ಹೆಂಗಸರ ಬಗ್ಗೆ ಚಾಣಕ್ಯ ಹೇಳಿದ ಕಟು ಸತ್ಯ….ಸ್ತ್ರೀಯು ಒಬ್ಬನನ್ನೇ ಪ್ರೀತಿಸಲು ಸಾಧ್ಯವೇ ಇಲ್ಲ ಚಾಣುಕ್ಯ ಹೇಳಿದ ಕಟು ಸತ್ಯ ಚಾಣಕ್ಯನ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿದಿರುವುದಕ್ಕೆ ಮುಖ್ಯ ಕಾರಣ ಆತನ ಬುದ್ಧಿವಂತಿಕೆ ಮತ್ತು ಇಂದಿಗೂ ಪ್ರಸ್ತುತ ಎನೀಸುವ ಆತನ ನೀತಿಗಳು ಅದರಲ್ಲಿ ಹೆಂಗಸರ ಬಗ್ಗೆ ಚಾಣಕ್ಯ ಹೇಳಿರುವ ನೀತಿ ಮಾತುಗಳು.

WhatsApp Group Join Now
Telegram Group Join Now

ಬಹಳವೇ ಕಟುವಾಗಿವೆ ಇವತ್ತಿನ ವಿಡಿಯೋದಲ್ಲಿ ಇವುಗಳ ಬಗ್ಗೆ ತಿಳಿಸಿಕೊಡುತ್ತೇವೆ ಹಾಗಾಗಿ ಈ ವಿಡಿಯೋವನ್ನು ಎಲ್ಲಿಯೂ ತಪ್ಪಿಸದೆ ಪೂರ್ತಿಯಾಗಿ ನೋಡಿ.ಚಾಣಕ್ಯ ನೀತಿ 1,ಒಬ್ಬನೊಡನೆ ಮಾತನಾಡುತ್ತಿದ್ದರೆ ಒಬ್ಬನನ್ನ ನೋಡುತ್ತಾ ಇರುತ್ತಾಳೆ ಮತ್ತೊಬ್ಬನನ್ನು ಹೃದಯದಲ್ಲಿ ಚಿಂತಿಸುತ್ತಾಳೆ,ಸ್ತ್ರೀಯು ಒಬ್ಬನನ್ನೇ ಪ್ರೀತಿಸಲು ಸಾಧ್ಯವೇ ಇಲ್ಲ.

ಇದು ಚಾಣುಕ್ಯ ಹೇಳಿದ ಮಾತು ಕೇಳುವುದಕ್ಕೆ ಕೊಂಚ ಕಟುವಾದರೂ ಇದು ಸತ್ಯ ಎಂಬುದು ನಿಮಗೆಲ್ಲಾ ಗೊತ್ತಿರುತ್ತದೆ ಇದಿಷ್ಟೇ ಅಲ್ಲ ಎಂಥಾ ಹೆಣ್ಣನ್ನ ಮದುವೆಯಾಗಬೇಕೆಂದು ಚಾಣುಕ್ಯ ಹೇಳಿದ್ದಾನೆ. ಚಾಣುಕ್ಯ ನೀತಿ 2, ಬುದ್ಧಿಶಾಲಿ ಯಾದವನು ಅಷ್ಟೇನೂ ರೂಪಸಿ ಅಲ್ಲದಿದ್ದರೂ ಅಂಗವಿಕಲೆಯಾದರು.

ಉತ್ತಮ ಮನೆತನದ ಕನ್ಯೆಯನ್ನು ವಿವಾಹ ಆಗಬೇಕು,,ಆದರೆ ತನಗಿಂತ ಕೆಳಮಟ್ಟದ ಕುಟುಂಬದಿಂದ ಸುಂದರಿಯಾದರೂ ಸಹ ವಿವಾಹ ಆಗಬಾರದು, ಸಾಮಾಜಿಕ ಸಮಾನ ಸ್ಕಂದರ ನಡುವೆ ಮಾತ್ರ ವಿವಾಹ ಯೋಗ್ಯವಾದದ್ದು ಎಂದು ಚಾಣುಕ್ಯ ಹೇಳುತ್ತಾನೆ ಹೌದು ಸೌಂದರ್ಯವನ್ನು ನೋಡುವುದಕ್ಕಿಂತ ಉತ್ತಮ ಮನೆತನದ ಕುರೂಪಿಯನ್ನು ಮದುವೆಯಾಗುವುದು.

ಉತ್ತಮ ಎಂದು ಚಾಣುಕ್ಯ ನೀತಿ ಮಾತಲ್ಲಿ ಹೇಳಿದ್ದಾನೆ.ಚಾಣಕ್ಯ ನೀತಿ 3, ದುಷ್ಟಳಾದ ಹೆಂಡತಿ ತೋರಿಕೆಯ ಸ್ನೇಹಿತ ವಾಚಾಳಿ ಸೇವಕಿ ಮತ್ತು ಹಾವಿರುವ ಮನೆಯಲ್ಲಿ ವಾಸ ಇವು ಸಾವಿಗೆ ಸಮಾನ ದುಷ್ಟಳಾದ ಹೆಂಡತಿಯನ್ನು ಕಟ್ಟಿಕೊಂಡು ಮನೆಯಲ್ಲಿ ಇರುವುದು ಒಂದೇ ಹಾವಿನ ಮನೆಯಲ್ಲಿ ಇರುವುದು ಒಂದೇ ಎಂದು ಚಾಣುಕ್ಯ ಹೇಳಿದ್ದಾನೆ ಹೆಂಡತಿ ಎಂದರೆ ಹೇಗಿರಬೇಕೆಂದು.

ಕೂಡ ಚಾಣುಕ್ಯ ಹೇಳಿದ್ದಾನೆ. ಚಾಣುಕ್ಯ ನೀತಿ 4,ಪವಿತ್ರಳು ಪತಿರತಿಯು ಪತಿಗೆ ಇಷ್ಟವಾಗುವಂತೆ ನಡೆದುಕೊಳ್ಳುವ ಅವಳು ನಿಜವಾದ ಸತಿ ನಿಜವಾದ ಸತಿ ಎಂದು ಚಾಣುಕ್ಯ ಹೇಳಿದ್ದಾಳೆ ಹೌದು ಚಾಣುಕ್ಯನ ಪ್ರಕಾರ ಹೆಂಡತಿ ಎಂದರೆ ಹೀಗಿರಬೇಕು ಗಂಡನಿಗೆ ಇಷ್ಟ ವಾಗುವಂತೆ ನಡೆದುಕೊಳ್ಳುವವಳಾಗಿರ ಬೇಕು ಇದನ್ನೆಲ್ಲಾ ನೋಡಿದರೆ ಚಾಣಕ್ಯನ ಸ್ತ್ರೀ ದೋಶಿಯೆಂದು.

ದೋಷಿಸಬಹುದು ಆದರೆ ಹಾಗೇನಿಲ್ಲ ಪತ್ನಿಯನ್ನು ಹೇಗೆ ನೋಡಿಕೊಳ್ಳಬೇಕೆಂದು ಪುರುಷರಿಗೂ ಕೂಡ ಚಾಣುಕ್ಯ ಹೇಳಿದ್ದಾನೆ ಅವುಗಳನ್ನ ಮುಂದಿನ ವಿಡಿಯೋದಲ್ಲಿ ತಿಳಿಸುತ್ತೇನೆ ಇವು ಚಾಣುಕ್ಯನ ನೀತಿಗಳಾಗಿವೆ ಈ ನೀತಿಗಳು ಎಷ್ಟು ಅರ್ಥಗರ್ಭಿತವಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ