ಹೆಂಡತಿಯ ಕಾಟಕ್ಕೆ ಬೇಸತ್ತು ಪ್ರಾಣವನ್ನೇ ಕಳೆದುಕೊಂಡ ಅತುಮ್ ಸುಭಾಷ್ ದುರಂತ ವ್ಯಕ್ತಿ ಕೌಟುಂಬಿಕ ವಿಚಾರ ಮಾತ್ರ ಚರ್ಚಾಗ್ತಿರೋದಿಲ್ಲ ನಮ್ಮ ನ್ಯಾಯಾಂಗ ವ್ಯವಸ್ಥೆ ಕಾನೂನು ವ್ಯವಸ್ಥೆ ಜಡ್ಜ್ ಗಳು ನಡೆದುಕೊಳ್ಳುವ ರೀತಿ ಅದೆಲ್ಲವೂ ಕೂಡ ಚರ್ಚೆಗೆ ಒಳಪಟ್ಟಿದೆ ಆ ಸಂದರ್ಭದಲ್ಲಿ ಈ ಜಡ್ಜ್ ಮಾತಾಡಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗ್ತಾ ಇದೆ ಕಾರಣ ಒಬ್ಬ ವಕೀಲ ತನ್ನ ಪ್ಲಾಂಟ್ ಪರವಾಗಿ ವಾದ ಮಂಡಿಸುವಾಗ ತನ್ನ ಗಂಡನಿಂದ ಆರು ಲಕ್ಷ ರೂಪಾಯಿ ಜೀವನಾಂಶ ಬೇಕು ಅಥವಾ ಪರಿಹಾರ ಬೇಕು ಎನ್ನುವ ರೀತಿಯಲ್ಲಿ ಮನವಿಯನ್ನ ಮಾಡಿಕೊಳ್ಳುತ್ತಾರೆ.
ಆಗ ಜಡ್ಜ್ ಆ ವಕೀಲ ನಿಗೆ ಆರು ಲಕ್ಷ ರೂಪಾಯಿ ಯಾಕೆ ಬೇಕು ಎಂದು ಕೇಳಿದಾಗ ವಕೀಲ ನನ್ನ ಕ್ಲೈಂಟ್ ದುಬಾರಿ ಬಟ್ಟೆಯನ್ನು ಧರಿಸುತ್ತಾರೆ ದುಬಾರಿ ಆಗಿರುವಂತಹ ಮೇಕಪ್ ಕಿಟ್ಟನ್ನು ಬಳಸುತ್ತಾರೆ ಹಾಗೂ ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಊಟವನ್ನ ಮಾಡುತ್ತಾರೆ ಇದೆಲ್ಲದಕ್ಕೂ ಹೆಚ್ಚು ಕಡಿಮೆ ಅವರಿಗೆ 6 ಲಕ್ಷ ರೂಪಾಯಿಗಳು ಬೇಕಾಗುತ್ತದೆ ಎಂದು ಹೇಳುತ್ತಾರೆ ಈ ಮಾತನ್ನ ಕೇಳಿಸಿಕೊಳ್ಳುತ್ತಿದ್ದ ಜಡ್ಜ್ ಮಾತು ಮುಗಿದ ನಂತರ ವಕೀಲನಿಗೆ ತರಾಟೆಗೆ ತೆಗೆದುಕೊಂಡು ಈಗ ಮುಗ್ಗ ಬೈಯುತ್ತಾರೆ ಯಾಕ್ರೀ 6 ಲಕ್ಷ ರೂಪಾಯಿ ಬೇಕು ಈ ಮಂಡನೆಗೆ ಯಾವುದಾದರೂ ಅರ್ಥ ಇದೆಯಾ ಎಂದು ರೇಗುತ್ತಾರೆ ಇಷ್ಟು ದುಡ್ಡು ಬೇಕು ಎಂದರೆ ಅವರೇ ದುಡಿಯಲಿ ಗಂಡನ ದುಡ್ಡು ಯಾಕೆ ಬೇಕು ಗಂಡನಿಗೆ ಯಾಕೆ ಈ ರೀತಿ ಹಿಂಸೆ ಕೊಡಬೇಕೆಂದು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಆಗ ಆ ವಿಡಿಯೋ ಬಹಳಷ್ಟು ವೈರಲ್ ಆಗಿತ್ತು. ಪ್ರತಿಯೊಬ್ಬ ಜಡ್ಜ್ ಕೂಡ ಈ ರೀತಿಯಾಗೆ ನ್ಯಾಯದ ಪರ ನಿಲ್ಲಬೇಕೆಂದು ಬಹಳಷ್ಟು ಸುದ್ದಿಯಾಗಿತ್ತು ಈಗ ಮತ್ತೆ ಅದೇ ವಿಚಾರವನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಪ್ರಮುಖವಾಗಿ ನ್ಯಾಯಾಧೀಶರು ಪೂರ್ವ ಗಿಡಿತರಾಗಬಾರದು ಆದರೆ ನ್ಯಾಯಾಧೀಶರು ಯಾವುದೇ ಆಮಿಷಕ್ಕೂ ಸಹ ಬಲಿಯಾಗಬಾರದು ಆಮಿಷಕ್ಕೆ ಬಲಿಯಾಗಿ ಬಿಟ್ಟರೆ ನ್ಯಾಯ ಸಿಗಬೇಕಾದವರಿಗೆ ನ್ಯಾಯ ಸಿಗುವುದಿಲ್ಲ ಅಂತ ಕಾರಣ ಅತುಲ್ ಸುಭಾಷ್ ಪ್ರಕರಣದಲ್ಲಿ ಅಂತಹದ್ದೇ ವಿಚಾರ ನಡೆದಿತ್ತು.
ಈ ಪ್ರಕರಣದ ನ್ಯಾಯಾಧೀಶರಾಗಿದ್ದ ಹೆಸರು ರಿತಾಕೌಷಿಕ ಎಂದು ಉತ್ತರ ಪ್ರದೇಶದ ಜೂನ್ ಪುರ ಕೋರ್ಟ್ ನ ನ್ಯಾಯಾಧೀಶರು ಇವರು ಇವರಿಂದ ಯಾವ ಸಮಸ್ಯೆಯಾಯಿತು ಅತುಲ್ ಸುಭಾಷ್ ರವರಿಗೆ ಎಂದರೆ ನನ್ನ ಹೆಂಡತಿ ಮೊದಲು ಒಂದು ಕೋಟಿ ರೂಪಾಯಿ ಹಣವನ್ನು ಕೇಳಿದ್ದು ಈಗ ಮೂರು ಕೋಟಿ ರೂಪಾಯಿ ಹಣವನ್ನ ಕೇಳ್ತಿದ್ದಾಳೆ ಕೇಸನ್ನ ಸೆಟಲ್ ಮಾಡಿಕೊಳ್ಳುವುದಕ್ಕಾಗಿ ಎಂದು ಹೇಳುತ್ತಾರೆ ಈ ರೀತಿ ಮನಬಂದಂತೆ ಹಣವನ್ನ ಕೇಳಿದರೆ ನಾನು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಹೊರತು ಹಣವನ್ನ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಆಗ ಅತುಲ್ ಸುಭಾಷ್ ನ ಪತ್ನಿ ನಿಕಿತಾ ಕುಹಲ್ ಕೋರ್ಟ್ ನಲ್ಲಿ ಉತ್ತರವನ್ನು ನೀಡುತ್ತಾರೆ ಪ್ರಾಣವನ್ನ ಕಳೆದುಕೊಳ್ಳುವುದಾದರೆ ಪ್ರಾಣವನ್ನು ಕಳೆದುಕೋ ಎನ್ನುವ ರೀತಿಯಲ್ಲಿ ಆಗ ಅದನ್ನು ಕೇಳಿಸಿಕೊಂಡಂತಹ ಜಡ್ಜ್ ನಗುವುದಕ್ಕೆ ಶುರು ಮಾಡುತ್ತಾರೆ ವ್ಯಂಗ್ಯವಾಗಿ ಇದು ಅತುಲ್ ಶುಭಾಶಯ ಮತ್ತಷ್ಟು ಹಿಂಸೆಯನ್ನ ತಂದು ಬಿಡುತ್ತೆ.
ಇದಷ್ಟೇ ಅಲ್ಲದೆ ಜಡ್ಜ್ ಐದು ಲಕ್ಷ ಲಂಚಕ್ಕೆ ಡಿಮ್ಯಾಂಡ್ ಅನ್ನು ಮಾಡುತ್ತಾರೆ ಈ ಪ್ರಕರಣವನ್ನು ಇತ್ಯರ್ಥ ಗೊಳಿಸಬೇಕು ಅಥವಾ ಬೇರೆ ಏನೋ ಮಾಡಬೇಕಾದರೆ 5 ಲಕ್ಷ ಲಂಚವನ್ನ ಕೇಳುತ್ತಾರೆ ಮೊದಲನೇ ನೊಂದು ಹೋಗಿದಂತಹ ವ್ಯಕ್ತಿ ಹೆಂಡತಿ ಬರೋಬ್ಬರಿ ಮೂರು ಕೋಟಿ ಹಣವನ್ನು ಕೇಳುತ್ತಾಳೆ ಅಷ್ಟು ಮಾತ್ರವಲ್ಲದೆ ತಿಂಗಳಿಗೆ ಎರಡರಿಂದ ಮೂರು ಲಕ್ಷ ರೂಪಾಯಿಗಳು ಬೇಕು ಎಂದು ಕೇಳಿರುತ್ತಾಳೆ ಮಗನನ್ನ ನೋಡುವುದಕ್ಕೆ 30 ಲಕ್ಷ ರೂಪಾಯಿಗಳನ್ನು ಕೊಡಬೇಕು ಎಂದು ಕೇಳಿರುತ್ತಾರೆ ಹಾಗೂ ಅತುಲ್ ಸುಭಾಷ್ ತನ್ನ ಕೆಲಸ ಕಾರ್ಯಗಳನ್ನು ಎಲ್ಲವನ್ನು ಬಿಟ್ಟುಕೊಂಡು ಪದೇಪದೇ ಉತ್ತರ ಪ್ರದೇಶದ ಜೋನ್ ಪುರದ ಕೋರ್ಟಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗಿಬಿಡುತ್ತದೆ ಅದಕ್ಕೆ ಆತ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವುದರ ಜೊತೆಗೆ ಜಡ್ಜ್ ಐದು ಲಕ್ಷ ರೂಪಾಯಿಗಳನ್ನು ಲಂಚ ಬೇಕು ಎಂದು ಕೇಳಿದಾಗ ಅತುಲ್ ಶಭಾಷ್ ಬಹಳ ಮನನೊಂದಿರುತ್ತಾರೆ ಈ ರೀತಿಯ ಜರ್ಜ್ ರೀಟಾ ಕೌಶಿಕ್ ಅವರ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಬಾಯಿಗೆ ಬಂದಂತೆ ಅವರಿಗೆ ತರಾಟೆಯನ್ನು ತೆಗೆದುಕೊಳ್ಳುತ್ತಿದ್ದಾರೆ ದಯವಿಟ್ಟು ಜಡ್ಜ್ಗಳು ಈ ರೀತಿಯ ಪೂರ್ವ ಪೀಡಿತರಾಗಬೇಡಿ ಅಥವಾ ಲಂಚಕ್ಕೆ ಬೇಡಿಕೆಯನ್ನು ಒಡ್ಡ ಬೇಡಿ ಇದರಿಂದ ನ್ಯಾಯ ಸಿಗುವವರೆಗೂ ಸಿಗುವುದಿಲ್ಲ ಅವರು ಜೀವನ ಪರ್ಯಂತ ಕಷ್ಟವನ್ನ ಅನುಭವಿಸುತ್ತದೆ ಅವರ ಸಾವು ಎಲ್ಲರಿಗೂ ಮನಸು ಬಹಳ ನೋಯುತ್ತಿದೆ ಮತ್ತಷ್ಟು ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.