ಸಿನಿಮಾ ಅವಕಾಶವಿಲ್ಲದೆ ಸೊಪ್ಪು ಮಾರುತ್ತಿದ್ದ ನಟಿ ಲಕ್ಷ್ಮಿ ಮಗಳಿಗೆ ಕಾಮುಕರ ಕಾಟ…ಬದುಕೇ ಹೀಗೆ ತಿರುಗುತ್ತಾ ಇರುತ್ತದೆ ಒಮ್ಮೆ ಮೇಲುಗಡೆ ಹೋಗುತ್ತವೆ ಮತ್ತೊಮ್ಮೆ ಕೆಳಗಡೆ ಬರುತ್ತೇವೆ ದಿಡಿರಂದು ಹೇಳಿ ಯಶಸ್ಸಿನ ಉತ್ತುಂಗ ಕುರಬಹುದು ಸಾಲು ಸಾಲು ಸೋಲುಗಳ ಮೂಲಕ ಕೆಳಗೆ ದುಃಖ ಅಂತ ಬೀಳಬಹುದು ಆದರೆ ಎಲ್ಲವನ್ನು ಕೂಡ ಎದುರಿಸುವುದಕ್ಕೆ ತಯಾರಿರಬೇಕು.

WhatsApp Group Join Now
Telegram Group Join Now

ಅಷ್ಟೇ ಯಶಸ್ಸಿನ ಉತ್ತುಂಗದಲ್ಲಿ ಇದ್ದವರು ಕೆಳಗೆ ಬಿದ್ದಿವು ಎಂದು ಹೇಳಿ ಯಾವುದೇ ಕಾರಣಕ್ಕೂ ನಮ್ಮ ಮೇಲೆ ಬದುಕಿನ ಮೇಲೆ ನಂಬಿಕೆಯನ್ನ ಕಳೆದುಕೊಳ್ಳುವುದಕ್ಕೆ ಹೋಗಬಾರದು ಈ ಪೀಠಿಕೆಯನ್ನು ಏಕೆ ಹಾಕುತ್ತಿದ್ದೇನೆ ಎಂದರೆ ನಟಿ ಲಕ್ಷ್ಮೀ ನಿಮ್ಮೆಲ್ಲರಿಗೂ ಬಹಳ ಚೆನ್ನಾಗಿ ಗೊತ್ತು ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿದಂತವರು ನಟಿಯಾಗಿ ಮೊದಲು ಮಿಂಚು ಇದ್ದರು.


ಅದಾದ ನಂತರ ಪೋಷಕ ನಟಿಯಾಗಿ ಆನಂತರ ಟಿವಿ ಕಾರ್ಯಕ್ರಮಗಳಲ್ಲಿ ಈಗಲೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ನಿಮ್ಮಲ್ಲಿ ಒಂದಷ್ಟು ಜನರಿಗೆ ಗೊತ್ತಿರಬಹುದು ಇನ್ನೊಂದಷ್ಟು ಜನರಿಗೆ ಗೊತ್ತಿಲ್ಲದೆ ಕೂಡ ಇರಬಹುದು ಇದೆ ಐಶ್ವರ್ಯ ಭಾಸ್ಕರ್ ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಂತವರು ಅದಾದ ಬಳಿಕ ಅವರಿಗೆ ಅವಕಾಶಗಳ ಇಲ್ಲದಂತಹ ಪರಿಸ್ಥಿತಿ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಎದುರಾಯಿತು ಹಾಗಂದ ಮಾತ್ರಕ್ಕೆ ಅವರು ಕೈಕಟ್ಟಿ ಕುಳಿತುಕೊಳ್ಳಲಿಲ್ಲ ತಮ್ಮ ಮೇಲೆ ತಾವೇ ನಂಬಿಕೆಯನ್ನ ಕಳೆದುಕೊಳ್ಳಲಿಲ್ಲ ಅದರ ಬದಲಾಗಿ ನಾನು ಬರುವ ನಟಿ ನಾನು ಯಾಕೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಬೇಕು ಎಂದು ಯಾವತ್ತು ಅಂದುಕೊಂಡಿರಲಿಲ್ಲ ಅದರ ಬದಲಾಗಿ ತಮ್ಮದೇ ಆದ ರೀತಿಯಲ್ಲಿ ಬದುಕನ್ನ ಕಟ್ಟಿಕೊಳ್ಳುತ್ತಾರೆ ಮನೆ ಮನೆಗೆ ಹೋಗಿ.

ಸಾಬೂನು ಮಾರಾಟ ಮಾಡುವಂತಹ ಕೆಲಸವನ್ನ ಮಾಡುತ್ತಾರೆ ಒಂದಷ್ಟು ಜನ ಹಾಗೆ ಅಂದುಕೊಂಡಿದ್ದರು ಯಾಕೆ ಇಂತಹ ದೊಡ್ಡ ನಟಿ ನಿಜವಾಗಿಯೂ ಇಂತಹ ಪರಿಸ್ಥಿತಿ ಬರುತ್ತದೆಯಾ ಎಂದು ಸ್ವತಹ ಅವರೇ ಬೇರೆ ಬೇರೆ ಕಡೆಗಳಲ್ಲಿ ವಿವರಣೆಯನ್ನು ಕೊಟ್ಟಿದ್ದಾರೆ ಯಾಕೆ ನಾನು ನನ್ನ ಬದುಕು ಈಗ ಆಯ್ತು ಎಂದು ಜೊತೆಗೆ ಅವರು ಒಂದು ಅದ್ಭುತವಾದ ಮಾತನ್ನು ಹೇಳುತ್ತಾರೆ.

ನನ್ನ ತಾಯಿ ಲೆಜೆಂಡ್ ಒಳ್ಳೆಯ ಹೀರೋಯಿನ್ ಎಲ್ಲವೂ ಕೂಡ ಓಕೆ ಆಗಲ್ಲ ಮಾತ್ರಕ್ಕೆ ಅವರ ಹೆಸರನ್ನು ನಾನು ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಅಥವಾ ಅವರ ಹತ್ತಿರ ನಾನು ಈಗಲೂ ಕೂಡ ಸಹಾಯ ಕೇಳುತ್ತಿರುವುದಕ್ಕೆ ಆಗುವುದಿಲ್ಲ 18 ವರ್ಷ ಆದ ಬಳಿಕ ತಂದೆ ತಾಯಿಯ ಜವಾಬ್ದಾರಿ ಮುಗಿಯುತ್ತದೆ ನಮ್ಮ ಬದುಕನ್ನ ನಾವೇ ಕಟ್ಟಿಕೊಳ್ಳಬೇಕು.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಸ್ವಾಭಿಮಾನಿಗಳಾಗಬೇಕು ಎಂದು ಅದ್ಭುತವಾದಂತಹ ಮಾತನ್ನ ಕನ್ನಡದ ರಘುರಾಮ ಅವರ ಸಂದರ್ಶನದಲ್ಲಿ ಇವರು ಹೇಳುತ್ತಾ ಹೋಗುತ್ತಾರೆ ಈಗ ಯಾಕೆ ಇವರ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದೇನೆ ಎಂದರೆ ಈ ನಟಿ ತಮ್ಮ ಪಾಡಿಗೆ ತಾವು ಬದುಕನ್ನ ಕಟ್ಟಿಕೊಂಡರು ಸಾಬೂನು ಮಾರಾಟ ಮಾಡುವುದಕ್ಕೆ ಮುಂದಾದರೂ ಆದರೆ ಒಂದಷ್ಟು ಮಂದಿ ಕಾಮುಕರು ಅದಕ್ಕೂ.

ಕಲ್ ಹಾಕುವಂತಹ ಕೆಲಸವನ್ನ ಮಾಡುತ್ತಿದ್ದಾರೆ ನಿರಂತರವಾಗಿ ಈ ನಟಿಗೆ ಟಾರ್ಚರ್ ಕೊಡುತ್ತಿದ್ದಾರೆ ಹಾಗಾದರೆ ಏನು ಆಗುತ್ತಿದೆ ಈ ನಟಿಯ ಬದುಕಿನಲ್ಲಿ ಈ ನಟಿಯ ಬದುಕು ನಮಗೆ ಹೇಗೆ ಸ್ಪೂರ್ತಿ ಆಗುತ್ತದೆ ಅದೆಲ್ಲವನ್ನು ಹೇಳುತ್ತಾ ಹೋಗುತ್ತೇನೆ ಕೇಳಿ. ನಟಿ ಲಕ್ಷ್ಮಿ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಪೀಕಲ್ಲಿ ನಿಂತಾಗಲೇ.

ಮದುವೆಯಾದರೂ 1969ರಲ್ಲಿ ಭಾಸ್ಕರ ಎನ್ನುವವರನ್ನ ಮದುವೆಯಾದರು ಅವರಿಬ್ಬರ ನಡುವೆ ಯಾವುದೋ ಕಾರಣಕ್ಕಾಗಿ ಭಿನ್ನಾಭಿಪ್ರಾಯ ಬಂದು ಅದು ಅವರ ವೈಯಕ್ತಿಕ ವಿಚಾರ ಬೇರೆ ಬೇರೆ ಕಾರಣಗಳಿಗೆ ಭಿನ್ನಾಭಿಪ್ರಾಯ ಬಂದಿರಬಹುದು ಅವರಿಬ್ಬರೂ ಕೂಡ 1974ರಲ್ಲಿ.

ದೂರವಾಗುತ್ತಾರೆ ಆದರೆ ಅಷ್ಟೊತ್ತಿನೊಳಗಾಗಿ ಐಶ್ವರ್ಯ ಜನಿಸಿಯಾಗಿತ್ತು ಲಕ್ಷ್ಮಿ ಅವರು ಬೇರೆ ಮದುವೆಯಾದರು ಕೂಡ ಐಶ್ವರ್ಯ ರನ್ನ ಬಹಳ ಅದ್ಭುತವಾಗಿ ನೋಡಿಕೊಳ್ಳುತ್ತಾರೆ ಯಾವುದಕ್ಕೂ ಕೂಡ ಕಡಿಮೆ ಮಾಡಲಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

By god