ಸೌತ್ ಇಂಡಿಯನ್ ನಟಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಇಂಟರೆಸ್ಟಿಂಗ್ ಮಾಹಿತಿಗಳು… ಸೌತ್ ಇಂಡಿಯಾದಲ್ಲಿ ಟಾಪ್ ನಟಿಯರಾಗಿ ಫೇಮಸ್ ಆಗಿರುವಂತಹ ನಟಿಯರ ನಟನೆಯ ಮತ್ತು ಅವರ ಜೀವನ ಶೈಲಿಯ ಬಗ್ಗೆ ನೀವು ಸಾಕಷ್ಟು ವಿಷಯ ಗಳನ್ನ ಕೇಳಿ ತಿಳಿದುಕೊಂಡಿರುತ್ತೀರಿ ಆದರೆ ಈ ನಟಿಯರ ಬಗ್ಗೆ ನಿಮಗೆ ಗೊತ್ತಿಲ್ಲದಂತಹ ಅನೇಕ ಆಸಕ್ತಿಕರ ಸಂಗತಿಗಳಿದ್ದು ಈ.

WhatsApp Group Join Now
Telegram Group Join Now

ವಿಡಿಯೋದಲ್ಲಿ ಸೌತ್ ನಟಿಯರ ಬಗ್ಗೆ ಕೆಲವೊಂದು ಆಸಕ್ತಿಕರ ವಿಷಯಗಳ ಬಗ್ಗೆ ತಿಳಿಯೋಣ.ರಾಕುಲ್ ಪ್ರೀತ್ ಸಿಂಗ್ ಕನ್ನಡದ ಗಿಲ್ಲಿ ಸಿನಿಮಾದ ಮೂಲಕ ಸಿನಿ ಕೇರಿಯರ್ ಆರಂಭಿಸಿದ ರಾಕುಲ್ ಪ್ರೀತ್ ಸಿಂಗ್ ಅವರು ತರಬೇತಿ ಪಡೆದ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು ಗಣಿತಶಾಸ್ತ್ರದಲ್ಲಿ ಪದವಿಯನ್ನು ಪಡೆದಿದ್ದಾರೆ ಇವರು ರಾಷ್ಟ್ರೀಯ ಮಟ್ಟದ ಗಾಲ್ಫ್.

ಆಟಗಾರ್ತಿಯಾಗಿದ್ದು ಕರಾಟೆಯಲ್ಲಿ ಬ್ಲೂ ಬ್ಯಾಟ್ ಅನ್ನು ಸಹ ಹೊಂದಿದ್ದಾರೆ ಇದಷ್ಟೇ ಅಲ್ಲದೆ ಕುದುರೆ ಸವಾರಿಯನ್ನು ಮಾಡುವ ಇವರು ಹೈದರಾಬಾದ್ ನಲ್ಲಿ ಎರಡು ಮತ್ತು ವಿಶಾಖಪಟ್ಟಣದಲ್ಲಿ ಒಂದು ಜಿಮ್ ಪ್ರಾಂತ್ಚಯಿಸಿ ಯನ್ನು ಸಹ ಹೊಂದಿದ್ದಾರೆ,ಸಾಯಿ ಪಲ್ಲವಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಅವರು ಜಾಜಿಯಾದ ಸಿಬಿಸಿ ಇನ್ಸ್ಟಿಟ್ಯೂಟ್ನಿಂದ ವೈದ್ಯಕೀಯ.

See also  ಶಾಲಾ ಬಾಲಕನ ತಪ್ಪುಗಳು..ಒಬ್ಬ ಹುಡುಗ ಓದಿನ ಸಮಯದಲ್ಲಿ ಮಾಡಿಕೊಂಡು ದೊಡ್ಡ ದೊಡ್ಡ ಎಡವಟ್ಟುಗಳು ಇವು


ಪದವಿಯನ್ನು ಪಡೆದಿದ್ದು ವೃತ್ತಿಯಲ್ಲಿ ಕಾರ್ಯಾಲಜಿಸ್ಟ್ ಆಗಲು ಬಯಸುತ್ತಾರೆ ಇವರು ನಟನೆಯ ಜೊತೆ ಒಳ್ಳೆಯ ಡ್ಯಾನ್ಸರ್ ಆಗಿದ್ದು ಡ್ಯಾನ್ಸ್ ರಿಯಾಲಿಟಿ ಶೋ ಗಳಲ್ಲಿ ಸಹ ಭಾಗವಹಿಸಿದ್ದಾರೆ ತಮನ್ನಾ ಭಾಟಿಯಾ ಮಿಲ್ಕಿ ಬ್ಯೂಟಿ ತಮನ್ನಾ ಅವರು ನಟನೆಯ ಜೊತೆಗೆ ತಮ್ಮದೇ ಆದ ವೈಟ್ ಗೋಲ್ಡ್ ಎಂಬ ಜ್ಯುವೆಲರಿ ಮಾಟನ್ನು ಸಹ ಹೊಂದಿದ್ದು ವೈಟ್ ಅಂಡ್ ಗೋಲ್ಡ್ ನ ಕ್ರಿಯೇಟ್.

ಕೂಡ ಆಗಿರುವ ಇವರು ಯಶಸ್ವಿ ಉದ್ಯಮಿ ಎಂದು ಹೆಸರುವಾಸಿಯಾಗಿದ್ದಾರೆ ರಚಿತರಾಮ್ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಕ್ಲಾಸಿಕಲ್ ಡಾನ್ಸ್ ಆಗಿದ್ದು 50ಕ್ಕೂ ಹೆಚ್ಚು ಸ್ಟೇಟ್ ಷೋ ಗಳನ್ನ ನೀಡಿದ್ದಾರೆ ಪೂಜಾ ಹೆಗಡೆ ಸೌತ್ ಸುಂದರಿ ಪೂಜಾ ಅವರು ಭರತನಾಟ್ಯ ನೃತ್ಯ ಕಲಾವಿದೆಯಾಗಿದ್ದು 2009ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಫೆಮಿನ ಮಿಸ್.

ಟ್ಯಾಲೆಂಟೆಡ್ ಎಂಬ ಟೈಟಲನ್ನು ಪಡೆದರು 2010ರಲ್ಲಿ ಮಿಸ್ ಯುನಿವರ್ಸಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ರನ್ನರ್ ಅಪ್ ಆದರು ಕೀರ್ತಿ ಸುರೇಶ್ ಸೌತ್ ಬ್ಯೂಟಿ ಕೀರ್ತಿಯವರು ಫ್ಯಾಶನ್ ಡಿಸೈನ್ನಲ್ಲಿ ಪದವಿಯನ್ನು ಪಡೆದಿದ್ದು ಲಂಡನ್ ನಲ್ಲಿ ಎರಡು ತಿಂಗಳಗಳ ಕಾಲ ಎಂಟರ್ಶಿಪನ್ನು ಸಹ ಪೂರ್ಣಗೊಳಿಸಿದ್ದಾರೆ ಇವರು ಸಂಗೀತ ವಾದ್ಯಗಳಲ್ಲಿ ಒಂದಾದ.

See also  ಪೊರಕೆಯ ಮೇಲೆ ಸ್ಕ್ರಬ್ ಹಾಕಿದರೆ ಕೆಲಸ ತುಂಬಾ ಸುಲಭ..ಇಷ್ಟು ದಿನ ಈ ಟಿಪ್ಸ್ ಗೊತ್ತಿಲ್ಲದೆ ಎಷ್ಟು ಕಷ್ಟಪಟ್ಟೆವು

ಪಿಟಿಲನ್ನು ನುಡಿಸುತ್ತಾರೆ,ಶೃತಿ ಹರಿಹರನ್ ಲೂಸಿಯಾ ಸಿನಿಮಾದ ಮೂಲಕ ಸಿನಿ ಕೆರಿಯರ್ ಪ್ರಾರಂಭಿಸಿದ ಶ್ರುತಿ ಹರಿಹರನ್ ಅವರು ಸಿನಿಮಾ ಇಂಡಸ್ಟ್ರಿಗೆ ಬರುವ ಮುನ್ನ ಕ್ಲಾಸಿಕಲ್ ಡ್ಯಾನ್ಸ್ ಜೊತೆಗೆ ಹಲವು ಡ್ಯಾನ್ಸ್ ಫಾರ್ಮ್ಸ್ ಗಳಲ್ಲಿ ತರಬೇತಿ ಪಡೆದಿದ್ದು ಬ್ಯಾಗ್ರೌಂಡ್ ಡ್ಯಾನ್ಸರ್ ಹಾಗೆಯೂ ಸಹ ಕಾಣಿಸಿಕೊಂಡಿದ್ದಾರೆ ಹರಿಪ್ರಿಯಾ ಹರಿಪ್ರಿಯಾ ಅವರು ಭರತನಾಟ್ಯದಲ್ಲಿ.

ತರಬೇತಿಯನ್ನ ಪಡೆದಿದ್ದಾರೆ ಐಂದ್ರಿತಾ ರೈ ಐಂದ್ರಿತಾ ರೈ ಡೆಂಟಲ್ ಸೈನ್ಸ್ ನಲ್ಲಿ ಪದವಿಯನ್ನು ಪಡೆದಿದ್ದು ಇದರ ಜೊತೆಯಲ್ಲಿ ಪಾರ್ಟ್ ಟೈಮ್ ಮಾಡಲಿಂಗ್ ಕೂಡ ಮಾಡುತ್ತಿದ್ದರು ಇದರ ಜೊತೆಯಲ್ಲಿ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಸಹ ಐಂದ್ರಿತ ಅವರು ಕಾಣಿಸಿಕೊಂಡಿದ್ದಾರೆ.

ರಾಗಿಣಿ ದ್ವಿವೇದಿ ರಾಗಿಣಿ ಅವರು ಸಿನಿಮಾ ರಂಗಕ್ಕೂ ಬರುವ ಮುನ್ನ ಮಾಡಲಿಂಗ್ ಮಾಡುತ್ತಿದ್ದರು ಇವರು 2008ರಲ್ಲಿ ನಡೆದ ಫೆಮಿನ ಮಿಸ್ ಇಂಡಿಯಾದಲ್ಲಿ ಫಸ್ಟ್ ರನ್ನರ್ ಅಪ್.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god