ಹೆಂಡತಿ ಐದು ತಿಂಗಳ ಗರ್ಭಿಣಿ ಎದುರಿಸಲು ಹೋಗಿ ಕುತ್ತಿಗೆಗೆ ಹಗ್ಗ ಲಾಕ್ ಅಗ್ನಿಸಾಕ್ಷಿ ನಟನ ದುರಂತ ಅಂತ್ಯ…ಯಾರನ್ನು ಎದುರಿಸೋಕೆ ಮಾಡುವ ಹುಡುಗಾಟಕೆ ನಮ್ಮ ಜೀವಕ್ಕೆ ಕುತ್ತು ತರುತ್ತದೆ ಅನ್ನುವುದಕ್ಕೆ ಇವತ್ತು ನಾನು ನಿಮ್ಮ ಮುಂದೆ ಇಡುತ್ತಿರುವಂತಹ ಈ ಕಥೆಯ ಸಾಕ್ಷಿ ನೋಡಿ ನೆನ್ನೆ ತಾನೆ ಸೀರಿಯಲ್ ನಟ ಆಗಿರುವಂತಹ ಸಂಪತ್ತು ಜಯರಾಜ್.
ಪ್ರಾಣವನ್ನ ಕಳೆದುಕೊಂಡಿದ್ದಾರೆ ಅವರು ಪ್ರಾಣವನ್ನು ಕಳೆದುಕೊಂಡ ನಂತರ ನಾನಾ ರೀತಿಯ ಚರ್ಚೆ ಎಲ್ಲವೂ ಕೂಡ ಆಗುತ್ತಿತ್ತು ಒಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಮತ್ತೊಂದು ಅವಕಾಶವಿಲ್ಲದೆ ಇಂತಹದೊಂದು ಕೆಲಸವನ್ನ ಮಾಡಿಕೊಂಡರು ಎಂದು ಈ ರೀತಿಯಾಗಿ ಚರ್ಚೆಯಾಯಿತು ನಾನು ಕೂಡ ನೆನ್ನೆ ಒಂದು ವಿಡಿಯೋವನ್ನು ಮಾಡಿದ್ದೆ.
ಆ ವಿಡಿಯೋದಲ್ಲಿ ಅವಕಾಶ ಇಲ್ಲದೆ ಪ್ರಾಣವನ್ನ ಕಳೆದುಕೊಂಡರು ಎಂದು ನಾನು ಕೂಡ ಹೇಳಿದ್ದೆ ಅದಾದ ಬಳಿಕ ಅವರಿಗೆ ಸಂಬಂಧಪಟ್ಟಂತೆ ಒಂದಷ್ಟು ಮಾಹಿತಿಯನ್ನ ಬೇರೆ ಬೇರೆ ಕಲೆ ಹಾಕುವಂತಹ ಕೆಲಸ ಮಾಡಿದೆ ಜೊತೆಗೆ ಅವರ ಆಪ್ತರನ್ನು ಕೂಡ ವಿಚಾರಿಸಿದೆ ಆಗ ಗೊತ್ತಾದಂತಹ ವಿಚಾರವೇ ಬೇರೆ ಆತ್ಮೀಯ ಸ್ನೇಹಿತ ಆಗಿರುವಂತಹ ರಾಜೇಶ್ ಧ್ರುವ ಅವರ ಜೊತೆಗೆ.
ಅಗ್ನಿಸಾಕ್ಷಿಯ ಸೀರಿಯಲ್ ನಲ್ಲಿ ಒಟ್ಟಿಗೆ ನಟನೆ ಮಾಡಿದಂತವರು ಅದಾದ ಬಳಿಕ ಒಟ್ಟೊಟ್ಟಿಗೆ ಬೇರೆ ಬೇರೆ ಸಿನಿಮಾ ಸೀರಿಯಲ್ ಎಲ್ಲವನ್ನೂ ಕೂಡ ಮಾಡಿದ್ದಾರೆ ಅವರು ಕೂಡ ಒಂದು ವಿಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಅದರಲ್ಲಿ ಅವರ ಸಾವಿಗೆ ಸಂಬಂಧ ಪಟ್ಟ ಹಾಗೆ ದುಷ್ಪಷ್ಟ ಚಿತ್ರಣವನ್ನು ಕೊಡುವಂತಹ ಕೆಲಸವನ್ನು.
ಮಾಡಿದರು, ಅದಾದ ಬಳಿಕ ಗೊತ್ತಾಯಿತು ಯಾವ ರೀತಿಯಾಗಿ ಸಂಪತ್ತು ಜಯರಾಮ್ ಪ್ರಾಣವನ್ನ ಕಳೆದುಕೊಂಡರು ಎಂದು ಅದು ಕೂಡ ಕೇವಲ ಹುಡುಗಾಟಕೆಯನ್ನ ಮಾಡುವುದಕ್ಕೆ ಹೋಗಿ ಬರಿ 35 ವರ್ಷಕ್ಕೆ ಪ್ರಾಣವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಯಿತು ನೋಡಿ. ಅಲ್ಲಿ ಆಗಿದ್ದು ಇಷ್ಟೇ, ಪ್ರತಿ ಸಂಸಾರ ಎಂದಾಗ ಅಥವಾ ಗಂಡ ಹೆಂಡತಿ ಎಂದಾಗ ಚಿಕ್ಕಪುಟ್ಟ ವಿಚಾರಕ್ಕೆ.
ಗಲಾಟೆ ಅಥವಾ ಚಿಕ್ಕ ಪುಟ್ಟ ವಿಚಾರಕ್ಕೆ ಮನಸ್ತಾಪ ಇದೆಲ್ಲವೂ ಕೂಡ ಸಹಜ ಯಾವುದ್ಯಾವುದ ವಿಚಾರಕ್ಕೆ ಮನಸ್ತಾಪ ಬರುತ್ತದೆ ಬೆಳಗ್ಗೆ ಜಗಳವಾಡುತ್ತಾರೆ ಮಧ್ಯಾಹ್ನ ಸರಿಯಾಗುತ್ತಾರೆ ಮತ್ತೆ ಸಂಜೆಯಾಗುತ್ತಿದ್ದ ಹಾಗೆ ಜಗಳ ಮಾಡುತ್ತಾರೆ ಮತ್ತು ರಾತ್ರಿ ಸರಿ ಹೋಗುತ್ತಾರೆ ಇದು ಪ್ರತಿ ಕುಟುಂಬದಲ್ಲಿ ಪ್ರತಿ ಸಂಸಾರದಲ್ಲಿ ಇದೆಲ್ಲವೂ ಕೂಡ ಸರ್ವೇಸಾಮಾನ್ಯ ಸಹಜ ತುಂಬಾ ಕಡೆಗಳಲ್ಲಿ.
ಗಂಡ ಹೆಂಡತಿ ನಡುವೆ ಹೀಗೆ ಆಗುತ್ತದೆ ಹೆಂಡತಿ ಏನಾದರೂ ಕಿರಿಕ್ ಮಾಡಿದಾಗ ಗಂಡ ಎದುರಿಸುವುದಕ್ಕೆ ಹೋಗುವುದು ನಾನು ಹಾಗೆ ಮಾಡಿಕೊಳ್ಳುತ್ತೇನೆ ಹೀಗೆ ಮಾಡಿಕೊಳ್ಳುತ್ತೇನೆ ಎಂದು ಹೋಗುವುದು ಅಥವಾ ಗಂಡ ಕಿರಿಕಿರಿ ಮಾಡಿದಾಗ ಹೆಂಡತಿ ಆ ರೀತಿಯಾಗಿ ಎದುರಿಸುವುದು ಇಂತಹದೆಲ್ಲವೂ ಕೂಡ ನಡೆಯುತ್ತಿರುತ್ತದೆ ಈ ಸಂಪತ್ತು ಜಯರಾಮ್ ವಿಚಾರದಲ್ಲೂ.
ಕೂಡ ಹಾಗೆ ಆಗಿದೆ ಗಂಡ ಹೆಂಡತಿ ಯಾವುದೋ ಚಿಕ್ಕ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಜಗಳ ಮಾಡಿಕೊಂಡಿದ್ದಾರೆ ಅಥವಾ ಚಿಕ್ಕದಾಗಿ ಏನೋ ಮನಸ್ತಾಪವಾಗಿದೆ ಈ ವೇಳೆ ಸಂಪತ್ತು ಜಯರಾಮ್ ತಮ್ಮ ಪತ್ನಿಗೆ ಎದುರಿಸುವುದಕ್ಕೆ ಎಂದು ಹೋಗಿ ಫ್ಯಾನ್ ಗೆ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ಹಗ್ಗವನ್ನು ಹಾಕಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.