ಹೀಗಾದರೆ ತಕ್ಷಣ ಆಸ್ಪತ್ರೆಗೆ ಓಡಿ 8 ಜನರ ಸಾವಾಗಿದೆ..ಸ್ವಯತಡ ಆದರೂ ಪ್ರಾಣನೆ ಹೋಗುತ್ತೆ ಎಚ್ಚರ..

WhatsApp Group Join Now
Telegram Group Join Now

ನಿಮಗೆಲ್ಲ ಗೊತ್ತೇ ಇದೆ ಕಳೆದ ಎರಡು ಮೂರು ತಿಂಗಳಿಂದನು ಯಾವುದೇ ಜನ ಬರ್ಲಿ ಫಸ್ಟ್ ನಮ್ಮನ್ನೆಲ್ಲ ಡಾಕ್ಟರ್ಸ್ ನ ಫಸ್ಟ್ ಕ್ವೆಶ್ಚನ್ ಕೇಳ್ತಾ ಇರೋದು. ಡೆಂಗು ಬಗ್ಗೆ ಯಾವುದೇ ಪಬ್ಲಿಕ್ ಫಂಕ್ಷನ್ಸ್ ಗೆ ಹೋಗ್ಲಿ ಕಾರ್ಯಕ್ರಮಗಳಿಗೆ ಹೋಗಿರಲಿ ಅಥವಾ ಹಾಸ್ಪಿಟಲ್ಗೆ ಬರ್ಲಿ, ಫೋನ್ ಬರ್ಲಿ, ಫಸ್ಟ್ ಥಿಂಗ್ ಹೆಲ್ತ್ ಬಗ್ಗೆ ಕೇಳ್ತಾ ಇದ್ದಾರೆ ಡೆಂಗು ಇಂದ ಶುರು ಮಾಡ್ತಿದ್ದಾರೆ ಹಾಗಾಗಿ ನಾನು ಇವತ್ತು ನಿಮಗೆ ಡಾಕ್ಟರ್ಸ್ ಡೇ ನೆನ್ನೆ ಇತ್ತು.

ನೆನ್ನೆನು ಎಲ್ಲಾನು ಅದೇ ಕ್ವೆಶ್ಚನ್ಸ್ ಡೆಂಗು ಬಗ್ಗೆ ಕೆಲವು ವಿಷಯಗಳು ತಿಳಿಸಬೇಕು ಅನ್ಕೊಂಡಿದೀನಿ. ಕಾಮನ್ ಆಗಿ ಜನರಿಗೆ ಏನು ತಿಳ್ಕೊಬೇಕು ಅದು ಈಗ ಡೆಂಗು ಫೀವರ್ ಡೆಂಗು ಫೀವರ್ ಬಂದಿದ್ದು. ನಿಮಗೆ ಡೌಟ್ಸ್ ಹೇಗೆ ಬರುತ್ತೆ ಫಸ್ಟ್ ಥಿಂಗ್ ಡೆಂಗು ಅಲ್ಲಿ ಯುಶುವಲಿ ಒಂದು ಫೀವರ್ ಬರುತ್ತೆ, ಹೆಡ್ ಏಕ್ ಬರುತ್ತೆ, ತುಂಬಾನೇ ಸುಸ್ತಿ ಇರುತ್ತೆ, ತುಂಬಾನೇ ಸುಸ್ತಿ ಇರುತ್ತೆ, ಫೀವರ್ ಹೆಡ್ ಏಕ್ ತುಂಬಾನೇ ಸುಸ್ತು ಇರುತ್ತೆ.

See also  ಕೇವಲ 755 ಪಾವತಿಸಿದರೆ ಸಿಗಲಿದೆ 15 ಲಕ್ಷ ವಿಮೆಯ ಲಾಭ...ಕುಟುಂಬಕ್ಕೆ ಸಂಪೂರ್ಣ ಆಸರೆಯಾಗುವ ಈ ಅಂಚೆಯ ಜೀವ ವಿಮೆ ಯಾವುದು

ಕೆಲವು ಸಲ ತುಂಬಾನೇ ಜಾಯಿಂಟ್ ಪೈನ್ ಬರುತ್ತೆ ಮತ್ತು ಕಣ್ಣು ಉರಿಯೆಲ್ಲ ಬಂದಿರುತ್ತೆ ಇತ್ತೀಚಿಗೆ ಈ ಸಲ ಬರ್ತಿರೋದು ಡೆಂಗು ಫೀವರ್ ಅಲ್ಲಿ ವಾಮಿಟಿಂಗ್ ಮತ್ತೆ ಲೂಸ್ ಮೋಷನ್ಸ್ ನೋಡ್ತಾ ಇದ್ದೀವಿ. ನಾವು ವರ್ಷ ವರ್ಷ ಬರೋದ್ರಲ್ಲಿ ಸಾಮಾನ್ಯವಾಗಿ ಹೆಡ್ಕ್ ಫೀವರ್ ಜಾಯಿಂಟ್ಸ್ ಪೈನ್ ಸ್ಕಿನ್ ರಾಶಸ್, ಸುಸ್ತು, ಊಟ ಸೇರದೆ ಇರೋದು ಇದು ಕಾಮನ್ ಆಗಿ ಬರೋದು.

ಅದರ ಜೊತೆಗೆ ಈ ವರ್ಷದ ಹೆಂಗೂ ಫೀವರ್ ಅಲ್ಲಿ ಸಾಮಾನ್ಯವಾಗಿ ವಾಮಿಟಿಂಗ್ ಅಂಡ್ ಲೂಸ್ ಮೋಷನ್ಸ್ ಹೊಟ್ಟೆ ನೋವನ್ನ ಕಾಮನ್ ಆಗಿ ನೋಡ್ತಾ ಇದೀವಿ ಹಾಗಾಗಿ ಜನ ಆದಷ್ಟು ಬೇಗ ಯಾವುದೇ ಸಿಂಪ್ಟಮ್ಸ್ ಕಂಡುಬಂದರು ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೋ ಅಥವಾ ಹಾಸ್ಪಿಟಲ್ಗೆ ಭೇಟಿ ಮಾಡಿ ನಿಮ್ಮ ಪೀಡಿಯಾಟ್ರಿಷಿಯನ್ ಅಥವಾ ಫಿಸಿಷಿಯನ್ಸ್ ನ ಅಥವಾ ಕಮ್ಯುನಿಟಿ ವರ್ಕರ್ಸ್ ಏನಿರ್ತಾರೆ ನಮ್ಮ ಸಿಸ್ಟರ್ಸ್ ಇರ್ತಾರೆ ಯಾವುದನ್ನು ಒಪಿನಿಯನ್ ತಗೊಂಡು ಅದರ ಬಗ್ಗೆ ಒಂದು ಚೆಕ್ ಅಪ್ ಮಾಡಿಸಿಕೊಳ್ಳುವುದು ಒಳ್ಳೆಯದು.

ಯಾಕೆಂದರೆ ಮನೆ ಮದ್ದು ಅಂತ ಮಾಡ್ಕೊಂಡು ಕೂರಬೇಡಿ ನಿಮಗೆ ಗೊತ್ತಿರುವ ಹಾಗೆ ಬರಿ ಪಪ್ಪಾಯ ಲೀಫ್ ಅದು ತಗೊಂಡು ಸೀರಿಯಸ್ ಮಾಡ್ಕೊಂಡು ಬರ್ತಾರೆ ಹಾಗೆ ಮಾಡಿಕೊಳ್ಳೋಕೆ ಹೋಗಬೇಡಿ. ನೀವು ಬಂದ ತಕ್ಷಣ ಹಾಸ್ಪಿಟಲ್ಗೆ ಬಂದು ಚೆಕ್ ಅಪ್ ಮಾಡಿಸಿಕೊಳ್ಳುವುದು ಒಳ್ಳೆಯದು ಅಂತ ಹೇಳೋಕೆ ಇಷ್ಟ ಪಡ್ತೀನಿ ನಾನು. ಯಾಕೆಂದರೆ ಅದು ಕೆಲವು ಕೇಸಸ್ ಒಂದು 70% ಆಫ್ ದಿ ಕೇಸಸ್ ಏನು ಆಗಲ್ಲ ಫೀವರ್ ಬರುತ್ತೆ ಹಾಗೆ ಹುಷಾರಾಗುತ್ತೆ ಇನ್ನು 22 25% ಕೇಸಸ್ ಐಸಿಯು ಅಡ್ಮಿಷನ್ಸ್ ಬೇಕಾಗುತ್ತೆ ಅಥವಾ ವಾರ್ಡ್ಸ್ ಅಡ್ಮಿಷನ್ಸ್ ಬೇಕಾಗುತ್ತೆ ಕೆಲವು ಟೂ ಟು ತ್ರೀ ಪರ್ಸೆಂಟ್ ಕೇಸಸ್ ತುಂಬಾನೇ ಸೀರಿಯಸ್ ಆಗ್ತವೆ ಕಾಂಪ್ಲಿಕೇಶನ್ಸ್ ಜಾಸ್ತಿ ಆಗುತ್ತೆ ಪ್ರಾಣಾಪಾಯ ಆಗುವಷ್ಟು ಚಾನ್ಸಸ್ ಇರುತ್ತೆ.

See also  ಬಿಪಿಎಲ್ ಕಾರ್ಡ್ ದಾರರಿಗೆ ಸಿಎಂ ರಿಂದ ಶಾಕಿಂಗ್ ನ್ಯೂಸ್.. ನೀವು ಕಾರ್ಡ್ ಗೆ ಅರ್ಹವೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ

ಹಾಗಾಗಿ ಆದಷ್ಟು ಪ್ರತಿಯೊಬ್ಬರು ಡಾಕ್ಟರ್ ನ ಭೇಟಿ ಮಾಡೋದು ಒಳ್ಳೆಯದು ಇದು ಡೆಂಗು ನಿಮಗೆ ಗೊತ್ತಿರುವ ಹಾಗೆ ಯುಶುವಲಿ ಸಾಮಾನ್ಯವಾಗಿ ಪ್ರತಿಯೊಬ್ಬರು ತಿಳ್ಕೊಂಡೆ ಇರ್ತೀರಾ ಅದು ಮೊಸ್ಕಿಟೋ ಸ್ಪ್ರೆಡ್ ಆಗುತ್ತೆ ಯಾವುದೇ ಒಂದು ವೈರಲ್ ಬಂದು ವೈರಸ್ ಬಂದು ಆರ್ ಎನ್ ಎ ವೈರಸ್ ಅದು ಸ್ಪ್ರೆಡ್ ಆಗೋದು. ಮೊಸ್ಕಿಟೋಸ್ ಇಂದ ಆ ಮೊಸ್ಕಿಟೋ ನೇಮ್ ಎಡಿಸ್ ಅಜುಟಿ ಅಂತ ಅದನ್ನ ಟೈಗರ್ ಮೊಸ್ಕಿಟೋ ಅಂತಾನೂ ಕರೀತೀವಿ ಸ್ಟ್ರೈಪ್ಸ್ ಆಗಿರುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god

Leave a Reply

Your email address will not be published. Required fields are marked *