ಹೆಂಡತಿಯ ಮುಖದಲ್ಲಿ ಬೆಳಿತು ಗಡ್ಡ ಮೀಸೆ ಪತ್ನಿಯಿಂದ ದೂರಾದ ಗಂಡ… ಇವತ್ತು ನಾನು ನಿಮಗೆ ಗೊತ್ತಿರುವಂಥ ಸ್ಟೋರಿ ಆದಷ್ಟು ಹೆಣ್ಣು ಮಕ್ಕಳಿಗೆ ಪೂರ್ತಿ ತುಂಬುತ್ತದೆ ಹೆಣ್ಣು ಮಕ್ಕಳು ಬದುಕಿನಲ್ಲಿ ನಾನು ರೀತಿಯಾದಂತಹ ಸಮಸ್ಯೆ ನೋವು ಅವಮಾನ ಎಲ್ಲವನ್ನು ಕೂಡ ಎದುರಿಸುತ್ತಾರೆ ಒಂದಷ್ಟು ಜನಕ್ಕೆ ಇದನ್ನ ಎದುರಿಸುವಂತಹ ಧೈರ್ಯ ಇರುತ್ತದೆ ಅಂತವರು ಇಂತಹ.
ಸಮಸ್ಯೆ ಎನ್ನು ಧೈರ್ಯವಾಗಿ ಹೆದರಿಸುತ್ತಾರೆ ಬದುಕಿ ತೋರಿಸುತ್ತಾರೆ ಪ್ರತಿಯೊಬ್ಬರಿಗೂ ಕೂಡ ಸ್ಪೂರ್ತಿಯಾಗುತ್ತಾರೆ ಹಾಗಂದ ಮಾತ್ರಕ್ಕೆ ಎಲ್ಲಾ ಹೆಣ್ಣು ಮಕ್ಕಳಿಗೂ ಇಂತಹ ಸಮಸ್ಯೆಯನ್ನು ಅವಮಾನವನ್ನು ಎದುರಿಸುವ ಧೈರ್ಯ ಇರುವುದಿಲ್ಲ ಅಂತವರು ಬದುಕನ್ನೇ ಕೊನೆಗೊಳಿಸುವ ಹಂತದವರೆಗೂ ಕೂಡ ಹೋಗುತ್ತಾರೆ ಅಂಥವರಿಗೆ ಧೈರ್ಯ.
ತುಂಬಲಿ ಎನ್ನುವ ಕಾರಣಕ್ಕಾಗಿ ಈ ಸ್ಪೂರ್ತಿದಾಯಕವಾಗಿರುವಂತಹ ಕಥೆ ನಾ ನಿಮ್ಮ ಮುಂದೆ ಇಡುತ್ತಿದ್ದೇನೆ. ನಾನು ಇವತ್ತು ಹೇಳುವುದಕ್ಕೆ ಹೋಗಿರುವ ಕಥಾನಾಯಕರೇ ಹೆಸರು ಮಂದೀಪ್ ಕವ್ರ್ ಎಂದು ಹೇಳಿ ಈಕೆ ಮೂಲಕ ಪಂಜಾಬಿನಗಳು ಹೆಣ್ಣು ಮಕ್ಕಳಿಗೆ ತುಂಬಾ ಚಿಕ್ಕವಯಸ್ಸಿನಲ್ಲಿ ಮದುವೆ ಮಾಡಿಕೊಡಲಾಗುತ್ತದೆ ಆರಂಭದಲ್ಲಿ.
ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಗಂಡ ಹೆಂಡತಿ ಪುಟ್ಟದಾದಂತಹ ಸಂಸಾರ ಗಂಡನಿಗೂ ಕೂಡ ಒಳ್ಳೆಯ ಕೆಲಸ ಇರುತ್ತದೆ ಈಕೆ ಕೂಡ ಮನೆಯಲ್ಲಿ ಕೆಲಸವನ್ನು ಮಾಡಿಕೊಂಡು ಆರಾಮವಾಗಿ ಗಂಡನ ಜೊತೆಗೆ ವಾಸವನ್ನು ಮಾಡುತ್ತಿರುತ್ತಾಳೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಆದರೆ ಹೀಗೆ ಬದುಕು ಸಾಗುತ್ತಿರುವಂತಹ ಸಂದರ್ಭದಲ್ಲಿ ನಾವು ಅಂದಾಜು.
ಮಾಡುವುದಕ್ಕೆ ಆಗುವುದಿಲ್ಲ ಬದುಕು ಯಾವಾಗ ಏನು ಎತ್ತ ಹೇಗೆ ಎಂದು ಹೇಳಿ ಈಕೆಯ ಬದುಕಿನಲ್ಲಿಯೂ ಕೂಡ ಹಾಗೆ ಆಗುತ್ತದೆ ಏಕೆ ದೇಹದಲ್ಲಿ ಹಾರ್ಮೋ ಬದಲಾವಣೆ ಆಗುವುದಕ್ಕೆ ಶುರುವಾಗುತ್ತದೆ ಇದರ ಪರಿಣಾಮ ಎನ್ನುವಂತೆ ಆಕೆಯ ಮುಖದಲ್ಲಿ ನಿಧಾನವಾಗಿ ಗಡ್ಡ ಮಿಸೆಯ ರೂಪದಲ್ಲಿ ಕೂದಲು ಬೆಳೆಯಲು ಶುರುವಾಗುತ್ತದೆ ಆರಂಭದಲ್ಲಿ ಆಕೆ ಇದನ್ನ ತುಂಬಾ.
ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಅಥವಾ ಇದಕ್ಕೆ ಸಂಬಂಧಪಟ್ಟ ಹಾಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಇದು ಸರ್ವೇಸಾಮಾನ್ಯ ಎಲ್ಲ ಹೆಣ್ಣು ಮಕ್ಕಳಿಗೂ ಹೀಗೆ ಆಗುತ್ತದೆ ಎಂದು ಹೇಳಿ ಆಕೆಯೂ ಕೂಡ ಹೆಚ್ಚು ಯೋಚನೆ ಮಾಡುವುದಕ್ಕೆ ಹೋಗುವುದಿಲ್ಲ ಆದರೆ ಆ ಕೂದಲೆಲ್ಲವೂ ಕೂಡ ನಿಧಾನವಾಗಿ ಉದ್ದವಾಗುತ್ತಿದ್ದ ಹಾಗೆ ಆಕೆ ಅದನ್ನ ರಿಮೂವ್ ಮಾಡುವುದಕ್ಕೆ.
ಶುರು ಮಾಡಿಕೊಳ್ಳುತ್ತಾಳೆ ಆದರೆ ಅಷ್ಟೇ ರಿಮೂವ್ ಮಾಡಿದರು ಕೂಡ ಗಂಡು ಮಕ್ಕಳಿಗೆ ಯಾವ ರೀತಿಯಾಗಿ ಮೀಸೆ ಗಡ್ಡ ಬರುತ್ತದೆ ಅದೇ ರೀತಿಯಾಗಿ ವಿಕೆಗೂ ಕೂಡ ಬರುವುದಕ್ಕೆ ಶುರುವಾಗುತ್ತದೆ ಇಂತಹ ಸಮಸ್ಯೆಯನ್ನು ಎಷ್ಟು ದಿನ ತಾನೇ ಮುಚ್ಚಿಟ್ಟುಕೊಳ್ಳಲು ಸಾಧ್ಯ ಆಗುತ್ತದೆ ಹೇಳಿ ಒಂದಲ್ಲ ಒಂದು ದಿನ ಬಹಿರಂಗ ಆಗಲೇಬೇಕು ಹೊರಗಡೆ ಗೊತ್ತಾಗಲೇ ಬೇಕು ಅಲ್ಲವಾ.
ಈಕೆಯೂ ಕೂಡ ಸಾಧ್ಯವಾದಷ್ಟು ದಿನಗಳ ಕಾಲ ಅದೆಲ್ಲವನ್ನು ಮುಚ್ಚಿಟ್ಟುಕೊಳ್ಳುವಂತಹ ಪ್ರಯತ್ನ ಪಡುತ್ತಾಳೆ ಅಂದರೆ ಪದೇಪದೇ ಆ ಕೂದಲನ್ನು ರಿಮೂವ್ ಮಾಡುತ್ತಾ ಹೋಗುತ್ತಾಳೆ ಆದರೆ ಎಷ್ಟೇ ರಿಮೂವ್ ಮಾಡಿದರು ಕೂಡ ಕೆಲವೇ ಕೆಲವು ದಿನಗಳಲ್ಲಿ ಮತ್ತೊಮ್ಮೆ ಮುಖದಲ್ಲಿ ಗಡ್ಡ ಮೀಸೆ ಕಾಣಿಸಿಕೊಳ್ಳುತ್ತದೆ ಗಂಡಸರ ಮುಖದಲ್ಲಿ ಯಾವ ರೀತಿಯಾಗಿ.
ಗಡ್ಡ ಮೀಸೆ ಇರುತ್ತದೆಯೋ ಅದೇ ರೀತಿಯಲ್ಲಿ ಈಕೆಯ ಮುಖದಲ್ಲೂ ಕೂಡ ಗಂಡಸಿಗೆ ಬರುವ ಹಾಗೆ ಗಡ್ಡ ಮೀಸೆ ಬರುವುದಕ್ಕೆ ಶುರುವಾಗುತ್ತದೆ ಒಂದು ದಿನ ಆಕೆ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ ಇದನ್ನು ನಾನು ಬೇಕು ಎಂದು ಮಾಡಿಕೊಂಡಿರುವ ತಪ್ಪಲ್ಲ ಅಥವಾ ನನ್ನ ಎಡವಟ್ಟಿನಿಂದ ಹೀಗೆ.
ಆಗಿದ್ದಲ್ಲ ಅಥವಾ ನನ್ನ ಸ್ವಯಂಕೃತ ಅಪರಾಧ ಯಾವುದು ಕೂಡ ಅಲ್ಲ ಆ ದೇವರೇ ನನಗೆ ಹೀಗೆ ಮಾಡಿದ್ದಾನೆ ಹೀಗಾಗಿ ನಾನು ಏನೇ ಮಾಡುವುದಕ್ಕೂ ಆಗುವುದಿಲ್ಲ ಎಂದು ಹೇಳಿ ತನ್ನ ಪಾಡಿಗೆ ತಾನು ಹಾಗೆ ಇದ್ದುಬಿಡುತ್ತಾಳೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.