ಇಷ್ಟು ದಿನ ನಿಮಗೆ ಯಾರು ಹೇಳಿದ ಈ ವಿಷಯ…ಕಾಮಕಸ್ತೂರಿ ಬೀಜದ ಬಗ್ಗೆ ಕೆಲ ವಿಷಯ ಪ್ರತಿಯೊಬ್ಬರಿಗೂ ಗೊತ್ತು ಸಾಮಾನ್ಯವಾಗಿ ಇದಕ್ಕೆ ಬೇರೆ ಪ್ರಾಂತ್ಯದಲ್ಲಿ ಕಸ ಕಸೆ ಎಂಬ ಹೆಸರು ಇದೆ ನೀವು ಅಂಗಡಿಯಲ್ಲಿ ಹೋಗಿ ಕೇಳಿದರೆ ಗಸಗಸೆ ಎಂದು ಅಲ್ಲವಾ ಎಂದು ಕೇಳುತ್ತಾರೆ ಆದರೆ ಇದು ನಾರ್ತ್ ಕನ್ನಡದಲ್ಲಿ ಇದಕ್ಕೆ ಗಸಗಸೆ ಎಂದು ಹೇಳಲಾಗುತ್ತದೆ.

WhatsApp Group Join Now
Telegram Group Join Now

ಒಂದೊಂದು ಪ್ರಾಂತ್ಯದಲ್ಲಿ ಈ ಹೆಸರು ವಿಭಿನ್ನವಾದ ಹೆಸರಿನ ಮೂಲಕ ಕರೆಯಲ್ಪಡುತ್ತದೆ ಸಾಮಾನ್ಯವಾಗಿ ನಮ್ಮ ಕಡೆ ಬನ್ನಿ ಎಂದರೆ ಬನ್ನಿ ಎಲ್ಲರೂ ಎಂದು ಆದರೆ ನಾರ್ಥ್ ಕನ್ನಡದಲ್ಲಿ ಬನ್ನಿ ಎಂದರೆ ಬರ್ರಪ್ಪ ಬರ್ರಿ ಎಂಬ ವಾಕ್ಯದ ಮೂಲಕ ಅವರು ಉಚ್ಚರಿಸುತ್ತಾರೆ ಹೀಗೆ ಈ ಒಂದು ಕಾಮಕಸ್ತೂರಿ ಬೀಜವನ್ನು ನಾನಾಥರ ಹೆಸರಿನಿಂದ ಗುರುತಿಸಲ್ಪಡುತ್ತದೆ ಮೊದಲಿಗೆ ಈ.

ಗಸಗಸೆ ಎಲ್ಲಿ ಎರಡು ವಿಭಾಗ ಬರುತ್ತದೆ ಅದರಲ್ಲಿ ಕಪ್ಪು ಮತ್ತು ಬಿಳಿಯ ರೀತಿ ಪ್ರತಿಯೊಬ್ಬರೂ ಬಿಳಿಯ ಪ್ರಾರ್ಥವನ್ನು ಅತಿಯಾಗಿ ಅಡುಗೆಯಲ್ಲಿ ಬಳಸುತ್ತಾರೆ ತಪ್ಪಾಗಿರುವ ಒಂದು ಆ ಪದಾರ್ಥವನ್ನು ಬೇಕರಿಯ ತಿನಿಸುಗಳಿಗೆ ಮಿಶ್ರಣ ಮಾಡಿ ಅಲ್ಲಿ ಅದನ್ನು ಉಪಯೋಗಿಸುತ್ತಾರೆ,ನೀವು ಸಾಮಾನ್ಯವಾಗಿ ಬೇಕರಿಯಲ್ಲಿ ಸಿಹಿಯನ್ನು ಅವಂದು ತಿನಿಸಲಿ ನೀವು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ನೋಡಿರಬಹುದು ಬಿಳಿಯ ಬಣ್ಣದ ಕ್ರಿಮಿನ ಮಧ್ಯೆ ಕಪ್ಪನೆಯ ತರಹ ಒಂದು ಪದಾರ್ಥವನ್ನು ಮಿಶ್ರಣ ಮಾಡಿರುತ್ತಾರೆ ಅದರಲ್ಲಿ ಗಸಗಸೆ ಬೀಜ ಇರುತ್ತದೆ ಈ ಗಸಗಸೆಗೆ ಇಂಗ್ಲಿಷಲ್ಲಿ ಪಪ್ಪಿ ಸೀಡ್ ಎಂದು ಕರೆಯುತ್ತಾರೆ ಮತ್ತು ಹಿಂದಿಯಲ್ಲಿ ಖುಷ್ ಖುಷ್ ಎಂದು ಕರೆಯುತ್ತಾರೆ, ಈ ಗಸಗಸೆಯ ಬೀಜವನ್ನು ಪೂರ್ತಿಯಾಗಿ ಹಲವರು ನೋಡಿರಲು ಸಾಧ್ಯವಿಲ್ಲ ಅದು ಒಂದು ಕಾಯಿಯ.

ತರ ಇರುತ್ತದೆ ಅದರ ಒಳಗೆ ಈ ಗಸಗಸೆ ಬೀಜ ಇರುತ್ತದೆ ಇದನ್ನು ಸಾಮಾನ್ಯವಾಗಿ ಚಿಕ್ಕಮಗು ಅತ್ತರೆ ಅದನ್ನು ಸಮಾಧಾನವಾಗಿರಿಸಲು ಹಾಲಿನಲ್ಲಿ ಮಿಶ್ರಣ ಮಾಡಿ ಕುಡಿಸುತ್ತಾರೆ,ಈ ಗಸಗಸೆ ಬೀಜವನ್ನು ಉತ್ಪಾದಿಸುವ ಒಂದು ಉತ್ಪಾದನೆಯನ್ನು ಅತಿಯಾಗಿ ಮಾಡುವ ಸಾಲಿಗೆ ಟರ್ಕಿ ದ್ದೇಶ ಮೊದಲ ಸ್ಥಾನದಲ್ಲಿದೆ,100 ಗ್ರಾಂ ಗಸಗಸೆಯ ಕೆಲ.

ಪೌಷ್ಟಿಕಾಂಶಗಳ ಬಗ್ಗೆ ನೋಡಿದರೆ ಕ್ಯಾಲ್ಸಿಯಂ 525 ಕ್ಯಾಲೋರಿಸ್, ಕಾರ್ಬೋಹೈಡ್ರೇಟ್ಸ್ 28.13 ಗ್ರಾಂ, ಶುಗರ್ 2.99 ಗ್ರಾಂ ಫೈಬರ್ 19.5 ಗ್ರಾಂ ಕೊಬ್ಬಿನಂಶ 41.56 ಗ್ರಾಂ ಸ್ಯಾಚುರೇಟೆಡ್ 4.517 ಗ್ರಾಂ, ಮೋನೋ ಸ್ಯಾಚುರೇಟೆಡ್ 5.982 ಗ್ರಾಂ, ಫೋಲಿಯನ್ ಸ್ಯಾಚುರೇಟೆಡ್ 28.569ಗ್ರಾಂ, ಪ್ರೋಟೀನ್ 21.22 ಗ್ರಾಂ ಮತ್ತು ವಿಟಮಿನ್ ಎ ವಿಟಮಿನ್ ಬಿ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ವಿಟಮಿನ್ ಸಿ ನಂತಹ ಕೆಲ ಪೌಷ್ಟಿಕಾಂಶ ಇದರಲ್ಲಿ ಸರಿಯಾದ ಪ್ರಮಾಣದಲ್ಲಿ ಇದೆ ಹಾಗೆ ಸೋಡಿಯಂ 26 ಗ್ರಾಂ ಜಿಂಕ್ 7.0 ಗ್ರಾಂ ನೀರಿನಂಶ 5.95 ಗ್ರಾಂ, ಈ ಒಂದು ಗಸಗಸೆಯನ್ನು ಗರಂಸಲೆಯ ಸಾಮಗ್ರಿಗಳಲ್ಲಿ ನಾವು ಉಪಯೋಗಿಸುತ್ತೇವೆ ಮತ್ತು ಪಾಯಸ ಮಾಡುವ ಸಂದರ್ಭದಲ್ಲಿ ಇದನ್ನು ಉಪಯೋಗಿಸುತ್ತೇವೆ,ಇದನ್ನು ತಿನ್ನುವುದರಿಂದ ಆಗುವ.

ಸಹಾಯವೇನೆಂದರೆ,ದೇಹಕ್ಕೆ ನಿದ್ರಾಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ,ಗಸಗಸೆಯಲ್ಲಿರುವ ಲಿನಿಕ್ ಎಂಬುವ ಅಂಶ ಕಾಮಉತೇಜಕ ಗುಣವನ್ನು ಹೊಂದಿದೆ ಇದರಿಂದ ನಿಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಿ ನಿಮ್ಮ ಲೈಂಗಿಕ ಜೀವನವನ್ನು ತುಂಬಾ ಖುಷಿಯಾಗಿ ಇರಿಸುತ್ತದೆ,ಸಾಮಾನ್ಯವಾಗಿ ಯಾರಿಗಾದರೂ ಲೈಂಗಿಕ ಸಮಸ್ಯೆಯಲ್ಲಿ ತೊಂದರೆ ಇದ್ದರೆ ಈ ಗಸಗಸೆಯನ್ನು.

ಸೇವಿಸುವುದರಿಂದ ಆ ಲೈಂಗಿಕ ಸಮಸ್ಯೆ ಸಂಪೂರ್ಣವಾಗಿ ದೂರವಾಗಿ ಉತ್ಸಾಹದಿಂದ ನಿಮ್ಮ ಸಂತೋಷದ ಜೀವನವನ್ನು ಕಲಿಯಿರಿ,ಇದನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಕೆಂಪು ರಕ್ತವನ್ನು ಹೆಚ್ಚಿಸುತ್ತದೆ,ಇದರಿಂದ ರಕ್ತದಲ್ಲಿರುವ ಹಿಮೋಗ್ಲೋಬಿನ್ ಮಟ್ಟವನ್ನು ಕೂಡ ಹೆಚ್ಚಿಸುವುದಕ್ಕೆ.

ಸಹಾಯಕಾರಿಯಾಗಿರುತ್ತದೆ ಈ ಒಂದು ಗಸಗಸೆಯಿಂದ ಅನೇಕ ಲಾಭವನ್ನು ನೀವು ಪಡೆಯುತ್ತೀರಾ ಇದನ್ನು ನೀವು ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ನೀವೇ ಕಂಡುಕೊಳ್ಳುತ್ತೀರಾ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

By god