ಹೋಳಿ ಹುಣ್ಣಿಮೆಯ ಎಲ್ಲಕ್ಕಿಂತ ಶಕ್ತಿಶಾಲಿ ಸಂಖ್ಯೆ 777 ಈ ಸ್ಥಾನದಲ್ಲಿ ಬರೆಯಿರಿ ಲಕ್ಷ ಅಲ್ಲ ಕೋಟಿಯಲ್ಲಿ ಆಡುವಿರಿ..ಬರೆದು ಇಟ್ಟುಕೊಳ್ಳಿ…ಹೋಳಿ ಹುಣ್ಣಿಮೆಯ ಬುಧವಾರವು ದೊಡ್ಡದಾಗಿರುವ ಬುದುವಾರವಾಗಿದೆ ಈ ವರ್ಷವೂ 2023ನೆಯ ವರ್ಷ ಆಗಿದೆ ನೀವೇನಾದರೂ ಈ 2023 ಕೂಡಿಸಿ ನೋಡಿದರೆ ಅಂದರೆ ಒಂದು ನಂಬರನ್ನು ತೆಗೆದರೆ ಇಲ್ಲಿ ನಿಮಗೆ ಏಳು ಸಂಖ್ಯೆ.

WhatsApp Group Join Now
Telegram Group Join Now

ಸಿಗುತ್ತದೆ ಇದು ಕೇತುವಿನ ಅಂಕವೆಂದು ತಿಳಿಯಲಾಗಿದೆ ಯಾವಾಗ ಕೇತುವಿನ ಪ್ರಭಾವ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆಯೋ ಇಲ್ಲಿ ಅದೃಷ್ಟ ಶಕ್ತಿಗಳು ನಿಮಗೆ ಹೇಗೆ ಸಹಾಯವನ್ನು ಮಾಡುತ್ತವೆ ಎಂದರೆ ನೋಡ ನೋಡುತ್ತಿದ್ದಂತೆಯೇ ನಿಮ್ಮ ಅದೃಷ್ಟವೇ ಬದಲಾಗುತ್ತದೆ ನಿಮ್ಮ ಜೀವನದಲ್ಲಿ ಪವಾಡಗಳು ಆಗಲು ಶುರುವಾಗುತ್ತವೆ ಯಾವಾಗ.

ರಾಹು ಕೇತುಗಳು ವ್ಯಕ್ತಿಯ ಜೀವನದಲ್ಲಿ ಪ್ರವೇಶ ಮಾಡುತ್ತಾರೋ ಸಕಾರಾತ್ಮಕ ರೂಪದಲ್ಲಿ ಆ ವ್ಯಕ್ತಿಯ ಜೀವನ ದಲ್ಲಿ ಹಣದ ಆಗಮನ ಶುರುವಾಗುತ್ತದೆ ನೆಪ ಮಾಡಿಕೊಂಡೆ ಹಣವು ಬರಲು ಶುರುಮಾಡುತ್ತದೆ ಇಲ್ಲಿ ಈ ಒಂದು ಮಾತನ್ನು ನೀವು ಗಮನದಲ್ಲಿ ಇಟ್ಟುಕೊಂಡು ಮಾಡಿ ಯಾರೋ ಕೋಟ್ಯಾಧಿಶರಾಗಿದ್ದಾರೋ ಶ್ರೀಮಂತರಾಗಿದ್ದಾರೋ ಅವರ.

ಜೀವನದಲ್ಲಂತೂ ಹಣ ನೆಪ ಮಾಡಿಕೊಂಡು ಬರಲು ಶುರು ಮಾಡಿರುತ್ತದೆ ಇಲ್ಲಿ ಈ ರೀತಿಯ ಒಂದು ಮಾಹಿತಿ ಇದೆ ಹಣವೇ ಹಣವನ್ನ ಆಕರ್ಷಣೆ ಮಾಡುತ್ತದೆ ಯಾವಾಗ ನಿಮ್ಮ ಬಳಿ ಹಣ ಬರುತ್ತದೆಯೋ ಆಗ ನಿಮ್ಮ ಗೌರವ ನಿಮ್ಮ ಪರಿಚಯ ಹೆಚ್ಚಾಗುತ್ತಲೇ ಹೋಗುತ್ತದೆ ಏಕೆಂದರೆ ಜನರು ಕಷ್ಟಕಾಲದಲ್ಲಿ ಯಾವ ರೀತಿಯ ವ್ಯಕ್ತಿಗಳನ್ನ ನೆನೆಸುತ್ತಾರೆ ಎಂದರೆ ಅಂತಹ.

ವ್ಯಕ್ತಿಯ ಬಳಿ ಹಣ ಇರುತ್ತದೆ ಇವರಿಗೆ ಸಹಾಯವನ್ನು ಕೂಡ ಅವರು ಮಾಡುತ್ತಿರುತ್ತಾರೆ ಹಣ ಇದ್ದರೆ ಪವರ್ ಇದ್ದರೆ ಜನ ಬೇಡ ಎಂದರು ನಿಮ್ಮ ಬಳಿ ಬರಲು ಶುರು ಮಾಡುತ್ತಾರೆ ಈ ರೀತಿ ಯಾವಾಗ ಆಗುತ್ತದೆ ಎಂದರೆ ಯಾವಾಗ ವ್ಯಕ್ತಿಯ ಮೇಲೆ ರಾಹು ಕೇತುವಿನ ಕೃಪೆ ಬೀಳುತ್ತದೆಯೋ ಆಗ ವ್ಯಕ್ತಿಯ ಬಳಿ ನೆಪ ಮಾಡಿಕೊಂಡು ಹಣ ಬರಲು ಶುರು ಮಾಡಿರುತ್ತದೆ ಏಕೆಂದರೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತು ಗ್ರಹವನ್ನ ಆಕಸ್ಮಿಕತೆಯ ಕಾರಕ ಗ್ರಹ ಎಂದು ತಿಳಿಸಿದ್ದಾರೆ ಯಾವಾಗ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ರಾಹು ಕೇತುಗಳ ಶಕ್ತಿ ಹೆಚ್ಚಾಗಿರುತ್ತದೆಯೋ ಶುಭ ಪರಿಣಾಮಗಳು ಆ ವ್ಯಕ್ತಿಯ ಜೀವನದಲ್ಲಿ ಬಂದಿರುತ್ತದೆ ಇಲ್ಲಿ ಒಂಟಿ ವ್ಯಕ್ತಿ ಕೂಡ ಎತ್ತರದ ಶಿಖರಕ್ಕೆ ಹೇಳಿಬಿಡುತ್ತಾರೆ ನೋಡು ನೋಡುತ್ತಿದ್ದ ಹಾಗೆ ಆ.

ವ್ಯಕ್ತಿಯ ಗುರುತು ಪರಿಚಯ 4 ದಿಕ್ಕಿನತ್ತ ಹರಡುತ್ತದೆ ಅಂದರೆ ರಾಹು ಮತ್ತು ಕೇತು ಗ್ರಹವು ವ್ಯಕ್ತಿಯನ್ನ ಆಚಾಲಿಕವಾಗಿ ಎತ್ತರದ ಶಿಖರಕ್ಕೆ ಹೋಗಿ ತಲುಪಿಸುತ್ತವೆ ಈ ಒಂದು ಕಾರಣದಿಂದಾಗಿ ರಾಹು ಕೇತು ಗ್ರಹಗಳನ್ನ ಕಲಿಯುಗದ ರಾಜರೆಂದು ತಿಳಿಯಲಾಗುತ್ತದೆ. ಈ ವರ್ಷವೂ ರಾಹು ಕೇತುಗಳ ಪ್ರಧಾನ ವರ್ಷವಾಗಿದೆ ಈ ಏಳು ಸಂಖ್ಯೆಯು ಕೇತು ಗ್ರಹದ.

ಸಂಖ್ಯೆಯಾಗಿದೆ ಬುಧವಾರದ ದಿನ ನೀವು ಈ ಪ್ರಯೋಗವನ್ನು ಮಾಡಬೇಕು,ಬುಧವಾರದ ದಿನವೇ ಈ ವರ್ಷ ಹೋಳಿ ಹುಣ್ಣಿಮೆಯ ಹಬ್ಬ ಇರಲಿದೆ ಇಂತಹ ಸ್ಥಿತಿಯಲ್ಲಿ ಇದು ಇನ್ನಷ್ಟು ಮಹತ್ವಪೂರ್ಣವಾಗಲಿದೆ ಈ ದಿನ ನಿಮ್ಮಿಂದ ಎಷ್ಟು ಸಾಧ್ಯವಾಗುತ್ತದೆಯೋ.

ಅಷ್ಟು ಹೆಚ್ಚಾಗಿ ಏಳು ಸಂಖ್ಯೆಯನ್ನು ನೀವು ಬಳಸಬೇಕು ಏಳು ಸಂಖ್ಯೆಯನ್ನು ನೀವು 100 ಬಾರಿ ಬರೆಯಬೇಕು,ಇದನ್ನು ಯಾವ ರೀತಿಯಾಗಿ ನಾವು ಬರೆಯಲು ತಿಳಿಸಿ ಕೊಡುತ್ತೇವೆ ಅದೇ ರೀತಿ ನೀವು ಬರೆದರೆ ಇದರ ಫಲಿತಾಂಶ ತಕ್ಷಣವೇ ಸಿಗಲು ಶುರುವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god