ಕಾಲದೇವ ಕಡೆಗೂ ರಾಮನನ್ನು ಕರೆದುಕೊಂಡು ಹೋಗಿದ್ದು ಹೇಗೆ…. ಹನುಮಂತ ಜೊತೆಗಿದ್ದರು ಶ್ರೀ ರಾಮನ ಅವತಾರ ಅಂತ್ಯವಾಗಿದ್ದು ಹೇಗೆ ಶ್ರೀರಾಮ ಭೂಮಿಯಿಂದ ಹೋಗುವಾಗ ಹನುಮಂತ ಎಲ್ಲಿದ್ದರು ಕಾಲದೇವ ಬಂದಾಗ ಅಡ್ಡಿ ಬರಲಿಲ್ಲವೇಕೆ ಹನುಮಂತ ವಿಧಿಯಾಟಕ್ಕೆ ತಡೆಯಾಗದಂತೆ ಶ್ರೀರಾಮ ಹಿಡಿದ ಮಾಯಾಜಾಲ ಏನೋ ಎಲ್ಲವನ್ನು ತಿಳಿಸುತ್ತಾ.

WhatsApp Group Join Now
Telegram Group Join Now

ಹೋಗುತ್ತೇವೆ.ಹನುಮಂತ ರಾಮನ ಅಪ್ರತಿಮ ಭಕ್ತ ಇವರಿಗಿಂತ ದೊಡ್ಡ ಭಕ್ತ ಈವರೆಗೆ ಯಾರು ಹುಟ್ಟಿಲ್ಲ ಎಂದು ಹೇಳಲಾಗುತ್ತದೆ ಇವರು ಯಾವಾಗಲೂ ಶ್ರೀ ರಾಮನ ಜೊತೆಗೆ ಇರುತ್ತಿದ್ದರು ಅದೇ ರೀತಿ ವಿಷ್ಣು ಅವತಾರ ದಾರಿ ಶ್ರೀರಾಮನು ಕೂಡ ಹನುಮಂತರನ್ನ ತಮ್ಮ ಸಹೋದರನಂತೆ ಕಾಣುತ್ತಿದ್ದರು ಪ್ರೀತಿಸುತ್ತ ಇದ್ದರೂ ರಾಮಭಕ್ತ ಹನುಮಂತನಿಂದಾಗಿಯೇ ಕಾಲದೇವ ಯೋಧರಿಗೆ.

ಬರಲು ಎದುರುತ್ತಿದ್ದರು ಈ ಭೂಮಿಯ ಮೇಲೆ ಯಾರು ಜನಿಸಿದರು ಕೂಡ ಒಂದಲ್ಲ ಒಂದು ದಿನ ಉಸಿರು ಚೆಲ್ಲಿ ಹೋಗಲೇಬೇಕು ಇದು ಸೃಷ್ಟಿಯ ನಿಯಮ ತ್ರೇತಾಯುಗ ವಿಷ್ಣು ಶ್ರೀ ರಾಮನ ಅವತಾರದಲ್ಲಿ ಭೂಮಿಯ ಮೇಲೆ ಜನಿಸಿದ್ದರಿಂದ ಅವರು ಕೂಡ ಇಹಲೋಕವನ್ನ ಬಿಟ್ಟು ಒಂದಲ್ಲ ಒಂದು ದಿನ ಹೋಗಲೇಬೇಕಿತ್ತು ಆದರೆ ಹನುಮಂತನ ಜೊತೆ ಇದ್ದಾಗ ಅದು.

ಸಾಧ್ಯವಿಲ್ಲ ಅನ್ನುವುದು ಅವರಿಗೂ ಚೆನ್ನಾಗಿ ಗೊತ್ತಿತ್ತು ಅದಕ್ಕಾಗಿ ಶ್ರೀ ರಾಮ ಒಂದು ಮಾಯಾಜಾಲವನ್ನ ಎಳೆಯುತ್ತಾರೆ ಅದರ ಬಗ್ಗೆ ಈ ವಿಡಿಯೋದಲ್ಲಿ ಮಾಹಿತಿ ಕೊಡುತ್ತೇವೆ ನೋಡಿ,ಭೂಮಿಗೆ ಬಂದ ಉದ್ದೇಶ ಪೂರ್ಣಗೊಳಿಸಿದ ರಾಮ.ಹನುಮನಿಗೆ ಹೆದರಿ ಅಯೋಧ್ಯೆಗೆ ಬಾರದ ಕಾಲದೇವ.ರಾವಣ ಸಂಹಾರವಾಗಿ ತುಂಬಾ ಸಮಯ ಆಗಿ ಹೋಗಿರುತ್ತದೆ ಶ್ರೀ ರಾಮ ಭೂಮಿಗೆ.

ಅವತಾರವೇತಿ ಬಂದ ಉದ್ದೇಶ ಕೂಡ ಪೂರ್ಣಗೊಂಡಿರುತ್ತದೆ ಹೀಗಾಗಿ ಶ್ರೀರಾಮ ಭೂಮಿಯ ಮೇಲಿನ ಅವತಾರವನ್ನು ಅಂತ್ಯಗೊಳಿಸುವುದಕ್ಕೆ ಮುಂದಾದರು ಆದರೆ ಪವನ ಪುತ್ರ ಹನುಮಂತ ತನ್ನೊಂದಿಗೆ ಇರುವವರೆಗೂ ಕಾಲದೇವ ಅಯೋಧ್ಯೆಗೆ ಬರುವುದಿಲ್ಲ ಹನುಮನ ಎದುರೇ ನಾನೇನಾದರೂ ಭೂಮಿಯನ್ನು ಬಿಟ್ಟು ಹೋದರೆ ಇಡೀ ಭೂಮಿಯನ್ನೇ ತಲ್ಲಣ.

ಮಾಡುತ್ತಾನೆ ಅನ್ನುವುದು ಭಗವಾನ್ ಶ್ರೀ ರಾಮನಿಗೆ ಚೆನ್ನಾಗಿ ಗೊತ್ತಿತ್ತು ಹೀಗಾಗಿ ಕಾಲದೇವ ಬರುವ ದಿನ ಹನುಮಂತನನ್ನ ಹೇಗಾದರೂ ಮಾಡಿ ಅಯೋಧ್ಯೆಯಿಂದ ದೂರವಿಡಬೇಕು ಎಂದು ಶ್ರೀ ರಾಮ ಯೋಜನೆ ರೂಪಿಸುತ್ತಾರೆ ಅದರಂತೆ ತಮ್ಮ ಅರಮನೆಯ ನೆಲದಲ್ಲಿದ್ದ ಒಂದು ಸಣ್ಣ ಬಿರುಕಿನಲ್ಲಿ ತನ್ನ ಉಂಗುರವನ್ನು ಹಾಕುತ್ತಾರೆ ನಂತರ ಹನುಮನನ್ನು ಕರೆದು ನನ್ನ.

ಉಂಗುರ ಈ ಬಿರುಕಿನಲ್ಲಿ ಬಿದ್ದು ಬಿಟ್ಟಿದೆ ಅದನ್ನು ತೆಗೆದುಕೊಡು ಎಂದು ಆದೇಶಿಸುತ್ತಾರೆ.ದೇಹದ ಗಾತ್ರ ಕುಗ್ಗಿಸಿ ಬಿರುಕಿನೊಳಗೆ ನುಗ್ಗಿದ ಹನುಮ,ಉಂಗುರ ಹುಡುಕುತ್ತಾ ನಾಗಲೋಕ ತಲುಪಿದ ಪವನ ಪುತ್ರ, ರಾಮ ಬಿರುಕಿನೊಳಗೆ ಬಿದ್ದ ಉಂಗುರವನ್ನು ತಂದು ಕೊಡು ಎಂದು ಆದೇಶಿಸಿದಾಗ ಹನುಮ ಹಿಂದೂ ಮುಂದು ನೋಡುವುದಿಲ್ಲ ತನ್ನ ಗಾತ್ರವನ್ನ ತುಂಬಾ ಸಣ್ಣದಾಗಿ ಮಾಡಿ.

ಉಂಗುರವನ್ನು ತರಲು ಆ ಬಿರುಕಿನೊಳಗೆ ನುಗ್ಗಿಬಿಡುತ್ತಾರೆ ಆಗ ಇದೇನು ಸಣ್ಣ ಬಿರುಕಲ್ಲ ನಾಗಲೋಕಕ್ಕೆ ಸಂಪರ್ಕ ತಲುಪಿಸುವ ಮಾರ್ಗ ಎನ್ನುವುದು ಹನುಮನಿಗೆ ಗೊತ್ತಾಗುತ್ತದೆ ಹೀಗೆ ನಾಗಲೋಕ ತಲುಪಿದ ಹನುಮಂತ ವಾಸುಕಿಯ ಬಳಿ ಹೋಗುತ್ತಾರೆ ಆಗ ಅನುಮಾನ ನ್ ಕಂಡು ವಾಸುಕಿ ನಾಗಲೋಕಕ್ಕೆ ಬಂದ ಕಾರಣ ವನ್ನು ಕೇಳುತ್ತಾರೆ ಆಗ ತಾನು.

ಬಂದ ಕಾರಣವನ್ನು ತಿಳಿಸುವ ಹನುಮಂತ ಶ್ರೀ ರಾಮರ ಉಂಗುರ ಬಿರುಕಿನಲ್ಲಿ ಬಿದ್ದು ಸೀದಾ ನಾಗ ಲೋಕಕ್ಕೆ ಬಂದುಬಿಟ್ಟಿದೆ ಅದನ್ನೇ ಹುಡುಕುತ್ತಾ ನಾನು ಇಲ್ಲಿಯವರೆಗೂ ಬಂದಿದ್ದೇನೆ ಎಂದು ಹೇಳುತ್ತಾರೆ ಆಗ ವಾಸುಕಿ ಹನುಮಂತ ನನ್ನ ನಾಗಲೋಕದ ಮಧ್ಯಭಾಗಕ್ಕೆ ಕರೆದುಕೊಂಡು ಹೋಗಿ.

ಉಂಗುರಗಳ ರಾಶಿಯನ್ನು ತೋರಿಸುತ್ತಾರೆ ಈ ಉಂಗುರದ ರಾಶಿಯಲ್ಲಿ ನಿಮಗೆ ಶ್ರೀರಾಮನ ಉಂಗುರವು ಸಿಗಬಹುದು ಹುಡುಕಿಕೊಳ್ಳಿ ಎಂದು ಹೇಳುತ್ತಾರೆ ಆದರೆ ಆ ಉಂಗುರದ ರಾಶಿ ಕಂಡು ಹನುಮನಿಗೆ ಕಿರಿಕಿರಿಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god