ಬಳುಕುವ ಬಾಲೆಯಂತಿದ್ದ ರಕ್ಷಿತಾ ಆಗ ಹೇಗೆ ಮೆರೆದಿದ್ದ ನಾಯಕಿ ಗೊತ್ತಾ..ಯಾವುದೇ ಒಬ್ಬ ಹೀರೋಯಿನ್ ಒಂದು ಚಿತ್ರದಲ್ಲಿ ನಟಿಸಿ ಆ ಒಂದು ಸಿನಿಮಾ ಸೂಪರ್ ಹಿಟ್ ಆದರೆ ಆಕೆಯನ್ನು ಸ್ಟಾರ್ ನಟಿ ಎಂದು ಕರೆಯುತ್ತಾರೆ ಅದೇ ಒಬ್ಬ ಹೀರೋಯಿನ್ ಆ ಚಿತ್ರದಲ್ಲಿ ನಟಿಸಿ ಅದು ಯಶಸ್ವಿಯಾಗಿ ಅದೇ ಚಿತ್ರ ತೆಲುಗು ತಮಿಳು ಭಾಷೆಗಳಲ್ಲಿ ರಿಮಿಕ್ ಆಗಿ ಆಕೆ ಅವುಗಳಲ್ಲೂ ಕೂಡ.

WhatsApp Group Join Now
Telegram Group Join Now

ನಟಿಸಿ ಅವೆಲ್ಲವೂ ಕೂಡ ಯಶಸ್ವಿಯಾದರೆ ಅಂತಹ ನಾಯಕಿಯನ್ನ ಮೆಗಾ ಹೀರೋಯಿನ್ ಎಂದು ಕರೆಯುತ್ತಾರೆ ಅಂತಹ ಮೆಗಾ ಹೀರೋಯಿನ್ ನಟಿ ರಕ್ಷಿತಾ ಆಕಾಲದಲ್ಲಿ ಮಿಂಚಿನ ಬಳ್ಳಿಯಂತೆ ಬಳುಕುತ್ತಿದ್ದ ಗ್ಲಾಮರಸ್ ಕ್ವೀನ್ ಕನ್ನಡದಲ್ಲಿ ಮೊದಲ ಬಾರಿಗೆ ಪುನೀತ್ ಅವರ ಮೊದಲ ಚಿತ್ರ ವಾದಂತಹ ಅಪ್ಪು ಚಿತ್ರದಲ್ಲಿ ನಟಿಸಿ ಗೆದ್ದವರು ಈ ಚಿತ್ರವನ್ನು.

ಪೂರಿ ಜಗನ್ನಾಥ್ ಕನ್ನಡದಲ್ಲಿ ನಿರ್ದೇಶಕರು ಈ ಚಿತ್ರ ಕನ್ನಡದಲ್ಲಿ ಬಂಪರ್ ಹಿಟ್ ಸಾಧಿಸಿತು ಇದರಲ್ಲಿ ಕಮಿಷನರ್ ಪಾತ್ರ ನಿರ್ವಹಿಸಿದ ಅವಿನಾಶ್ ರ ಮಗಳ ಪಾತ್ರದಲ್ಲಿ ನಟಿ ರಕ್ಷಿತಾ ಅದ್ಭುತವಾಗಿ ನಟಿಸಿದರು ಮುಂದೆ ತೆಲುಗಿನಲ್ಲಿಯೂ ಕೂಡ ಇದೇ ಚಿತ್ರ ಈಡಿಯಟ್ ಎಂಬ ಹೆಸರಿನಲ್ಲಿ ರಿಮೇಕ್ ಆಯಿತು ಇಲ್ಲಿ ರವಿತೇಜ ನಾಯಕ ಅದಲ್ಲದೆ ತಮಿಳಿನಲ್ಲೂ ಕೂಡ ರೀಮೇಕ್.

ಆಗಿ ಅಲ್ಲಿ ನಟ ಸಿಂಬು ನಟಿಸಿದ್ದರು ಈ ಮೂರರಲ್ಲೂ ಕೂಡ ಒಂದೇ ಪಾತ್ರವನ್ನು ಆ ಕಾಲಕ್ಕೆ ನಟಿ ರಕ್ಷಿತಾ ನಟಿಸಿ ಮೂರು ಚಿತ್ರರಂಗದಲ್ಲಿ ಅಭಿಮಾನಿಗಳನ್ನ ಏಕಾಏಕಿ ಸಾಧಿಸಿ ಒಂದೇ ರಾತ್ರಿಯಲ್ಲಿ ಮೆಗಾ ಹೀರೋಯಿನ್ ಆಗಿ ಹೊರಹೊಮ್ಮಿದರು ಈ ಚಿತ್ರಗಳ ಹಿಟ್ ಬಳಿಕ ಈ ಎಲ್ಲಾ ಭಾಷೆಗಳಿಂದಲೂ ಕೂಡ ಇವರಿಗೆ ಸದವಕಾಶಗಳ ಸುರಿಮಳೆ ಹರಿದು ಬಂದು ಮೂರು ಭಾಷೆಗಳ.

ದೊಡ್ಡ ದೊಡ್ಡ ನಾಯಕರ ಜೊತೆ ಹಾಗೂ ನಿರ್ದೇಶಕರ ಜೊತೆ ನಟಿ ರಕ್ಷಿತಾ ಹೆಮ್ಮೆಯಿಂದ ಕೆಲಸ ಮಾಡಿದರು ಆದರೆ ಇವರ ಸ್ಟಾರ್ ಡಮ್ ಹೆಚ್ಚು ಕಾಲ ಉಳಿಯಲಿಲ್ಲ 2002 ರಿಂದ 2008 ರವರೆಗೂ ಅಂದರೆ ಆರು ವರ್ಷಗಳ ಕಾಲ ಅಕ್ಷರಸಹ ಕನ್ನಡ ಚಿತ್ರರಂಗದ ಅಧಿಕೃತ ರಾಯಭಾರಿಯಾಗಿ ಆಳಿದಂತಹ ರಕ್ಷಿತಾ ಇದ್ದಕ್ಕಿದ್ದ ಹಾಗೆ ಚಿತ್ರರಂಗದಿಂದ ದೂರ ಸರಿದರು.ಪ್ರೇಮ್ ಎಂಬ.

ಕಲಾತ್ಮಕ ನಿರ್ದೇಶಕನ ಕೈಹಿಡಿದ ಅವರು ಮದುವೆಯಾದ ಬಳಿಕ ಒಂದು ಮಗುವಿನ ತಾಯಿ ಕೂಡ ಆಗಿ ಚಿತ್ರಗಳ ನಟನೆಯಿಂದ ದೂರ ಸರಿದು ನಿರ್ಮಾಣ ಹಾಗೂ ಕಿರುತೆರೆ ಶೋಗಳಿಗೆ ಪೋಸ್ಟ್ ಆಗಿ ಮುಂದುವರೆದಿದ್ದು ಇವತ್ತಿಗೆ ವಾಸ್ತವ ಸಂಗತಿ ಸಿನಿಮಾ ನಾಯಕಿ ಎಂದರೆ ಹೀಗೆ ಇರಬೇಕು ಎಂದು ಹೇಳಿ ಮಾಡಿಸಿದ ಹಾಗೆ ಇದ್ದ ನಟಿ ರಕ್ಷಿತಾ ಅವರು ಮದುವೆಯಾದ ಕೆಲವೇ ದಿನಗಳಲ್ಲಿ.

ಗುರುತು ಸಿಗದ ಹಾಗೆ ಬದಲಾಗಿ ಹೋದರು ಅಷ್ಟು ಚೆಂದ ಇದ್ದಂತಹ ನಟಿ ಹೀಗೆ ಯಾಕೆ ಆದರೂ ಎಂದು ಹಲವರು ಇವರನ್ನ ಟ್ರೋಲ್ ಕೂಡ ಮಾಡಿದರು ಇವತ್ತಿನ ವಿಡಿಯೋದಲ್ಲಿ ರಕ್ಷಿತಾ ಅವರ ಬಗ್ಗೆ ಕೆಲವೊಂದು ಆಸಕ್ತಿಕರ ಮಾಹಿತಿಗಳನ್ನ ಈ ಮುಂದೆ ತಿಳಿಯೋಣ.

ನಟಿ ರಕ್ಷಿತಾ ರವರ ಮೂಲ ಹೆಸರು ಶ್ವೇತ ನಟಿ ರಕ್ಷಿತಾ 1984ರ ಮಾರ್ಚ್ 31ರಂದು ಬಿಸಿ ಗೌರಿಶಂಕರ್ ಹಾಗೂ ನಟಿ ಮಮತಾ ದಂಪತಿಗಳ ಮಗಳಾಗಿ ಜನಿಸುತ್ತಾರೆ ಇವರ ತಂದೆಯಾಗಿದ್ದ ಬಿಸಿ ಗೌರಿಶಂಕರ್ ಅವರು ಆಗ ಕನ್ನಡದ ಸುಪ್ರಸಿದ್ಧ ಛಾಯಾಗ್ರಾಹಕರಾಗಿದ್ದರು.

ಇನ್ನೂ ಇವರ ತಾಯಿ ಮಮತಾರವರು ಆಗ ಕನ್ನಡದ ಉದಯೋನ್ಮುಖ ನಟಿ ಕೂಡ ಹೌದು ಪೋಷಕರಿಬ್ಬರೂ ಸಿನಿಮಾ ರಂಗದ ನಂಟು ಬಲವಾಗಿ ಇದ್ದಿದ್ದರಿಂದ ರಕ್ಷಿತಾಗೆ ಸಿನಿಮಾದ ಕಡೆಗೆ ಒಲವು ಬಾಲ್ಯದಿಂದ ಕೂಡ ಇತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ