ಹಳೆಯ ಬಣ್ಣ ಮಾಸಿದ ಹರಿದ ಬೇಡದ ಲೆಗ್ಗಿಂಗ್ಸ್ ಇದ್ದರೆ ಸಾಕು ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತದೆ… ಲೆಗ್ಗಿನ್ಸ್ ಬಟ್ಟೆ ಹಳೆಯದಾಗಿದೆಯಾ ಅರಿದು ಹೋಗಿದ್ದೆಯಾ ಅಥವಾ ಎಲೆಕ್ಟ್ರಿಕ್ ಹೋಗಿದ್ದೀಯಾ ಹಾಗಿದ್ದರೆ ಇದನ್ನ ಕಸಕ್ಕೆ ಎಸೆಯುವ ಬದಲು ಈ ರೀತಿ ತನ್ನ ಬಳಸಿನೋಡಿ ಇದು ನಿಮ್ಮ ಮನೆಯ ದೊಡ್ಡ ಕೆಲಸಕ್ಕೆ ಬರುತ್ತದೆ ಇದರಿಂದ ನಿಮ್ಮ ಮನೆಯ.

WhatsApp Group Join Now
Telegram Group Join Now

ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತದೆ. ನಮ್ಮೆಲ್ಲರ ಮನೆಯಲ್ಲೂ ಹಳೆಯದಾದ ಎಲೆಸ್ಟ್ರಿಕ್ ಹೋಗಿರುವಂತಹ ಅಥವಾ ತೂತಾಗಿರುವಂತಹ ಲೆಗ್ಗಿಂಗ್ಸ್ ಗಳು ಇದ್ದೇ ಇರುತ್ತದೆ ಅಥವಾ ಟೀ ಶರ್ಟ್ ಗಳು ಇದ್ದೇ ಇರುತ್ತದೆ ಇದನ್ನೆಲ್ಲಾ ನಾವು ಏನು ಮಾಡುತ್ತೇವೆ ಉಪಯೋಗಕ್ಕೆ ಬರುವುದಿಲ್ಲ ಎಂದು ಕಸಕ್ಕೆ ಬಿಸಾಕುತ್ತೇವೆ ಆದರೆ ನೀವು ಈ ರೀತಿ ಮಾಡುವುದಕ್ಕೆ.

ಹೋಗಬೇಡಿ ಇದರಿಂದ ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತದೆ ಇದರಿಂದ ಒಂದು ಉಪಯುಕ್ತವಾಗಿರುವ ವಸ್ತುವನ್ನು ನೀವು ಮನೆಯಲ್ಲೇ ತಯಾರಿಸಿಕೊಳ್ಳಬಹುದು ಅದು ಏನು ಎಂದು ಯೋಚನೆ ಮಾಡುತ್ತಿದ್ದೀರಾ ಅದೇ ಡೆಸ್ಟಿಂಗ್ ಮಾಪ್ ನೋಡಿ ಈ ರೀತಿಯ ಲೆಗ್ಗಿನ್ಸ್ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಹಾಳಾಗಿರುವಂತಹ ಲೆಗ್ಗಿನ್ಸ್ ಅನ್ನು ತೆಗೆದುಕೊಂಡು ಇದರ ಎಲಾಸ್ಟಿಕ್ ಪಾರ್ಟ್ ಇರುತ್ತದೆ ಎಲ್ಲಾ ಅದನ್ನು ಈ ರೀತಿ ಕತ್ತರಿಸಿಕೊಳ್ಳಿ ನಂತರ ಒಂದು ಇಂಚಿನಷ್ಟು ಇದನ್ನು ಮಡಚಿಕೊಳ್ಳಿ ನಂತರ ಇದನ್ನು ಈ ರೀತಿ ಮಡಚಿಕೊಂಡು ಸರಿಯಾಗಿ ಒಂದು ಸಲ ಸೆಟ್ ಮಾಡಿಕೊಂಡು ಆಮೇಲೆ ಕತ್ತರಿಸಿಕೊಳ್ಳಿ ನೋಡಿ ಇಷ್ಟು ಉದ್ದಕ್ಕೆ ನಾನು ಕತ್ತರಿಸಿ ಕೊಳ್ಳುತ್ತಿದ್ದೇನೆ ಈಗ ಇಷ್ಟಿಷ್ಟು ಉದ್ದಕ್ಕೆ.

ನಾನು ಇವುಗಳನ್ನ ಕತ್ತರಿಸಿಕೊಂಡಿದ್ದೇನೆ, ನಂತರ ಏನು ಮಾಡಬೇಕು ಎಂದರೆ ಉದ್ದವನ್ನು ನೋಡಿಕೊಳ್ಳಿ ಜಾಸ್ತಿ ಏನಾದರೂ ಉದ್ದವಿತ್ತು ಎಂದರೆ ಕೆಳಗಡೆ ಭಾಗವನ್ನ ಸ್ವಲ್ಪ ಕತ್ತರಿಸಿಕೊಳ್ಳಿ ನಂತರ ಅದನ್ನು ತೆಗೆದುಬಿಡಿ ಆನಂತರ ಈ ರೀತಿ ಎಲ್ಲವನ್ನು ಚಿಕ್ಕ ಚಿಕ್ಕದಾಗಿ ಬೇರೆ ಬೇರೆಯಾಗಿ ನಾನು ಮಾಡಿಕೊಂಡಿದ್ದೇನೆ ಈಗ ಏನು ಮಾಡಬೇಕು ಎಂದರೆ ಈ.

ಹೊಲಿಗೆ ಹಾಕಿರುವುದನ್ನು ಈ ರೀತಿ ಯಾಗಿ ಕತ್ತರಿಸಿಕೊಳ್ಳಬೇಕಾಗುತ್ತದೆ ಪ್ರತಿಯೊಂದು ಹೋಲಿಗೆ ಇರುವಂತಹ ಜಾಗವನ್ನ ಅಷ್ಟೇ ಕತ್ತರಿಸಿಕೊಳ್ಳಿ ನೋಡಿ ಈ ರೀತಿಯಾಗಿ ಕತ್ತರಿಸಿಕೊಂಡರೆ ಹೀಗೆ ಪೀಸ್ಗಳು ನಮಗೆ ಸಿಗುತ್ತದೆ ಈ ಎಲ್ಲಾ ಫೀಸ್ಗಳನ್ನು ಕೂಡ ಈಗ ಏನು ಮಾಡಬೇಕು ಎಂದರೆ ಬೇರೆ ಬೇರೆಯಾಗಿ ಒಂದೊಂದೇ ಪೀಸ್ಗಳನ್ನ ಎತ್ತಿಕೊಂಡು ಹೀಗೆ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಮೇಲಿನ ಭಾಗದಲ್ಲಿ ಸ್ವಲ್ಪ ಮಡಚಿಕೊಳ್ಳಬೇಕಾಗುತ್ತದೆ ಆಮೇಲೆ ಈ ರೀತಿಯಾಗಿ ಕತ್ತರಿಸಿಕೊಳ್ಳಬೇಕು ಮ್ಯಾಪ್ಇರುತ್ತದೆಯಲ್ಲ ಅದೇ ರೀತಿ ಹತ್ತಿರ ಹತ್ತಿರ ಕತ್ತರಿಸಿಕೊಂಡು ಹೋಗಿ ಹೀಗೆ ಉದ್ದಕ್ಕೆ ಸ್ವಲ್ಪ ಉದ್ದವನ್ನು ಬಿಟ್ಟು ಕತ್ತರಿಸಿಕೊಳ್ಳಿ ಆಮೇಲೆ ಇದನ್ನ ಎಳೆಯಬೇಕು ಎಳೆದಾಗ ಇದು ನಿಮಗೆ ಮ್ಯಾಪ್ ರೀತಿ ಆಗುತ್ತದೆ ನೋಡಿ ಈ ರೀತಿ ಪ್ರತಿಯೊಂದು ಪೀಸ್ಗಳನ್ನ ಈ ರೀತಿ.

ಕತ್ತರಿಸಿಕೊಂಡು ರೆಡಿ ಮಾಡಿಕೊಳ್ಳಬೇಕು. ಇಷ್ಟು ಮಾಡಿದರೆ ಸಾಕು ನೋಡಿ ನಾನೀಗ ಎಲ್ಲಾ ಪೀಸ್ ಗಳನ್ನು ಇದೇ ರೀತಿ ರೆಡಿ ಮಾಡಿ ಇಟ್ಟುಕೊಂಡಿದ್ದೇನೆ ಎಲ್ಲಾ ಕೂಡ ತಯಾರಾಗಿದೆ ಇಷ್ಟು ಮಾಡಿದ ಮೇಲೆ ಇವುಗಳನ್ನ ಈಗ ಸೆಟ್ ಮಾಡಿಕೊಳ್ಳಬೇಕಾಗುತ್ತದೆ ಹೇಗೆ ಸೆಟ್ ಮಾಡುವುದು ಇದಕ್ಕೆ ನಮ್ಮೆಲ್ಲರಿಗೂ ಒಂದು ಕೋಲ್ ಬೇಕಾಗುತ್ತದೆ ನೋಡಿ ನಿಮಗೆ.

ಎಷ್ಟು ಉದ್ದ ಬೇಕು ಅಷ್ಟು ಉದ್ದದ ಕೋಲನ್ನು ತೆಗೆದುಕೊಳ್ಳಿ ನಂತರ ನಾವು ತಯಾರಿಸಿಕೊಂಡಿರುವ ಲೆಗ್ಗಿನ್ ಫೀಸ್ಗಳನ್ನ ಇದಕ್ಕೆ ಹೀಗೆ ಸುತ್ತಿಕೊಳ್ಳಬೇಕಾಗುತ್ತದೆ ಈ ರೀತಿ ಸುತ್ತುಕೊಳ್ಳುವುದರಿಂದ ನಿಮಗೆ ಒಂದು ಸ್ವಲ್ಪ ದಪ್ಪ ಬರುತ್ತದೆ ಹಾಗೆ ಗಟ್ಟಿಯಾಗಿ ಕೂಡ ಇರುತ್ತದೆ ಹೊರಗಡೆಯಿಂದ ನಾವು ಕಟ್ಟಿದರೆ ಅದು ಅಷ್ಟು ಗ್ರಿಪ್ ಆಗಿ ಇರುವುದಿಲ್ಲ ಅಷ್ಟು ಚೆನ್ನಾಗಿ ಬರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

By god