ಹೋಟೆಲ್ ಸಪ್ಲೈಯರ್ ಕೆಲಸ ಬಿಟ್ಟು ಜೇನು ಕೃಷಿಯಿಂದ 15 ರಿಂದ 20 ಕೋಟಿ ಆದಾಯ ಪಡೆಯುತ್ತಿದ್ದಾರೆ ಈ ವ್ಯಕ್ತಿ…ಈ ವ್ಯಕ್ತಿಯು ಕಡು ಬಡತನದಲ್ಲಿ ಹುಟ್ಟಿ ಹೋಟೆಲ್ ಸಪ್ಲಿಯರ್ ಆಗಿದ್ದಂತ ವ್ಯಕ್ತಿ ಆ ಕೆಲಸವನ್ನು ಬಿಟ್ಟು 20,000 ದಿಂದ ಜೇನಿನ ವ್ಯಾಪಾರದಿಂದ ಇಂದು ವರ್ಷಕ್ಕೆ 15 ರಿಂದ 20 ಕೋಟಿ ಆದಾಯವನ್ನು ಪಡೆಯುತ್ತಿದ್ದಾರೆ ಈ ಜೇನು ಸಾಗಾಣಿಕೆಯಿಂದ.

WhatsApp Group Join Now
Telegram Group Join Now

ಈ ವ್ಯಕ್ತಿಗೆ ರಾಜ್ಯ ಪ್ರಶಸ್ತಿ ರಾಷ್ಟ್ರಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್ ಕೂಡ ಬಂದಿದೆ ಜೇನು ಕೃಷಿ ಒಂದು ಬ್ರಹ್ಮಾಂಡ ಜೇನಿನ ನಡೆ ಒಂದು ವಿಸ್ಮಯ ಜೇನು ಸಾಗಣಿಕೆಯನ್ನು ಮಾಡಿದರೆ ನಾವು ಉತ್ತಮವಾದ ಆದಾಯವನ್ನು ಪಡೆಯುವಲ್ಲಿ ಖಂಡಿತ ಅಂತಹ ವ್ಯಕ್ತಿಗಳಿಗೆ ಇವರು ಉದಾಹರಣೆಯಾಗಿ ಬೆಳೆದಿದ್ದಾರೆ ಮಧುಕೇಶ್ವರ ಹೆಗ್ಗಡಿಯವರು ಕಲ್ಲಳ್ಳಿ ಗ್ರಾಮ ಶಿರಸಿ ತಾಲೂಕು.

ಉತ್ತರ ಕನ್ನಡ ಜಿಲ್ಲೆಯವರು ಈ ವ್ಯಕ್ತಿ ಕಡು ಬಡತನದಲ್ಲಿ ಹುಟ್ಟಿದವರು ತಿನ್ನಲು ಆಹಾರವಿಲ್ಲದೆ ಹಂಗಾಲಾಚುತಿದವರು ಅಂತ ಸಂದರ್ಭದಲ್ಲಿ 20,000 ದಿಂದ ಶುರು ಮಾಡಿ ಇಂದು ಕೋಟಿ ಕೋಟಿ ಹಣವನ್ನು ಗಳಿಸಿದ್ದಾರೆ ಈ ಜೇನು ಹುಳುವನ್ನು ಸ್ವಲ್ಪವಾಗಿ ಶೇಖರಣೆ ಮಾಡಿಕೊಂಡು ಅದನ್ನು ಒಂದು ಗೂಡಿನ ರೀತಿಯಲ್ಲಿ ಮಾಡಿಕೊಂಡು ಅದರಿಂದ ಸಿಗುವ ಜೇನನ್ನು.

ಶೇಖರಣೆ ಮಾಡುತ್ತಾ ಬಂದರೆ ಅದು ಒಂದು ಅಧಿಕವಾಗಿ ಹಣ ಗಳಿಸುವಂತಹ ಉಪಾಯ ಈ ಜೇನುಗಳು ನಮ್ಮ ಜೊತೆ ಅವಿನ ಭಾವ ಸಂಬಂಧವನ್ನು ಒಂದು ಬಾರಿ ಒಂದು ಬಿಟ್ಟರೆ ಅದು ನಮಗೆ ತುಂಬಾ ಸಹಾಯಕಾರಿಯಾಗಿ ಕೆಲಸಗಳನ್ನು ಮಾಡುತ್ತವೆ ಸಾಮಾನ್ಯವಾಗಿ ಜೇನನ್ನು ಕಂಡರೆ ಪ್ರತಿಯೊಬ್ಬರಿಗೂ ಭಯ ಏಕೆಂದರೆ ಅದು ಒಮ್ಮೆ ನಮ್ಮ ಮೇಲೆ ಅಲ್ಲೇ ಮಾಡಿ ಬಿಟ್ಟರೆ.

ಮನುಷ್ಯ ಬದುಕಲು ಸಾಧ್ಯ ಅದು ವಿಪರೀತವಾದರೆ ಸರಿಸಮವಾದರಂತೂ ಮೈಯ ಮೇಲೆ ಗಾಯಗಳು ಎದ್ದು ಬಿಡುತ್ತವೆ ಜೇನು ಹುಳುಗಳು ನಿಮಗೆ ಮೇಲೆ ಮುತ್ತಿಕೊಂಡರೆ ಅವನು ಬಾಯಿಂದ ಉರುಬಿ ಅದನ್ನು ಹೊರ ಹೋಗುವಂತೆ ಮಾಡಬೇಕು,ಈ ಜೇನುಗಳಲ್ಲಿ ಕೆಲವು ಜೇನುಗಳು ಅಧಿಕ ವರ್ಷ ಬದುಕುತ್ತವೆ ಹಾಗೂ ಇನ್ನು ಕೆಲವು ಜೇನುಗಳು ಅಧಿಕವಾಗಿ ಬೇಗ.

ಸಾವನ್ನಪ್ಪುತ್ತವೆ ಮೊದಲಿಗೆ ರಾಣಿ ಹುಳು ಎಂದು ಆ ಜೇನು ಹುಳಗಳ ಗುಂಪಿಗೆ ಇರುತ್ತದೆ ಅದು ಒಂದು ಬಾರಿ ಒಂದು ಗಂಡು ಜೇನಿನ ಜೊತೆ ಕೂಡಿ ಮೊಟ್ಟೆಯನ್ನು ಇಡುತ್ತವೆ ನಂತರ ಗಂಡು ಜೇನು ಅವಶ್ಯಕತೆ ಇರುವುದಿಲ್ಲ ಏಕೆಂದರೆ ಸೈನಿಕ ಜೇನು ಹುಳಗಳು ಅಧಿಕವಾಗಿ ಇರುತ್ತವೆ ಹಾಗಾಗಿ ಆ ರಾಣಿ ಜೇನು ಒಂದು ರಾಜ್ಯವನ್ನು ಮುಂದೆ ನಡೆಸಿಕೊಂಡು ಹೋಗುವಂತೆ ಆ.

ಒಂದು ಜೇನು ಎಲ್ಲಾ ಜೇನುಗಳನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗುತ್ತದೆ ಒಂದು ಕಡೆ ಅವರು ಶೇಖರಣೆ ಮಾಡಿಕೊಂಡು ಬಂದ ಹೂವಿನ ಒಂದೆಡೆ ಹೊಯ್ದು ಅದರಿಂದ ಜೇನನ್ನು ಹೊರತೆಗೆಯಲು ತಯಾರಿಸುತ್ತವೆ ಇಂದು ಅನೇಕರು ಜೇನುತುಪ್ಪವನ್ನು ಕಲಬೆರಕೆ ರೀತಿಯಲ್ಲಿ ಮಾರುತಿದ್ದಾರೆ ಸಾಮಾನ್ಯವಾಗಿ ಹಳ್ಳಿಯಲ್ಲಿ ಜೇನು ಕೃಷಿಕರು ಅನೇಕರು.

ಅಂಥವರತ್ತಿರ ನೀವು ಜೇನನ್ನು ಖರೀದಿಸಿದರೆ ಅದು ತುಂಬಾ ಶುದ್ಧವಾದ ಯಾವುದೇ ಕಲಬೆರಿಕೆ ಇಲ್ಲದ ಜೇನು ನಿಮಗೆ ಸವಿಯಲು ಸಿಗುತ್ತದೆ ಈ ಜೇನು ಹುಳಗಳಿಂದ ಸಿಗುವ ಜೇನಿನಿಂದ ಮೇಣದ ಪಟ್ಟಿ ಮತ್ತು ಚೇನಿನ ಕ್ರೀಮ್ ಹೀಗೆಂದರೆ ಜೇನು ಮತ್ತು ಅರಿಶಿಣ ಹಾಗೂ ಅಲೋವೆರಾ ಈ ಮೂರನ್ನು ಮಿಶ್ರಣ ಮಾಡಿ ಅದರಿಂದ ಹೊರಬರುವ ಆ ಕ್ರೀಮ್ ಉತ್ಪತ್ತಿಯಾಗುತದೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ