ಹಸಿದು ಸತ್ತರು ಅಡ್ಡಿಲ್ಲ ಇಂತಹವರ ಮನೆಯಲ್ಲಿ ಮಾತ್ರ ಊಟವನ್ನು ಮಾಡಬೇಡಿ

WhatsApp Group Join Now
Telegram Group Join Now

ಹಸಿದು ಪ್ರಾಣ ಹೋದರೂ ಚಿಂತೆ ಇಲ್ಲ. ಆದರೆ ಇಂತಹ ಜನರು ಮನೆಯಲ್ಲಿ ಮಾತ್ರ ಊಟ ಮಾಡಬೇಡಿ. ಕಷ್ಟಗಳು ಬೆನ್ನಟ್ಟುತ್ತವೆ ಅನ್ನೋ ರಹಸ್ಯ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡತೀನಿ. ಹಿಂದೂ ಧರ್ಮದಲ್ಲಿ ಹಲವಾರು ಪುರಾಣಗಳು ಇವೆ. ಇದರಲ್ಲಿ ಗರುಡ ಪುರಾಣ ಕೂಡ ಒಂದಾಗಿದೆ. ಇದು ಪುರಾಣಕ್ಕೆ ತನ್ನದೇ ಆದಂತಹ ವಿಶೇಷ ಸ್ಥಾನಮಾನ ಇದೆ. ಇದರಲ್ಲಿ ಸುಮಾರು 279 ಅಧ್ಯಯಗಳು ಮತ್ತು 18,000 ಶ್ಲೋಕಗಳು ಇವೆ. ಸಾಮಾನ್ಯ ಮನುಷ್ಯರಿಗಾಗಿ ಕೆಲವೊಂದು ಮಾರ್ಗದರ್ಶನ ಹಾಗೂ ಸಲಹೆಗಳನ್ನ ಈ ಶ್ಲೋಕಗಳಲ್ಲಿ ನೀಡಲಾಗಿದೆ. ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ನಾವು ಕೆಲವು ವ್ಯಕ್ತಿಗಳ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು ಅಂತ ಹೇಳಲಾಗಿದೆ.

ಈ ರಹಸ್ಯ ನಿಮಗೆ ಗೊತ್ತಿರಲಿಕ್ಕಿಲ್ಲ. ಅದನ್ನ ಈ ವಿಡಿಯೋದಲ್ಲಿ ನಾವ್ ಹೇಳ್ತೀವಿ. ಹಾಗಾಗಿ ಮಿಕ್ಸ್ ಮಾಡಿ ಪೂರ್ತಿಯಾಗಿ ನೋಡಿ. ಸಾಮಾನ್ಯವಾಗಿ ನಾವು ತಿಂತೀವಿ ಅನ್ನೋದರ ಮೇಲೆ ನಮ್ಮ ವರ್ತನೆ ಇರುತ್ತೆ. ಸಾತ್ವಿಕ ಆಹಾರ ಸೇವನೆ ಮಾಡಿದ್ರೆ ಮನಸ್ಸು ಶಾಂತವಾಗಿರುತ್ತೆ. ತಾಮಸಿಕ ಆಹಾರ ತಿಂದ್ರೆ ಅಗ್ರೆಸಿವ್ ಆಗಿರುತ್ತೆ. ಈ ಅಗ್ರೆಸಿವ್‌ನೆಸ್ ಒಳ್ಳೆಯದಕ್ಕೆ ಬಳಕೆ ಆಗುತ್ತೆ ಅಂತ ಹೇಳಲಾಗೋದಿಲ್ಲ. ಇದರಲ್ಲಿ ಪ್ರಮುಖ ವಿಚಾರ ಅಂತಂದ್ರೆ ನಾವು ಸೇವನೆ ಮಾಡುವಂತಹ ಆಹಾರವು ನಕಾರಾತ್ಮಕ ಅಂಶಗಳನ್ನು ಆಕರ್ಷಿಸಿ ಈ ಸೇವನೆ ಮಾಡಿದವರ ದೇಹದಲ್ಲಿ ಅದು ಹೋಗಿ ಸೇರಿಕೊಳ್ಳುತ್ತೆ. ಇದ್ರಿಂದ ವ್ಯಕ್ತಿಯ ಬದುಕಿನಲ್ಲಿ ನಕಾರಾತ್ಮಕ ಪರಿಣಾಮ ಉಂಟಾಗುತ್ತೆ.


ಭಾರತೀಯರು ತಮ್ಮ ಸಂಸ್ಕೃತಿ ಅಥವಾ ಸಂಪ್ರದಾಯಕ್ಕೆ ಅನುಗುಣವಾಗಿ ತಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಮನೆಯಲ್ಲಿ ಆಹಾರ ಸೇವನೆ ಮಾಡ್ತಾರೆ. ಇದು ಸಹಜ. ಯಾರ ಮನೆಯಲ್ಲಾದರೂ ಆಹಾರ ಸೇವನೆ ಮಾಡುವುದು ಅವರೊಂದಿಗೆ ನಮಗೆ ಇರುವಂತಹ ಅನ್ಯೋನ್ಯತೆ ಮತ್ತು ನಿಕಟ ಸಂಬಂಧವನ್ನ ತಿಳಿಸುತ್ತೆ. ಆದ್ರೆ ಇವತ್ತಿನ ವಿಡಿಯೋ ದಲ್ಲಿ ನಾವು ಆಹಾರ ಸೇವನೆ ಮಾಡಲೇಬಾರದದಂತಹ ಕೆಲವು ಜನರ ಬಗ್ಗೆ ತಿಳಿಸ್ತಾ ಇದ್ದೀವಿ. ಒಬ್ಬ ಅಪರಾಧಿಯ ಮನೆಯಲ್ಲಿ ಯಾವತ್ತೂ ಆಹಾರ ಸೇವನೆ ಮಾಡಬಾರದು. ಗರುಡ ಪುರಾಣದ ಪ್ರಕಾರ ಒಬ್ಬ ಕಳ್ಳನ ಮನೆಯಲ್ಲಿ ಊಟ ಮಾಡೋದ್ರಿಂದ ನೀವು ಕೂಡ ಆತ ಮಾಡಿದಂತಹ ದುಷ್ಕೃತ್ಯಗಳಲ್ಲಿ ಪಾಲುದಾರರಾಗುತ್ತೀರಿ.

ಇಂಥವರ ಮನೆಯಲ್ಲಿ ದುಷ್ಕೃತ್ಯಗಳನ್ನು ಮಾಡಿ ಗಳಿಸಿರುವಂತಹ ಹಣದಿಂದ ಆಹಾರವನ್ನು ಖರೀದಿ ಮಾಡಿದಲಾಗುತ್ತದೆ. ಈ ಆಹಾರವನ್ನು ತಿಂದರು ಕೂಡ ಕಳ್ಳತನದಲ್ಲಿ ಭಾಗಿಯಾದ ಫಲವೇ ಸಿಗುತ್ತೆ. ಹಾಗೆ ಕಳ್ಳನು ನಿಮ್ಮನ್ನು ಕೂಡ ತನ್ನ ಗುರಿಯನ್ನಾಗಿಸಿಕೊಳ್ಳಬಹುದು. ಯಾವುದೇ ಮಹಿಳೆ ಉದ್ದೇಶಪೂರ್ವಕವಾಗಿ ಮೋಸ, ಅನೈತಿಕತೆ ಮತ್ತು ಇತರ ಕೆಲವೊಂದು ಕೆಟ್ಟ ಕಾರ್ಯದಲ್ಲಿ ತೊಡಗಿಕೊಂಡಿದ್ದರೆ ಆಗ ಇದು ದೇವರ ಹಾಗು ಸಮಾಜದ ದೃಷ್ಟಿಯಲ್ಲಿ ತಪ್ಪು ಅಂತ ಪರಿಗಣಿಸಲಾಗುತ್ತೆ. ಇಂಥವರ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು.

ಇದರಿಂದ ಆಕೆಯ ಪಾಪಕರ್ಮದಲ್ಲಿ ನೀವು ಕೂಡ ಪಾಲುದಾರರುಬೇಕಾಗುತ್ತೆ ದುಬಾರಿ ಬಡ್ಡಿಗೆ ಸಾಲ ಕೊಡೋ ಮನುಷ್ಯನ ಮನೆಯಲ್ಲಿ ಕೂಡ ಊಟ ಮಾಡಬಾರದು. ಇಂತಹ ವ್ಯಕ್ತಿ ಯಾವುದೇ ಕಾರಣವಿಲ್ಲದೆ ತುಂಬಾ ದುಬಾರಿ ದುಡ್ಡಿಗೆ ಹಣವನ್ನ ಸಾಲದ ರೂಪದಲ್ಲಿ ನೀಡಿದ್ದಾನೆ. ಇಂತವರು ಬೇರೆಯವರ ಸಮಸ್ಯೆಯನ್ನು ಗುರಿಯಾಗಿಸಿಕೊಂಡು. ತಕ್ಷಣವೇ ಅವರಿಂದ ಲಾಭ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟರೆ ತಮ್ಮ ಚಾಣಾಕ್ಷತೆಯಿಂದ ಇವರು ಜನರನ್ನು ಗುರಿಯಾಗಿಸುತ್ತಾರೆ.

ಹಣಕ್ಕಾಗಿ ಇವರು ಸ್ನೇಹಿತರನ್ನು ಕೂಡ ತಮ್ಮ ಜಾಲದಲ್ಲಿ ಬೀಳಿಸುತ್ತಾರೆ. ಇಂಥವರ ಮನೆಯಲ್ಲಿ ಎಂದಿಗೂ ಆಹಾರ ಸೇವನೆ ಮಾಡಬೇಡಿ. ತನ್ನ ಕೋಪದ ಮೇಲೆ ನಿಯಂತ್ರಣ ಇಲ್ಲದೆ ಇರುವಂತಹ ವ್ಯಕ್ತಿಯ ಮನೆಯಲ್ಲಿ ಆಹಾರ ಸೇವನೆ ಮಾಡುವುದನ್ನು ತಪ್ಪಿಸಬೇಕು. ಕೋಪದಲ್ಲಿ ಹಿಂಸೆಗೆ ತಿರುಗುವ ವ್ಯಕ್ತಿಗಳು ತುಂಬಾ ಅಪಾಯಕಾರಿಯಾಗಿರುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god