ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್…ಪೋಲಿಸ್ ರನ್ನು ಬಿಟ್ಟಿಲ್ಲ
50 ಮದುವೆಯಾದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್…. ಮೋಸ ಮಾಡುವವರು ಎಲ್ಲಿಯವರೆಗೂ ಇರುತ್ತಾರೆ ಅಲ್ಲಿವರೆಗೂ ಮೋಸ ಹೋಗುವವರು ಕೂಡ ಇರುತ್ತಾರೆ ನಾವು ಹೇಗೆ ಯಾವ ರೀತಿಯಲ್ಲಿ ಯಾರಿಂದ ಮೋಸ ಹೋಗುತ್ತೇವೆ ಎಂದು ಒಮ್ಮೊಮ್ಮೆ ಗೊತ್ತೇ ಆಗುವುದಿಲ್ಲ ಮೋಸ ಹೋದ ಮೇಲೆ ಗೊತ್ತಾಗುತ್ತದೆ ಅಯ್ಯೋ ನಾವು ಮೋಸ ಹೋಗಿದ್ದೇವೆ ಎಂದು ಅಷ್ಟೊತ್ತಿಗೆ ಕಾಲ ಮೀರಿ ಹೋಗಿಬಿಡುತ್ತದೆ ಹೀಗಾಗಿ ಪ್ರತಿ ಹೆಜ್ಜೆಯನ್ನು ಹಿಡ ಬೇಕಾದರೂ ಕೂಡ ನಾವು ಸಾಕಷ್ಟು ಬಾರಿ ಯೋಚನೆಯನ್ನು ಮಾಡಲೇಬೇಕಾಗುತ್ತದೆ.
ಮದುವೆಯಿಂದ ಹಿಡಿದು ಪ್ರತಿ ವಿಚಾರದಲ್ಲೂ ಕೂಡ ಮೋಸ ಮಾಡುವುದಕ್ಕೆ ಎಂದು ಒಂದಷ್ಟು ಮಂದಿ ತಯಾರಾಗಿ ಇರುತ್ತಾರೆ ಈ ವಿಚಾರವನ್ನು ಹೇಳುವುದಕ್ಕೆ ಕಾರಣ ಒಬ್ಬ ಮಹಿಳೆಯ ಸುದ್ದಿ ಈಗ ಎಲ್ಲಾ ಕಡೆಯಲ್ಲಿಯೂ ವಿಚಾರವಾಗುತ್ತಾ ಇದೆ ಟ್ರೆಂಡಿಂಗ್ ನಲ್ಲಿ ಇದೆ ಒಂದಷ್ಟು ಜನ ಅದನ್ನು ತಮಾಷೆಯ ನೋಡುತ್ತಿದ್ದರೆ ಇನ್ನೊಂದಷ್ಟು ಜನ ಹುಷಾರಾಗಿರಬೇಕು ಇಂಥವರಿಂದ ಎನ್ನುವಂತೆ ಯೋಚನೆಯನ್ನು ಮಾಡುತ್ತಾ ಇದ್ದಾರೆ.
ಒಬ್ಬ ಮಹಿಳೆ ಅಥವಾ ಒಬ್ಬ ಪುರುಷ ಅಬ್ಬಬ್ಬ ಎಂದರೆ ಎಷ್ಟು ಮದುವೆಯನ್ನು ಆಗಿರಬಹುದು ಈ ಹಿಂದೆ ಒಂದಷ್ಟು ಉದಾಹರಣೆಗಳನ್ನು ಗಮನಿಸಿದ್ದೇವೆ, ಇತ್ತೀಚಿಗೆ ಎಂದರೆ ಒಂದು 10 ಮದುವೆಯನ್ನು ಆಗಿರುವಂಥವರು 15 ಮದುವೆಯನ್ನು ಆಗಿರುವಂತವರನ್ನು ಕೂಡ ನಾವು ಗಮನಿಸಿದ್ದೇವೆ ಬೇರೆ ಬೇರೆ ರೀತಿಯಲ್ಲಿ ಒಬ್ಬರಿಗೆ ಗೊತ್ತಿಲ್ಲದಂತೆ ಇನ್ನೊಬ್ಬರನ್ನ ಒಂದ್ 10 ರಿಂದ 15 ಮದುವೆ ಆಗಿರುವುದನ್ನು ನಾವು ನೋಡಿದ್ದೇವೆ.
ಆದರೆ ಈ ಮಹಿಳೆ ಮದುವೆಯಾಗಿರುವುದನ್ನು ನೀವೆಲ್ಲರೂ ಕೂಡ ನಂಬುವುದಿಲ್ಲ ಬರೋಬರಿ 50 ಮದುವೆ 50 ಮದುವೆ ಎಂದರೆ ಅದು ಸಾಮಾನ್ಯವಾದ ವಿಚಾರವಲ್ಲ ಅದು ಕೂಡ ಇಲ್ಲಿಯವರೆಗೆ ಪೊಲೀಸರಿಗೆ ಲೆಕ್ಕ ಸಿಕ್ಕಿದ್ದು ದಿನದಿಂದ ದಿನಕ್ಕೆ ಆ ಮದುವೆಯ ಲೆಕ್ಕ ಜಾಸ್ತಿಯಾಗುತ್ತಾ ಹೋಗುತ್ತಾ ಇದೆಯಂತೆ ನೆನ್ನೆಯವರೆಗಿನ ಲೆಕ್ಕ ಇವತ್ತು ಆದರೆ ಇವತ್ತು ನಾಳೆ ನಾಳಿದ್ದು ಎನ್ನುವ ಹೊತ್ತಿಗೆ ಅದು ನೂರಕ್ಕೆ ಹೋದರು ಹೋಯಿತು ಅಥವಾ ನೂರನ್ನು ದಾಟಿದರೂ ಆಯ್ತು.
ಅದರಲ್ಲಿಯೂ ಕೂಡ ಆ ಮಹಿಳೆ ಈ ರೀತಿಯಾಗಿ ಮದುವೆಯಾಗಿ ಮೋಸ ಮಾಡಿದ್ದು ಯಾರಿಗೆ ಯಾರು ಕೂಡ ಸಾಮಾನ್ಯರಲ್ಲ ಯಾರು ಕೂಡ ಬಡವರಲ್ಲ ಅಥವಾ ಯಾರು ಕೂಡ ಚಿಕ್ಕ ಪುಟ್ಟವರಲ್ಲ ಅವರೆಲ್ಲರೂ ಕೂಡ ಶ್ರೀಮಂತರು ಇನ್ನು ಆಸಕ್ತಿಕರ ವಿಚಾರ ಇನ್ನು ತಮಾಷೆಯ ವಿಚಾರ ಅಥವಾ ಗಂಭೀರವಾದ ವಿಚಾರ ಆದರೆ ಏನೆಂದು ತೆಗೆದುಕೊಳ್ಳುತ್ತೀರ ಗೊತ್ತಿಲ್ಲ ಒಂದಷ್ಟು ಪೊಲೀಸ್ ಅಧಿಕಾರಿಗಳನ್ನು ಕೂಡ ಮದುವೆ ಹೆಸರಿನಲ್ಲಿ ಈ ಮಹಿಳೆ ಮೋಸ ಮಾಡಿದ್ದಾರೆ.
ಒಂದಷ್ಟು ಶ್ರೀಮಂತರುಗಳಿಗೆ ಬ್ಯಾಂಕ್ ಉದ್ಯೋಗಿಗಳಿಗೆ ಉದ್ಯಮಿಗಳಿಗೆ ಈ ರೀತಿಯಾಗಿ ಯಾರ ಬಳಿ ಹಣವಿದೆಯೋ ಯಾರು ಶ್ರೀಮಂತರು ಅಂಥವರನ್ನು ಟಾರ್ಗೆಟ್ ಮಾಡಿ ಈ ಮಹಿಳೆ ಮೋಸ ಮಾಡಿದ್ದಾಳೆ ಬಹಳ ಆಸಕ್ತಿಕರವಾಗಿ ಇದೆ ಆದರೆ ನಾವು ಎಚ್ಚರಿಕೆಯಿಂದ ಇರಬೇಕಾದ ವಿಚಾರ ಕೂಡ ಹೌದು ಅದು ಹೇಗೆ ಎಂದು ಹೇಳುತ್ತಾ ಹೋಗುತ್ತೇನೆ.
ಈ ಘಟನೆ ನಡೆದಿದ್ದು ನಮ್ಮ ಪಕ್ಕದ ರಾಜ್ಯ ಆಗಿರುವಂತಹ ತಮಿಳುನಾಡಿನಲ್ಲಿ ಆ ಮಹಿಳೆಯ ಹೆಸರು ಸಂಧ್ಯಾ ಎಂದು ಕೊನೆಯದಾಗಿ ಆ ಮಹಿಳೆ ಮೋಸ ಮಾಡಿದ್ದು ತಿರುಪೂರ್ ಎನ್ನುವ ಒಂದು ನಗರದಲ್ಲಿ ಈ ರೀತಿಯಾಗಿ ತಮಿಳುನಾಡಿನಲ್ಲಿ ಬೇರೆ ಬೇರೆ ಭಾಗದಲ್ಲಿ ಮೋಸವನ್ನು ಮಾಡಿದ್ದಾಳೆ ಈ ಮಹಿಳೆಯ ಕಥೆ ಏನು ಎಂದರೆ ಈ ಮಹಿಳೆ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದಂತಹ ಮಹಿಳೆ.
ಅಂದರೆ ಬಡತನದ ಕುಟುಂಬದಲ್ಲಿ ಆದರೆ ಚಿಕ್ಕವಯಸ್ಸಿನಿಂದಲೂ ಕೂಡ ಈ ಮಹಿಳೆಗೆ ಒಂದು ಆಸೆ ಇತ್ತಂತೆ ನಾನು ಶ್ರೀಮಂತಳಾಗಬೇಕು ಬೇಕಾದಷ್ಟು ಹಣ ಮಾಡಬೇಕು ಐಷಾರಾಮಿ ಜೀವನವನ್ನು ನಡೆಸಬೇಕು ಐಷಾರಾಮಿಬಂಗಲೇ ಐಷಾರಾಮಿ ಕಾರು ಈ ರೀತಿಯಾಗಿ ಓಡಾಡಬೇಕು ಎಂದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.