವೆಯಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ ಒಂದು ಗಂಡು ಮತ್ತೊಂದು ಹೆಣ್ಣು ಇವರ ಮದುವೆಗೆ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಆಗಮಿಸಿರುವ ಫೋಟೋ ಕೂಡ ಇದೆ ಓದುವುದು ಬರೆಯುವುದು ಸೇರಿದಂತೆ ಗಾಲ್ಫ್ ವಾಲಿಬಾಲ್ ಮತ್ತು ಕ್ರಿಕೆಟ್ ಎಂದರೆ ಇವರಿಗೆ ತುಂಬಾ ಪ್ರೀತಿ.

ಮೊದಲ ಚುನಾವಣೆಯಲ್ಲಿ ಸೋಲು, ಬಸವರಾಜ್ ಬೊಮ್ಮಾಯಿ ತಮ್ಮ ರಾಜಕೀಯ ಜೀವನವನ್ನು ಆರಂಭ ಮಾಡಿದ್ದು ಜನತಾದಳದಿಂದ 1994ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಮೊದಲ ಸಲ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರು ಆದರೆ ಈ ಚುನಾವಣೆಯಲ್ಲಿ ಬಿಜೆಪಿಯ ಜಗದೀಶ್ ಶೆಟ್ಟರ ವಿರುದ್ಧ 16,000 ಮತಗಳಿಂದ ಸೋತರು ಬಸವರಾಜ್.

ಬೊಮ್ಮಾಯಿ ಸೋತರು ಕೂಡ 115 ಸೀಟು ಗೆದ್ದ ಜನತಾದಳ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು ಎಚ್ ಡಿ ದೇವೇಗೌಡರು 1994 ರಿಂದ 1996 ರವರೆಗೆ ಸುಮಾರು ಒಂದುವರೆ ವರ್ಷಗಳ ಕಾಲ ಸಿಎಂ ಆದರು ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಧಾನಿಯಾದರು ದೇವೇಗೌಡರು ಆಗ ಜೆ ಹೆಚ್ ಪಟೇಲ್ ರಾಜ್ಯದಲ್ಲಿ ಜನತಾದಳ ಸರ್ಕಾರವನ್ನ ಉಳಿದ ಅವಧಿಗೆ .

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಮುನ್ನಡೆಸಿದರು ಆಗ ಜೆ ಎಚ್ ಪಾಟೀಲ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು ಬಸವರಾಜ್ ಬೊಮ್ಮಾಯಿ ನಂತರ 1998ರಲ್ಲಿ ಧಾರವಾಡದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಎಂಎಲ್ಸಿ ಆದರೂ ಬಸವರಾಜ್ ಬೊಮ್ಮಾಯಿ ವಿಧಾನ ಪರಿಷತ್ ವಿರೋಧ ಪಕ್ಷದ ಉಪನಾಯಕ ಆದರೂ ನಂತರ ಜನತಾದಳ ಎರಡು ಭಾಗವಾಗಿ ಜನತಾದಳ.

ಯುನೈಟೆಡ್ ಅಥವಾ ಜೆಡಿಯು ಆದಾಗ ಎಸ್ ಆರ್ ಬೊಮ್ಮಾಯಿ ಮತ್ತು ಪುತ್ರ ಬಸವರಾಜ್ ಬೊಮ್ಮಾಯಿ ಜೆಡಿಯು ಗೆ ಸೇರುತ್ತಾರೆ ಇಂದಿನ ಜೆಡಿಯು ನಾ ಟಾಪ್ ನಾಯಕ ಸತೀಶ್ ಕುಮಾರ್ ಗೆ ಬಸವರಾಜ್ ಬೊಮ್ಮಾಯಿ ಹಸ್ತ ಲಾಗ ಮಾಡುವ ಹಳೆಯ ಫೋಟೋ ಕೂಡ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god