ಹಲ್ಲಿ ದೇಹದ ಯಾವ ವಿಶೇಷ ಭಾಗದ ಮೇಲೆ ಬಿದ್ದರೆ ಒಳ್ಳೆಯದು..ಹಲ್ಲಿಯನ್ನು ನೋಡುವುದರಿಂದ ನಿಮ್ಮ ಜೀವನದ ಮೇಲೆ ಎಂತಹ ಪರಿಣಾಮ ಬೀರುತ್ತದೆ ನೋಡಿ ಯಾವಾಗಲಾದರೂ ನಮ್ಮ ಜೀವನದಲ್ಲಿ ಕಷ್ಟಕಾರ್ಪಣ್ಯಗಳು ಸಂಕಟಗಳು ಬರುವುದಾದರೆ ಸಂಕಷ್ಟಗಳು ಬರುವುದಕ್ಕೂ.

WhatsApp Group Join Now
Telegram Group Join Now

ಮುಂಚೆ ಭಗವಂತನು ನಮಗೆ ಒಂದಲ್ಲ ಒಂದು ರೂಪದಲ್ಲಿ ಅದರ ಮುನ್ಸೂಚನೆಯನ್ನು ನೀಡಿಯ ನೀಡುತ್ತಾನೆ ಆದರೆ ಅವುಗಳನ್ನು ಸಾಮಾನ್ಯರಾದ ನಾವು ತಿಳಿದುಕೊಳ್ಳುವುದು ಅಷ್ಟು ಸುಲಭವಾಗಿ ತಿಳಿದುಕೊಳ್ಳಲು ಆಗುವುದಿಲ್ಲ ನಾವು ಇಂದು ಎಂತಹ ಜೀವಿಯ ಬಗ್ಗೆ ಮಾತನಾಡಲು ಹೊರಟಿದ್ದೀವಿ ಎಂದರೆ ಅವುಗಳನ್ನ.

ನಾವುಗಳು ನಮ್ಮ ಮನೆಗಳಲ್ಲಿ ನೋಡಿರುತ್ತೇವೆ ಹೌದು ನಾವು ಹಲ್ಲಿಗಳ ಬಗ್ಗೆ ಮಾತನಾಡುತ್ತಿದ್ದೇವೆ ಇದು ಸಹ ಒಂದು ರೀತಿಯಲ್ಲಿ ಉಡುಗೊರೆಯಾಗಿದೆ ನಮಗೆ ಯಾವಾಗ ಸಂಕಷ್ಟಗಳು ಬರುತ್ತವೆಯೋ ಆಗ ಹಲ್ಲಿಗಳು ನಮಗೆ ಶುಭದ ಮತ್ತು ಅಶುಭದ ಮುನ್ಸೂಚನೆಗಳನ್ನು ನೀಡುತ್ತದೆ ಮಳೆಗಾಲದ ಮಳೆಯೂ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ ಎಂದರೆ ಹಲ್ಲಿಗಳು ಮನೆಯ ಒಳಗಡೆ ಬರಲು ಪ್ರಾರಂಭಿಸುತ್ತದೆ ಈ ಸಮಯದಲ್ಲಿ ಮನೆಯ ಹೊರಗಿನ ಕಿಟಕಿಗಳು ಅಥವಾ ಮನೆಯೊಳಗೆ ಇವುಗಳು ನಿಮಗೆ ಸುಲಭವಾಗಿ ನೋಡಲು ಸಿಗುತ್ತವೆ ಈ ಹಲ್ಲಿಗಳು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಅನೇಕ ಘಟನೆಗಳ ಸುಳಿವು ನೀಡುತ್ತದೆ.

ಎಂದು ನಿಮಗೆ ತಿಳಿದಿದೆಯೇ ಮನೆ ಒಳಗೆ ಬರುವಂತಹ ಹಲ್ಲಿಯ ನಡವಳಿಕೆಯು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ನಿಮಗೆ ನೀಡುತ್ತದೆ ಇಂದು ನಿಮಗೆ ಮಾಹಿತಿಯ ಕೊರತೆಯಿಂದಾಗಿ ಅನೇಕ ಬಾರಿ ನಿಮಗೆ ಇದು ಅರ್ಥವಾಗುವುದಿಲ್ಲ ವಾಸ್ತವವಾಗಿ ಮನೆ ಅಥವಾ ಕಚೇರಿಗಳಲ್ಲಿ.

ಹಲ್ಲಿಗಳು ಇರುವುದು ಹೊಸದೇನು ಅಲ್ಲ ನಿಮ್ಮ ಜೀವನದಲ್ಲಿ ಪ್ರಯೋಜನಕಾರಿ ಮತ್ತು ಹಾನಿಕಾರ ಘಟನೆಗಳಿಗೆ ಸಂಬಂಧಿಸಿದಂತೆ ಹಲ್ಲಿಗಳು ನಿಮಗೆ ಮುನ್ಸೂಚನೆಯನ್ನು ನೀಡುತ್ತವೆ ನಾವು ಇಂದು ನಿಮಗೆ ತಿಳಿಸಲು ಹೊರಟಿದ್ದೇವೆ ಹಲ್ಲಿಗಳು ನಿಮಗೆ ಅಪಜಯ ಮತ್ತು ಕೆಟ್ಟದಾಗುವುದರ ಬಗ್ಗೆ.

ಯಾವ ರೀತಿಯ ಮುನ್ಸೂಚನೆ ನೀಡುತ್ತದೆ ಎಂದು.ಹಲ್ಲಿಗಳು ಗೋಡೆಯ ಮೇಲಿಂದ ನಮ್ಮ ದೇಹದ ವಿಶೇಷವಾದ ಭಾಗಗಳ ಮೇಲೆ ಬಿದ್ದರೆ ಯಾವ ರೀತಿಯ ಪರಿಣಾಮಗಳು ಬೀರುತ್ತದೆ ಎಂದು,ಹಲ್ಲಿಗಳ ಮಧ್ಯ ನಡೆಯುವಂತಹ ಸಂಭೋಗದ ಬಗ್ಗೆ ಕೇಳೋಣ ಜೋಡಿ ಹಲ್ಲಿಗಳು ಸಂಭೋಗದಲ್ಲಿ ಇರುವುದನ್ನು.

ವ್ಯಕ್ತಿಯು ನೋಡಿದರೆ ಇದರ ಅರ್ಥ ಅವರು ಶೀಘ್ರದಲ್ಲೇ ತಮ್ಮ ಹಳೆಯ ಸ್ನೇಹಿತನನ್ನು ಭೇಟಿಯಾಗಲಿದ್ದಾರೆ ಎಂದು ಇಲ್ಲ ಎರಡು ಹಲ್ಲಿಗಳು ಜಗಳ ಮಾಡುವುದನ್ನು ನೋಡಿದರೆ ನೀವು ತಿಳಿದುಕೊಳ್ಳಿರಿ ಮುಂದಿನ ದಿನಗಳಲ್ಲಿ ನಿಮಗೆ ತುಂಬಾ ಆಪ್ತರಾದ ವ್ಯಕ್ತಿಗಳಿಂದ ಇಲ್ಲವೇ ನಿಮ್ಮ ಪ್ರೇಮಿಯೊಂದಿಗೆ ಜಗಳವಾಡುವ.

ಸಂಭವಿವಿದೆ ಎಂದು.ಊಟ ಮಾಡುವಾಗ ಹಲ್ಲಿಯನ್ನು ನೋಡಿದರೆ ಅದು ಕೂಡ ತುಂಬಾ ಶುಭ ಸೂಚನೆಯಾಗಿದೆ ಒಂದು ವೇಳೆ ನೀವು ಹೊಸ ಮನೆಯನ್ನು ಕೊಂಡುಕೊಂಡು ಆ ಹೊಸ ಮನೆಗೆ ಕಾಲಿಡುವಾಗ ಸತ್ತ ಹಲ್ಲಿಯನ್ನು ಕಂಡರೆ ಇದು ಬಹಳ.

ದೊಡ್ಡ ಅಪಶಕನವಾಗುತ್ತದೆ ಇದರ ಅರ್ಥ ಆ ಮನೆಯೂ ನಕಾರಾತ್ಮಕ ಶಕ್ತಿಯ ಪ್ರಭಾವವಿರುತ್ತದೆ ಎಂದು ಇದು ಮನೆಯಲ್ಲಿ ವಾಸಿಸುವ ಜನರ ಮೇಲೆ ಇದರ ಪರಿಣಾಮ ಬೀಳುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god