ಹಲ್ಲು ಒಸಡು ನೋವು ಹಾಗೂ ಹಲ್ಲುಗಳು ಜೂಮ್ ಅನ್ನುತ್ತಿದ್ದರೆ ದೇಶೀರೆಮಿಡಿ 30 ನಿಮಿಷದಲ್ಲಿ ರಿಲೀಫ್..
ಬಹಳ ಜನರುಗಳು ಯಾವುದೇ ಸಮಸ್ಯೆ ಬಂದರೂ ಸರಿಯೇ ಆದರೆ ಈ ಸಮಸ್ಯೆ ಮಾತ್ರ ಬರಬಾರದು ಎಂದುಕೊಳ್ಳುತ್ತಾರೆ ಅದು ಯಾವ ಸಮಸ್ಯೆ ಎಂದರೆ ಹಲ್ಲು ನೋವು. ಹಲ್ಲು ನೋವು ಬಂದಿದೆ ಎಂದರೆ ಆ ವ್ಯಕ್ತಿಯು ಯಾವ ಕೆಲಸವನ್ನು ಮಾಡುತ್ತಿದ್ದಾನೆ ಎನ್ನುವುದೇ ಅವನಿಗೆ ತಿಳಿದಿರುವುದಿಲ್ಲ ಆ ರೀತಿಯಾಗಿ ನಮಗೆ ನೋವಾಗುತ್ತಿರುತ್ತದೆ. ಜೊತೆಗೆ ತಲೆಯಲ್ಲೂ ಕೂಡ ನೋವು ಕಾಣಿಸಿಕೊಳ್ಳುತ್ತದೆ. ತಲೆಯಲ್ಲಿ ಜುಮ್ ಎನಿಸುವ ರೀತಿಯಲ್ಲಿ ಆಗುತ್ತಿರುತ್ತದೆ. ಹಲ್ಲಿನಲ್ಲಿರುವ ಹುಳುಕಲ್ಲು ಅಥವಾ ಅಲ್ಲಿನ ನೋವಿರಬಹುದು ಯಾವುದೇ ಸಮಸ್ಯೆಗಳಿರಲಿ ಅಂಥವರಿಗೆ ಬಹಳಷ್ಟು ಸಮಸ್ಯೆಗಳು ಕಾಡುತ್ತಿರುವುದೆಂದರೆ ಹಲ್ಲು ನೋವು, ಕಿವಿ ನೋವು.ಈ ರೀತಿಯ ಸಮಸ್ಯೆಗಳು ಯಾರಿಗಾದರೂ ಇದ್ದರೆ ಮತ್ತು ಬಹಳಷ್ಟು ಜನಗಳಿಗೆ ಹಲ್ಲು ನೋವು ಇದ್ದವರಿಗೆ ನಾನು ಇವತ್ತು ಒಂದು ಔಷಧಿಯನ್ನು ತೋರಿಸುತ್ತೇನೆ. ತುಂಬಾ ಅದ್ಭುತವಾಗಿ ಕೆಲಸ ಮಾಡುತ್ತದೆ ಯಾವ ರೀತಿಯಾಗಿ ಎಂದರೆ ನಿಮಗೆ ಆಸ್ಪತ್ರೆಯಲ್ಲಿ ವೈದ್ಯರು 5 ಅಥವಾ 10 ರೂಪಾಯಿನ ಮಾತ್ರೆಯನ್ನು ಬರೆದರು ಕೂಡ.

ಅದು ಅರ್ಧ ತಾಸಿನಲ್ಲಿ ವಾಸಿಯಾಗುತ್ತದೆ ಎಂದು ಹೇಳಿದರು ನಾವು ಏಳುವ ಔಷಧಿ ಇದಕ್ಕಿಂತ ಅದ್ಭುತವಾಗಿ ಕೆಲಸ ನಿರ್ವಹಿಸುತ್ತದೆ. ಒಂದು ಬಾರಿ ಇದರ ರಸ ಅಥವಾ ನೀರನ್ನು ಬಾಯಿಗೆ ಹಾಕಿಕೊಂಡು ಮುಕ್ಕಳಿಸಿ ಉಗಿದರೆ ತಕ್ಷಣವೇ ಹಲ್ಲು ನೋವು ಕಡಿಮೆಯಾಗುತ್ತದೆ. ಇದು ಬಹಳಷ್ಟು ಜನಗಳಿಗೆ ತಿಳಿದಿಲ್ಲ,ತುಂಬಾನೇ ಜನ ಈ ಗಿಡವನ್ನು ನೋಡಿ ಏನು ಅಂದುಕೊಂಡಿದ್ದಾರೆ ಎಂದರೆ ಇದು ಗಬ್ಬಿನ ಗಿಡವೆಂದು ಮನೆ ಮುಂದೆ ಇದ್ದರೂ ಅಥವಾ ರಸ್ತೆಗಳಲ್ಲಿ ಬೆಳೆದಿದ್ದರೂ ಹೊಲಗಳಲ್ಲಿ ಇದ್ದರೂ ಅದನ್ನು ಕಿತ್ತು ಬಿಸಾಕುತ್ತಾರೆ. ಇದು ಮೊದಲನೇ ಮಳೆ ಬಂದಾಗ ಮಾತ್ರವಷ್ಟೇ ಬಹಳಷ್ಟು ಕಡೆ ಅರಡುತ್ತಿರುತ್ತದೆ. ಮರಗಳ ಬುಡದಲ್ಲೇ ಹುಟ್ಟಿಕೊಳ್ಳುತ್ತೆ ಈ ಒಂದು ಗಿಡ ದಯವಿಟ್ಟು ಇದರ ಹೆಸರು ನನಗೂ ಸರಿಯಾಗಿ ತಿಳಿದಿಲ್ಲ ಏಕೆಂದರೆ ಒಬ್ಬ ಒಬ್ಬ ವ್ಯಕ್ತಿಯು ಒಂದೊಂದು ಹೆಸರಿನಿಂದ ಹೇಳುತ್ತಾನೆ. ಇದನ್ನು ಕೆಲವರೆಲ್ಲ ಗಬ್ಬು ಗಿಡವೆಂದು ಕರೆಯುತ್ತಾರೆ.

WhatsApp Group Join Now
Telegram Group Join Now

ಯಾಕೆಂದರೆ ಇದರ ಹೆಸರು ಸರಿಯಾಗಿ ತಿಳಿಯದೆ ಇರುವುದರಿಂದ ನನಗೆ ಗೊತ್ತಿಲ್ಲವೆಂದು ನಾನು ಹೇಳುತ್ತೇನೆ ಆದರೆ ಈ ವಿಡಿಯೋದಲ್ಲಿ ನಾನು ಅದನ್ನು ಸರಿಯಾಗಿ ತೋರಿಸುತ್ತಿದ್ದೇನೆ. ಒಬ್ಬ ಟೈಲ್ಸ್ ಕೆಲಸ ಮಾಡುವ ವ್ಯಕ್ತಿ ಕೆಲಸಕ್ಕೆ ಬರದೇ ಇದ್ದಾಗ ನಾನು ಯಾಕೆ ನೀವು ಕೆಲಸಕ್ಕೆ ಬಂದಿಲ್ಲವೆಂದು ಕೇಳಿದಾಗ ಅವನು ನನಗೆ ಹಲ್ಲು ನೋವಿದೆ ಆದ್ದರಿಂದ ನಾನು ಕೆಲಸಕ್ಕೆ ಬರುತ್ತಿಲ್ಲ ಎಂದು ಹೇಳುತ್ತಾನೆ. ನಾನು ಅವನಿಗೆ ಹಲ್ಲಿನ ನೋವು ಆದರೆ ಏನು ಮಾಡುತ್ತೀಯಾ ಎಂದು ಕೇಳಿದೆ ಬಂದೆ ಎಂದು ಹೇಳಿ ಹೋಗಿ ಒಂದು ಗಿಡವನ್ನು ಕಿತ್ತುಕೊಂಡು ಬಂದು ಈ ಗಿಡವನ್ನು ಕಷಾಯ ಮಾಡಿಕೊಂಡು ಕುಡಿದು ಮುಕ್ಕಳಿಸಿ ಉಗಿಯುತ್ತೇನೆ ಅದರಿಂದ ಹಲ್ಲು ನೋವು ಹೋಗುತ್ತದೆ ಎಂದು ಹೇಳಿದ. ಆ ವ್ಯಕ್ತಿ ಒಬ್ಬ ವೈದ್ಯನು ಕೂಡ ಅಲ್ಲ ಅವನಿಗೆ ಇದರ ಬಗ್ಗೆ ತುಂಬಾ ತಿಳಿದಿದ್ದು ನನಗೂ ಇದರ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ನೋಡಿ.