ನಮಸ್ಕಾರ ಪ್ರಿಯ ವೀಕ್ಷಕರೆ, ಬೆಳ್ಳುಳ್ಳಿಯ ಆರೋಗ್ಯದ ಲಾಭಗಳನ್ನು ಕುರಿತಾಗಿ ಮಾಹಿತಿಗಳನ್ನು ನೋಡೋಣ. ದಿವ್ಯ ಔಷಧಿ ಅಂತ ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಇದೊಂದು ಅದ್ಭುತವಾಗಿರುವಂತಹ ಉಷ್ಣ ವೀರ್ಯ ಗುಣವನ್ನು ಹೊಂದಿರುವಂತಹ ಪದಾರ್ಥ ಅಂತ ಹೇಳುತ್ತಾರೆ. ಇದು ಮೆದ್ಯೋ ಅಂತ ಹೇಳಿದ್ದಾರೆ . ಸರ್ವ ರೋಗಗಳಲ್ಲದೆ ಇದು ವಾತರೋಗ ಗಳನ್ನು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ. ಪರಿಣಾಮಕಾರಿಯಾಗಿ ಆ ರೋಗಗಳು ಗುಣಪಡಿಸುವ ಒಂದು ವ್ಯವಸ್ಥೆಯನ್ನು ಶರೀರದಲ್ಲಿ ಇದು ಕ್ರಿಯಾಶೀಲನೆ ಗೊಳಿಸುತ್ತದೆ.

WhatsApp Group Join Now
Telegram Group Join Now

ಓಂ ಗುರು ಶ್ರೀ ಬಸವಲಿಂಗಾಯ ನಮಃ ಓಂ ನಮಃ ಶಿವಾಯ . ಇವತ್ತಿನ ಸಂಚಿಕೆಯಲ್ಲಿ ಬೆಳ್ಳುಳ್ಳಿಯ ಆರೋಗ್ಯದ ಲಾಭದ ಬಗ್ಗೆ ಕುರಿತಾಗಿ ಮಾಹಿತಿಗಳನ್ನು ನೋಡೋಣ. ಆತ್ಮೀಯರೇ ಬೆಳ್ಳುಳ್ಳಿ ಅದ್ಭುತವಾಗಿರುವಂತಹ ಒಂದು ದಿವ್ಯ ಔಷಧಿ ಅಂತ ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾಗುತ್ತಿದೆ. ಹಲವಾರು ಔಷಧಿಗಳ ತಯಾರಿಕೆಯಲ್ಲಿ ಬೆಳ್ಳುಳ್ಳಿಯನ್ನು ಬಳಸಿಕೊಳ್ಳುತ್ತಾರೆ. ಹೀಗೆ ಹಲವಾರು ಬಗೆಯ ಔಷಧಿಗಳಲ್ಲಿ ರೋಗಗಳನ್ನು ನಿವಾರಣೆ ಮಾಡುವಲ್ಲಿ. ಏನ್ ಬೆಳ್ಳುಳ್ಳಿಯನ್ನು ಬಳಸುವುದನ್ನು ನಾವು ಕಾಣಬಹುದು.


ಅದರಲ್ಲಿರುವಂತಹ ಪೋಷಕಾಂಶಗಳು ಔಷಧಿ ತತ್ವಗಳನ್ನು ನಾವು ಗಮನಿಸಬೇಕಾದರೆ. ಅದ್ಭುತವಾಗಿರುವಂತ ಪೋಷಕಾಂಶಗಳು ನಾವು ಕಾಣಬಹುದು. ಔಷಧೀಯ ಸತ್ವಗಳು ಕೂಡ ಇದರಲ್ಲಿ ವೆ . ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ಇದು ಒಂದು ಅದ್ಭುತವಾಗಿರುವಂತಹ ಉಷ್ಣ ವೀರ್ಯ ಹೊಂದಿರುವಂತಹ ಪದಾರ್ಥ ಅಂತ ಹೇಳುತ್ತಾರೆ. ಇದು ವಿಷ್ಣು ವೀರ್ಯ ಒಂದಿದ್ದರೂ ಕೂಡ ಇದರಲ್ಲಿ ನಾವು ರಸಗಳನ್ನು ನೋಡುತ್ತಾ ಹೋದರೆ. ಇದರಲ್ಲಿ ಮಧುರ ರಸ ಇದೆ. ಲವಣರಸವಿದೆ. ಕಷಾಯ ರಸ. ಐದು ರಸಗಳಿವೆ. ಮಧುರ ಅಂದರೆ ಸಿಹಿ.

ಉಪ್ಪು ಕಾರ, ಕಹಿ, ಮತ್ತು ಹೋಗರು, ಐದು ಹೆಸರುಗಳನ್ನು ಸಂಸ್ಕೃತ ಕನ್ನಡದಲ್ಲಿ ಹೇಳುತ್ತಾ ಇದ್ದೇವೆ. ಮಧುರ ಅಂದರೆ ಸಿಹಿ ರಸ. ಆಮೇಲೆ ಲವಣ ಅಂದರೆ ಉಪ್ಪು. ಟಿತ್ತಾ ಅಂತ ಹೇಳಿದರೆ ಅದು ಕಹಿ. ಕಟು ಅಂತ ಹೇಳಿದರೆ ಅದು ಕಾರ. ಕಷಾಯ ಅಂತ ಹೇಳಿದರೆ ಅದು ಹೋಗರೂ. ಐದು ರಸಗಳನ್ನು ಹೊಂದಿರುವಂತಹ ಬೆಳ್ಳುಳ್ಳಿ. ಇದರಲ್ಲಿ ನೀವು ಗುಣಗಳನ್ನು ಗಮನಿಸುತ್ತಾ ಹೋದರೆ. ಇದು ಇದು ಮೃದುವನ್ನು ನೀಡುತ್ತದೆ ಶರೀರಕ್ಕೆ. ಬೃದತ್ವವನ್ನು ಕೊಡುತ್ತದೆ. ಆಮೇಲೆ ಇದು ಸರ್ ಅಂತ ಹೇಳಿದರೆ.

ಸರಿಸುವುದು ಜರಗಿಸುವುದು ಸಂಸ್ಕೃತದಲ್ಲಿ ಸರ್ ಅಂತ ಹೇಳಿದರೆ. ಅದು ಚಲನಾತ್ಮಕವಾಗಿರುವಂತ ಶಕ್ತಿಯನ್ನು ತುಂಬುವ ಒಂದು ಅಂಶವನ್ನು ಹೊಂದಿದೆ ಎಂದು ಅರ್ಥ. ಆಮೇಲೆ ಸರ್ಕ್ಯುಲೇಶನ್ ಅನ್ನು ಶರೀರದಲ್ಲಿ ಇದು ಹೆಚ್ಚು ಮಾಡುತ್ತದೆ. ಅಂತ ಅರ್ಥವಾಗುತ್ತದೆ. ಆಮೇಲೆ ಇದು ಮೇಧ್ಯ ಅಂತ ಹೇಳುತ್ತಾರೆ. ಆಮೇಲೆ ಈ ಬೆಳ್ಳುಳ್ಳಿಯಲ್ಲಿ ಬಹಳ ಮುಖ್ಯವಾಗಿ ನಾವು ಗಮನಿಸುವುದಾದರೆ ಇದು ಒಂದು ಬಗ್ನ ಸಂಧಾನವನ್ನು ಮಾಡುವಂತ ಶಕ್ತಿಯನ್ನು ಹೊಂದಿದೆ.

ಅಂದರೆ ಜೋಡಿಸುವ ಶಕ್ತಿ ಅಂದರೆ ಎರಡು ಭಾಗವಾಗಿ ಮೂಳೆಗಳು ಏನಾದರೂ ಸಿಲುವುದು. ಎಂಥಾ ಸಮಸ್ಯೆಗಳು ಬರುತ್ತವೆಲ್ಲ. ಅದನ್ನು ಕೊಡಿಸುವ ಕೆಲಸ ಇದು ಮಾಡುತ್ತದೆ ಅಂತ ಆಯುರ್ವೇದ ಶಾಸ್ತ್ರದಲ್ಲಿ ಹೇಳುತ್ತಾರೆ. ಬಹಳ ಮುಖ್ಯವಾಗಿ ಇದನ್ನು ಗಮನಿಸುವುದಾದರೆ. ಇದರ ಪದಾರ್ಥ ವಿಜ್ಞಾನವನ್ನು ತಿಳಿದುಕೊಳ್ಳುವುದಾದರೆ. ಇದು ಯಾವ ಯಾವ ರೋಗಗಳಿಗೆ ಔಷಧಿಕ್ಕೆ ಕೊಡುತ್ತದೆ ಅಂತ ನೋಡಬಹುದಾಗಿದೆ. ಇದರ ಪದಾರ್ಥವನ್ನು ನೋಡುವುದಾದರೆ ಇದು ಉಷ್ಣ ವೀರ್ಯ ಹೊಂದಿದೆ. ಇದು ಕಟು ಅಂಶವನ್ನು ಹೊಂದಿದೆ.

ಹೀಗಾಗಿ ಇದು ತಪರೋಗಗಳಷ್ಟೇ ಅಲ್ಲದೆ. ವಾತ ರೋಗಗಳನ್ನು ಕೂಡ ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ. ವಾತಕೆ ಸಂಬಂಧ ಪಟ್ಟಿರುವ 80 ರೋಗಗಳಲ್ಲಿ ಕಫಕ್ಕೆ ಸಂಬಂಧಪಟ್ಟಿರುವ 20 ರೋಗಗಳಲ್ಲಿ ಇದು ಪರಿಣಾಮಕಾರಿಯಾದ ಒಂದು ವ್ಯವಸ್ಥೆಯನ್ನು ಶರೀರದಲ್ಲಿ ಸೃಷ್ಟಿ ಮಾಡುತ್ತದೆ. ಪರಿಣಾಮಕಾರಿಯಾಗಿ ಆಯೋಗಗಳನ್ನು ಗುಣಪಡಿಸುವ ಒಂದು ವ್ಯವಸ್ಥೆಯನ್ನು ಶರೀರದಲ್ಲಿ ಕ್ರಿಯಾಶೀಲಗೊಳಿಸುತ್ತದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು