ಹೃದಯಘಾತಕ್ಕೂ ಮುನ್ನ ಕಾಣಿಸೋ ಸುಳಿವುಗಳು ಆಗ ಏನು ಮಾಡಬೇಕು ಗೊತ್ತಾ?… ಹೃದಯದ ಕಾಯಿಲೆಗಳು ಬರದ ಹಾಗೆ ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವ ಸಂದೇಶವನ್ನ ಜನಜಾಗೃತಿಯನ್ನು ಮೂಡಿಸುವಂತಹ ಮೂಲ ಉದ್ದೇಶ ಇಂದು ವಿಶ್ವದ ಹೃದಯ ದಿನದ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಒಂದು ಕಾಲವಿತ್ತು ಮಕ್ಕಳು ತಂದೆ ತಾಯಿಗಳನ್ನು ಹೃದಯದ.

WhatsApp Group Join Now
Telegram Group Join Now

ಕಾಯಿಲೆಗಳಿಗೆ ಹೃದಯ ಘಾತಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು ಆದರೆ ಬದಲಾದ ಜೀವನ ಶೈಲಿಯ ಹಿನ್ನೆಲೆಯಲ್ಲಿ ಇವತ್ತು ತಂದೆ ತಾಯಿಗಳು ಅವರ ಮಕ್ಕಳನ್ನ 25 ರಿಂದ 40 ವರ್ಷದ ವಯೋಮಿತಿಯಲ್ಲಿ ಇರುವಂತಹ ಮಕ್ಕಳನ್ನ ಇವತ್ತು ಆಸ್ಪತ್ರೆಗೆ ಹೃದಯಘಾತದ ಚಿಕಿತ್ಸೆಗೆ ಮತ್ತು ಇನ್ನಿತರ ಕಾಯಿಲೆಗಳಿಗೆ ಚಿಕಿತ್ಸೆಯನ್ನು ಕೊಡಿಸುವುದಕ್ಕೆ ಕರೆದುಕೊಂಡು.

ಬರುತ್ತಿದ್ದಾರೆ ಇದು ನಿಜವಾಗಿಯೂ ಒಂದು ಆತಂಕಕಾರಿಯಾದ ಬೆಳವಣಿಗೆ 1960ನೇ ಇಸವಿಯಲ್ಲಿ ನಮ್ಮ ಭಾರತ ದೇಶದ ಕರ್ನಾಟಕದಲ್ಲಿ ಶೇಕಡ ಮೂರರಷ್ಟು ಹೃದಯ ಸಂಬಂಧಿ ಕಾಯಿಲೆ ಇತ್ತು ಮೂರರಿಂದ 4% ಅಷ್ಟು,ಆದರೆ ಇವತ್ತು ಅದು 8 ರಿಂದ 10% ಗೆ ಅದು ಏರಿಕೆಯಾಗಿದೆ ಒಂದು ಕಾಲ ಬಿಟ್ಟು ಈ ಹೃದಯ ಸಂಬಂಧಿ ಕಾಯಿಲೆ ಕೇವಲ ಶ್ರೀಮಂತರ ಕಾಯಿಲೆ ಇದು.

See also  ಈ ಎಲೆ ರಾತ್ರಿ ನೆನೆಸಿಟ್ಟು ಅದರ ನೀರು ಬೆಳಿಗ್ಗೆ ಕುಡಿದರೆ..ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ ? ವೈದ್ಯರೆ ಶಾಕ್..

ನಗರವಾಸಿಗಳ ಕಾಯಿಲೆ ಎಂದು ಇತ್ತು ಆದರೆ ಇವತ್ತು ಕಡು ಬಡವರಲ್ಲೂ ಈ ಕಾಯಿಲೆ ಇದೆ ನಿರ್ಗತಿಕರಲ್ಲಿ ಪೌರಕಾರ್ಮಿಕರಲ್ಲಿ ಹಾಗೆ ಹಳ್ಳಿಗಾಡಿನ ಜನರಲ್ಲೂ ಕೂಡ ಜಾಸ್ತಿಯಾಗಿದೆ ಇದಕ್ಕೆ ಬಹಳ ಮುಖ್ಯವಾದ ಅಂತಹ ಕಾರಣಗಳು ಈಗಾಗಲೇ ನಮ್ಮೆಲ್ಲರಿಗೂ ಗೊತ್ತಿದೆ ಧೂಮಪಾನ ಬಹಳ ಮುಖ್ಯವಾದ ಅಂತಹ ಕಾರಣ ಒಂದು ಅಧ್ಯಯನದ ಪ್ರಕಾರ ಶೇಕಡ 51 ರಷ್ಟು.

ಜನ ಇವತ್ತು ಧೂಮಪಾನ ಮಾಡುತ್ತಿದ್ದಾರೆ ಅಂದರೆ ಬಿಡಿ ಸಿಗರೇಟ್ ಸೇದುವುದು ಅದರಿಂದ ಬಹಳ ಸುಲಭವಾದಂತಹ ಒಂದು ರಕ್ಷಣೆ ಹೃದಯಕ್ಕೆ ನಾವು ಕೊಡಬಹುದು ಎಂದರೆ ಬಿಡಿ ಸಿಗರೇಟ್ ತಂಬಾಕು ಸೇವನೆ ನಿಲ್ಲಿಸಬೇಕು ಅದರಿಂದ ಹಣವು ಉಳಿಯುತ್ತದೆ ನಿಮ್ಮ ಹೃದಯವು ಉಳಿಯುತ್ತದೆ ಅದು ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಐದು.

ಅಂಶಗಳನ್ನು ಆದಷ್ಟು ಕಡಿಮೆ ಇಟ್ಟುಕೊಳ್ಳಬೇಕು ನಾವು ಒಂದು ರಕ್ತದ ಒತ್ತಡ ಎರಡನೆಯದು ಬ್ಲಡ್ ಶುಗರ್ ಮೂರನೆಯದು ಬ್ಲೇಡ್ ಕೊಲೆಸ್ಟ್ರಾಲ್ ನಾಲ್ಕನೇದು ಶರೀರದ ತೂಕ ಮತ್ತು ಸೊಂಟದ ಸುತ್ತಳತೆ 5ನೆಯದು ಅತಿ ಆಸೆ ಅತಿಯಾಸೆ ಅತಿ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕು ಈ ಐದು ಅಂಶಗಳನ್ನು ಕಡಿಮೆ ಮಾಡಿಕೊಂಡರೆ ಭವಿಷ್ಯ ನಾವು ಈ ಹೃದಯ ಸಂಬಂಧಿ.

See also  ಈ ಎಲೆ ರಾತ್ರಿ ನೆನೆಸಿಟ್ಟು ಅದರ ನೀರು ಬೆಳಿಗ್ಗೆ ಕುಡಿದರೆ..ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ ? ವೈದ್ಯರೆ ಶಾಕ್..

ಕಾಯಿಲೆಯನ್ನು ಕಡಿಮೆ ಮಾಡಿಕೊಳ್ಳಬಹುದು, ಇವತ್ತು ಈ ಜಗಜೀವನ್ ರಾಮ್ ನಗರದಲ್ಲಿ ಇರುವಂತಹ ಜನರಲ್ ಆಸ್ಪತ್ರೆ ಯನ್ನು ಇವತ್ತು ಬಿಬಿಎಂಪಿ ವತಿಯಿಂದ ಇದನ್ನ ಮೇಲ್ದರ್ಜೆಗೆ ಏರುಪಾಟ್ ಮಾಡಿರುವುದು ಬಹಳ ಖುಷಿಯಾಗುತ್ತಿದೆ ಆದ್ದರಿಂದ ನಾನು ಬಿಬಿಎಂಪಿಯ ಎಲ್ಲಾ ಕಮಿಷನರು ಮತ್ತು ಎಲ್ಲಾ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಅಂದರೆ ಇಲ್ಲಿ ಎಲ್ಲಾ.

ರೀತಿಯ ತಪಾಸಣೆಗಳು ಮತ್ತು ಸಲಹೆಗಳು ಸಿಗುತ್ತದೆ ಇದು ಸಕ್ಕರೆ ಕಾಯಿಲೆಗಾಗಬಹುದು ಬಿಪಿ ಖಾಯಿಲೆಗಾಗಬಹುದು ಜ್ವರ ಕೆಮ್ಮು ಎಲ್ಲಾದಕ್ಕೂ ನಿಜವಾಗಿಯೂ ಈ ರೀತಿ ಬಿಬಿಎಂಪಿ ಮತ್ತು ಜಯದೇವ ಹೃದ್ರೋಗ ಸಂಸ್ಥೆಗೆ ಕಳೆದ ನಾಲ್ಕು ವರ್ಷದಿಂದ ಒಂದು ಒಡಂಬಡಿಕೆ ಇದೆ ಪ್ರತಿ ವಾರ್ಡ್ ನಿಂದ ಮೂರರಿಂದ.

ನಾಲ್ಕು ಬಡ ರೋಗಿಗಳಿಗೆ ಉಚಿತವಾಗಿ ನಾವು ಆಜೋ ಪ್ಲಾಸ್ಟಿಸ್ ಸ್ಟೆಂಟು ಮತ್ತು ಓಪನ್ ಆರ್ಟ್ ಸರ್ಜರಿಯನ್ನ ನಾವು ನಿರಂತರವಾಗಿ ಮಾಡಿಕೊಂಡು ಬಂದಿದ್ದೇವೆ ಇದು ಒಂದು ಉತ್ತಮವಾದ ಯೋಜನೆ ಎಂದು ನಾನು ಹೇಳುತ್ತೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god