ಹೀಗೆ ಮಾಡಿದರೆ ತಲೆಯಲ್ಲಿ ಒಂದು ಕೂದಲೂ ಸಹ ಉಳಿಯೋದಿಲ್ಲ ಎಚ್ಚರ..ಕೂದಲು ಚೆನ್ನಾಗಿ ಇರಬೇಕಾ ಹೀಗೆ ಮಾಡಿ

WhatsApp Group Join Now
Telegram Group Join Now

ನಿಮ್ಮ ಕೂದಲು ತುಂಬಾ ಉದುರುತ್ತಿದ್ದರೆ ಹೇರ್ ಫಾಲ್ ಕಂಟ್ರೋಲ್ ಮಾಡಲು ಕೆಲವು ಟಿಪ್ಸ್ ಗಳ ಬಗ್ಗೆ ಎಂದು ತಿಳಿದುಕೊಳ್ಳೋಣ. ಹುಡುಗ ಅಥವಾ ಹುಡುಗಿ ಇಬ್ಬರಲ್ಲೂ ಸಹ ಹೇರ್ ಫಾಲ್ ಕಂಡುಬರುತ್ತದೆ. ಪ್ರತಿನಿತ್ಯವೂ ಐವತ್ತರಿಂದ ನೂರು ಕೂದಲುಗಳು ಉದುರುವುದು ಸರ್ವೇ ಸಾಮಾನ್ಯ. ಕಾರಣ ಏನೆಂದರೆ ನಮ್ಮ ಪ್ರತಿನಿತ್ಯ ಯಾವ ತರಹದ ಟೆನ್ಶನ್ ಇರುತ್ತದೆ. ನಾನು ನೋಡಿಕೊಳ್ಳಬೇಕು.

ಟೆನ್ಶನ್ ಮತ್ತು ಸ್ಟೆರ್ಸ ಲೆವೆಲ್ ಜಾಸ್ತಿ ಇದ್ದರೂ ಸಹ ಕೂದಲು ಉದುರುತ್ತದೆ. ಇದನ್ನು ಬಿಟ್ಟರೆ ಇತ್ತೀಚಿಗೆ ಹುಷಾರಿಲ್ಲದೆ ಮಲಗಿದ್ದಾರೆ ಟೈಫಾಯ್ಡ್ , ಚಾಂಡಿಸ್, ಪೋಸ್ಟ್ ಕೊವಿಡ್, ಈತರಹ ಇದ್ದಾಗಲೂ ಸಹ ಕೂದಲು ತುಂಬಾ ಉದುರುತ್ತದೆ. ಡಯಟ್ ನಲ್ಲಿ ಯಾವಾಗ ವಿಟಮಿನ್ ಡಿ12, ಡಿ13 ಹಿಮೋಗ್ಲೋಬಿನ್ ಕಡಿಮೆಯಾದಾಗಲೂ ಸಹ ಹೇರ್ ಫಾಲ್ ಜಾಸ್ತಿಯಾಗುತ್ತದೆ.

ನಾವು ರೀಸೆಂಟ್ ಆಗಿ ಯಾವತ್ತಾದರೂ ಸರ್ಜರಿಗೆ ಒಳಪಟ್ಟಿದ್ದರೆ ನಾವು ಹೇರ್ ಫಾಲ್ ಅನ್ನು ಜಾಸ್ತಿ ಐಡೆಂಟಿಫೈ ಮಾಡುತ್ತಿದ್ದೇವೆ ಎಂದಾದರೆಹಿರೇನಾಗುತ್ತದೆ ಎಂದರೆ ಗ್ರೋಯಿಂಗ್ ಸ್ಟೇಜಿನಿಂದ ರಿಸ್ಕ್ ಸ್ಟೇಜ್ಗೆ ಬರುತ್ತದೆ. ಹೇರ್ ಫಾಲ್ ಉಂಟಾಗುತ್ತದೆ ಇನ್ನು ಚಿಕ್ಕ ಮಕ್ಕಳಲ್ಲಿ ನೋಡುವುದಾದರೆ ಕಾಯಂ ಶೆಫ್ ನಲ್ಲಿ ಏರ್ ಲಾಸ್ ಆಗಿರುತ್ತದೆ.

ಒಂದು ಫಂಗಲ್ ಇನ್ಫೆಕ್ಷನ್ ನಿಂದ ಮತ್ತು ಏರ್ಫಾಲ್ ಡಿಸೇಜರಿಂದ ಆಗಿರುತ್ತದೆ. ಇನ್ನೊಂದು ಹೇಳುವುದಾದರೆ ಮೇಲ್ ಮತ್ತೆ ಫೀಮೇಲ್ ನಲ್ಲಿ ಏರ್ಟೆಲ್ ಲಾಸ್ ಆಗುತ್ತದೆ. ಗಾಡಿಯಲ್ಲಿನ ಹಾರ್ಮೋನ್ ಬ್ಯಾಲೆನ್ಸ್ ಇಂದಾಗಿ ಕೂದಲು ಉದುರುತ್ತದೆ. ಹೈಪರ್ ಥೈರಾಯಿಡ್ ಇಂದಾಗಿಯೂ ಸಹ ಏರ್ಲಾಸ್ ಉಂಟಾಗುತ್ತದೆ ಮತ್ತು ಪಿರೇಡ್ಸ್ ಪ್ರಾಬ್ಲಮ್ ಇದ್ದಾಗ ಸಹ ಹೇರ್ ಲಾಸ್ ಉಂಟಾಗುತ್ತದೆ.

ಅದನ್ನು ಬಿಟ್ಟು ಬೇರೆ ರೀತಿ ಹಾರ್ಮೋನ್ ಇನ್ ಬ್ಯಾಲೆನ್ಸ್ ಇಂದಾಗಿಯೂ ಸಹ ಹೇರ್ ಫಾಲ್ ಉಂಟಾಗುತ್ತದೆ. ತಲೆ ಹೊಟ್ಟಿನಿಂದಾಗಿಯೂ ಸಹ ಎಲ್ಲ ಸೊಂಟಾಗುತ್ತದೆ ಮತ್ತು ನಾವು ಹೇರ್ ಸ್ಟ್ರೈಟ್ನರ್ ಮಾಡಿಕೊಂಡಾಗಲು ಏರ್ ಸ್ಟ್ರೈನೆರ್ ಮಾಡಿಕೊಂಡರೆ ಎಲ್ಲಾ ಉಂಟಾಗುತ್ತದೆ. ಎಂದಲ್ಲ ಸ್ಟ್ರೈಟ್ ಲೈನ್ ಮಾಡಿಕೊಂಡ ನಂತರ ಹೇರ್ಸ್ ಅನ್ನು ಯಾವ ರೀತಿ ಮೆಂಟೇನ್ ಮಾಡುತ್ತೇವೆ.

ಅದರ ಮೇಲೆ ಡಿಪೆಂಡ್ ಆಗಿರುತ್ತೆ. ಹೇರ್ ಸೀರಮ್ ಅನ್ನು ಸರಿಯಾಗಿ ಬಳಸದಿದ್ದರೆ ಹೇರ್ ಫಾಲ್ ಉಂಟಾಗುತ್ತದೆ. ಒಂದು ಸ್ಟೆರ್ಸ ನಿಂದಾಗಿ ಹಾರ್ಮೋನ್ ಇನ್ ಬ್ಯಾಲೆನ್ಸ್ ತಲೆ ಹೊಟ್ಟಿನಿಂದಾಗಿ ಇನ್ನೊಂದು ಹೇರ್ ಪ್ಯಾಟರ್ನ್ ಹೇರ್ ಲಾಸ್ ನಿಂದಾಗಿ ಕೂದಲು ಉದುರುತ್ತದೆ. ಯಾರಾದರೂ ಫಸ್ಟ್ ಎಡ್ನಲ್ಲೇ ನಮಗೆ ಹೇರ್ ಫಾಲ್ ಉಂಟಾಗುತ್ತದೆ ಎಂದು ಡಾಕ್ಟರ್ ಬಳಿ ಬಂದು ಕೇಳಿದಾಗ ನಾವು ಮೊದಲು ಚೆಕ್ ಮಾಡುವುದು.

ಅವರ ಡಯಟ್ ಕ್ರಮ ಹೇಗಿದೆ ಆಹಾರ ಪದ್ಧತಿ ಹೇಗಿದೆ ಎಂಬುದನ್ನು ವಿಚಾರಿಸುತ್ತೇವೆ. ವ ಸ್ಮೋಕ್ ಏನಾದರೂ ಜಾಸ್ತಿ ಮಾಡುತ್ತಿದ್ದಾರೆ ಎಂಬುದನ್ನು ಕೇಳಬೇಕಾಗುತ್ತದೆ. ಅದನ್ನು ಬಿಟ್ಟು ಯಾವುದಾದರೂ ಕಾಯಿಲೆಗೆ ಮೆಡಿಸನ್ ತಗೋತಿದ್ದಾರಾ ಎಂಬುದನ್ನು ಕೇಳಬೇಕಾಗುತ್ತದೆ. ಇತ್ತೀಚಿಗೆ ಅವರು ಬ್ಲಡ್ ಟೆಸ್ಟ್ ಮಾಡಿಸಿದ್ದಾರೆ ಎಂಬುದನ್ನು ಚೆಕ್ ಮಾಡಬೇಕಾಗುತ್ತದೆ.

ಮಾಡಿಲ್ಲ ಎಂದಾದರೆ ಆರೋಗ್ಯದ ಕ್ರಮ ಹೇಗಿದೆ ಎಂಬುದನ್ನು ಚೆಕ್ ಮಾಡಬೇಕಾಗುತ್ತದೆ. ಹಿಮೋಗ್ಲೋಬಿನ್ ಪ್ರಮಾಣ ಥೈರಾಯಿಡ್ ಪ್ರಮಾಣ ಪಿರೇಡ್ಸ್ ಇರ್ರೆಗ್ಯ್ಲರ್ ಎಂಬುದನ್ನು ಚೆಕ್ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತಿರುವುದು ವಿಟಮಿನ್ ಬಿ12 ವಿಟಮಿನ್ d3 ಇದರಿಂದಲೂ ಸಹ ಏರ್ಫಾಲ್ ಉಂಟಾಗುತ್ತದೆ. ಬ್ಲಡ್ ಟೆಸ್ಟ್ ಜೊತೆಗೆ ಇದರ ರಿಪೋರ್ಟ್ನ್ನು ಸಹ ನಾವು ಪರಿಗಣಿಸುತ್ತೇವೆ.

ಇದರಲ್ಲಿ ಯಾವುದಾದರೂ ಕಡಿಮೆಯಾಗಿದ್ದರೆ ಅದಕ್ಕೆ ಸಪ್ಲಿಮೆಂಟೇಶನ್ ಕೊಡಬೇಕಾಗುತ್ತದೆ. ಪ್ರತಿನಿತ್ಯ 50 ರಿಂದ 100 ಕೂದಲುಗಳು ಉದುರುವುದು ಸರ್ವೇಸಾಮಾನ್ಯ ಆದರೆ ಬೆಳಗ್ಗೆ ಎದ್ದ ನಂತರ ಪಿಲೋದಲ್ಲಿ ಏರ್ಫಾಲ್ ಆಗಿದ್ದರೆ ಸ್ನಾನ ಮಾಡಿದ ನಂತರ ಕೂದಲು ಒರೆಸುವಾಗ ಟವಲ್ ಗೆ ಕೂದಲು ಅಂಟಿಕೊಂಡಿದ್ದರೆ ಅದನ್ನು ಹೇರ್ ಫಾಲ್ ಎಂದು ಕರೆಯುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god