ಜೀವನದಲ್ಲಿ ಬಹಳ ನೊಂದಿದ್ದರೆ ಈ ಮಾತುಗಳನ್ನು ಕೇಳು ನಿನ್ನ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತದೆ ಜೀವನವೇ ಬದಲಾಗುತ್ತದೆ…ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಹೇಳುತ್ತಾನೆ ಕಲಿಯುಗದಲ್ಲಿ ಯಾರ ಶಾಪವು ಯಾರಿಗು ತಟ್ಟುವುದಿಲ್ಲ ಅವರು ಮಾಡಿದ ಪಾಪವು ಅವರ ಬೆನ್ನಟ್ಟುತ್ತದೆ ಎಂದು ನಿನ್ನ ಅವನತಿಗೆ ಮತ್ತು ಉದ್ದಾರಕ್ಕೆ ನಿನ್ನ ಮನಸ್ಸೇ ಕಾರಣ ನಿನ್ನ ಮನಸ್ಸಿಗೆ ನೀನು.

WhatsApp Group Join Now
Telegram Group Join Now

ಮಾಲೀಕನಾದರೆ ಉದ್ದಾರವಾಗುವೆ ನಿನ್ನ ಮನಸ್ಸಿಗೆ ನೀನು ದಾಸನಾದರೆ ಅವನತಿಯನ್ನು ಒಂದುವೆ ನಾವು ಹೂವಿನಂತೆ ಬದುಕಬೇಕು.ಮಳೆಯನ್ನು ಎದುರಿಸಿ ನೆಂದರೂ ಬೆಳೆಯಲು ಅದೇ ನೀರನ್ನು ಬಳಸಿಕೊಳ್ಳಬೇಕು ಕಷ್ಟ ಎಂದು ಬಂದಾಗ ಯಾರು ಸಹಾಯ ಮಾಡುತ್ತಾರೆ ಎಂದು ಗೊತ್ತಿರುವುದಿಲ್ಲ ಆದರೆ ಅವರ ರೂಪದಲ್ಲಿ ಬಂದು ಸಹಾಯ ಮಾಡುವುದು ಮಾತ್ರ ಆ.

ಭಗವಂತನೇ ಎಂದು ನಾವು ಅರಿತುಕೊಳ್ಳಬೇಕು ಬದುಕಿನಲ್ಲಿ ನಾವು ಯಾರನ್ನು ದ್ವೇಷಿಸಬೇಕಿಲ್ಲ ಒಳ್ಳೆಯವರಿಂದ ಒಳ್ಳೆತನವನ್ನು ಕಲಿಯೋಣ ಕೆಟ್ಟವರಿಂದ ಪಾಠ ಕಲಿಯೋಣ ಯಾವುದು ಅಂದುಕೊಂಡಂತೆ ಹೋಗದೆ ಇದ್ದಾಗ ತಾಳ್ಮೆಯನ್ನು ಎಂದು ಕಳೆದುಕೊಳ್ಳಬೇಡಿ ಹಾಗೆ ಕುಗ್ಗಬೇಡಿ ಎಲ್ಲವೂ ಅಂದುಕೊಂಡಂತೆ ನಡೆದಾಗ ಅಹಂಕಾರದಿಂದ ಇಗ್ಗಬೇಡಿ ಸೋಲೊ ಗೆಲವು.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಎಲ್ಲವನ್ನು ಭಗವಂತ ನೋಡುತ್ತಾನೆ ಎನ್ನುವುದನ್ನು ಮರೆಯಬೇಡಿ ನೀವು ಬಲಶಾಲಿಯಾಗಿದ್ದ ಸಮಯವನ್ನು ನೆನಪಿಸಿಕೊಳ್ಳಿ ಆ ವ್ಯಕ್ತಿ ಯಾವಾಗಲೂ ನಿಮಗೆ ಇನ್ನು ಅವಕಾಶವಿದೆ ಎಂದು ಹೇಳುತ್ತಾನೆ ಬಾಯಿ ಸುಳ್ಳು ಹೇಳಬಹುದು ಕಣ್ಣುಗಳು ಸುಳ್ಳು ಹೇಳುವುದಿಲ್ಲ ಜನರು ಮರೆಯಬಹುದು ಆದರೆ ಕರ್ಮ ಎಂದಿಗೂ ಮರೆಯುವುದಿಲ್ಲ.

ಶ್ರೀ ಕೃಷ್ಣ ಹೇಳುತ್ತಾನೆ ಯಾರು ಹಾಸಿಗೆ ಮೀರಿ ಕಾಲು ಚಾಚುತ್ತಾರೋ ಮುಂದೊಂದು ದಿನ ಅವರು ಬೇರೆಯವರ ಮುಂದೆ ಕೈ ಚಾಚ ಬೇಕಾದ ಪರಿಸ್ಥಿತಿ ಬರುತ್ತದೆ ಅದಕ್ಕೆ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ನಮಗೆ ಏನು ಅವಶ್ಯಕತೆ ಇದೆಯೋ ಅದನ್ನಷ್ಟೇ ಬಯಸಬೇಕು ಅವಶ್ಯಕತೆಗೂ ಮೀರಿದ್ದನ್ನ ಬಯಸಿದಾಗ ನಾವು ಸಾಲಕ್ಕೆ ಒಳಗಾಗಿ ಬೇರೆಯವರ ಮುಂದೆ.

ಬೇಡುತ್ತಾ ನಿಲ್ಲುವ ಪರಿಸ್ಥಿತಿ ಎದುರಾಗುತ್ತದೆ ಕೆಲವರು ನಿನ್ನ ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದಾರೆ ಎಂದರೆ ಚಿಂತಿಸಬೇಡ ಏಕೆಂದರೆ ಅವರಿಗೆ ನಿನ್ನಲ್ಲಿರುವ ಒಳ್ಳೆತನದ ಬಗ್ಗೆ ಹೊಗಳಲು ಬೇರೆ ಮಾರ್ಗ ಗೊತ್ತಿರುವುದಿಲ್ಲ ಅದಕ್ಕೆ ನಿನ್ನ ಬಗ್ಗೆ ತಪ್ಪಾಗಿ ಮಾತನಾಡುತ್ತಾರೆ ಯಾರನ್ನು ಕೂಡ ಕೀಳಾಗಿ ಕಾಣಬಾರದು ಏಕೆಂದರೆ ಕುಡಿಯಲು ಯೋಗ್ಯವಿಲ್ಲದ ನೀರು ಸಹ ಬೆಂಕಿಯನ್ನು ಆರಿಸುವ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಶಕ್ತಿ ಇರುತ್ತದೆ ನಿನ್ನ ಜೀವನದಲ್ಲಿ ಏನು ನಡೆಯುತ್ತದೋ ಅದು ಆಕಸ್ಮಿಕವಲ್ಲ ಎಲ್ಲವೂ ಭಗವಂತನ ಇಚ್ಛೆ ಆಗಿರುತ್ತದೆ ನಮ್ಮ ಜೀವನದಲ್ಲಿ ಒಬ್ಬರ ಮೇಲೆ ಕೋಪ ಮಾಡಿಕೊಳ್ಳುವುದಕ್ಕಿಂತ ಅವರಿಗೆ ಕೊಡುವ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವುದು ಉತ್ತಮ ಆಗ ಅವರಿಗೆ ಅರ್ಥವಾಗುತ್ತದೆ ನಾವು ಎಷ್ಟು ನೊಂದಿದ್ದೇವೆ ಅವರಿಂದ ಎಂದು. ಬೆಲೆಬಾಳುವ ವಸ್ತುಗಳು.

ತುಂಬಾ ಜನರಲ್ಲಿ ಇರಬಹುದು ಆದರೆ ಬೆಲೆ ಕಟ್ಟಲಾಗದ ಗುಣ ಕೆಲವೇ ಕೆಲವು ಜನರಲ್ಲಿ ಇರುತ್ತದೆ ತಮಾಷೆಯಿಂದ ಆಗುವ ಕೆಲವೊಂದು ನೋವುಗಳು ಬೇಗ ಮಾಸುವುದಿಲ್ಲ ನಿಮ್ಮ ತಮಾಷೆ ಗುಣದಿಂದ ಕೆಲವರಿಗೆ ನೀವು ಗೊತ್ತು ಗೊತ್ತಿಲ್ಲದೋ ಬಹಳ ನೋವುಂಟು ಮಾಡಿರುತ್ತೀರಾ ಆದರೆ ಆ ಸಮಯಕ್ಕೆ ಅವರು ಅದನ್ನು ಸೂಕ್ಷ್ಮವಾಗಿ ತೆಗೆದುಕೊಳ್ಳದೆ ಇರಬಹುದು ಆದರೆ.

ಅವರು ಯಾವಾಗ ಒಂಟಿತನದಲ್ಲಿ ಕಷ್ಟ ಅನುಭವಿಸಿರುತ್ತಾರೋ ಆ ಸಮಯದಲ್ಲಿ ನಿಮ್ಮ ತಮಾಷೆ ಮಾತುಗಳು ಅವರಿಗೆ ಚುಚ್ಚಲು ಆರಂಭಿಸುತ್ತದೆ ಹಾಗೂ ಬಹಳ ನೋವನ್ನು ಕೂಡ ಉಂಟುಮಾಡುತ್ತದೆ ಹಾಗಾಗಿ ನಿಮ್ಮ ತಮಾಷೆ ಗುಣಕ್ಕಾಗಿ ಬೇರೆ ಒಬ್ಬರ ಜೀವನದ ಬಗ್ಗೆ.

ಬೇರೆಯವರ ಬಗ್ಗೆ ಅಪಹಸ್ಯ ಮಾಡಬೇಡಿ ಮಾಡುವ ಕೆಲಸ ಯಾವುದಾದರೂ ಏನು ಅದು ನಮಗೆ ಒಂದು ತುತ್ತು ಅನ್ನ ಕೊಡುತ್ತಿದ್ದರೆ ಅದರ ಮೇಲೆ ಖಂಡಿತವಾಗಿಯೂ ಗೌರವವಿರಲಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.