ಹೆಣ್ಣಾಗಿ ಬದಲಾದ ಜಿ ಪರಮೇಶ್ವರ್ ಅವರ ಮಗ…ನೀವು ಜಿ ಪರಮೇಶ್ವರ್ ಅವರ ಹೆಸರನ್ನು ಕೇಳೇ ಇರುತ್ತೀರ ಅವರು ಕಾಂಗ್ರೆಸ್ನ ನಾಯಕರು ಮಾತ್ರವಲ್ಲ 2018-19ರ ಡೆಪ್ಯೂಟಿ ಸಿಎಂ ಆಗಿದ್ದವರು ನಾವು ಇವತ್ತು ಇವರ ಮಗ ಮಹಿಳೆಯಾಗಿ ಕನ್ವರ್ಟ್ ಆಗಿರುವುದು ಮತ್ತು ಅವರು ಮಾಡಿರುವಂತಹ ಸಾಧನೆಗಳೆಷ್ಟು ಅವರು ಬೇರೆ ಮಹಿಳೆಯರ ಬಗ್ಗೆ ಏನು ಹೇಳುತ್ತಾರೆ ಇದೆಲ್ಲವನ್ನು.

WhatsApp Group Join Now
Telegram Group Join Now

ನೋಡೋಣ.ಜಿ ಪರಮೇಶ್ವರ್ ಅವರ ಮಗ ಹುಟ್ಟಿದ್ದು ಬೆಂಗಳೂರಿನಲ್ಲೇ ಬೆಳೆದಿದ್ದು ಓದಿದ್ದೆಲ್ಲ ಬೇರೆ ದೇಶದಲ್ಲಿ ಅವರು ಮಲೇಶಿಯಾದಲ್ಲಿ ವ್ಯಾಸಂಗ ಮಾಡುವಾಗ ತಮ್ಮ ಲಿಂಗವನ್ನು ಬದಲಿಸಿಕೊಳ್ಳುವ ಆಪರೇಷನ್ ಅನ್ನು ಮಾಡಿಸಿಕೊಳ್ಳುತ್ತಾರೆ ಹೀಗೆ ಹುಡುಗಿಯಾಗಿ ಬದಲಾದ ಅವರು ಶಾನಪರಮೇಶ್ವರ್ ಎಂದು ಹೆಸರನ್ನ ಬದಲಾಯಿಸಿಕೊಳ್ಳುತ್ತಾರೆ ಈ ವಿಷಯ ಸ್ವಲ್ಪ.


ತಡವಾಗಿ ಬೆಳಕಿಗೆ ಬಂತು ಅಂದರೆ ಆರು ತಿಂಗಳ ನಂತರ ಶಾನ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಫೋಟೋವನ್ನು ಹಂಚಿಕೊಂಡಿದ್ದರು ಆದರೆ ಅವರಿಗೆ ಎಲ್ಲಿಲ್ಲದ ಮೆಚ್ಚುಗೆ ಮತ್ತು ಬೆಂಬಲ ವ್ಯಕ್ತವಾಯಿತು ಶಾನ ಅವರು ಸಮಾಜ ನನಗೆ ಏನು ಅನ್ನುತ್ತದೆ ಅನ್ನುವುದನ್ನು ಯೋಚಿಸದೆ ಅವರಿಗೆ ಬೇಕಾದ ಅವರೇ ಒಂದು ದೃಢ ನಿರ್ಧಾರವನ್ನು ತೆಗೆದುಕೊಂಡರು.

ನಿಜಕ್ಕೂ ಅವರು ಮಾಡಿರುವುದಲ್ಲಿ ಯಾವುದೇ ತಪ್ಪು ಸಹ ಇಲ್ಲ ಅದು ಅವರ ಮನಸ್ಥಿತಿ ಸಹಜವಾದದ್ದೆ ಅಂಥವರಿಗೆ ಸಮಾಜ ಗೌರವ ನೀಡಬೇಕೆ ಹೊರತು ಕಾಲು ಎಳೆದು ಮನಸ್ಸು ನೋಯಿಸುವ ಪ್ರಯತ್ನವನ್ನು ಮಾಡಬಾರದು ಇನ್ನೂ ಶಾನವರ ಸಾಧನೆಗಳ ಬಗ್ಗೆ ನೋಡೋಣ ನಾನು ಆಗಲೇ ಹೇಳಿದಂತೆ ಶಾನ ಅವರು ಮಲೇಶಿಯಾದಲ್ಲಿ ತಮ್ಮ ಶಾಲಾ ಕಾಲೇಜು.

ವಿದ್ಯಾಭ್ಯಾಸವನ್ನು ಮುಗಿಸಿದರು ಆದರೆ ಅವರಿಗೆ ವಿಮಾನವನ್ನು ಓಡಿಸುವ ಸುಲಭವಾಗಿ ಹೇಳಬೇಕು ಎಂದರೆ ಪೈಲೆಟ್ ಆಗುವ ಆಸೆ ಇತ್ತು ಇದೇ ಕಾರಣಕ್ಕೆ ನ್ಯೂಜಿಲ್ಯಾಂಡ್ ಗೆ ಹೋಗುತ್ತಾರೆ ಅಲ್ಲಿ ಎವಿಎಶನ್ ಸೈನ್ಸ್ ಸೈಕಾಲಜಿ ಹ್ಯೂಮನ್ ಬಿಹಾರ್ ಲ ಅಂಡ್ ಲಿಂಗ ಸ್ಟಿಕ್ ಈ ಎಲ್ಲಾ ಕೋರ್ಸ್ಗಳನ್ನ ಪೂರ್ತಿಗೊಳಿಸುತ್ತಾರೆ ಇದಲ್ಲದೆ ಶಾನ ಅವರಿಗೆ ಚಿಕ್ಕವರಾಗಿದ್ದಾಗಿನಿಂದಲೂ ರೇಸ್.

ಕಾರ್ಗಳ ಕ್ರೇಜ್ ಇತ್ತು ಇವರು ಪ್ರೊಫೆಷನಲ್ ರೇಸ್ ಕಾರ್ ಡ್ರೈವರ್ ಆಗಿದ್ದಾರೆ ಮಾತ್ರವಲ್ಲ ಟ್ರ್ಯಾಕ್ ಡ್ರೈವಿಂಗ್ ಇನ್ಸ್ಟ್ರಕ್ಟರ್ ಆಗಿ ಕೂಡ ಕೆಲಸ ಮಾಡುತ್ತಾರೆ ಇವರು ಈ ರೇಸ್ ಕಾರ್ ಗಳನ್ನ ಯುರೋಪ್ ಹಾಗೂ ಏಷ್ಯಾ ಖಂಡದಲ್ಲಿ ವಿವಿಧ ಕಾಂಪಿಟೇಶನ್ ಗಳಲ್ಲಿ ಓಡಿಸಿದ್ದಾರೆ.ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ವಿಶ್ವದಾದ್ಯಂತ ಹೆಸರು ಮಾಡಿದ್ದಾರೆ ಇನ್ನು ಇವರು.

ಭಾರತದಲ್ಲಿದ್ದಾಗ ಉದ್ಯಮಿಯಾಗಿಯೂ ಕೆಲಕಾಲ ರಿಟೇಲ್ ಬಿಸಿನೆಸ್ ಅನ್ನ ಮಾಡುತ್ತಿದ್ದರು ಇದಲ್ಲದೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಭಾರತದಲ್ಲಿ ಅತಿ ದೊಡ್ಡ ರೆಸ್ಟ್ರ್ಯಾಕ್ ನಿರ್ಮಾಣ ಮಾಡುವ ಮಹದಾಸೆಯನ್ನು ಹೊಂದಿದ್ದಾರೆ.

ಇದಕ್ಕಾಗಿ 219 ಎಕರೆ ಜಾಗದಲ್ಲಿ ರೇಸ್ ಟ್ರಾಕ್ ನಿರ್ಮಿಸಲು ಮುಂದಾಗಿದ್ದಾರೆ ಒಂದು ಸಂದರ್ಶನದಲ್ಲಿ ಇವರಿಗೆ ಮಹಿಳೆಯಾಗಿ ನಿಮಗೆ ರೇಸ್ ಕಾರ್ ಓಡಿಸುವಾಗ ಯಾವ ರೀತಿ ಸಮಸ್ಯೆಗಳು ಎದುರಾಗುತ್ತವೆ ಎಂದು ಕೇಳಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god