ಸುಧಾಕರ್ ರಿಂದ ಜೈಲು ಸೇರಿ ಇಂದು ಅವರ ವಿರುದ್ಧವೆ ಗೆದ್ದ ಪ್ರದೀಪ್ ಈಶ್ವರ್…ಸದ್ಯ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಸದ್ದು ಮಾಡುತ್ತಿರುವ ಒರ್ವಾ ವ್ಯಕ್ತಿ ಎಂದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿರುವಂತಹ ಪ್ರದೀಪ್ ಈಶ್ವರ್ ನಾನ ಕಾರಣಗಳಿಗಾಗಿ ಪ್ರದೀಪ್ ಈಶ್ವರ್ ಚರ್ಚೆಯಲ್ಲಿದ್ದಾರೆ ಸುದ್ದಿಯಲ್ಲಿದ್ದಾರೆ ಒಂದು.
ಕಾರಣವೆಂದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾಕ್ಟರ್ ಕೆ ಸುಧಾಕರ್ ಪ್ರಬಲವಾದಂತಹ ಅಭ್ಯರ್ಥಿಯಾಗಿದ್ದರು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ ಡಾಕ್ಟರ್ ಸುಧಾಕರ್ ಸೋಲಬಹುದು ಎಂದು ಅಷ್ಟರಮಟ್ಟಿಗೆ ಡಾಕ್ಟರ್ ಸುಧಾಕರ್ ತಮ್ಮ ವರ್ಚಸ್ಸನ್ನ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚಿಸಿಕೊಂಡಿದ್ದರು ಅಂತಹ ಡಾಕ್ಟರ್ ಕೆ ಸುಧಾಕರ್ ಪ್ರದೀಪ್ ಈಶ್ವರ್ ಎದುರು.
ಮುಖಡೆ ಮಲಗುವಂತಹ ಪರಿಸ್ಥಿತಿ ಎದುರಾಗಿದೆ ಈ ಕಾರಣಕ್ಕಾಗಿ ಸಾಕಷ್ಟು ಚರ್ಚೆಯಾಗುತ್ತಿದೆ ಮತ್ತೊಂದು ಪ್ರದೀಪ್ ಈಶ್ವರ್ ಅವರ ಮಾತಿನ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಅಥವಾ ಮಾತಿನ ವೈಖರಿಯಕ್ಕೆ ಸಂಬಂಧಪಟ್ಟ ಹಾಗೆ ಕೂಡ ಸಾಕಷ್ಟು ಸದ್ದು ಮಾಡುತ್ತಿದ್ದಾರೆ ಏಕೆಂದರೆ ಸಾಕಷ್ಟು ವರ್ಷಗಳಿಂದ ಜನರಿಗೆ ಪರಿಚಯವಿದ್ದು ಅಥವಾ ಸಾಕಷ್ಟು ವರ್ಷಗಳಿಂದ.
ರಾಜಕಾರಣದಲ್ಲಿ ಇದ್ದು ಈ ರೀತಿಯಾಗಿ ಗೆದ್ದಿದ್ದರೆ ಯಾರು ಕೂಡ ಅಷ್ಟು ಕುತೂಹಲದಿಂದ ನೋಡುತ್ತಿರಲಿಲ್ಲ ದಿಡಿರೆಂದು ರಾಜಕಾರಣಕ್ಕೆ ಬಂದು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವವನ್ನು ತೆಗೆದುಕೊಳ್ಳದೆ ದಿಡಿರಾಗಿ ಕಾಂಗ್ರೆಸ್ ಟಿಕೆಟ್ ಪಡೆದು ಸುಧಾಕರ್ ವಿರುದ್ಧ ನಿರಂತರವಾಗಿ ಪ್ರಚಾರ ಮಾಡಿ ದಿಡಿರೆಂದು ಗೆದ್ದು ಶಾಸಕರಾದ ಕಾರಣಕ್ಕಾಗಿ ಜನರಿಗೆ ಸಹಜವಾಗಿ ಕುತೂಹಲ.
ಬರುತಿದೆ ಯಾರು ಈ ಈಶ್ವರ್ಯ ಎಂದು ಪ್ರದೀಪ್ ಈಶ್ವರ್ ಪ್ರಮುಖವಾಗಿ ಇನ್ನೊಂದು ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ ಡಾಕ್ಟರ್ ಕೆ ಸುಧಾಕರ್ ವಿರುದ್ಧ ನಿರಂತರವಾಗಿ ಹೋರಾಡಿ ಜೈಲು ಸೇರುವಂತಹ ಪರಿಸ್ಥಿತಿ ಈ ಪ್ರದೀಪ್ ಈಶ್ವರ್ಗೆ ಎದುರಾಗಿತ್ತು ಇದೀಗ ಅದೇ ಪ್ರದೀಪ್ ಈಶ್ವರ್ ಯಾರ ವಿರುದ್ಧ ಹೋರಾಟವನ್ನು ಮಾಡಿದ್ದರು ಡಾಕ್ಟರ್ ಕೆ ಸುಧಾಕರ್ ವಿರುದ್ಧ ಅವರ ವಿರುದ್ಧವೆ.
ಗೆದ್ದು ಇವತ್ತು ಶಾಸಕರಾಗಿ ವಿಧಾನಸೌಧಕ್ಕೆ ಎಂಟರಿ ಕೊಟ್ಟಿದ್ದಾರೆ ಹಾಗಾದರೆ ಯಾರು ಈ ಪ್ರದೀಪ್ ಈಶ್ವರ್ ಯಾವ ರೀತಿಯಾಗಿ ಈ ಮಟ್ಟಕ್ಕೆ ಬೆಳೆದರು ಕಾಂಗ್ರೆಸ್ ಟಿಕೆಟ್ ಪಡೆದಿದ್ದು ಹೇಗೆ ಜೊತೆಗೆ ಗೆದ್ದಿದ್ದು ಹೇಗೆ ಎಲ್ಲವನ್ನೂ ಕೂಡ ಇವತ್ತಿನ ಈ ವಿಡಿಯೋದಲ್ಲಿ ಹೇಳುತ್ತಾ ಹೋಗುತ್ತೇನೆ ಒಂದಷ್ಟು ಜನರಿಗೆ ಸ್ಪೂರ್ತಿ ಆಗಬಹುದು ಇವರ ಬದುಕಿನ ಕಥೆ ಇನ್ನೊಂದಷ್ಟು ಜನ ಬೇರೆ ರೀತಿಯಲ್ಲೂ.
ಕೂಡ ಅದನ್ನು ತೆಗೆದುಕೊಳ್ಳಬಹುದು ಅದು ನಿಮಗೆ ಬಿಟ್ಟಿರುವಂತಹ ವಿಚಾರ ಒಟ್ಟಾರೆಯಾಗಿ ಇವರ ಬದುಕಿನ ಕಥೆಯನ್ನ ನಿಮ್ಮ ಮುಂದೆ ಇಡ್ತಾ ಹೋಗುತ್ತೇನೆ.ಪ್ರದೀಪ್ ಈಶ್ವರ್ ಸದ್ಯ 38ರ ವಯಸ್ಸಿನ ಆಸು ಪಾಸು ಮೂಲತಃ ಚಿಕ್ಕಬಳ್ಳಾಪುರದ ಪೆರೆಯಸಂದ್ರ ಎಂಬ ಗ್ರಾಮದವರು ಚಿಕ್ಕಬಳ್ಳಾಪುರದಿಂದ ಎಂಟರಿಂದ ಹತ್ತು ಕಿಲೋಮೀಟರ್ ದೂರ ಇರುವಂತಹ.
ಪೆರೇಸಂದ್ರ ಎನ್ನುವಂತಹ ಊರು ತುಂಬಾ ಚಿಕ್ಕ ವಯಸ್ಸಿಗೆ ಪ್ರದೀಪ್ ಈಶ್ವರ್ ತಂದೆ ತಾಯಿಯನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ ಹುಟ್ಟಿದ್ದು ಶ್ರೀಮಂತ ಕುಟುಂಬದಲ್ಲಿ ಆದರೂ ಒಂದಷ್ಟು ಸಮಸ್ಯೆಯಾಗಿ ಇವರ ತಂದೆ ತಾಯಿಯ ಹತ್ತಿರ ಬಡತನಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ ಹೀಗಾಗಿ ಪ್ರದೀಪ್ ಈಶ್ವರ್ ಬಡತನದಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ.
ಎದುರಾಗುತ್ತದೆ ತಂದೆ ತಾಯಿ ಕಳೆದುಕೊಂಡ ನಂತರ ಸಂಬಂಧಿಕರು ಅವರ್ಯಾರು ಕೂಡ ಪ್ರದೀಪ್ ಈಶ್ವರ್ ಬೆಂಬಲಕ್ಕೆ ನಿಂತುಕೊಳ್ಳಲಿಲ್ಲ ಅಥವಾ ಪ್ರದೀಪ್ ಈಶ್ವರ ಅವರ ಪರವಾಗಿ ಯಾರು ಕೂಡ ಬರಲಿಲ್ಲ ಹೀಗಾಗಿ ಪ್ರದೀಪ್ ಈಶ್ವರ್ ತುಮಕೂರಿನ ಸಿದ್ದಗಂಗಾ ಮಠಕ್ಕೆ ಬರುತ್ತಾರೆ ಸಿದ್ದಗಂಗಾ ಮಠ.
ಪ್ರದೀಪ್ ಈಶ್ವರ್ ಗೆ ಆಶ್ರಯವನ್ನು ಕೊಡುತ್ತದೆ ನಾವು ಇಲ್ಲಿ ಸಿದ್ದಗಂಗಾ ಮಠವನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ ಏಕೆಂದರೆ ಈ ರೀತಿಯಾಗಿ ಅದೆಷ್ಟೋ ಜನರಿಗೆ ಆಶ್ರಯ ಕೊಟ್ಟಿರುವಂತಹ ಮಠ ಅಂದರೆ ಅದು ಸಿದ್ಧಗಂಗಾ ಮಠ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.