ಹೆಂಗಸರು ಬಳೆ ಧರಿಸುವಾಗ ಧರಿಸಿದ ನಂತರ ಈ ತಪ್ಪನ್ನು ಮಾಡಬೇಡಿ ಲಕ್ಷ್ಮಿ ಕೃಪೆ ಕಡಿಮೆ ಆಗುತ್ತದೆ…ಹೆಂಗಸರು ಬಳೆಗಳನ್ನು ಧರಿಸುವಾಗ ಹಾಗೂ ಬಳೆಗಳನ್ನು ಧರಿಸಿದ ನಂತರ ಇಂತಹ ತಪ್ಪುಗಳನ್ನು ಮಾಡಬಾರದು ಈ ಈ ತಪ್ಪುಗಳನ್ನ ಪದೇಪದೇ ನಿಮ್ಮ ಜೀವನದಲ್ಲಿ ಮಾಡುತ್ತಿದ್ದರೆ ಲಕ್ಷ್ಮಿ ದೇವಿಯ ಅನುಗ್ರಹ ಅನ್ನುವುದು ನಿಮ್ಮ ಮೇಲೆ ಕಡಿಮೆಯಾಗುತ್ತಾ.

WhatsApp Group Join Now
Telegram Group Join Now

ಹೋಗುತ್ತದೆ ಲಕ್ಷ್ಮಿದೇವಿಯು ಎಂದಿಗೂ ನಲಿಸುವುದಿಲ್ಲ ಹಣಕಾಸಿನ ಬಾಧೆಗಳು ಅನಾರೋಗ್ಯದ ಸಮಸ್ಯೆಗಳು ಬರುವಂತದ್ದಾಗಿರಬಹುದು ತವರು ಮನೆ ಹಾಗೂ ಅತ್ತೆಯ ಮನೆಯಲ್ಲಿ ಸಂಕಷ್ಟಗಳು ಹೆಚ್ಚಾಗುವುದಾಗಿರಬಹುದು ಮನೆಯ ಯಜಮಾನನಿಗೆ ಕಾರ್ಯ ನಷ್ಟವಂತದಾಗಿರಬಹುದು ಆಗುತ್ತಾ ಹೋಗುತ್ತದೆ ಆದ್ದರಿಂದ ಬಳೆಗಳನ್ನು ಧರಿಸುವಾಗ ಅಥವಾ.

ಧರಿಸಿದ ನಂತರ ಯಾವೆಲ್ಲ ತಪ್ಪುಗಳನ್ನ ಮಾಡಬಾರದು ಲಕ್ಷ್ಮಿ ದೇವಿಯ ಅನುಗ್ರಹ ಸಿಗಬೇಕು ಅನ್ನುವುದಾದರೆ ಬಳೆಗಳನ್ನು ಯಾವ ರೀತಿಯಾಗಿ ಧರಿಸಿಕೊಳ್ಳಬೇಕು ಎಂದು ಇವತ್ತಿನ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ. ಬಳೆಗಳು ಅದರಲ್ಲೂ ಕೂಡ ಗಾಜಿನ ಬಳೆಗಳು ಒಡೆದು ಹೋದಾಗ ಅದನ್ನು ಮೂರು ಬಾರಿ ನಮಸ್ಕಾರ ಮಾಡಿ ತದನಂತರ ಎಸೆಯಬೇಕು ಯಾವುದೇ.

ಕಾರಣಕ್ಕೂ ನೇರವಾಗಿ ಅದನ್ನ ಕಸಕ್ಕೆ ಹಾಕಬಾರದು ಗಾಜಿನ ಬಳಿಯನ್ನು ಧರಿಸಿಕೊಳ್ಳಬೇಕಾದರೆ ಅಥವಾ ಆ ಬಳೆಗಳನ್ನು ಬಿಚ್ಚಿ ಇಡಬೇಕಾದರೆ ಆಕಸ್ಮಿಕವಾಗಿ ಬಳೆಗಳು ಒಡೆದು ಹೋಗುತ್ತದೆ ಅಂತಹ ಸಂದರ್ಭದಲ್ಲಿ ಆ ಒಂದು ಬಳೆಗಳಿಗೆ ಲಕ್ಷ್ಮಿ ದೇವಿಯ ಹೆಸರನ್ನ ಹೇಳುತ್ತಾ ಮೂರು ಬಾರಿ ಮುಟ್ಟಿ ನಮಸ್ಕಾರವನ್ನು ಮಾಡಿಕೊಳ್ಳಬೇಕು ಈ ಒಂದು ಕೆಲಸವನ್ನ ತಪ್ಪದೇ.

ಮಾಡಬೇಕಾಗುತ್ತದೆ ಇನ್ನು ಕೂದಲನ್ನು ಬಿಟ್ಟುಕೊಂಡು ಅಥವಾ ಜುಟ್ಟನ್ನು ಬಿಟ್ಟುಕೊಂಡು ಯಾವುದೇ ಕಾರಣಕ್ಕೂ ಬಳೆಗಳನ್ನ ಧರಿಸಬಾರದು ಇದರಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ಸೂರ್ಯ ಮುಳುಗುವಂತಹ ಸಮಯದಲ್ಲಿ ಸಾಯಂಕಾಲದ ವೇಳೆ ನೀವು ಬಾಗಿಲ ಬಳಿ ಕುಳಿತುಕೊಂಡು ಬಳೆಗಳನ್ನ ಧರಿಸಿಕೊಳ್ಳಬಾರದು ಬಳೆಗಳನ್ನು ಬಿಚ್ಚಿ ಹೊಸ ಬಳೆಗಳನ್ನು.

ಧರಿಸಿಕೊಳ್ಳಬೇಕಾದರೆ ಖಾಲಿ ಕೈಯಲ್ಲಿ ಇರಬಾರದು ಆದ್ದರಿಂದ ನಿಮ್ಮ ಬಲಗೈಗೆ ಒಂದು ಅರಿಶಿನದ ದಾರವನ್ನ ನಾದರೂ ಕಟ್ಟಿಕೊಂಡಿರಬೇಕು ಈ ಒಂದು ನಿಯಮವನ್ನ ಆಗಿನ ಕಾಲದಿಂದಲೂ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ ಆದ್ದರಿಂದ ಯಾವುದೇ ಕಾರಣಕ್ಕೂ ಖಾಲಿ ಕೈಯನ್ನು ಬಿಡಬಾರದು ಚಿಕ್ಕದಾದಂತಹ ಅರಿಶಿಣದ ದಾರವನ್ನ ಬಲಗೈಗೆ.

ಕಟ್ಟಿಕೊಂಡು ತದನಂತರ ಬಳೆಗಳನ್ನ ಬಿಚ್ಚುವುದಾಗಿರಬಹುದು ಅಥವಾ ಬಳೆಗಳನ್ನು ಧರಿಸಿಕೊಳ್ಳುವುದಾಗಿರಬಹುದು ಮಾಡಬೇಕಾಗುತ್ತದೆ ಇನ್ನು ತವರು ಮನೆಗೆ ಹೋದಾಗ ತವರು ಮನೆಯಿಂದ ತಪ್ಪದೇ ಬಳೆಗಳನ್ನು ತರಬೇಕು ಆಗ ಮಾತ್ರ ಸ್ತ್ರೀಯರಿಗೆ ಆಯಸ್ಸು ಎನ್ನುವುದು ವೃದ್ಧಿಯಾಗುತ್ತದೆ ನೀವು ಕೈಗೆ ಧರಿಸಿದ ಬಳೆಗಳನ್ನು ಬಿಚ್ಚಿ ಯಾವುದೇ ಕಾರಣಕ್ಕೂ.

ಬೇರೆಯವರಿಗೆ ನೀಡಬಾರದು ಇದರಿಂದ ಮಾನಸಿಕ ಕಿರಿಕಿರಿ ಎನ್ನುವುದು ಉಂಟಾಗುತ್ತದೆ ಮಾನಸಿಕ ಪುರುಷೋತ್ತತೆ ಅನ್ನುವುದು ಹಾಳಾಗುತ್ತದೆ ಇನ್ನು ಎಷ್ಟೋ ಜನ ಹೆಣ್ಣು ಮಕ್ಕಳು ಈ ಒಂದು ತಪ್ಪನ್ನು ಮಾಡುತ್ತಿರುತ್ತೀರಾ ಬಂಗಾರದ ಬಳೆಗಳನ್ನ ಧರಿಸಿಕೊಂಡಾಗ ಗಾಜಿನ ಬಳೆಯನ್ನು ಬಿಚ್ಚಿಡುತ್ತೀರಾ ಆದರೆ ಈ ಒಂದು ತಪ್ಪನ್ನ ಮಾಡಬಾರದು ಬಂಗಾರದ ಬಳೆಗಳನ್ನು ಕೈಗೆ.

ಧರಿಸಿಕೊಂಡಾಗಲೂ ಕೂಡ ಒಂದು ಅಥವಾ ಎರಡು ಗಾಜಿನ ಬಳೆಗಳು ಕೈಯಲ್ಲಿ ಇರುವಂತೆ ನೀವು ನೋಡಿಕೊಳ್ಳಬೇಕು ಆಗ ಮಾತ್ರ ಲಕ್ಷ್ಮಿ ದೇವಿಯ ವಿಶೇಷವಾದ ಅನುಗ್ರಹ ಪ್ರಾಪ್ತಿಯಾಗುತ್ತದೆ ಇನ್ನು ಎಷ್ಟೋ ಜನರು ದಿಕ್ಕುಗಳನ್ನು ನೋಡಿಕೊಳ್ಳದೆ ಕುಳಿತುಕೊಂಡು ಬಳೆಗಳನ್ನ ಹಾಕಿಕೊಳ್ಳುತ್ತಿರುತ್ತೀರಾ ದಕ್ಷಿಣಕ್ಕೆ ಮುಖ ಮಾಡಿ ಯಾವುದೇ.

ಕಾರಣಕ್ಕೂ ಬಳೆಗಳನ್ನ ಧರಿಸಬಾರದು ಇದರಿಂದ ನಕಾರಾತ್ಮಕ ಶಕ್ತಿಗಳು ವೃದ್ಧಿಯಾಗುತ್ತದೆ ನಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ ಆದ್ದರಿಂದ ದಕ್ಷಿಣಕ್ಕೆ ಮುಖ ಮಾಡಿ ಕುಳಿತುಕೊಂಡು ಬಳೆಗಳನ್ನು ಧರಿಸಬಾರದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god