ಸಾಮಾನ್ಯವಾಗಿ ಯಾವುದಾದರೂ ಮನೆಯನ್ನು ವಾಹನವನ್ನು ಬಾಡಿಗೆ ಕೊಡುವುದನ್ನು ನೀವು ನೋಡಿರುತ್ತೀರಿ ಆದರೆ ಕೆಲವು ಕಡೆ ಹೆಂಡತಿಯರು ಸಹ ಬಾಡಿಗೆಗೆ ಸಿಕ್ತಾರೆ ಅವರನ್ನ ಸಹ ಸರಿಯಾದ ಒಂದು ಅಗ್ರಿಮೆಂಟ್ ಪ್ರಕಾರ ಸಹಿ ಮಾಡಿ ಬಾಡಿಗೆಗೆ ನೀಡಲಾಗುತ್ತೆ ಎಂಬ ವಿಷಯ ನಿಮಗೆ ಗೊತ್ತ ಹೆಂಡತಿಯರನ್ನ ಬಾಡಿಗೆಗೆ ಕೊಡುವ ಸ್ಥಳಕ್ಕೆ ಬ್ರೈಡ್ ಮಾರ್ಕೆಟ್ ಎಂದು ಕರೆಯುತ್ತಾರೆ ಬಲಿಗೇರಿಯ, ಬರ್ಮ, ಪಾಕಿಸ್ತಾನ ,ನಾರ್ತ್ ಕೊರಿಯಾ ಈ ತರಹದ ಕೆಲ ದೇಶಗಳಲ್ಲಿ ಚಾಲ್ತಿಯಲ್ಲಿದೆ ಹಾಗಂತ ಯುವ ಕೇವಲ ಹೊರದೇಶಗಳಲ್ಲಿ ಮಾತ್ರ ಇವೆ ಎಂದು ನಂಬಬೇಡಿ, ಇವು ನಮ್ಮ ದೇಶದಲ್ಲೂ ಸಹ ಇವೆ ಇಲ್ಲಿಯ ಮಧ್ಯಪ್ರದೇಶದ ಶಿವಪುರಿ ಎಂಬಲ್ಲಿ ಇಂತಹ ವಿಚಿತ್ರ ಮಾರ್ಗಗಳಿವೆ ಹಾಗೂ ಸಹ ಜಾರಿಯಲ್ಲಿರುವ ಸ್ಥಳಗಳು.

ಇದು ಇಲ್ಲಿಯ ಒಂದು ಸಂಪ್ರದಾಯವಂತೆ ಇವರು ಇದನ್ನ ದಾತಿ ಚಾ ಪ್ರಧಾ ಎಂದು ಕರೆಯುತ್ತಾರೆ ಇದು ಕೇವಲ ಮಧ್ಯಪ್ರದೇಶದಲ್ಲಿ ಮಾತ್ರ ಇಲ್ಲ ಬೈರಾ,ಓಡಿಸಾ,ಜಾರ್ಖಂಡ್, ವೆಸ್ಟ್ ಬೆಂಗಾಲ್ ಮೊದಲಾದವು ಕಡೆ ಈಗಲೂ ಹವ್ಯಾಹತವಾಗಿ ಜಾರಿಯಲ್ಲಿರುವ ಪರಂಪರೆ “ಎನ್ ಸಿ ಆರ್ ಬಿ” ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ನೀಡಿರುವ ಅಂಕಿ ಅಂಶಗಳ ಪ್ರಕಾರ 2013 ರವರೆಗೆ ಇಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ವಧುಗಳು ವಿಕಾರಿಯಾಗಿದ್ದಾರೆ ಅದು ಸಹ 10ರಿಂದ 30 ವರ್ಷದ ನಡುವಿನ ಆಸು ಪಾಸಿನವರು ಎಷ್ಟು ಜನರನ್ನ ಕೇವಲ ಮದುವೆಯಾಗಬೇಕು ಎನ್ನುವ ಒಂದೇ ಒಂದು ಕಾರಣಕ್ಕೆ ಬಲವಂತವಾಗಿ ಅಪಹರಿಸಲಾಗಿದೆ ಈ ವಿಷಯವು ಸಾಕಷ್ಟು ಕಾಲದವರೆಗೆ ಹೊರಗೆ ಗೊತ್ತೇ ಆಗಿರಲಿಲ್ಲ.
ಬಹಳ ಕಾಲದಿಂದಲೂ ಇದು ರಹಸ್ಯವಾಗಿಯೇ ನಡೆಯುತ್ತಿತ್ತು ಹರಿಯಾಣ ರಾಜ್ಯ ಒಂದರಲ್ಲಿ ನೂರಾರು ಜನ ಈ ರೀತಿ ಮಾರಾಟವಾದ ಸ್ತ್ರೀಯರಿದ್ದಾರೆ ಹಾಗೂ ಇವರ ಜೀವನ ಅತ್ಯಂತ ಸಂಕಷ್ಟದಿಂದ ಸಾಗುತ್ತಿದೆ ಕೆಲವು ವರ್ಷಗಳ ಕೆಳಗೆ ಡೆಕ್ಕನ್ ಹೆರಾಲ್ಡ್ ನಲ್ಲಿ ಈ ಬಗ್ಗೆ ಬಂದ ವರದಿಯಲ್ಲಿ ಇಲ್ಲಿರುವ ಪ್ರತಿಯೊಂದು ಮನೆಯ ಹಿಂದೆ ಇಂತಹ ಒಂದೊಂದು ಕರಾಳ ಹಿನ್ನೆಲೆ ಇದೆಯಂತೆ ವಧು ವರರ ಮಾರಾಟ ಖಚಿತವಾಗಿ ಯಾವಾಗಿಂದ ಇದೇ ಹಾಗೂ ಯಾವಾಗ ಎಲ್ಲಿ ಯಾರಿಂದ ಹೇಗೆ ಮತ್ತು ಯಾಕೆ ಶುರುವಾಯಿತು ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ ಆದರೆ ಬಿಹಾರದಲ್ಲಿ ಮಾತ್ರ ಇದನ್ನ ಕನ್ನತ್ ಮಹಾರಾಜ ಶುರು ಮಾಡಿದರ ಬಗ್ಗೆ ಸ್ವಲ್ಪ ಮಾಹಿತಿ ಇದೆ ಕೆಲವು ಖಚಿತ ದಾಖಲೆಗಳಿವೆ ಇದು ಈತನಿಂದ ಸುಮಾರು ಇಲ್ಲಿಂದ 700 ವರ್ಷಗಳ ಕೆಳಗೆ ಪ್ರಾರಂಭವಾದ ಬಗ್ಗೆ ದಾಖಲೆ ಇದೆ ಇಲ್ಲಿ ಬದುಕಲು ತಮಗೆ ಬೇಕಾದ ಹುಡುಗ ಅಥವಾ ಯುವಕರನ್ನ ತಮ್ಮ ಶಕ್ತಿ ಅನುಸಾರ ಆರಿಸಬಹುದು ಇದನ್ನ ಗ್ರೂಮ್ಸ್ ಮಾರ್ಕೆಟ್ ಅಥವಾ ಸೂರತ್ ಸಭಾ ಎಂದು ಕರೆಯಲಾಗುತ್ತದೆ ರಾಜ ಹರಿ ಸಿಂಗ್ ಇದನ್ನ ಜಾರಿಗೆ ತರಲು ಇದ್ದ ಎರಡು ಮುಖ್ಯ ಉದ್ದೇಶಗಳೇನೆಂದರೆ ಒಂದು ವರದಕ್ಷಿಣೆಯ ಪದ್ದತಿಯನ್ನು ವಿವಾಹ ಗಳಿಂದ ದೂರ ಇರಿಸುವುದು ಅಥವಾ ಅಂತರ್ಜಾತಿಯ ವಿವಾಹಗಳನ್ನು ಸ್ಥಾಪಿಸುವುದು ಹೆಚ್ಚು ಕಡಿಮೆ ಈ ರೀತಿಯ ಪದ್ಧತಿ ಇರಾಕ್ ನಲ್ಲಿ ಸಹ ಇತ್ತು ಅದನ್ನು ಬ್ರೈಡ್ ಸೆಲ್ಲಿಂಗ್ ಸಿಸ್ಟಮ್ ಎಂದು ಕರೆಯಲಾಗುತ್ತಿತ್ತು.
ಈ ಒಂದು ಚರಿತ್ರೆಯನ್ನು ಮೊದಮೊದಲು ಸ್ಥಾಪಿಸಿದವರು ಹೇರೋಡೋಟಸ್ ಎಂಬ ಬರಹಗಾರ ಈತನನ್ನು ಇತಿಹಾಸದ ಪಿತಾಮಹ ಎಂದು ಕರೆಯಲಾಗಿದೆ ಪ್ರಾಚೀನದ ಕ್ರಿಸ್ತಪೂರ್ವ ಐದನೇ ಶತಮಾನದಲ್ಲಿ ಯುವತಿಯರನ್ನು ಮಾರಾಟಕ್ಕಿಡಲಾಗುತ್ತಿತ್ತು ಎಂದು ಆತ ತನ್ನ ಕೃತಿಗಳಲ್ಲಿ ಬರೆದಿದ್ದಾನೆ ಇಲ್ಲಿ ಯುವತಿ ಮದುವೆಯ ವಯಸ್ಸಿಗೆ ಬಂದಿದ್ದರೆ ಮಾತ್ರ ಆಕೆಯನ್ನ ಮಾರಾಟಕ್ಕೆ ಇಡುತ್ತಿದ್ದರು ಈ ಪರಂಪರೆ ಮುಂದೆ ನಾನಾ ಬದಲಾವಣೆಗಳನ್ನು ಪಡೆದು ಸಾಕಷ್ಟು ಕರಾತ್ಮಕ ಪರಿಣಾಮ ಬೀರಲು ಶುರುವಾಯಿತು ಭಾರತದಲ್ಲಿ ಈ ರೀತಿ ಹೆಣ್ಣು ಮಕ್ಕಳನ್ನು ಅದರಲ್ಲೂ ಎಂಟರಿಂದ ಹದಿನೈದು ವರ್ಷದ ಬಾಲಕಿಯರನ್ನು ಸಹ ಈ ರೀತಿಯಾಗಿ ಬಳಸಿಕೊಳ್ಳುತ್ತಿದ್ದರು.
ಈ ರೀತಿ ಅಪ್ರಾಪ್ತರನ್ನ ಬಿಕರಿಗಿಡಲು ಇದ್ದ ಮುಖ್ಯ ಕಾರಣ ಈ ಸಣ್ಣ ವಯಸ್ಸಿನ ವರ್ಜಿನ್ ಬಾಲಕಿಯರಿಗೆ ಇಂತಹ ಮಾರ್ಕೆಟ್ ಗಳಲ್ಲಿ ತುಂಬಾ ಬೇಡಿಕೆ ಇತ್ತು ಇಂತಹ ಅಪ್ರಾಪ್ತ ವಯಸ್ಸಿನ ಮಕ್ಕಳ ಮಾರಾಟವು ಹೆಚ್ಚಾಗಿ ಮಧ್ಯ ಪ್ರದೇಶದಲ್ಲಿ ನಡೆಯುತ್ತಿತ್ತೇಂದು ಲೀಗಲ್ ಸರ್ವಿಸಸ್ ಇಂಡಿಯಾ ಎಂಬ ಏಜೆನ್ಸಿ ಒಂದು ವರದಿಯನ್ನ ಮಾಡಿತ್ತು ಮಧ್ಯಪ್ರದೇಶ ದೀಜಾ ಪ್ರತಾಯೆಂಬ ಕರಾಳ ಆಳ ಪದ್ಧತಿಯ ಬಗ್ಗೆ ಸಾಕಷ್ಟು ಸಂಗತಿಗಳನ್ನು ಬಯಲು ಮಾಡಿದ್ದಾರೆ ಇದು ಅಲ್ಲಿ ಪ್ರತಿ ವರ್ಷಕ್ಕೆ ಒಮ್ಮೆ ನಡೆಯುವ ಉತ್ಸವ ಪರಿವಾರದ ಜನ ತಮ್ಮ ಮನೆಯ ಮಗಳನ್ನು ಹಾಗೂ ಪತ್ನಿಯರ ನಾ ಬಾಡಿಗೆಗೆ ಕೊಡಲು ಇಲ್ಲಿಗೆ ಕರೆ ತರುತ್ತಾರಂತೆ ಒಂದು ಗಂಟೆಗೆ ಒಂದು ವಾರಕ್ಕೆ ಒಂದು ತಿಂಗಳಿಗೆ ಒಂದು ವರ್ಷಕ್ಕೆ ಹೀಗೆ ವಿವಿಧ ಹೆಣ್ಣು ಮಕ್ಕಳನ್ನ ಬಾಡಿಗೆಗೆ ಕೊಡಲಾಗುತ್ತದೆ ಇಲ್ಲಿ ಆ ಹೆಣ್ಣು ಮಕ್ಕಳ ವಯಸ್ಸು ಅಂದ ವರ್ಜಿನಿಟಿ ಈ ಎಲ್ಲವನ್ನು ನೋಡಿ ಪುರುಷರು ಆರಿಸುತ್ತಾರೆ ಹಾಗೆ ಹೀಗೆ ಬರುವ ಪುರುಷರಲ್ಲಿ ಉದ್ಯೋಗಿಗಳು ಉದ್ಯಮಿಗಳು ಎಲ್ಲರೂ ಸಹ ಇರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.