ಕಾರ್ ಡ್ರೈವಿಂಗ್ ಇಷ್ಟು ಸುಲಭವಾಗಿ..? ಇದನ್ನು ತಿಂಗಳಗಟ್ಟೆ ಕಲಿಯುವ ಅವಶ್ಯಕತೆ ಇರುವುದಿಲ್ಲ ಡ್ರೈವಿಂಗ್ ಗೆ ಧೈರ್ಯ ಬೇಕು ಡ್ರೈವ್ ಮಾಡಬೇಕಾದರೆ ಕೆಳಗಡೆ ನೋಡಬಾರದು, ಮುಂದೆ ನೋಡಬೇಕು ಕೆಳಗಡೆ ನೋಡಿದರೆ ಯಾರಾದರೂ ಅಡ್ಡ ಬಂದರೆ ಏನು ಮಾಡುತ್ತೀರಿ ಈಗ ನೀವು ಎರಡನೇ ಗೆರೆನಲ್ಲಿ ಇದ್ದೀರಾ ಮೂರನೇ ಗೇರಿಗೆ ಹಾಕಿ ಮುಂದೆ ನೋಡಿ ಕ್ಲಚ್ ಎತ್ತಿ ಬಿಡಿ ಈಗ.

WhatsApp Group Join Now
Telegram Group Join Now

ಮುಂದೆ ನೋಡಿ ಎಕ್ಸ್ ಲೀಟರ್ ಕೊಡಿ ನಿಮಗೆ ಮೊದಲಿದ್ದ ಭಯ ಈಗ ಇಲ್ಲ. ನನ್ನ ಹೆಸರು ಅಮೀರ್ ಎಂದು ನ್ಯೂ ಕದಂಬ ಮೋಟಾರ್ಸ್ ದಾವಣಗೆರೆಯಲ್ಲಿ ನಾನು ಸುಮಾರು 1996ನೇ ಇಸವಿಯಿಂದ ಈ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಈ ಕೆಲಸ ನನಗೆ ಫಿಟ್ ಆಗಿದೆ ನಮ್ಮಲ್ಲಿ ಸುಮಾರು ಜನ ಡ್ರೈವಿಂಗ್ ಕಲಿತಿದ್ದಾರೆ ಎಷ್ಟೋ ಜನ ಡ್ರೈವರ್ ಕಂಡಕ್ಟರ್ ಆಗಿದ್ದಾರೆ.


ಬಿಎಂಟಿಸಿಯಲ್ಲಿ ಸುಮಾರು ಜನ ಕೆಎಸ್ಆರ್ಟಿಸಿಯಲ್ಲಿ ಸುಮಾರು ಜನ ಇದ್ದಾರೆ ಕೆಲವರೆಲ್ಲ ಸ್ವಂತ ಕ್ಯಾಬ್ ತೆಗೆದು ಕೊಂಡು ಕ್ಯಾಬ್ ಡ್ರೈವರ್ ಆಗಿದ್ದಾರೆ ಸ್ವಂತ ದುಡಿದು ಅವರು ಖುಷಿಯಾಗಿದ್ದಾರೆ ಅವರನ್ನು ನೋಡಿದರೆ ನಮಗೆ ಖುಷಿಯಾಗುತ್ತದೆ ಹಾಗೂ 60 ವರ್ಷ ಮೇಲೆ ಆಗಿ ರಿಟೈಡ್ ಆಗಿರುವವರು ಕೂಡ ಬಂದು ಕಲಿಯುತ್ತಿದ್ದಾರೆ ವಯಸ್ಸಾದ.

ಮೇಲು ಕಾರ್ ಓಡಿಸುತ್ತಿದ್ದಾರೆ ನಮಗೆ ಹೆಮ್ಮೆ ಅನಿಸುತ್ತದೆ ಹೆಣ್ಣು ಮಕ್ಕಳು ಕೂಡ ಡ್ರೈವಿಂಗ್ ಕಲಿಯಲು ಬರುತ್ತಾರೆ ಬೆಳಗಿನ ಜಾವ 4:00 5:00 ಗಂಟೆಗೂ ಕೂಡ ಅವರು ಬರುತ್ತಾರೆ ನಮ್ಮ ಬಳಿ ಖುಷಿಯಾಗಿ ಕಲಿತುಕೊಂಡು ಹೋಗುತ್ತಾರೆ ನಮ್ಮ ಡ್ರೈವಿಂಗ್ ಸ್ಕೂಲ್ ಗೆ ಖುಷಿಯಿಂದ ಬಂದು ನಮ್ಮ ಡ್ರೈವಿಂಗ್ ಸ್ಕೂಲ್ ಎಂದು ಖುಷಿಯಿಂದ ಕಲಿಯುತ್ತಾರೆ ಕಲಿತಿರುವವರು ಅವರ.

ಶಿಕ್ಷಕರಿಗೆ ಕೈ ಮುಗಿಯುವಂತೆ ನಮಗೂ ಕೂಡ ಕೈಮುಗಿತಾರೆ ಅದು ನಮಗೆ ತುಂಬಾ ಖುಷಿಯಾಗುತ್ತದೆ ಈ ತರಬೇತಿ ಶಿಕ್ಷಕರ ವೃತ್ತಿ ನನಗೆ ತುಂಬಾ ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ ನೀವು ಇಷ್ಟೊತ್ತಿನವರೆಗೂ ಸರ್ ಪರಿಚಯವನ್ನು ತಿಳಿದುಕೊಂಡಿರಿ ಈ ವಿಡಿಯೋದ ಮುಖ್ಯವಾಗಿ ಬರೋಣ ಕಾರಿನ ಬಗ್ಗೆ ಬೇಸಿಕ್ ಇನ್ಫಾರ್ಮಶನ್ ಅನ್ನು ತಿಳಿದುಕೊಳ್ಳೋಣ ನಂತರ ಕಾರ್.

ಓಡಿಸುವುದನ್ನು ಕಲಿಯೋಣ.ಇದು ಮೇನಾಗಿ ನೀವು ನೋಡಿಕೊಳ್ಳಬೇಕು ಯಾವುದು ಎಲ್ಲಿದೆ ಬ್ಯಾಟರಿ ಎಲ್ಲಿದೆ ಆಯಿಲ್ ಹಾಕುವುದು ಎಲ್ಲಿದೆ ಎನ್ನುವುದನ್ನು ಮೇನಾಗಿ ನೀವು ತಿಳಿದುಕೊಳ್ಳಬೇಕು ನೀವು ಕೇವಲ ಡ್ರೈವಿಂಗ್ ಅಷ್ಟೇ ಕಲಿತುಕೊಂಡರೆ ಇದು ಎಲ್ಲಿರುತ್ತದೆ ಎಂದು ನಿಮಗೆ ಹೇಗೆ ಗೊತ್ತಾಗುತ್ತದೆ ನೀರಾಕುವುದು ಎಲ್ಲಿ ಎಂದು ಹೇಗೆ ಗೊತ್ತಾಗುತ್ತದೆ.

ವಾಲೆಟ್ ಓಪನ್ ಮಾಡುವುದು ಎಲ್ಲಿ ಎಂದು ಹೇಗೆ ಗೊತ್ತಾಗುತ್ತದೆ ಆಗ ಇನ್ನೊಬ್ಬರನ್ನು ಕರೆಯಬೇಕಾಗುತ್ತದೆ ಬನ್ನಿ ನಮ್ಮ ಗಾಡಿ ನಿಂತೋಯ್ತು ಎಂದು ಅದಕ್ಕಾಗಿ ನೀವು ಇದನ್ನು ಕಲಿತುಕೊಂಡು ನೋಡಿಕೊಂಡಿದ್ದರೆ ನೀವು ಎಲ್ಲಾದರೂ ಹೋಗಬೇಕಾದರೆ ಏನಾದರೂ ಸಮಸ್ಯೆಯಾದರೂ ಕೂಡ ನೀವೇ ಸರಿ ಮಾಡಿಕೊಳ್ಳಬಹುದು ಇದು ಇಂಜಿನ್ ಕೆಳಗಡೆಯಲ್ಲ.

ಪ್ಲಗ್ಗಗಳಿದ್ದಾವೆ ಈ ಪ್ರತಿಯೊಂದು ಪ್ಲಗ್ ಸ್ವಲ್ಪ ಲೂಸ್ ಇತ್ತು ಎಂದರೆ ಗಾಡಿ ಸ್ಟಾರ್ಟ್ ಆಗುವುದಿಲ್ಲ ಒಂದು ಪಂಚರಾಗಿತ್ತು ಎಂದರು ಸ್ಟಾರ್ಟ್ ಆಗುವುದಿಲ್ಲ ಇದು ಸ್ಕ್ರಾಚ್ ಆಯ್ತು ಎಂದರೆ ಕರೆಂಟ್ ಹೊರಗೆ ಬರುತ್ತದೆ. ಇದು ಏರ್ ಫಿಲ್ಟರ್ ಆವಾಗಾವಾಗ.

ನೀವು ಕ್ಲೀನ್ ಮಾಡಿಸುತ್ತಾ ಇರಬೇಕು ನೀವು ನೋಡಿಕೊಳ್ಳಬೇಕು ಹೊರಗಡೆ ಹೋಗಬೇಕಾದರೆ ಇದು ಬ್ರೇಕ್ ಆಯಿಲ್ ಇಲ್ಲಿ ಮಿನಿಮಮ್ ಮ್ಯಾಕ್ಸಿಮಮ್ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god