ಹರಿಪ್ರಿಯವರು ಮೋಸದ ಪ್ರೀತಿಯಿಂದ ಹೊರ ಬಂದು ಹೊಸ ಬದುಕನ್ನು ಕಟ್ಟಿಕೊಂಡ ಗಟ್ಟಿಗಿತ್ತಿ..ಕನ್ನಡ ಚಿತ್ರರಂಗದಲ್ಲಿ ಹಲವಾರು ನಟ ನಟಿಯರು ಪ್ರೀತಿಸಿ ಮದುವೆಯಾಗಿದೆ ಉದಾಹರಣೆಗಳು ತುಂಬಾ ಇದೆ ಹರಿಪ್ರಿಯ ಮತ್ತು ವಶಿಷ್ಠ ಸಿಂಹ ವಿಭಿನ್ನ ಕಳನಟನ ಪಾತ್ರದಲ್ಲಿ ನಟಿಯಾಗಿ ಗುರುತಿಸಿಕೊಂಡ ಹರಿಪ್ರಿಯ,ಅವರು ಪ್ರೀತಿಸಿ ಮದುವೆಯಾಗಿದ್ದರು ಎಂದು.

WhatsApp Group Join Now
Telegram Group Join Now

ವಿಷಯ ತಿಳಿದಾಗ ಪ್ರತಿಯೊಬ್ಬರು ಕಣ್ಣರಳಿಸಿ ನೋಡಿದ್ದಾರೆ ಹರಿಪ್ರಿಯವರು ಚಿತ್ರರಂಗಕ್ಕೆ ಬರುವ ಮುನ್ನ ಅವರ ಜೀವನ ಹೇಗಿತ್ತು ಎನ್ನುವುದನ್ನು ಕುರಿತು ಮಾಹಿತಿ.ಅವರ ಪೂರ್ತಿ ಹೆಸರು ಶೃತಿ ಚಂದ್ರಸೇನಾ ಎಂದು ಹರಿಪ್ರಿಯ ಅವರ ಮೊದಲ ನಾಮದೇಯ ಪ್ರತಿಯೊಬ್ಬರೂ ಸಿನಿಮಾ ಜಗತ್ತಿಗೆ ಬಂದ ತಕ್ಷಣವೇ ಅವರ ಹೆಸರನ್ನು ಬದಲಾಯಿಸುವ ಹವ್ಯಾಸ ಇಟ್ಟುಕೊಂಡಿದ್ದಾರೆ.

ಅದೇ ರೀತಿ ಹರಿಪ್ರಿಯ ಅವರು ಅವರ ಹೆಸರನ್ನು ಬದಲಿಸಿಕೊಂಡಿದ್ದಾರೆ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟಿಯಂದೆ ಕರೆಯಲಾಗುತ್ತದೆ ಇವರನ್ನು ಏಕೆಂದರೆ ಇವರು ಕನ್ನಡದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ ಹಾಗೂ ತಮಿಳು ತೆಲುಗಿನಲು ಹಲವು ಕಲಾವಿದರ ಜೊತೆ ಚಿತ್ರಪರದೆಯನ್ನು ಹಂಚಿಕೊಂಡಿದ್ದಾರೆ.

ತುಂಬಾ ಒಳ್ಳೆಯ ಸೊಗಸಾದ ಅಭಿನಯವನ್ನು ಮಾಡಿ ಅಲ್ಲಿನ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ ಹರಿಪ್ರಿಯ ಅವರು ಹುಟ್ಟಿದ್ದು 1991ರಲ್ಲಿ ಇವರು ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲಿ ಇವರು ಅವರ ಶಿಕ್ಷಣವನ್ನು ಮುಗಿಸಿದ ನಂತರ ಭರತನಾಟ್ಯವನ್ನು ಕಲಿಯುತ್ತಾರೆ ಚಿಕ್ಕಬಳ್ಳಾಪುರದಿಂದ ಕೆಲವು ಕಾರಣಗಳಿಗೆ ಹರಿಪ್ರಿಯವರ ಕುಟುಂಬವು ಬೆಂಗಳೂರಿಗೆ.

ಬರುತ್ತಾರೆ ಹರಿಪ್ರಿಯವರ ತಂದೆ ಒಂದು ಬೇಕರಿಯನ್ನು ನಡೆಸುತ್ತಿದ್ದರು.ಅದರ ಹೆಸರು ವಿ ಆರ್ ಕೆ ಬೇಕರಿ ಎಂದು ಹರಿಪ್ರಿಯವರು ಪಿಯುಸಿ ಓದುತ್ತಿರುವಾಗಲೇ ಚಿತ್ರಕ್ಕೆ ಒಂದು ಆಫರ್ ಸಿಗುತ್ತದೆ ಆದರೆ ಆ ಸಮಯದಲ್ಲಿ ಹರಿಪ್ರಿಯವರು ನಾನು ಮಾಡುವುದಿಲ್ಲ ಎಂದು ಹೇಳಿಬಿಡುತ್ತಾರೆ ಇವರ ಕೆಲ ನಟನೆಯನ್ನು ನೋಡಿ ಮತ್ತು ಭರತನಾಟ್ಯ ಎಲ್ಲವನ್ನು ನೋಡಿ.

ತುಳುವಿನ ಒಬ್ಬ ನಿರ್ದೇಶಕ ತುಳು ಸಿನಿಮಾದಲ್ಲಿ ನಟಿಸುವಂತೆ ಕರೆಯುತ್ತಾರೆ ಆಗ ಹರಿಪ್ರಿಯವರ ಮನೆಯಲ್ಲಿ ಕೂಡ ಅದಕ್ಕೆ ತುಂಬಾ ಒತ್ತಾಸೆಯಾಗಿ ಇರುತ್ತಾರೆ ಅವರ ಅಣ್ಣ ಮತ್ತು ಅವರ ಅಮ್ಮ ಹರಿಪ್ರಿಯಾ ಅವರ ತಂದೆ ಅವರು ಚಿಕ್ಕವಯಸಿನಲ್ಲಿ ಸಾವನ್ನಪ್ಪಿರುತ್ತಾರೆ ಸಾಮಾನ್ಯವಾಗಿ ಚಿತ್ರರಂಗದಲ್ಲಿ ಹೊಸಬರು ಬರುವಾಗ ಅವರನ್ನು ಗುರುತಿಸುವುದು ತುಂಬಾ ಕಠಿಣ ಹಾಗೂ.

ಕೆಲವರ ಕಣ್ಣಿಗೆ ಅವರು ಬಿದ್ದರೆ ಅವರ ಅದೃಷ್ಟ ಬದಲಾಗುತ್ತದೆ ಹರಿಪ್ರಿಯವರಿಗೆ ಮನೆ ಬಾಗಿಲಿಗೆ ಸಿನಿಮಾದ ಆಫರ್ ಗಳು ಬರುತ್ತಿದ್ದವು.ಅದರೆ ಅವರು ನಿರಾಕರಿಸಿ ನಂತರ ಕೆಲವು ವರ್ಷಗಳು ಕಳೆದ ಬಳಿಕ ಅವರು ನಟಿಸುವಲ್ಲಿ ಮುಂಬರುತ್ತಾರೆ ನಂತರ ಅವರ ಸಮಯ ಬದಲಾಗುತ್ತದೆ, ಸಣ್ಣ ಸಣ್ಣ ಪಾತ್ರವನ್ನು ಮಾಡುತ್ತಿರುತ್ತಾರೆ ಆದರೆ ಅವರನ್ನು ಜನರು ಗುರುತಿಸಿದ್ದು.

ಟಗರು ಸಿನಿಮಾದಿಂದ ಏಕೆಂದರೆ ಅವರು ಎಷ್ಟು ಸಿನಿಮಾಗಳನ್ನು ಮಾಡಿದೆ ಎಂಬುದು ಮುಖ್ಯವಾಗುವುದಿಲ್ಲ ಜನರ ಮನಸ್ಸಿಗೆ ಯಾವ ಪಾತ್ರ ಆಗಿ ಹುಟ್ಟುತ್ತದೆ ಎಂದು ಹೇಳಬಹುದು,ಹರಿಪ್ರಿಯ ಅವರು ಐದು ವರ್ಷಗಳ ಹಿಂದೆ ಕೆಲವೊಂದು ಸಂದರ್ಶನದಲ್ಲಿ ಹೀಗೆ ಹೇಳಿದ್ದರು ನಾನು ಪ್ರೀತಿ ಮಾಡಿದ್ದೆ ಆದರೆ ಕೆಲವು ಮಾನಸ್ತಾಪಗಳಿಂದ ನನ್ನ ಪ್ರೀತಿ ನನಗೆ ಸಿಗಲಿಲ್ಲ ಎಂದು ಅವರೇ.

ಹೇಳಿದ್ದರು ಕೆಲವರು ಈ ಮೊದಲ ಪ್ರೀತಿಯಲ್ಲಿ ಅಲ್ಲೇ ಉಳಿದುಬಿಡುತ್ತಾರೆ ಇನ್ನು ಕೆಲವರು ಮುಂಬರುವ ಪ್ರಯತ್ನವನ್ನು ಮಾಡಿ ಜೀವನದಲ್ಲಿ ಮುಂದುವರೆಯುತ್ತಾರೆ.ಮೊದಲ ಪ್ರೀತಿಯೇ ಹಾಗೆ ಅದರಲ್ಲಿ ತುಂಬಾ ಭಾವನೆಗಳು ಇರುತ್ತದೆ,ನೂರಕ್ಕೆ 90ರಷ್ಟು ಪ್ರೀತಿಯು ಸಿಗುವುದಿಲ್ಲ ಇನ್ನು 10% ಪ್ರೀತಿ ಮಾತ್ರ.

ಅದೃಷ್ಟ ಇದ್ದವರಿಗೆ ಮತ್ತು ಚೆನ್ನಾಗಿ ಅರ್ಥ ಮಾಡಿಕೊಂಡವರಿಗೆ ಮಾತ್ರ ಸಿಗುತ್ತದೆ ಅದೇನೇ ಆದರೂ ಹರಿಪ್ರಿಯವರು ಅವರ ಹಿಂದಿನ ಪ್ರೀತಿಯ ಜೀವನವನ್ನು ಮರೆತು ಇದೀಗ ವಶಿಷ್ಠ ಸಿಂಹ ಅವರನ್ನು ಮದುವೆಯಾಗಿ ಸಂತೋಷವಾಗಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ