ಹುಟ್ಟಿದ್ದು ತಮಿಳುನಾಡು ಆದರೆ ಇವತ್ತು ಪ್ರಪಂಚವೇ ಎಮ್ಮೆಪಡುವ ವ್ಯಕ್ತಿ ಸುಂದರ್ ಪಿಚೈ ಸುಂದರ್ ಪಿಚೈ ಗೂಗಲ್ ಹಾಗೂ ಅಲ್ಫಬೆಟ್ ಇಂಕ್ನ ಸದ್ಯದ ಸಿ ಇ ಓ ಭಾರತೀಯ ಮೂಲದ 48 ವರ್ಷ ಪ್ರಾಯದ ಇವರು ಸಣ್ಣ ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಗೂಗಲ್ ವರಿಗೆ ಬೆಳೆದು ಬಂದಿದ್ದೆ ಒಂದು ರೋಚಕಯಾನ 2019ರ ಅಂಕಿ ಅಂಶದ ಪ್ರಕಾರ ಸುಂದರ ಪಿಚೈ ಅವರ ಒಂದು ದಿನದ ಗಳಿಕೆ 5 ಕೋಟಿ 87 ಲಕ್ಷ ರೂಪಾಯಿ ಮತ್ತೆ ಈ ವ್ಯಕ್ತಿಯ ಮೊಬೈಲ್ ಫೋನ್ನಲ್ಲಿ ಒಂದು ಕೂಡ ಕಾಂಟಾಕ್ಟ್ ನಂಬರ್ ಇಲ್ಲ ಯಾಕೆಂದರೆ ಅವರು ಇದುವರೆಗೂ ಅವರು ಡಯಲ್ ಮಾಡಿದ ಪ್ರತಿಯೊಂದು ಕಾಲ್ ಡೀಟೇಲ್ಸ್ ಗಳು ಸೇವ್ ಆಗಿದ್ದು ಕಾಂಟಾಕ್ಟ್ ಲಿಸ್ಟ್ ನಲ್ಲಿ ಅಲ್ಲ ಅವರ ತಲೆಯಲ್ಲಿ ಇಂತಹ ವಿಶಿಷ್ಟ ವ್ಯಕ್ತಿಯ ಬಗ್ಗೆ ಇನ್ನಷ್ಟು ಸ್ವಾರಸ್ಯಕರ ವಿಷಯಗಳನ್ನ ತಿಳಿಯೋಣ ಬನ್ನಿ ಸುಂದರ್ ಪಿಚೈ ಮೂಲತಃ ತಮಿಳುನಾಡಿನವರು 1972ರ ಜೂನ್ 10ರಂದು ತಮಿಳುನಾಡಿನ ಮಧುರೈನಲ್ಲಿ ಲಕ್ಷ್ಮಿ ಹಾಗೂ ರಘುನಾಥ್ ಪಿಚೈ ದಂಪತಿಗಳಿಗೆ ಜನಿಸಿದರು ಅವರ ಇಬ್ಬರು ಮಕ್ಕಳುಗಳಲ್ಲಿ ಸುಂದರ್ ಪಿಚೈ ಒಬ್ಬರು ಅವರದು ಸಣ್ಣ ಹಳ್ಳಿಯಲ್ಲಿದ್ದ ಒಂದು ಬಡ ಕುಟುಂಬ ಸುಂದರ್ . ಅವರ ತಾಯಿ ಸ್ಟೆನೋಗ್ರಾಫರ್ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿ ಮನೆಯ ಕಾರ್ಯದಲ್ಲಿ ತೊಡಗಿಕೊಂಡರು ತಂದೆ ರಘುನಾಥ್ ಒಬ್ಬ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರು ಅವರದೇ ಚಿಕ್ಕಪುಟ್ಟ ಎಲೆಕ್ಟ್ರಿಕ್ ಉಪಕರಣಗಳ ತಯಾರಕ ಘಟಕವಿತ್ತು.
ತಂದೆಯ ಈ ಕೆಲಸಗಳಿಂದಲೇ ಪ್ರಭಾವಿತವಾದ ಈ ಹುಡುಗ ಸುಂದರ್ ಪಿಚೈ ಆರಂಭದಿಂದಲೇ ಎಲೆಕ್ಟ್ರಿಕ್ ಉಪಕರಣಗಳ ಕಾರ್ಯವಿಧಾನದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು ಅಲ್ಲದೆ ಸುಂದರ್ ಪಿಚೈ ಬಾಲ್ಯದಿಂದಲೇ ಹಾಗದ ಬುಲಿ ಶಕ್ತಿ ಮತ್ತು ಸ್ಮರಣ ಶಕ್ತಿ ಹೊಂದಿದ ಬಾಲಕರಾಗಿದ್ದರು ಅವರ ಮನೆಯಲ್ಲಿ ಒಂದು ಟೆಲಿಫೋನ್ ಇತ್ತು, ಸುಂದರ್ ಪಿಚೈ ಟೆಲಿಫೋನ್ ಡೈರಿಯಾಗೆ ಎಲ್ಲಾ ಟೆಲಿಫೋನ್ ನಂಬರ್ ಗಳನ್ನು ನೆನಪಿನಲ್ಲಿಟ್ಟುಕೊಂಡು ಬಾಯಿ ಪಾಠ ಮಾಡಿಕೊಂಡಿದ್ದರು ಈ ಹುಡುಗ ಆರಂಭದಿಂದಲೂ ಪ್ರತಿಭಾವಂತನಾಗಿದ್ದರಿಂದ ಅವರ ವಿದ್ಯೆಗೆ ಅವರ ಬಡತನ ಅಡ್ಡಿ ಅನ್ನಿಸಲಿಲ್ಲ ತನ್ನ ಹೈಸ್ಕೂಲ್ ಹಾಗೂ 12ನೇ ತರಗತಿಯ ಶಿಕ್ಷಣಗಳೆರಡನ್ನು ಮದ್ರಾಸ್ ನಲ್ಲಿ ಪೂರೈಸಿದ ಪಿಚೈ ಕಾರಕ್ ಪುರದ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಲೋಹ ಶಾಸ್ತ್ರ ವಿಭಾಗದ ಇಂಜಿನಿಯರಿಂಗ್ ಪದವಿ ಪಡೆದರು ಓದಿನಲ್ಲಿ ಅತ್ತಿವಾ ಆಸಕ್ತಿ ಇದ್ದ ಪಿಚೈ ಮುಂದೆ ಅಮೆರಿಕಾದ ಸ್ಟ್ಯಾಂಡ್ ಫಾರ್ ವಿ ವಿ ನಲ್ಲಿ ಮೆಟೀರಿಯಲ್ ಸೈನ್ಸ್ ವಿಭಾಗ ಹಾಗೂ ಅಭ್ಯಂತ್ರಿಕೆಯಲ್ಲಿ ಎಂ ಎಸ್ ಪದವಿ ಪಡೆದರು ಆ ಬಳಿಕ 2002ರಲ್ಲಿ ಅಲ್ಲಿನ ಪೆನ್ಸಿಲ್ ವೇನಿಯಾದ ವಾಟರ್ ಸ್ಕೂಲ್ ನ ವಿವಿಯಲ್ಲಿ ಎಂಬಿಎ ಪದವಿಯನ್ನು ಪೂರೈಸಿದರು ಸುಂದರ್ ಪಿಚೈ ಅತ್ತು ಅತ್ಯುತ್ತಮ ವಿದ್ಯಾರ್ಥಿಯಾಗಿದ್ದರಿಂದ ಸೈಬೇಲ್ಸ್ ಕಾಲಮ್ ಎಂಬ ಬಿರುದಿಗೆ ಅಲ್ಲಿ ಪಾತ್ರರಾದರು ಆಯ್ಕೆಯಾದ ಟಾಪ್ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಮಾತ್ರವೇ ಈ ಗೌರವ ದೊರಕುವ ಅವಕಾಶವಿದೆ ಇದಾದ ಬಳಿಕ ಮೇಕ್ ಇನ್ ಸಿ ಕಂಪನಿಯಲ್ಲಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ಕೆಲಸ ಶುರು ಮಾಡಿದ ಪಿಚೈ.
ಒಂದು ವರ್ಷದ ಬಳಿಕ ಅಂದರೆ 2004ರಲ್ಲಿ ಗೂಗಲ್ ಸಂಸ್ಥೆಯ ಉದ್ಯೋಗಿಯಾಗಿ ಆಯ್ಕೆಯಾದರು ಇಲ್ಲಿ ಆರಂಭದಲ್ಲಿ ಫಸ್ಟ್ ಲೆವೆಲ್ ವರ್ಕರ್ ಆಗಿ ಕೆಲಸ ಶುರು ಮಾಡಿದ ಸುಂದರ್ ಗೂಗಲ್ನ ಸರ್ಚ್ ಟೂಲ್ ಬಾರ್ನ ತಾಂತ್ರಿಕ ವಿಭಾಗದಲ್ಲಿ ಸಣ್ಣ ತಂಡದೊಂದಿಗೆ ಕೆಲಸ ಶುರು ಮಾಡಿದರು ಆಗ ಸಾಮಾನ್ಯವಾಗಿ ಬಳಕೆಯಲ್ಲಿದ್ದ ಒಂದೇ ಸರ್ಚ್ ನೆಟ್ ಅಂದರೆ ಇಂಟರ್ನೆಟ್ ಎಕ್ಸ್ಪ್ಲೋರ್ ಮಾತ್ರ ಅದರ ಮೂಲಕವೇ ಯಾಹೂ ಗೂಗಲ್ಗಳ್ನ ಸರ್ಚ್ ಮಾಡ್ಬೇಕಿತ್ತು ಗೂಗಲ್ನ ಸರ್ಚ್ ಟೂಲ್ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಸುಂದರಗೆ ಅದಾಗಲೇ ಒಂದು ಹೊಸ ಐಡಿಯಾ ತಲೆಗೆ ಹೋಗಿತ್ತು ಗೂಗಲ್ ಸರ್ಚ್ ನ ಟೂಲ್ ಬಾರನೇ ಇನ್ನಷ್ಟು ಅಭಿವೃದ್ಧಿಗೊಳಿಸಿ ಗೂಗಲ್ ನಲ್ಲಿ ಒಂದು ಸರ್ಚ್ ಇಂಜಿನ್ ಅಭಿವೃದ್ಧಿ ಮಾಡಿದರೆ ಹೇಗೆ ಅಂತ ಯೋಚಿಸಿದ ಇದನ್ನೇ ಅತ್ತ ತನ್ನ ತಂಡದೊಂದಿಗೆ ಚರ್ಚಿಸಿದಾಗ ಆಗಿನ ಸಿಇಓ ಆಗಿದ್ದ ಟೆರಿಕ್ ಸ್ಮಿಟ್ ಗೂಗಲ್ ಸರ್ಚ್ ಇಂಜಿನ್ ಆಗಿ ಅಭಿವೃದ್ಧಿಪಡಿಸುವುದು ವಿಪರೀತ ಖರ್ಚಿನ ಕಾರ್ಯ ಎಂದು ಸುಂದರ್ ರವರ ಮಾತನ್ನು ತಿರಸ್ಕರಿಸಿದರು ಆಗ ಸರ್ಚ್ ಬಾರ್ ನಲ್ಲಿ ಕೆಲವು ಸುಧಾರಣೆಗಳನ್ನು ತರಲು ಯತ್ನಿಸಿದ ಸುಂದರ ಪಿಚೈ ಹಾಗೂ ತಂಡದ ಶ್ರಮದ ಫಲವಾಗಿ ಇಂಟರ್ನೆಟ್ ಎಕ್ಸ್ಪ್ಲೋರ್ ನಮ್ಮ ಮೂಲಕ ಬಳಕೆದಾರರಿಗೆ ಗೂಗಲ್ ಹಾಗೂ ಅದರ ಉಪ ವಿಭಾಗದ ಫೈಯರ್ ಫಾಲ್ಸ್ ನ ಶೋಧಕ್ಕೆ ಸುಲಭ ಅಕ್ಸಸ್ ಸಿಗುವಂತಾಯಿತು ಸುಂದರ್ ಹಂಬಲ ಒಂದೇ ಇತರ ಸರ್ಚ್ ಇಂಜಿನ್ ಗಳ ಮೂಲಕ ಗೂಗಲ್ ನಾ ಹುಡುಕಾಟದ ಬದಲು ಗೂಗಲ್ ಅನ್ನೆ ಸಶಕ್ತ ಸರ್ಚ್ ಇಂಜಿನ್ ಆಗಿ ವರ ತರಬೇಕೆಂಬುದು ಅದಕ್ಕಾಗಿಯೇ ಕ್ರೋಮ್ ಓ ಎಸ್ ಅನ್ನು ಸುಂದರ್ ಅಭಿವೃದ್ಧಿ ಪಡಿಸಲಾರಂಬಿಸಿದರು ಈ ಹಿಂದೆ ಈ ಐಡಿಯ ಬಹಳ ದುಬಾರಿ ಆಗುತ್ತೆ ಎಂದು ಅಗಿನ ಸಿಇಓ ಆಗಿದ್ದ ಟೆರೇಸ್ಮಿಟ್ ಅಸಮ್ಮತಿ ತೋರಿಸಿದರು.
ಆದರೆ ಗೂಗಲ್ ನ ಸಹ ಸಂಸ್ಥಾಪಕರಾಗಿದ್ದ ಲಾರಿ ಪೇಜ್ ಹಾಗೂ ಸರ್ಜಿ ಬ್ರಿನ್ ರನ್ನ ಸಂಪರ್ಕಿಸಿದ ಪಿಚೈ ತನ್ನ ಯೋಜನೆಯನ್ನು ಅವರಿಗೆ ತಿಳಿಸಿ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು ಅವರ ಸಹಕಾರದಿಂದಾಗಿ ಇದೇ ದಿಕ್ಕಿನಲ್ಲಿ ಹಗಲು ರಾತ್ರಿ ದುಡಿದ ಸುಂದರನ ಆಶಯವು ಸನ್ನಿ ಹಿತವಾದ ಕಾಲವು ಹತ್ತಿರವಾಯಿತು 2008ರಲ್ಲಿ ಸುಂದರ್ ಪಿಚೈ ಅಭಿವೃದ್ಧಿಪಡಿಸಿದ ಗೂಗಲ್ ಕ್ರೋಮ್ ಮೊಟ್ಟ ಮೊದಲ ಬಾರಿಗೆ ಲಾಂಚಾಯಿತ್ತು 2010ರ ವೇಳೆಗೆ ಈ ಹೊಸ ಬ್ರೌಸರ್ ಇಂಟರ್ನೆಟ್ ಎಕ್ಸ್ಪರರನ್ನು ಹಿಂತಿಕಿ ನಂಬರ್ ವನ್ ಬ್ರೌಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ಈ ಮೂಲಕ ಇದರ ಸ್ಥಾಪಕರಲ್ಲಿ ಪ್ರಮುಖ ವ್ಯಕ್ತಿಯಾದ ಸುಂದರ್ ಪಿಚೈ ವಿಶ್ವ ವಿಖ್ಯಾತಿ ಯಾದರು ಎಲ್ಲೆಡೆಯೂ ವರದೆ ಮಾತು ಅನೇಕ ಜಾಗತಿಕ ಗೂಗಲ್ ಪ್ರೆಸೆಂಟೇಶನ್ ಮೀಟ್ಗಳಲ್ಲಿ ಕಾಣಿಸಿಕೊಂಡ ಪಿಚೈ ತಾವು ನಡೆದು ಬಂದ ಹಾದಿಯನ್ನು ಮಾತನಾಡಲು ಪ್ರಾರಂಭಿಸಿ ಹೊಸ ಉದ್ಯೋಗಿ ಗಳಿಗೆ ಸ್ಪೂರ್ತಿಯನ್ನು ತುಂಬಿದರು.ಇದಾದ ಬಳಿಕ ಕ್ರೋಮ್ ಓ ಎಸ್ ಕ್ರೋಮ್ ಕಾಸ್ಟ್ ಹಾಗೂ ಡ್ರೈವ್ಗಳನ್ನು ಸುಧಾರಿಸಿದ್ದ ಸುಂದರ ಸಮದಿಂದ ಇಂದು ಫೈಯರ್ ಫ್ರಾಕ್ಸ್ ಹಾಗೂ ಕ್ರೋಮ್ ಗಳು ವಿಶ್ವವಿಖ್ಯಾತ ಸರ್ಚ್ ಇಂಜಿನ್ ಗಳಾಗಿ ಹೊರಹೊಮ್ಮಿದೆ
2015ರಲ್ಲಿ ಸುಂದರ್ ಪಿಚೈ ಗೂಗಲ್ ನೂತನ ಸಿಇಓ ಆಗಿ ಜೊತೆಗೆ ಗೂಗಲ್ಲ ಇಡುವಳಿ ಸಂಸ್ಥೆಯಾದ ಆಲ್ಫಬೆಟ್ ಇಂಕ್ನ ಬೋರ್ಡ್ ಮೆಂಬರ್ ಸಹ ಆದರೂ ಇದೇ ಸಮಯದಲ್ಲಿ ಇವರಿಗೆ ವಿಶ್ವವಿಖ್ಯಾತಿ ಕಂಪನಿಗಳಾದ ಟ್ವಿಟರ್ ಮತ್ತು ಫೇಸ್ಬುಕ್ ಗಳು ಸಹ ಆಹ್ವಾನಯುಕ್ತವಾದವು ಸುಂದರ್ ನಯವಾಗಿಅವುಗಳನ್ನು ತಿರಸ್ಕರಿಸಿ ಗೂಗಲ್ನಗೆ ತಮ್ಮ ನಿಷ್ಠೆಯನ್ನು ತೋರಿಸಿದರು ಕ್ರೋಮ್ ಬ್ರೌಸರ್ ಜನಪ್ರಿಯತೆ ಗೊಂಡಂತೆ ಅದರ ಸಂಸ್ಥಾಪಕರಾದ ಪಿಚೈನ ಟರ್ನ್ ಓವರ್ ಸಹ 200 ಮಿಲಿಯನ್ ದಾಟಿ ಕೆಲವೇ ಸಮಯ ಅಂತರದಲ್ಲಿ ಅವರು ಭಾರತೀಯ ಮೂಲದ ವಿದೇಶಿ ಮಿಲಿನಿಯರ್ ಆಗಿ ಹೋದರು ಇವತ್ತು ಗೂಗಲ್ ವಲಯದಲ್ಲಿ ಸುಂದರ್ ಪಿಚೈನ ಹೆಸರು ಪ್ರಮುಖವಾದದ್ದು ಅಸಂಖ್ಯಾತ ಸಮಿಟ್ಗಳಲ್ಲಿ ಭಾಗವಹಿಸುತ್ತಾ ಬಂದಿರುವ ಸುಂದರ್ ಪಿಚೈ ಯಶೋಗಾಥೆಯ ಮೂಲಕ ಮುಂಬರುವ ಪೀಳಿಗೆಗೆ ಉತ್ಸಾಹ ಹಾಗೂ ಸ್ಪೂರ್ತಿ ತುಂಬ್ತಾ ಇದ್ದಾರೆ, ಸಣ್ಣ ಹಳ್ಳಿಯಿಂದ ಬಂದ ಮಧ್ಯಮ ವರ್ಗದ ಒಬ್ಬ ಸಾಧಾರಣ ಹುಡುಗ ತನ್ನ ಅಸಾಧಾರಣ ಬುದ್ದಿಶಕ್ತಿಯಿಂದ ವಿಶ್ವವೇ ನೋಡುವಂತ ಸಾಧನೆ ಮಾಡಿದ್ದಾರೆ..ಈ ವಿಡಿಯೋ ಮಿಸ್ ಮಾಡದೆ ನೋಡಿ.