ಹಾರ್ಟ್ ಅಟ್ಯಾಕ್ ತಡೆಗಟ್ಟಲು ಐದು ವಿಶೇಷ ಆಹಾರಗಳು ಹಾಗೂ ಮನೆಮದ್ದು..ಇವತ್ತು ಕೊಲೆಸ್ಟ್ರಾಲ್ ಬಗ್ಗೆ ಯಾರಿಗೆ ಭಯವಿಲ್ಲ ಕೊಲೆಸ್ಟ್ರಾಲ್ ಎಂದರೆ ಸಾಕು ಅಯ್ಯೋ ನನಗೆ ಕೊಲೆಸ್ಟ್ರಾಲ್ ಬಂದುಬಿಟ್ಟಿದೆ ಸ್ವಲ್ಪ ದಪ್ಪ ಆದರೆ ಸಾಕು ನನಗೆ ಇಲ್ಲಿ ಕೊಲೆಸ್ಟ್ರಾಲ್ ಇದೆ ಏನು ಇವತ್ತು ಯುವ ಜನತೆಯಲ್ಲಿ ಹಾರ್ಟ್ ಅಟ್ಯಾಕ್ ಅನ್ನು ನೋಡುತ್ತಿದ್ದೇವೆ 35 39.
ವರ್ಷದವರೆಗೆ ಹಾರ್ಟ್ ಅಟ್ಯಾಕ್ ಬರುತ್ತಿದೆ ಸಡನ್ ಕಾಡಿಯ ಅರೆಸ್ಟ್ ಆಗುತ್ತಿದೆ ಇದರಿಂದ ಅವರು ಮರಣ ಹೊಂದುತ್ತಿದ್ದಾರೆ ಹಾಗಾದರೆ ಈ ಒಂದು ಸಡನ್ ಹಾರ್ಟ್ ಅಟ್ಯಾಕ್ ಗೆ ಮುಖ್ಯವಾದ ಕಾರಣವನ್ನು ನಾವು ನೋಡುತ್ತಾ ಹೋದರೆ ಅನ್ ಕಂಟ್ರೋಲ್ ಡಯಾಬಿಟೀಸ್ ಅನ್ ಕಂಟ್ರೋಲ್ ಹೈಪೋಟೆಸಿಸ್ ಅನ್ ಕಂಟ್ರೋಲ್ ಕಂಟ್ರೋಲ್ ಇರುವಂತದ್ದು ತೊಂದರೆ ಇಲ್ಲ ಹಾಗೆ.
ತಂಬಾಕು ಸೇವನೆ ಹಾಗೆ ನಾವು ನೋಡುವುದಾದರೆ ಗುಟುಕ ಆಗಿರುವಂತದ್ದು ಹಾಗೆ ಹೊಟ್ಟೆಯ ಭಾಗದಲ್ಲಿ ಬರುವಂತಹ ಫ್ಯಾಟ್ ಮಧ್ಯ ಪ್ರದೇಶ ಹೊಟ್ಟೆಯ ಫ್ಯಾಟ್ ಬೆಲ್ಲಿ ಫ್ಯಾಟ್ ಇದು ಮುಖ್ಯವಾದ ಕಾರಣ ಎಂದು ಹೇಳಬಹುದು ಹಾಗೆ ಭಾರತೀಯರಲ್ಲಿ ಒಂದು ವಿಶೇಷತೆಯನ್ನ ವಿಜ್ಞಾನಿಗಳು ಗಮನಿಸಿದರು ಭಾರತೀಯರಲ್ಲಿ ಕೊಲೆಸ್ಟ್ರಾಲ್ ಅಷ್ಟೆಲ್ಲ ಜಾಸ್ತಿ.
ಇಲ್ಲ ಆದರೆ ಫ್ರಾನ್ಸ್ ಗೆ ಕಂಪೇರ್ ಮಾಡಿದರೆ ಫ್ರಾನ್ಸ್ ಫಾರಡೈಸ್ ಎಂದು ಹೇಳುತ್ತಾರೆ ಅಲ್ಲಿ ಕೊಲೆಸ್ಟ್ರಾಲ್ ತುಂಬಾ ಜಾಸ್ತಿ ಇದೆ ಆದರೆ ಅದರ ಜೊತೆ ಜೊತೆಗೆ ಅವರ ಒಳ್ಳೆ ಕೊಲೆಸ್ಟ್ರಾಲ್ ಎನ್ನುವುದು ತುಂಬಾ ಹೆಚ್ಚಿನದಾಗಿ ಇರುತ್ತದೆ ಹೀಗಾಗಿ ಅವರಿಗೆ ಹಾರ್ಟ್ ಅಟ್ಯಾಕ್ ತುಂಬಾ ಕಡಿಮೆ ಇದೆ ನೂರರಲ್ಲಿ 4% ಜನರಿಗೆ ಇದೆ ಅಷ್ಟೇ ಆದರೆ ಭಾರತದಲ್ಲಿ ಟೋಟಲ್ ಕೊಲೆಸ್ಟ್ರಾಲ್ ಜಾಸ್ತಿ.
ಇಲ್ಲ 200 ರಿಂದ 250 ಅಷ್ಟೇ ಇದೆ ಆದರೆ ಒಳ್ಳೆ ಕೊಲೆಸ್ಟ್ರಾಲ್ ಎಚ್ ಡಿ ಎಲ್ ಇದು ಒಳ್ಳೆ ಕೊಲೆಸ್ಟ್ರಾಲ್ ನೆನಪಿಟ್ಟುಕೊಳ್ಳಿ ಈ ಒಂದು ಕೊಲೆಸ್ಟ್ರಾಲ್ 20 25 30 ಇರುತ್ತದೆ ಇದು 45ರ ಮೇಲೆ ಇರಬೇಕು ಈ ಒಳ್ಳೆ ಕೊಲೆಸ್ಟ್ರಾಲ್ ಕಡಿಮೆ ಇರುವುದರಿಂದಲೇ ಇಷ್ಟೆಲ್ಲ ಹಾರ್ಟ್ ಅಟ್ಯಾಕ್ ಭಾರತದಲ್ಲಿ ಹೆಚ್ಚಾಗಿ ಆಗುತ್ತಿದೆ ಎಂದು ಅನೇಕ ಸಂಶೋಧನೆಗಳು ಹೇಳುತ್ತಿದೆ ಇಂಡಿಯನ್.
ಪ್ಯಾರಡಾಕ್ಸ್ ಎಂದು ಹೇಳುತ್ತಾರೆ ಇದಕ್ಕೆ ಇಡೀ ಪ್ರಪಂಚದಲ್ಲಿ ಇವತ್ತು ಉದಾಹರಣೆಗೆ 100 ಹಾರ್ಟ್ ಅಟ್ಯಾಕ್ ಆಗಿದೆ ಎಂದರೆ 50 ಭಾರತದಲ್ಲಿ ಆಗುತ್ತಿದೆ ಶೇಕಡ 50ರಷ್ಟು ಕಾಂಟ್ರಿಬ್ಯೂಷನ್ ಪಾಪುಲೇಷನಲ್ಲಿ ನಮ್ಮದು ಇಲ್ಲ ಆದರೆ ಅಷ್ಟು ಹಾರ್ಟ್ ಅಟ್ಯಾಕ್ ಆಗುತ್ತಿದೆ ಇದಕ್ಕೆ ಪ್ರಮುಖವಾದ ಕಾರಣ ಎಚ್ ಡಿ ಎಲ್ ಒಳ್ಳೆ ಕೊಲೆಸ್ಟ್ರಾಲ್ ಕಡಿಮೆ ಇರುವಂತದ್ದು ಹಾಗಾದರೆ ಈ ಒಳ್ಳೆ.
ಕೊಲೆಸ್ಟ್ರಾಲ್ ಅನ್ನು ಹೆಚ್ಚು ಮಾಡುವಂತಹ ಆಹಾರ ಯಾವುದೇ ಎಂದು ನಾವು ತಿಳಿದುಕೊಂಡರ ಖಂಡಿತವಾಗಿ ಮೂರು ತಿಂಗಳಲ್ಲಿ ಎಚ್‌ಡಿಎಲ್ಅನ್ನ 20ಕ್ಕಿಂತ ಹೆಚ್ಚು ಮಾಡಿಕೊಳ್ಳುವುದಕ್ಕೆ ಆಗುತ್ತದೆ 25 ಇದ್ದರೆ 45 ಮಾಡಿಕೊಳ್ಳಬಹುದು ಮೂರೇ ತಿಂಗಳಿನಲ್ಲಿ ಆಗ ಹತ್ತು ಪರ್ಸೆಂಟ್ ಒಳ್ಳೆ ಕೊಲೆಸ್ಟ್ರಾಲ್ ಜಾಸ್ತಿಯಾದರೂ ಹಾರ್ಟ್ ಅಟ್ಯಾಕ್ ಆಗುವಂತಹ ಹಾರ್ಟಿನ.
ಸಮಸ್ಯೆ ಬರುವಂತಹ ಸಾಧ್ಯತೆ 20 ಪರ್ಸೆಂಟ್ ಕಡಿಮೆಯಾಗುತ್ತದೆ ಇದು ವಿಜ್ಞಾನಿಗಳು ಕಂಡುಕೊಂಡಂತಹ ಸತ್ಯ ನೀವು ಗಮನಿಸಿದ್ದೀರಾ ಪ್ರತಿಯೊಂದು ವೈಜ್ಞಾನಿಕ ಆಧಾರದ ಮೇಲೆ ಹೇಳುತ್ತಾ ಬಂದಿದ್ದೇನೆ ಏಕೆಂದರೆ ವೈಜ್ಞಾನಿಕ ಹಿನ್ನೆಲೆ ಇದ್ದರೆ ನಮಗೆ ಅದನ್ನು ಅನುಸರಿಸುವುದಕ್ಕೆ ಧೈರ್ಯ ಬರುತ್ತದೆ.
ಸುಮ್ಮನೆ ಹಾಗೆ ಮಾತನಾಡಿದರೆ ಅದಕ್ಕೆ ಒಂದು ಬೆಲೆ ಇರುವುದಿಲ್ಲ ವೈಜ್ಞಾನಿಕ ಹಿನ್ನೆಲೆ ಇದ್ದಾಗ ನಮಗೆ ಒಂದು ಆತ್ಮವಿಶ್ವಾಸದಿಂದ ಅದನ್ನು ಅನುಸರಿಸುವುದಕ್ಕೆ ಸಾಧ್ಯವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.