ಸೊಸೆಯಂದಿರೇ ಹುಷಾರ್ !ಕೋರ್ಟ್ ಬಾರಿಸಿದೆ ತಪರಾಕಿ… ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಗಂಡು ಮಕ್ಕಳಿಗೆ ಮದುವೆಯಾದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ತಂದೆ ತಾಯಿಯಿಂದ ದೂರವಿರುವ ರೀತಿ ಪ್ರಶ್ನೆಗಳಿಗೆ ಎದುರಾಗಿ ಮತ್ತು ಮನೆಗೆ ಬರುವ ಸೊಸೆ ಮನೆಯಲ್ಲಿರುವ ತನ್ನ ಗಂಡನ ತಾಯಿಯನ್ನು ಅನೇಕ ಕಾರಣಗಳಿಂದ ಒಪ್ಪಿಕೊಳ್ಳಲಾಗದೆ.

WhatsApp Group Join Now
Telegram Group Join Now

ಅವರನ್ನು ಅನಾಥಾಶ್ರಮಕ್ಕೆ ಬಿಡುವುದೇ ಒಂದು ಪದ್ಧತಿಯನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ಈಗಿನ ಕಾಲದಲ್ಲಂತೂ ಈ ಅಪ್ಪ ಅಮ್ಮನಿಂದ ದೂರವಿದ್ದು ಅವರದೇ ಆದ ಒಂದು ಜೀವನವನ್ನು ಕಟ್ಟಿಕೊಳ್ಳುವ ಒಂದು ಪರ್ರಿಯಲ್ಲಿ ಹಲವು ಹೆಣ್ಣು ಮಕ್ಕಳು ಮುಂದಾಗಿದ್ದಾರೆ ಮತ್ತು ಅದಕ್ಕೆ ಅವರ ಗಂಡಂದಿರು ಕೈಜೋಡಿಸಿ ಅವರು ಹೇಳಿದ ರೀತಿಯೇ ಹೇಳುತ್ತಾರೆ ಇತ್ತೀಚಿಗೆ ಬಿ ಗಣಪತಿ.


ಅವರು ಒಂದು ಅನಾಥರ್ಶ್ಮಕ್ಕೆ ಹೋದಾಗ ಅಲ್ಲಿಯವರು ಕೇಳಿದಂತಹ ವಿಷಯಗಳನ್ನು ಆದರ್ಶವಾಗಿಟ್ಟು ಅನೇಕ ವಿಡಿಯೋಗಳನ್ನು ಮಾಡಿದ್ದಾರೆ ಅದರಲ್ಲಿ ಇರುವಂತಹ ವಿಷಯ ಏನೆಂದರೆ,ಅವರು ಹೇಳಿದ ಒಂದು ನಿಜ ಜೀವನದ ವ್ಯಕ್ತಿಗಳಿಗೆ ನಡೆದ ಆ ಕಥೆ ಅದು ಕಥೆಯಲ್ಲ ಅವರ ಜೀವನದಲ್ಲಿ ಒಂದು ಮುಗಿಯಲಾರದಂತಹ ಮತ್ತು ಅತಿ ಕೆಟ್ಟ ಸಂದರ್ಭ ಎಂದು.

See also  ಈ ರೀತಿ ಪಟ್ಟಿ ಮಾಡಿದ್ರೆ ಹಬ್ಬದ ದಿನ ಯಾವ ವಸ್ತುಗಳನ್ನು ನೀವು ಮಿಸ್ ಮಾಡೊಲ್ಲ.. ವರಮಹಾಲಕ್ಷ್ಮಿ ಹಬ್ಬಕ್ಕೆ ಬೇಕಾಗುವ ಪೂಜಾ ಸಾಮಾಗ್ರಿಗಳು

ಹೇಳಬಹುದು ಆ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಒಬ್ಬರು ಇದೀಗ ಇಂಜಿನಿಯರ್ ಮತ್ತು ಇನ್ನೊಬ್ಬರು ಒಂದು ಉತ್ತಮ ವ್ಯವಹಾರವನ್ನು ಮಾಡಿಕೊಂಡಿದ್ದಾರೆ ಮಕ್ಕಳು ಸಾಮಾನ್ಯವಾಗಿಯೇ ಅವರವರ ಕಾರ್ಯಗಳನ್ನು ಮಾಡುತ್ತ ಸಂತೋಷವಾಗಿ ಇದ್ದರು ಇವರು ದಂಪತಿಗಳು ಅವರು ಸ್ವಂತ ಹಣದಿಂದ ಕಟ್ಟಿಸಿದ ಅವರ ಮನೆಯಲ್ಲಿಯೇ,ನೆಮ್ಮದಿಯಿಂದ.

ಜೀವನ ನಡೆಸುತ್ತಿದ್ದರು.ಯಾವಾಗ ಮಕ್ಕಳಿಗೆ ಮದುವೆಯನ್ನು ಮಾಡಿಸಿದರು ಅಲ್ಲಿಂದ ಶುರುವಾಯಿತು ತೊಂದರೆ.ಬಂದ ಇಬ್ಬರ ಸೊಸೆಯಂದಿರು ನಮ್ಮಿಂದ ನಿಮ್ಮ ತಂದೆ ತಾಯಿಯನ್ನು ನೋಡಿಕೊಳ್ಳಲು ಆಗುತ್ತಿಲ್ಲ ಎಂದು ಒಂದು ನಾವುಗಳು ಈ ಮನೆಯಿಂದ ಹೊರಟು ಹೋಗೋಣ ಅಥವಾ ಅವರನ್ನೇ ಬೇರೆ ಕಡೆಗೆ ಕಳಿಸುಬಿಡಿ ಎಂದು ಹೇಳಲು ಶುರು ಮಾಡುತ್ತಾರೆ.

ಅಂತರವರನ್ನು ಈ ಅನಾಥಾಶ್ರಮಕ್ಕೆ ತಂದುಬಿಡುತ್ತಾರೆ. ಸುಮಾರು ವರ್ಷ ಕಳೆದ ನಂತರ ಅವರ ತಾಯಿ ತೀರಿ ಹೋದಂತ ಸಂದರ್ಭದಲ್ಲಿ ಅವರ ಮಕ್ಕಳು ನೋಡಲು ಕೂಡ ಬರುವುದಿಲ್ಲ ಇತ್ತೀಚಿಗೆ ಗುಜರಾತ್ನ ಒಂದು ಕೋರ್ಟ್ನಲ್ಲಿ ನೀಡಿದಂತಹ ಈ ತೀರ್ಪು ತುಂಬಾ ವಿಭಿನ್ನವಾಗಿತ್ತು ಅವರು ಕೊಟ್ಟಂತಹ ಆ ಒಂದು ಐತಿಹಾಸಿಕ ತೀರ್ಪು ಏನು ಎಂದರೆ ಮದುವೆಯಾಗಿ ಬಂದ.

ಸೊಸೆ ಅವರ ಮಾವ ಮತ್ತು ಅತ್ತೆಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಮತ್ತು ಅವರ ಆರೋಗ್ಯದ ಸ್ಥಿತಿ ಅವರನ್ನು ಅಸಹಾಯಕರ ರೀತಿ ನಡೆಸಿಕೊಂಡರೆ ಮತ್ತು ಅವರು ಸರಿಯಾದ ಉಪಚಾರವನ್ನು ಅವರಿಗೆ ಮಾಡಿ ಅವರನ್ನು ನೋಡಿಕೊಳ್ಳದಿದ್ದರೆ ಹಾಗೂ ಅವರಿಗೆ ಸಹಾಯ ಮಾಡಲು ಬಂದ ಅವರ ಮಗನನ್ನು ಕೂಡ ತಡೆದು ನಿಲ್ಲಿಸಿದರೆ ಈ ರೀತಿ ಒಂದು ವೇಳೆ ಏನಾದರೂ.

See also  ದತ್ತಾತ್ರೇಯರ ಈ ಕಥೆ ಕೇಳಿದ್ರು ಪುಣ್ಯ ಲಭಿಸುತ್ತದೆ..ಗುರುಗಳ 24 ಅಂಶಗಳು ಯಾವುವು ಗೊತ್ತಾ ? ಇದೇ ಸೃಷ್ಟಿಯ ಮೂಲ

ನಡೆದುಕೊಂಡರೆ ಆ ಕ್ಷಣದಲ್ಲೇ ಆ ಒಂದು ಮನೆಗೆ ಬಂದಂತಹ ಸೊಸೆಗೆ ವಿಚ್ಛೇದನವನ್ನು ಕೊಡಲು ಅವಳ ಗಂಡ ಮುಂದಾಗಬಹುದು ಎಂದು ಒಂದು ತೀರ್ಪನ್ನು ಅಲ್ಲಿನ ನ್ಯಾಯಾಧೀಶರು ಕೊಟ್ಟಿದ್ದಾರೆ,ಮುಂಚೆ ಹೇಳಿದಾಗೆ ಈಗಿನ ಜಮಾನದಲ್ಲಿ ಮೈಕ್ರೋ ಫ್ಯಾಮಿಲಿ ಎಂದೇ ಅನೇಕರು ಹೊರ.

ಬರುತ್ತಿದ್ದಾರೆ ಅಂದರೆ ಗಂಡ ಹೆಂಡತಿ ಮತ್ತು ಮಗು ಇಷ್ಟೇ ಒಂದು ಸಂಸಾರ ಒಂದು ಕುಟುಂಬ ಎಂದರೆ ಎಂದು ಆಗಿಬಿಟ್ಟಿದೆ ಹಳ್ಳಿಯ ಕಡೆ ಈಗೊಂದು ಮಾತಿದೆ ಮನೆಗೆ ಬರುವ ಅಳಿಯ ಮಗನಾಗುತ್ತಾನೆ ಆದರೆ ಮನೆಗೆ ಬರುವ ಸೊಸೆ.

ಮಗಳಾಗುವುದಿಲ್ಲ ಎಂದು ಈಗಿನ ಹಲವು ಹೆಣ್ಣು ಮಕ್ಕಳಿಗೆ ಅವರ ತಂದೆ ತಾಯಿ ಮತ್ತು ಅವರ ಸಹೋದರರು ಮತ್ತು ಅವರ ಬಂಧುಗಳು ಅವರಿಗೆ ಬೇಕು,ಆದರೆ ಅವರ ಗಂಡನ ಮನೆಯವರು ಒಬ್ಬರು ಕೂಡ ಅವರಿಗೆ ಇಷ್ಟವಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god