ಹೇರ್ ಕಟ್ ಮಾಡಿಸಿದ ದಿನ ಈ ಕೆಲಸ ಮಾಡಿ 72 ಗಂಟೆಯಲ್ಲಿ ಜೀವನ ಬದಲಾಗುತ್ತೆ…ನಾವು ಹೇರ್ ಕಟ್ ಮಾಡಿಸಿಕೊಂಡು ಬಂದಂತಹ ದಿನ ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ನಮ್ಮ ಜೀವನ ಕೇವಲ 72 ಗಂಟೆಗಳ ಒಳಗೆ ಬದಲಾಗುತ್ತದೆ ಎನ್ನುವ ರಹಸ್ಯ ಗೊತ್ತಾ ನಿಮಗೆ ಎಲ್ಲರೂ ಹೇರ್ ಕಟ್ ಮಾಡಿಸಿಕೊಳ್ಳುತ್ತಾರೆ ಆದರೆ ಈ ವಿಶೇಷವಾದಂತಹ ಲೈವ್ ನಲ್ಲಿ.
ನಾನು ಹೇಳುವಂತಹ ಉಪಾಯ ಅಂದರೆ ಯಾವ ದಿನ ನೀವು ಕೂದಲನ್ನು ಕಟ್ ಮಾಡಿಸಿಕೊಳ್ಳುತ್ತೀರಾ ಆ ದಿವಸ ಮನೆಗೆ ಬಂದು ಸ್ನಾನವನ್ನು ಮಾಡಿ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸವನ್ನು ನೀವು ಮಾಡಿದ್ದೆ ಆದಲ್ಲಿ ಕೇವಲ 72 ಗಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ ಅದೆಂತಹ ನೆಮ್ಮದಿ ಅದೆಂತಹ ಸಮಾಧಾನ ಅದೆಂತಹ ಆರ್ಥಿಕ ಅಭಿವೃದ್ಧಿ ಅದಕ್ಕೆ ನಿಂತಂತಹ.
ಕೆಲಸಗಳು ಸಂಪೂರ್ಣ ವಾಗುವುದು ಮನೆಯಲ್ಲಿ ಗಂಡ ಹೆಂಡತಿಯ ಜೊತೆಗೆ ಹೊಂದಾಣಿಕೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಮನೆಯಲ್ಲಿ ಮಂಗಳ ಕಾರ್ಯ ನಡೆಯುವುದು ಮದುವೆ ಸೆಟ್ಟಾಗುವುದು ಒಂದ ಎರಡ ಅದೆಂತಹ ಚಮತ್ಕಾರಿ ಅನುಷ್ಠಾನ ಎಂದು ಇವತ್ತಿನ ಲೈವ್ ನಲ್ಲಿ ಹೇಳುತ್ತೇನೆ ನಿಮಗೆ ಯಾರಾದರೂ ಈ ವಿಷಯ ಹೇಳಿದ್ದಾರ ಖಂಡಿತ ಇಲ್ಲ ನೀವು ಬೇಕಾದರೆ.
ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ ನೋಡಿ ಎಲ್ಲೂ ಕೂಡ ಇವತ್ತು ನಾನು ನೇರ ಪ್ರಸಾರದಲ್ಲಿ ಹೇಳುವಂತಹ ಅನುಷ್ಠಾನ ಎಲ್ಲೂ ನಿಮಗೆ ಸಿಗುವುದಿಲ್ಲ ಅಂತಹ ಅದ್ಭುತ ನೂರಾರು ವರ್ಷಗಳ ಹಳೆಯ ಒಂದು ರಹಸ್ಯಗಳನ್ನು ತೆಗೆದು ನಿಮ್ಮ ಮುಂದೆ ತೆಗೆದುಕೊಂಡು ಬಂದಿದ್ದೇನೆ.. ಇವತ್ತಿನ ನೇರ ಪ್ರಸಾರದಲ್ಲಿ ಒಂದು ಚಮತ್ಕಾರಿ ಅನುಷ್ಠಾನವನ್ನು ನಿಮ್ಮ ಮುಂದೆ ಹೇಳುವುದಕ್ಕೆ.
ಬಂದಿದ್ದೇನೆ ಖಂಡಿತವಾಗಿ ಮಾಡಿ ನೋಡಿ ಇದರ ಶಕ್ತಿ ಹೇಗಿರುತ್ತದೆ ಎಂದರೆ ನೀವು ಮಾಡಿದ್ದೆಯಾದಲ್ಲಿ 72 ಗಂಟೆಗಳಲ್ಲಿ ನಿಮಗೆ ಫಲಿತಾಂಶ ಸಿಗುತ್ತದೆ ಆ ಅನುಷ್ಠಾನ ಯಾವುದು ಅದನ್ನು ಹೇಗೆ ಮಾಡಬೇಕು ಅನ್ನುವುದನ್ನು ಈಗ ಹಂತ ಹಂತವಾಗಿ ಹೇಳುತ್ತೇನೆ. ಕೂದಲನ್ನ ನೀವು ನಿಮ್ಮ ಜೀವನದಲ್ಲಿ ಸಾಕಷ್ಟು ಬಾರಿ ಕಟ್ ಮಾಡಿಸಿಕೊಂಡಿರುತ್ತೀರಿ ಕಡಾ ಖಂಡಿತವಾಗಿ ಎಲ್ಲರೂ ಯಾವ.
ದಿನ ನೀವು ಕೂದಲನ್ನು ಕಟ್ ಮಾಡಿಸಿಕೊಳ್ಳಬೇಕು ಆ ದಿನ ಕಟ್ ಮಾಡಿಸಿರುವುದಿಲ್ಲ ಯಾವ ದಿನಾಂಕ ಮಾಡಿಸಬಾರದು ಆ ದಿನ ಕಟ್ ಮಾಡಿಸಿರುತ್ತೀರಾ ತಪ್ಪಾದ ದಿನಗಳಲ್ಲಿ ಕೂದಲನ್ನು ಕಟ್ ಮಾಡಿಸಿದರೆ ಕಷ್ಟಗಳು ಬೆನ್ನಟ್ಟುತ್ತದೆ ಅದೇ ಸರಿಯಾದ ದಿವಸದಲ್ಲಿ ಕೂದಲನ್ನು ಕಟ್ ಮಾಡಿಸಿದರೆ ನಮಗೆ ಧನ ಆಕರ್ಷಣೆ ಆಗುತ್ತದೆ ಲಕ್ಷ್ಮಿಯ ಆಕರ್ಷಣೆಯಾಗುತ್ತದೆ.
ಮನೆಯಲ್ಲಿ ಸ್ಥಿರತೆಯ ಸಮೃದ್ಧಿ ನೆಮ್ಮದಿ ನೆಲೆ ನಿಲ್ಲುತ್ತದೆ ಇದನ್ನ ನಾನು ಹಂತ ಹಂತವಾಗಿ ಹೇಳುತ್ತಾ ಹೋಗುತ್ತೇನೆ ನಿಮಗೆ ಏನಾದರೂ ಅನುಮಾನವಿದ್ದರೆ ವಿಡಿಯೋವನ್ನು ಮತ್ತೊಮ್ಮೆ ಮೊದಲಿನಿಂದ ಹಾಕಿ ನೋಡಿಕೊಳ್ಳಿ ತುಂಬಾ ಒಳ್ಳೆಯ ವಿಷಯವನ್ನು ಇವತ್ತಿನ ಲೈವ್ ನಲ್ಲಿ ನಾನು ಹೇಳುವಂಥದ್ದನ್ನ ಎಲ್ಲಿಯೂ ನೀವು ಕೇಳಿರುವುದಿಲ್ಲ ಯಾರು ನಿಮಗೆ.
ಹೇಳಿರುವುದಿಲ್ಲ ನಿಮ್ಮ ಜೀವನವನ್ನು ಬದಲು ಮಾಡುವಂತಹ ವಿಡಿಯೋ ಈ ವಿಡಿಯೋವನ್ನು ನೋಡಿ ಇದರ ಪ್ರಕಾರ ನೀವು ಮಾಡಿದ್ದೆಯಾದಲ್ಲಿ ಖಡ ಖಂಡಿತವಾಗಿ ನಿಮಗೆ ಸಕ್ಸಸ್ ಸಿಗುತ್ತದೆ ನಿಮಗೆ ಆರ್ಥಿಕ ಅಭಿವೃದ್ಧಿ ಆಗುವುದನ್ನ ಯಾರಿಂದಲೂ ತಡೆಯುವುದಕ್ಕೆ ಸಾಧ್ಯವಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.